Browsing: kannada

ಈ ಸಿನಿಮಾ ನಟರು ಹೆಚ್ಚಿನ ಸಂದರ್ಭಗಳಲ್ಲಿ ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸೋದೇ ಇಲ್ಲ. ಸಾವಿರ ಕಷ್ಟ ಕೋಟಲೆಗಳ ನಡುವೆಯೂ ಪ್ರೀತಿಯಿಂದ ಕಾಸು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕರಿದ್ದಾರಲ್ಲಾ? ಅವರ ಬದುಕು ಕಂಗೆಟ್ಟು ನಿಂತಾಗ ನೆರವಿಗೆ ಧಾವಿಸುವ ಮನುಷ್ಯತ್ವವೂ…

ಯೋಗರಾಜ್ ಭಟ್ (director yogaraj bhat) ನಿರ್ದೇಶನದ ಗರಡಿ ದಿನಕ್ಕೊಂದೊಂದು ರೀತಿಯಲ್ಲಿ ಪ್ರೇಕ್ಷಕರ ನಡುವೆ ಗಿರಕಿ ಹೊಡೆಯುತ್ತಿದೆ. ಕಾಲಕ್ಕೆ ತಕ್ಕಂತೆ ಹೊಸಾ ಪೀಳಿಗೆಗೆ, ಟ್ರೆಂಡಿಗೆ ತಕ್ಕಂತೆ ಅಪ್ ಡೇಟಾಗೋದು ಯೋಗರಾಜ್ ಭಟ್ ಸ್ಪೆಷಾಲಿಟಿ. ಒಂದರ್ಥದಲ್ಲಿ ನಾನಾ…