Browsing: cinishodha

ತೆಲುಗು ನಟ ಪ್ರಭಾಸ್ (prabhas) ಪ್ಯಾನಿಂಡಿಯಾ ಸ್ಟಾರ್ ಆಗಿ ಒಂದಷ್ಟು ವರ್ಷಗಳೇ ಕಳೆದಿವೆ. ಆದರೆ, ಆ ಮಹಾ ಗೆಲುವನ್ನು ಸರಿಕಟ್ಟಾಗಿ ಸಂಭಾಳಿಸೋದರಲ್ಲಿ ಮಾತ್ರ ಆತ ಪದೇ ಪದೆ ಮುಗ್ಗರಿಸುತ್ತಿದ್ದಾರೆ. ಬಾಹುಬಲಿಯಿಂದ ದಕ್ಕಿದ್ದ ಮಹಾ ಗೆಲುವು, ಸಾಲು…

ಅತ್ತ ಜೀವದಂತೆ ಹಚ್ಚಿಕೊಂಡಿದ್ದ ಅಣ್ಣ ಚಿರು, ನಡುದಾರಿಯಲ್ಲೇ ಇನ್ನಿಲ್ಲವಾದ ಸಂಕಟ, ಇತ್ತ ಆ ದುಖಃವನ್ನು ಎದೆಯಲ್ಲಿಟ್ಟುಕೊಂಡೇ ವೃತ್ತಿ ಬದುಕನ್ನು ಸಂಭಾಳಿಸಿಕೊಳ್ಳುವ ಸವಾಲು… ಇವೆರಡನ್ನು ಸರಿದೂಗಿಸಿಕೊಳ್ಳಲು ಈ ಕ್ಷಣಕ್ಕೂ ಪ್ರಯಾಸ ಪಡುತ್ತಿರುವವರು (action prince dhruva sarja)…

ಎಲ್ಲ ಪ್ರಚಾರ, ಹೈಪುಗಳಾಚೆಗೆ ಗಟ್ಟಿ ಕಂಟೆಂಟಿನ ಚೆಂದದ ಸಿನಿಮಾಗಳ ಧ್ಯಾನ ಪ್ರೇಕ್ಷಕರ ವಲಯದಲ್ಲಿ ಸದಾ ಚಾಲ್ತಿಯಲ್ಲಿರುತ್ತೆ. ಯಾವುದೋ ಸಿನಿಮಾದ ಒಂದು ಸಣ್ಣ ತುಣುಕು, ಹಾಡು, ಟ್ರೈಲರ್ ಮೂಲಕ ಅಂಥಾ ಧ್ಯಾನವೊಂದು ಪುಳಕಗೊಳ್ಳೋದಿದೆ. ಹಾಗೆ ಒಂದು ಸಿನಿಮಾ…

ಒಂದು ಸಣ್ಣ ನಿರ್ಧಾರ ಮತ್ತು ಯಾವ ತಿರುವಲ್ಲೋ ಎದುರಾಗುವ ಪುಟ್ಟ ಟ್ವಿಸ್ಟುಗಳು ಬದುಕನ್ನು ಯಾವ ದಿಕ್ಕಿಗಾದರೂ ಮುಖ ಮಾಡಿಸಬಹುದು. ಅಂಥಾ ಮಾಯೆಯ ಸೆಳವಿಗೆ ಸಿಕ್ಕು ಬದುಕು ಕಟ್ಟಿಕೊಂಡವರಿದ್ದಾರೆ; ನೆಮ್ಮದಿಯೂ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಮೊನ್ನೆ…

ಲಿಯೋ (leo movie) ಚಿತ್ರದ ಆಘಾತಕರ ಸೋಲಿನಿಂದ ದಳಪತಿ ವಿಜಯ್ (thalapathy vijay) ಕೊಂಚ ಕಳವಳಗೊಂಡಿದ್ದಾರೆ. ಹಲವಾರು ಸೋಲು ಗೆಲುವುಗಳನ್ನು ಕಂಡುಂಡಿರುವ ವಿಜಯ್ ಪಾಲಿಗೆ ಅದು ಖಂಡಿತಾ ಹಿನ್ನಡೆಯಲ್ಲ. ಆದರೆ, ವೃತ್ತಿ ಬದುಕಿನ ಓಘಕ್ಕೆ ಆ…

ಕಿರುತೆರೆಯಲ್ಲಿ ಒಂದು (serial) ಧಾರಾವಾಹಿ ಯಶಸ್ಸಿನ ಲಯ ಹಿಡಿದು ಬಿಟ್ಟರೆ ಸಾಕು; ಅದರ ಲೀಡ್ ರೋಲ್ ಗಳಲ್ಲಿ ಕಾಣಿಸಿಕೊಂಡವರ ನಸೀಬೇ ಬದಲಾಗಿ ಬಿಡೋದಿದೆ. ಸಾಕಷ್ಟು ಮಂದಿ ಅಂಥಾ ಯಶಸ್ಸಿನ ಕಂದೀಲು, ಹಿರಿತೆರೆಯ ದಿಕ್ಕನ್ನು ಬೆಳಗಿ ಬಿಡುತ್ತದೆಂಬ…

ಬಿಗ್ ಬಾಸ್ (bigboss kannada) ಶೋ ಸ್ಪರ್ಧಿಗಳು ವಾಪಾಸಾದ ತಕ್ಷಣವೇ ಸಿನಿಮಾ ಹಂಗಾಮಾ ಶುರುವಿಟ್ಟುಕೊಳ್ಳುವುದು ರೂಢಿ. ಆದರೆ, (rock star roopesh shetty) ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ವಿಚಾರದಲ್ಲಿ ಮಾತ್ರ ಅದು ನಿಜವಾಗಿರಲಿಲ್ಲ. ಯಾಕೆಂದರೆ,…

ಸಲಗ (salaga) ಚಿತ್ರದ ಮೂಲಕ ನಿರ್ದೇಶಕನಾಗಿ, ನಾಯಕನಾಗಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿರುವವರು (dunia vijay) ದುನಿಯಾ ವಿಜಯ್. ಇದೊಂದು ಚಿತ್ರ ವಿಜಯ್ ರ ದುನಿಯಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿಟ್ಟಿದೆ. ಆ ಗೆಲುವನ್ನು ಅನೂಚಾನವಾಗಿ ಮುಂದುವರೆಸಿಕೊಂಡು…

ಸಾಹಸ ಸಿಂಹ ಡಾ.ವಿಷ್ಣುವರ್ಧನ್ (dr vishnuvardhan) ಎಂಬ ದೈತ್ಯ ವ್ಯಕ್ತಿತ್ವದ ಆಪ್ತ ನೆರಳು, ಅದರ ಮೂಲಕವೇ ಕನ್ನಡ ಸಿನಿಮಾ ರಂಗದಲ್ಲಿ ದಕ್ಕಿದ್ದ ಅಪ್ರಯತ್ನಪೂರ್ವಕ ಮೈಲೇಜು ಮತ್ತು ನಟನಾಗಿ ನೆಲೆ ಕಂಡುಕೊಳ್ಳಬಹುದಾದ ಒಂದಷ್ಟು ಪ್ರತಿಭೆ… ಇಷ್ಟೆಲ್ಲ ಇದ್ದರೂ…

ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ನೆಲೆ ಕಂಡುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊತ್ತಿರುವ ಹುಡುಗ (rural star anjan) ರೂರಲ್ ಸ್ಟಾರ್ ಅಂಜನ್. ಕೆಲ ಮಂದಿ ಇಂಥಾ ಕನಸನ್ನಿಟ್ಟುಕೊಂಡು ಊರೆಲ್ಲ ಅಲೆದಾಡುತ್ತಾರೆ. ಮತ್ಯಾರದ್ದೋ ಬಾಲ ಹಿಡಿದು ಹೊರಡುತ್ತಾರೆ. ಆದರೆ ನಾಯಕ…