ಬಾಲಿವುಡ್ 06/06/2025aamir khan: ನಟನೆಗೆ ವಿದಾಯ ಹೇಳ್ತಾರಾ ಅಮೀರ್? ಒಂದು ಹಂತದಲ್ಲಿ ಬಾಲಿವುಡ್ಡಿನ ಸೂಪರ್ ಸ್ಟಾರ್ ಆಗಿ ಮೆರೆದಿದ್ದವರು ಆಮೀರ್ ಖಾನ್. ಅದೆಂಥಾದ್ದೇ ಪಾತ್ರವಾದರೂ ಅದಕ್ಕೊಗ್ಗಿಕೊಂಡು ನಟಿಸುವ ಛಾತಿ ಹೊಂದಿರೋ ಆಮಿರ್ ಅಪ್ರತಿಮ ನಟ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಅವರು ಇದುವರೆಗೂ ನಿರ್ವಹಿಸಿರುವ ಪಾತ್ರಗಳೇ…