Month: July 2023

aparoopa movie review ಅಪ್ಪು ಹಾಡಿದ ಕಡೇಯ ಸಿನಿಮಾ ಅಪ್ಪಟ ಅಧ್ವಾನ!

ಕಾಂತಾರ (kantara) ಚಿತ್ರದ ಮಹಾ ಗೆಲುವಿನ ನಂತರದಲ್ಲಿ ಕನ್ನಡ ಚಿತ್ರರಂಗಕ್ಕೇಕೋ ಮಂಕು ಕವಿದಂತಾಗಿದೆ. ವಿಶ್ವವ್ಯಾಪಿಯಾಗಿ ಕನ್ನಡ ಚಿತ್ರವೊಂದು ಸದ್ದು ಮಾಡಿದ ನಂತರದಲ್ಲಿ ಚಿತ್ರರಂಗದ ದಿಕ್ಕೇ ಬದಲಾಗಬೇಕಿತ್ತು. ಆದರೆ,...

prajwal devaraj: ಆಕ್ಷನ್ ಗುಂಗಿನಿಂದ ಹೊಬಂದ ನೋಡಿ ದೇವು ಪುತ್ರ!

ಬರಿಗೈಯಲ್ಲಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು, ಯಾವ ಗಾಡ್‍ಫಾದರ್‍ಗಳೂ ಇಲ್ಲದೆ ಸಾಧಿಸಿ ತೋರಿಸಿದವರ ದಂಡೊಂದು ಕನ್ನಡ ಚಿತ್ರರಂಗದಲ್ಲಿದೆ. ಕೊಂಚ ಕೆದಕಿದರೂ ಸಾಕು; ಅಂಥವರ ಬದುಕಿನ ಅತ್ಯಂತ ಕಠಿಣ ಹಾದಿಯ...

vivek agnihotri: ನಿರ್ದೇಶಕನ ಮೇಲೆ ನೆಟ್ಟಿಗ ನೇರ ಪ್ರಹಾರ!

ಸಿನಿಮಾವೆಂಬ ಪ್ರಭಾವಿ ಮಾಧ್ಯಮವನ್ನು ರಾಜಕೀಯ ಅಜೆಂಡಾಗಳಿಗೆ ಬಳಸಿಕೊಳ್ಳುವ ವ್ಯಾಧಿಯೀಗ ಭಾರತೀಯ ಚಿತ್ರರಂಗದಲ್ಲಿ ಶುರುವಾಗಿ ಬಿಟ್ಟಿದೆ. ಸದ್ಯದ ಮಟ್ಟಿಗೆ ಆ ಪರಂಪರೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವಾತ (bollywood) ಬಾಲಿವುಡ್ ನಿರ್ದೇಶಕ...

tamanna bhatia: ಎರಿಗಿಂತ ಮಿಲ್ಕಿ ಬ್ಯೂಟಿಯೇ ಮುಂದೆ!

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (tamanna bhatia)  ಮತ್ತೆ ಫಾರ್ಮಿಗೆ ಮರಳಿದ್ದಾಳೆ. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ತಮನ್ನಾ, ನಟನೆಗಿಂತಲೂ ಮಿಗಿಲಾಗಿ ತನ್ನ ಸ್ನಿಗ್ಧ ಸೌಂದರ್ಯದಿಂದಲೇ...

yogaraj bhat: ಭಟ್ಟರು ಬದಲಾದ ಸೂಚನೆ ಕೊಟ್ಟ ಕರಟಕ ದಮನಕ!

ಘನಗಂಭೀರ ವಿಚಾರವನ್ನೂ ಕೂಡಾ ಪರಿಶುದ್ಧ ಭೋಳೇ ಶೈಲಿಯಲ್ಲಿ ದಾಟಿಸುವಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರದ್ದು (yogaraj bhat) ಎತ್ತಿದ ಕೈ. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ಗಮನಿಸಿದರೆ,...

ambuja rajani: ರಜನಿಯ ವೃತ್ತಿ ಬದುಕಿನ ದಿಕ್ಕು ಬದಲಾದೀತಾ?

ಕಿರುತೆರೆಯಿಂದ ಹಿರಿತೆರೆಗೆ ಆಗಮಿಸಿರುವವರು, ಆಗಮಿಸುತ್ತಿರುವವರ ದಂಡು ದೊಡದಿದೆ. ಹಾಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಪ್ರತೀ ನಟ ನಟಿಯರ ಆದ್ಯತೆಗಳೂ ಬೇರೆ ತೆರನಾಗಿರುತ್ತವೆ. ಕೆಲ ಮಂದಿ ಏಕಾಏಕಿ...

suchitra krishnamurthi: ಸುಚಿತ್ರಾ ಬದುಕಲ್ಲಿ ನಡೆದದ್ದಾದರೂ ಏನು?

ವರ್ಷಾಂತರದ ಹಿಂದೆ ಕಾಸ್ಟಿಂಗ್ ಕೌಚ್ (casting couch) ಅಂತೊಂದು ಅಭಿಯಾನ ಭಾರತೀಯ ಚಿತ್ರರಂಗದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸಿನಿಮಾದ ಮರೆಯಲ್ಲಿ ತೀಟೆ ತೀರಿಸಿಕೊಳ್ಳುವ ಸ್ವಭಾವದ ಕೆಲ ನಿರ್ದೇಶಕರು, ಕಾಮುಕ...

ambuja: ಪ್ರತಿಭಾನ್ವಿತ ಕಲಾವಿದನಿಗೊಲಿಯಿತು ವಿಶೇಷ ಪಾತ್ರ!

ಶ್ರೀನಿ ಹನುಂತರಾಜು ನಿರ್ದೇಶನದ ಅಂಬುಜ ಚಿತ್ರ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಒಂದು ಯಶಸ್ವೀ ಚಿತ್ರ ಸಾಗಬಹುದಾದ ಸಮ್ಮೋಹಕ ಹಾದಿಯಿದೆಯಲ್ಲಾ? ಈ ಸಿನಿಮಾ ಅದರಲ್ಲಿಯೇ ಪರಿಣಾಮಕಾರಿಯಾಗಿ...

sreelela: ತೆಲುಗಿನಲ್ಲೀಗ ಕಿಸ್ ಹುಡುಗಿಯದ್ದೇ ಹವಾ!

ಕಾಲ ಎಲ್ಲವನ್ನೂ ಬದಲಾಯಿಸುತ್ತೆ ಅನ್ನೋದು ಹಳೆಯದಾದರೂ ಸಾರ್ವಕಾಲಿಕ ಸತ್ಯ. ಸೋಲು ಗೆಲುವುಗಳ ಸರಪಳಿ ಸುತ್ತಿಕೊಂಡಿರೋದೂ ಕೂಡಾ ಆ ಸತ್ಯದ ಕೊಂಡಿಗೆಂಬುದೂ ಅಷ್ಟೇ ಸತ್ಯ. ಇದರಿಂದ ಸಿನಿಮಾ ರಂಗ...

ridhi dogra: ಅಭಿಮಾನಿಗಳ ಎದೆ ಅದುರಿಸಲಿದ್ದಾಳಾ ಸುಂದರಿ?

ಇದೀಗ ಭಾರತೀಯ ಚಿತ್ರರಂಗದಲ್ಲಿ ಶಾರುಖ್ ಖಾನ್ (sharukh khan) ಅಭಿನಯದ `ಜವಾನ್’ (javaan) ಚಿತ್ರದ್ದೇ ಮಾತು. ದಕ್ಷಿಣ ಭಾರತೀಯ ಚಿತ್ರಗಳು ಪ್ಯಾನಿಂಡಿಯಾ ಮಟ್ಟ ಮುಟ್ಟುತ್ತಿರುವಾಗ, ಬಾಲಿವುಡ್ಡನ್ನು (bollywood)...