Month: July 2023

achar & co review: ಅರವತ್ತರದ ದಶಕದ ದಿಗ್ಧರ್ಶನ ಮಾಡಿಸೋ ಆಚಾರ್ ಆಂಡ್ ಕೋ!

ದಟ್ಟ ದರಿದ್ರ ಸಿನಿಮಾ ಮಾಡಿ, ಅದನ್ನೇ ಪ್ರಪಂಚದ ಭಯಂಕರ ಅದ್ಭುತವೆಂಬಂತೆ ಪೋಸು ಕೊಡುವವರಿಗೇನೂ ಕೊರತೆಯಿಲ್ಲ. ಇಂಥಾ ಆಸಾಮಿಗಳಿಂದಲೇ ಸಿನಿಮಾ ಮಂದಿರ ಹೊಕ್ಕು, ನೋಡುವವರೆಗೂ ಯಾವ ಚಿತ್ರವನ್ನೂ ನಂಬದಂಥಾ...

aura movie review: ಕಾಡಿನ ಕಥೆಗೆ ಬೆರಗಿನ ಬಿಸುಪಿಲ್ಲ!

ಕಾಂತಾರ (kanthara) ಚಿತ್ರದ ನಂತರ ಕಡಲಂಚಿನ ದೈವಗಳ ಮಾರುಕಟ್ಟೆ ವ್ಯಾಪ್ತಿ, ಘಟ್ಟದ ಮೇಲೇರಿ ಎತ್ತೆತ್ತಲೋ ವ್ಯಾಪಿಸಿಕೊಂಡಿದೆ. ಅದೆಲ್ಲ ಏನೇ ಇದ್ದರೂ, (kanthara) ಕಾಂತಾರಕ್ಕೆ ಸಿಕ್ಕ ಯಶಸ್ಸಿದೆಯಲ್ಲಾ? ಅದೊಂದು...

kangana ranaut: ಇಷ್ಟು ವರ್ಷದಲ್ಲಿ ಬಿಟ್ಟು ಹೋದವರ ಲೆಕ್ಕ ಕೊಟ್ಟಳು!

ನಟಿಸಿದ ಸಿನಿಮಾಗಳಿಗಿಂತ ಹೆಚ್ಚಾಗಿ, ಬಾಯಿಯ ಬಲದಿಂದಲೇ ಸದಾ ಸುದ್ದಿಯಲ್ಲಿರುವಾಕೆ ಬಾಲಿವುಡ್ ನಟಿ (kangana ranaut) ಕಂಗನಾ ರಾಣಾವತ್. ಸಾಮಾನ್ಯವಾಗಿ, ಆಡಳಿತ ಪಕ್ಷಗಳನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು...

divorce issus: ಬಣ್ಣದ ಜಗತ್ತಿನಲ್ಲಿ ಬಂಧಕ್ಕೆ ಬಾಳಿಕೆ ಕಡಿಮೆ!

ಈ ಸೆಲೆಬ್ರಿಟಿಗಳೆನ್ನಿಸಿಕೊಂಡವರ ಖಾಸಗೀ ಬದುಕಿನಲ್ಲಿ ಸುಂಟರಗಾಳಿ ಏಳೋದು ಹೊಸದೇನಲ್ಲ. ಅಲ್ಲಿ ಪ್ರೀತಿ ಮೂಡಿ, ಮದುವೆಯಾಗೋದು ಎಷ್ಟು ಸಹಜವೋ, ಒಂದಷ್ಟು ಕಾಲದ ಬಳಿಕ ಪರಸ್ಪರ ಮುಖ ನೋಡಲೂ ಹೇಸಿಕೆಯಾದಂತೆ...

jacqueline fernandez : ಮಹಾ ವಂಚಕ ಸುಕೇಶನ ಫ್ರಾಡ್ ಕೇಸ್ ಕಥೆ ಏನಾಯ್ತು?

ವಿಕ್ರಾಂತ್ ರೋಣ (vikrant rona) ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ (jacqueline fernandez) ಜಾಕ್ವೆಲಿನ್ ಫರ್ನಾಂಡಿಸ್. ಬಾಲಿವುಡ್ಡಲ್ಲಿ (bollywood) ಒಂದಷ್ಟು...

movie review: ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಶೆ…

ನವಿರುಪ್ರೇಮದ ಪಕಳೆಗಳನ್ನು ಪ್ರೇಕ್ಷಕರ ಮನಸಿಗಂಟಿಸುವ ಮೂಲಕವೇ ದೊಡ್ಡ ಗೆಲುವೊಂದರ ರೂವಾರಿಯಾಗಿದ್ದವರು ನಿರ್ದೇಶಕ (shashank) ಶಶಾಂಕ್. ಮೊಗ್ಗಿನ ಮನಸು (moggina manasu)  ಚಿತ್ರದ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿದ್ದ...

meena kumari biopic: ಬಯೋಪಿಕ್‌ಗೆ ಎಸ್ ಅಂದಳು ಬಾಲಿವುಡ್ ಬ್ಯೂಟಿ!

ಪಂಜಾಬಿ (punjabi) ಹುಡುಗಿಯಾದರೂ ತೆಲುಗು ಚಿತ್ರರಂಗದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾಕೆ (kriti sanon) ಕೃತಿ ಸನೋನ್. ಉತ್ತರ ಭಾರತದಿಂದ ಬಂದರೂ ತೆಡಲುಗಿನಿಂದಲೇಕಣ್ಣರಳಿಸಿದ, ನಟಿಯರಾಗಿ ನೆಲೆ ಕಂಡುಕೊಂಡ...

kamal hassan: ಡಿಜಿಟಲ್ ರೈಟ್ಸ್ ರೇಸಿನಲ್ಲೊಂದು ಮಹಾ ದಾಖಲೆ!

ಸಿನಿಮಾದಿಂದ ಸಿನಿಮಾಕ್ಕೆ ಹೊಸಾ ಸಾಧ್ಯತೆಗಳತ್ತ ತೆರೆದುಕೊಳ್ಳುವವರು (kamal hassan) ಕಮಲ್ ಹಾಸನ್. ಬಹುಶಃ ಅಂಥಾ ಗುಣವಿಲ್ಲದೇ ಹೋಗಿದ್ದರೆ ಇಷ್ಟೊಂದು ಸುದೀರ್ಘಾವಧಿಯ ಬಳಿಕವೂ ಕಮಲ್ (kamal) ಪ್ರಸ್ತುತವಾಗಿ ಉಳಿಯಲು...

ragini dwivedi: ಅಗ್ನಿಪರೀಕ್ಷೆಯ ಬಳಿಕ ರಾಗಿಣಿಗೀಗ ಗೆಲುವೊಂದರ ಧ್ಯಾನ!

ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು, ನಟಿಯರಾಗಿ ನೆಲೆಗೊಂಡವರ ದಂಡು ದೊಡ್ಡದಿದೆ. ಅದರಲ್ಲಿ ಕೆಲ ಮಂದಿ ಮಿಂಚಿ ಮರೆಯಾದರೆ, ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಗಾಯಬ್ ಆಗಿ ಬಿಟ್ಟಿದ್ದಾರೆ....

bollywood sensation: ವರ್ಷದಂಚಿನಲ್ಲಿ ಶುರುವಾಗಲಿದೆ ಗೆಲುವಿನ ರೇಸ್!

ಕನ್ನಡ ಚಿತ್ರರಂಗದಲ್ಲೀಗ (pan india) ಪ್ಯಾನಿಂಡಿಯಾ ಸಿನಿಮಾಗಳ ಭರಾಟೆ ಬಿರುಸು ಪಡೆದುಕೊಂಡಿದೆ. ಇದೇ ಹೊತ್ತಿನಲಿ ದಕ್ಷಿಣ (south) ಭಾರತೀಯ ಚಿತ್ರರಂಗದಲ್ಲಿಯೂ ಕೂಡಾ ಅಂಥಾದ್ದೊಂದು ಉತ್ಸಾಹದ ಕಿಡಿ ಹೊತ್ತಿಕೊಂಡಿದೆ....