ಬಾಲಿವುಡ್ 26/05/2025era peri3 controvercy: ಶಿಸ್ತಿನ ಸಿಪಾಯಿ ಅಕ್ಷಯ್ ಕಡೆಯಿಂದೊಂದು ಎಡವಟ್ಟು! ಬಾಲಿವುಡ್ ಸಿನಿಮಾಗಳು ಕವುಚಿಕೊಂಡಿದ್ದರೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾತ ಅಕ್ಷಯ್ ಕುಮಾರ್. ಒಂದು ಹಂತದವರೆಗೆ ಹೇಗೋ ಗಾಳಿ ಬಂದ ದಿಕ್ಕಿಗೆ ತೂರಿಕೊಳ್ಳುತ್ತಿದ್ದ ಅಕ್ಷಯ್ ಕಳೆದ ವರ್ಷದಿಂದ ಕಂಗಾಲಾಗಿ ನಿಂತಿದ್ದಾನೆ. ಮಿನಿಮಮ್ ಗ್ಯಾರೆಂಟಿ ಎಂಬಂತಿದ್ದ ಈತನ ಸಿನಿಮಾಗಳು…