Year: 2023

sreeleela: ಶ್ರೀಲೀಲಾಗೆ ವಿಲನ್ ಆದಳೇ ಹಲ್ಲಿನ ಡಾಕ್ಟರ್?

ಕೆಲವೊಮ್ಮೆ ಕನ್ನಡ ಚಿತ್ರರಂಗದಲ್ಲಿ ( kannada film industry) ಒಂದೇ ಒಂದು ಹೆಜ್ಜೆಗೆ ಭರಪೂರ ಗೆಲುವು ಮುತ್ತಿಕೊಳ್ಳುವ ಪವಾಡಗಳು ಸಂಭವಿಸುತ್ತವೆ. ಕೆಲ ಮಂದಿ ಎಲ್ಲ ಅರ್ಹತೆಗಳಿದ್ದರೂ ಅವಕಾಶ...

pinki elli: ಕಥೆ ಹುಟ್ಟಿದ ಬಗೆಯೊಂದು ಅಚ್ಚರಿ!

ಈಗಾಗಲೇ ಗಡಿಗಳ ಮಿತಿ ಮೀರಿಕೊಂಡು ವಿಶ್ವಾದ್ಯಂತ ಸದ್ದು ಮಾಡಿರುವ ಚಿತ್ರ `ಪಿಂಕಿ ಎಲ್ಲಿ’. (pinki elli) ಒಂದು ಕಡೆಯಿಂದ ಪ್ಯಾನಿಂಡಿಯಾ ಸಿನಿಮಾಗಳ ಅಬ್ಬರ, ಸಿದ್ಧಸೂತ್ರಗಳ ಆಚೀಚೆ ಹೊರಳಲೊಲ್ಲದ...

pinki elli: ವಿಶ್ವಾದ್ಯಂತ ಸದ್ದು ಮಾಡಿದ `ಪಿಂಕಿ ಎಲ್ಲಿ’ ಈ ವಾರ ನಿಮ್ಮ ಮುಂದೆ!

ಕಲಾತ್ಮಕ ಚೌಕಟ್ಟಿನ ಚಿತ್ರಗಳೆಲ್ಲ ಸೀಮಿತ ಚೌಕಟ್ಟಿನಲ್ಲಿಯೇ ಬಂಧಿಯಾಗಿ, ಪ್ರೇಕ್ಷಕರ ಕೈಗೆಟುಕದೆ ಮರೆಯಾಗುತ್ತವೆ ಅಂತೊಂದು ಆಪಾದನೆಯಿತ್ತು. ಅದು ಪ್ರಯೋಗಾತ್ಮಕ ಗುಣಗಳ ಸಿನಿಮಾಗಳನ್ನು ಕನವರಿಸುವ ಈ ನೆಲದ ಸದಭಿರುಚಿಯ ಪ್ರೇಕ್ಷಕರ...

supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ!

ಕಿರುತೆರೆಯಿಂದ ಹಿರಿತೆರೆಗೆ (film industry) ಬಂದು ಮಿಂಚಿದ ನಾಯಕ, ನಾಯಕಿಯರದ್ದೊಂದು ದಂಡು ಕನ್ನಡ ಚಿತ್ರರಂಗದಲ್ಲಿದೆ. ಹಾಗೆ ನೋಡಿದರೆ, ಸಿನಿಮಾ ರಂಗಕ್ಕೆ ಹೆಜ್ಜೆಯಿಡುವವರೆಲ್ಲ ಕಿರುತೆರೆಯನ್ನು ಮೊದಲ ಮೆಟ್ಟಿಲೆಂದೇ ಪರಿಭಾವಿಸುತ್ತಾರೆ....

sanjay dutt: ಸಂಜಯ್ ದತ್ ವಿಲನ್‍ಗಿರಿ!

ಸಿಕ್ಕ ಪಬ್ಲಿಸಿಟಿ, ಯಶಸ್ಸುಗಳನ್ನು ಮೆರೆದಾಟದ ಅಸ್ತ್ರವಾಗಿಸಿಕೊಂಡ ಅನೇಕರು ನಾನಾ ಚಿತ್ರರಂಗದಲ್ಲಿ ಯಥೇಚ್ಛವಾಗಿಯೇ ಕಾಣ ಸಿಗುತ್ತಾರೆ. ಅಂಥವರೆಲ್ಲ ಹೇಳ ಹೆಸರಿಲ್ಲದಂತೆ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ, ಹಿಡಿತ ತಪ್ಪಿದ ಬದುಕು,...

tamanna bhatia: ಪ್ರೀತಿಯ ಬಗ್ಗೆ ಬೆಳದಿಂಗಳಂಥವಳು ಹೇಳಿದ್ದಿಷ್ಟು!

ಚೆಂದಗಿರುವ ಸಿನಿಮಾ ನಟಿಯರ (actress) ಬಗ್ಗೆ ಪಡ್ಡೆ ಹೈಕಳಲ್ಲಿ ಆಕರ್ಷಣೆಯ ಛಳುಕು ಮೂಡಿಕೊಳ್ಳೋದು ವಿಶೇಷವೇನಲ್ಲ. ಕೆಲ ಮಂದಿಯಂತೂ ಗುಪ್ತವಾಗಿ ಅಂಥಾ ನಟಿಯರೊಂದಿಗೆ (love) ಲವ್ವಿನಲ್ಲಿ ಬಿದ್ದು, ಆ...

rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು?

ಆಕೆ ನಿಂತರೂ, ಕುಂತರೂ, ಫ್ಲೋನಲ್ಲೊಂದು ಸನ್ನೆ ಮಾಡಿದರೂ ಅದು ವಿವಾದವಾಗಿ (controversy) ಬಿಡುತ್ತದೆ. ಅದರ ಭೂಮಿಕೆಯಲ್ಲಿ ಸಾಮಾಜಿಕ ಜಾಲತಾಣಗಳ ತುಂಬಾ, ಥರ ಥರದ ಕಂಟೆಂಟುಗಳು ಹೊಳೆಯಾಗಿ ಹರಿಯುತ್ತವೆ....

ashish vidyarthi marriage: ಅದು ದೈಹಿಕ ವಾಂಛೆಯಲ್ಲ; ಮಾನಸಿಕ ಅವಶ್ಯಕತೆ!

ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ (ashish vidyarthi) ಅರವತ್ತನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿರೋ (marriage) ವಿಚಾರವೀಗ ಚರ್ಚೆಯ ಕೇಂದ್ರಬಿಂದು. ಸಾಮಾನ್ಯವಾಗಿ, ಹೀಗೆ ಸಂಧ್ಯಾ ಕಾಲದ ಅಂಚಿನಲ್ಲಿರುವವರ ಅಫೇರುಗಳು,...

chikkanna: ಅರಸು ಅಂತಾರೆ ಹಾಡಿಗೆ ಧ್ವನಿಯಾದ ಚಿಕ್ಕ!

ಕಾಮಿಡಿ (comedy) ಕಲಾವಿದನಾಗಿ ನಟನೆಯೆಂಬುದು ಏಕತಾನತೆಯತ್ತ ಹೊರಳಿಕೊಳ್ಳುತ್ತಲೇ, ಏಕಾಏಕಿ ಹೀರೋಗಿರಿಯ ಚುಂಗು ಹಿಡಿದು ಹೊರಟಾತ (chikkanna) ಚಿಕ್ಕಣ್ಣ. ಒಂದು ಕಾಲದಲ್ಲಿ ಸಣ್ಣಪುಟ್ಟ ಅವಕಾಶಗಳಿಗೂಹಲುಬಾಡುತ್ತಿದ್ದ ಈತ ಇದೀಗ ಹೀರೋ...

diganth: ಸತಾಯಿಸಿದನೇ ಪರಮ ಸೋಂಭೇರಿ?

ಅದೇನು ದುರಂತವೋ ಗೊತ್ತಿಲ್ಲ; ಕನ್ನಡ ಚಿತ್ರರಂಗದಲ್ಲಿ ಪ್ರಖರವಾಗಿ ಮಿಂಚಬಹುದಿದ್ದ ಅನೇಕರು ಏಕಾಏಕಿ ಮೂಲೆ ಸೇರಿ ಬಿಡುತ್ತಾರೆ. ಸಲೀಸಾಗಿ ನಟ ನಟಿಯರಾಗಿ ನೆಲೆ ಕಂಡುಕೊಳ್ಳೋ ಛಾತಿ ಇದ್ದವರೂ ಕೂಡಾ...