ಸ್ಪಾಟ್ ಲೈಟ್ 10/03/2025nimika ratnakar: ಕೆಜಿಎಫ್ ತಂಡಕ್ಕೆ ನಿಮಿಕಾ ಪುಷ್ಪವತಿಯ ಸಾಥ್! ಶೇಕ್ ಇಟ್ ಪುಷ್ಪವತಿ ಎಂಬ ಹಾಡಿನ ಮೂಲಕ ಏಕಾಏಕಿ ಕರ್ನಾಟಕ ಕ್ರಶ್ ಆಗಿ ಮಿಂಚಿದ್ದವರು ನಿಮಿಕಾ ರತ್ನಾಕರ್. ಒಂದಷ್ಟು ಸಿನಿಮಾಗಳಲ್ಲಿ ನಟಿದ ನಂತರ ಸಿಕ್ಕಬಹುದಾದ ಪ್ರಖ್ಯಾತಿ ಇದೊಂದು ಹಾಡಿನ ಮೂಲಕವೇ ನಿಮಿಕಾ ಪಾಲಿಗೆ ದಕ್ಕಿತ್ತು. ಅದಾದ…