Month: August 2023

spandana is no more: ಚಿನ್ನಾರಿಮುತ್ತನಿಗೆ ಇದೆಂಥಾ ಆಘಾತ?

ಚಿನ್ನಾರಿಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ್ ರಾಘವೇಂದ್ರ ಮತ್ತು ಮಕ್ಕಳ ಜೊತೆ ಸ್ಪಂದನಾ ಬ್ಯಾಂಕಾಕ್‍ಗೆ ತೆರಳಿದ್ದರು. ಸಂಸಾರದೊಂದಿಗೆ ಬೆರೆತು,...

toby trailer review: ಮಧ್ಯ ಮಳೆಗಾಲದಲ್ಲಿ ವಿಜೃಂಭಿಸೀತೇ `ಮಾರಿ’ಹಬ್ಬ?

ಅತ್ಯಂತ ಕಡಿಮೆ ಅವಧಿಯಲ್ಲಿಯೇ ನಿರ್ದೇಶಕನಾಗಿ, ನಟನಾಗಿ ಸ್ಟಾರ್ ಗಿರಿ ಪಡೆದುಕೊಂಡವರು (raj b shetty) ರಾಜ್ ಬಿ ಶೆಟ್ಟಿ. ಕನ್ನಡದ ಮಟ್ಟಿಗೆ ಪ್ರತಿಭೆ, ಕ್ರಿಯಾಶೀಲತೆಯ ಬಲದಿಂದಲೇ ಹೀರೋಗಿರಿಯ...

samantha: ನೋವಿನಲ್ಲೂ ಪ್ರತಿಕ್ರಿಯಿಸಿದಳು ಸಮಂತಾ!

ಕನಿಷ್ಠ ಮಾನವೀಯತೆಯ ನೆಲೆಯಲ್ಲಿ ಆಲೋಚಿಸುವ ಶಕ್ತಿ ಇಲ್ಲದ ಪಡೆಯೊಂದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಗೊಂಡಿದೆ. ಅಂಥಾ ಎಲಿಮೆಂಟುಗಳ ಪಾಲಿಗೆ ಯಾರದ್ದೋ ದುಃಖ, ಖಾಸಗೀ ಬದುಕಿನ ಕಿಸುರು, ಮತ್ಯಾರದ್ದೋ ಬಗೆಗಿನ...

kadda chitra: ರಂಗಭೂಮಿ ಹಿನ್ನೆಲೆಯ ಸುಹಾಸ್ ಈಗ ಸ್ವತಂತ್ರ ನಿರ್ದೇಶಕ!

ಜನಪ್ರಿಯ ಚಿತ್ರಗಳೆಂಬ ಸನ್ನಿಯಂಥಾ ವಾತಾವರಣದಲ್ಲಿಯೇ ಅನೇಕ ಬಗೆಯ ಹೊಸಾ ಪ್ರಯತ್ನ, ಪ್ರಯೋಗಗಳಾಗುತ್ತಿವೆ. ಯಾವುದೋ ನಿರಾಸೆ, ಏಕತಾನತೆಗಳಿಂದಾಗಿ ಸಿನಿಮಾ ಮಂದಿರಕ್ಕೆ ಬೆನ್ನು ತಿರುಗಿಸಿರುತ್ತಾರಲ್ಲ? ಬಹುಶಃ ಅಂಥವರನ್ನೆಲ್ಲ ಮತ್ತೆ ಕರೆತರುತ್ತಿರುವುದು...

archana kottige: ಒಳ್ಳೆ ನಟಿ ಅನ್ನಿಸಿಕೊಳ್ಳೋದೇ ಆಂತರ್ಯದ ಬಯಕೆ!

ಕಮರ್ಶಿಯಲ್ ಸಿನಿಮಾಗಳಲ್ಲಿ ನಯಕಿಯಾಗಿ, ಏಕಾಏಕಿ ಪ್ರಸಿದ್ಧಿ ಪಡೆದುಕೊಳ್ಳಬೇಕು... ಅದಾಗ ತಾನೇ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ನಟಯನ್ನು ನಿಲ್ಲಿಸಿ ಕೇಳಿದರೂ ಇಂಥಾದ್ದೊಂದು ಸುಪ್ತ ಬಯಕೆ ಸ್ಪಷ್ಟವಾಗಿಯೇ ಹೊಮ್ಮಿಕೊಳ್ಳುತ್ತೆ. ಅದು ಸದ್ಯದ...

thotapuri2: ಆಗಸ್ಟ್ 11ರಿಂದ ರೋಚಕ ಕಾದಾಟ ಶುರು!

ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್ (daali dhananjay) ಮುಂತಾದವರು ನಟಿಸಿರುವ ತೋತಾಪುರಿ2 ಚಿತ್ರ ಆಗಸ್ಟ್ 11ರಂದು ಬಿಡುಗಡೆಗೊಳ್ಳುತ್ತಿದೆ. ಒಂದಷ್ಟು ಕಾಲದಿಂದಲೂ ಚಿತ್ರತಂಡ ಬಿಡುಗಡೆ ದಿನಾಂಕ ಘೋಶಿಸುವ...

dunia vijay: ನಿಜವಾದ ಹೀರೋಗಿರಿ ಅಂದ್ರೆ ಇದೇ ಅಲ್ವೇ?

ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಎದೆ ಸೆಟೆಸಿ, ಸಿಕ್ಸ್ ಪ್ಯಾಕು ಪ್ರದರ್ಶಿಸುತ್ತಾ ಹೀರೋಗಳಾಗಿ ಮೆರೆಯುವವರಿಗೇನೂ ಬರವಿಲ್ಲ. ಇಂಥಾದ್ದರ ಮೂಲಕ ಭ್ರಮೆ ಬಿತ್ತುತ್ತಲೇ, ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಅನೇಕರಿಗೆ ಸಾಮಾಜಿಕ...

nimika ratnakar: ಕ್ರಾಂತಿಯ ಪುಷ್ಪವತಿಗೆ ಹುಟ್ಟುಹಬ್ಬದ ಸಂಭ್ರಮ!

ಕೆಲ ಬಾರಿ ಸರಿಕಟ್ಟಾಗಿ ಸಿಗುವ ಒಂದು ಅವಕಾಶ ಖ್ಯಾತಿಯ ಉತ್ತುಂಗಕ್ಕೇರಿಸಿ ಬಿಡುತ್ತದೆ. ಅದುವೇ ಒಂದಷ್ಟು ಅವಕಾಶಗಳ ಹೆಬ್ಬಾಗಿಲಿನ ಮುಂದೆ ತಂದು ನಿಲ್ಲಿಸಿ ಬಿಡೋದಿದೆ. ಅಂಥಾದ್ದೊಂದು ಅಚ್ಚರಿದಾಯಕ ಪ್ರಚಾರದ...