tamannahbhatia – Cini Shodha

Irumudi Movie: ಇಬ್ಬರು ಸುಂದರಿಯರ ಜೊತೆ ಮಾಸ್ ರಾಜ!
ಕರ್ನಾಟಕದ ದಿಕ್ಕಿನಿಂದ ಪ್ಯಾನಿಂಡಿಯಾ ಮಟ್ಟದಲ್ಲಿ ಆಧ್ಯಾತ್ಮಿಕ ಗಾಳಿ ಬೀಸಲಾರಂಭಿಸಿದೆ. ಒಂದು ಕಾಲದಲ್ಲಿ ನಾನಾ ಮಹಾತ್ಮೆಗಳ ಸಿದ್ಧಸೂತ್ರದ ದೇವರ ಸಿನಿಮಾಗಳು ರೂಪುಗೊಂಡು, ಅದರಲ್ಲೊಂದಷ್ಟು ಭರ್ಜರಿ ಯಶ ಕಂಡಿದ್ದೂ ಇದೆ. ಆದರೀಗ ಪಕ್ಕಾ ಕಮರ್ಶಿಯಲ್ ಪಥದಲ್ಲಿಯೇ ಪ್ಯಾನಿಂಡಿಯಾ ಮಟ್ಟದಲ್ಲಿ ಆಧ್ಯಾತ್ಮಿಕ ಪಸೆಯಿರೋ ಚಿತ್ರಗಳನ್ನು ಗೆಲ್ಲಿಸಿಕೊಳ್ಳಬಹುದೆಂಬುದಕ್ಕೆ ಕಾಂತಾರ ಸರಣಿ ಚಿತ್ರಗಳು ಸಾಕ್ಷಿಯಾಗಿವೆ. ಇದೇ ಧಾಟಿಯಲ್ಲಿ ತೆಲುಗಿನಲ್ಲೂ ಒಂದು ಚಿತ್ರ ಶುರುವಾಗಿದೆ. ಮಾಸ್ ರಾಜ ಅಂತಲೇ ಖ್ಯಾತನಾಗಿರುವ ರವಿತೇಜಾ ನಾಯಕನಾಗಿ ನಟಿಸುತ್ತಿರೋ ಸದರಿ ಸಿನಿಮಾಕ್ಕೆ ಇರುಮುಡಿ ಎಂಬೋ ಹೆಸರಿಡಲಾಗಿದೆ. ಈ ಸಿನಿಮಾಕ್ಕೀಯ ತಮನ್ನಾ ನಾಯಕಿಯಾಗಿ ಎಂಟರಿ ಕೊಟ್ಟಿದ್ದಾಳೆ.

ರವಿತೇಜಾ ಅಭಿನಯಿಸಿದ್ದ ಚಿತ್ರವೊಂದು ಸಂಕ್ರಾಂತಿಯಂದು ತೆರೆಗಂಡಿತ್ತು. ಸಾಧಾರಣ ಗೆಲುವು ಪಡೆದಿದ್ದ ಆ ಸಿನಿಮಾ ಹೆಚ್ಚೇನೂ ಸದ್ದು ಮಾಡಿರಲಿಲ್ಲ. ಆದರೀಗ ಅಯ್ಯಪ್ಪ ಸ್ವಾಮಿಯ ಕಥಾ ಬಿಂದು ಹೊಂದಿರೋ ಇರುಮುಡಿ ಎಂಬ ಚಿತ್ರದಲ್ಲಿ ರವಿತೇಜಾ ಬ್ಯುಸಿಯಾಗಿದ್ದಾರೆ. ಈಗಾಗಲೇ ಪ್ರಿಯಾ ಭವಾನಿ ನಾಯಕಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿರುವಾಗಲೇ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಎರಡನೇ ನಾಯಕಿಯಾಗಿ ಆಗಮಿಸೋದು ಬಹುತೇಕ ಖಚಿತವಾಗಿದೆ. ಈ ಮೂಲಕ ಚಿತ್ರೀಕರಣ ಮತ್ತಷ್ಟು ವೇಗ ಪಡೆದುಕೊಂಡಿದೆ. ಆದರೆ, ತಮನ್ನಾ ಭಾಟಿಯಾ ಯಾವ ಪಾತ್ರ ಮಾಡುತ್ತಿದ್ದಾರೆ? ಅದರ ರೂಪುರೇಷೆಗಳೇನೆಂಬ ವಿಚಾರಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ.

tamannah bhatia: ಇನ್ನು ಐದು ವರ್ಷ ಮಿಲ್ಕಿ ಬ್ಯೂಟಿ ಬ್ಯುಸಿ!

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಶಿವ ನಿರ್ವಣ ನಿರ್ದೇಶನ ಮಾಡುತ್ತಿರುವ ಸದರಿ ಚಿತ್ರ ದೇವರ ವರವೆಂಬಂತೆ ಜನಿಸಿದ ಮಗಳೊಬ್ಬಳನ್ನು ಕಾಪಾಡಿಕೊಳ್ಳಲು ತಂದೆಯೊಬ್ಬ ಶ್ರಮಿಸುವ, ಆಧ್ಯಾತ್ಮಿಕ ಅಂಶಗಳೊಂದಿಗೆ ಪಕ್ಕಾ ಮಾಸ್ ಅಂಶಗಳಿರುವ ಕಥೆ ಹೊಂದಿದೆಯಂತೆ. ಖುದ್ದು ರವಿತೇಜಾ ಹಲವಾರು ಸಂದರ್ಶನಗಳಲ್ಲಿ ತನಗೆ ಇರುಮುಡಿಯ ಬಗ್ಗೆ ಗಾಢ ಭರವಸೆ ಇರೋದಾಗಿ ಹೇಳಿಕೊಂಡಿದ್ದಾರೆ. ಈಗ ಅತ್ಯಂತ ವೇಗವಾಗಿ ಚಿತ್ರೀಕರಣ ಚಾಲೂ ಆಗಿದೆ. ಸದ್ಯಕ್ಕೆ ನಿರ್ಮಾಪಕರು ತಮನ್ನಾ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಿಲ್ಕಿ ಬ್ಯೂಟಿ ಚಿತ್ರೀಕರಣದಲ್ಲಿ ಭಾಗಿಯಾಗೋ ಸಾಧ್ಯತೆಗಳಿದ್ದಾವೆ.

keywords: tamannah bhatia, irumudi movie, raviteja, tollywood, irumudi movie

The post Irumudi Movie: ಇಬ್ಬರು ಸುಂದರಿಯರ ಜೊತೆ ಮಾಸ್ ರಾಜ! appeared first on Cini Shodha.

tamannah bhatia: ಅದೊಂದು ದೃಶ್ಯವೀಗ ಟ್ರೋಲ್ ಸರಕು!
ಈ ಸಿನಿಮಾ ನಟನ ನಟಿಯರ ಬಗ್ಗೆ ಅದ್ಯಹಾವ್ಯಾವ ದಿಕ್ಕುಗಳಲ್ಲಿ ಸುದ್ದಿಗಳು ಹುಟ್ಟಿಕೊಳ್ಳುತ್ತವೋ ಹೇಳಲು ಬರುವುದಿಲ್ಲ. ಈಗಂತೂ ಸಾಮಾಜಿಕ ಜಾಲತಾಣಗಳ ಜಮಾನ. ಇಲ್ಲಿ ಮಂದಿ ಕಂಟೆಂಟ್ ಕ್ರಿಯೇಟ್ ಮಾಡೋ ಭರದಲ್ಲಿ ಸುಳ್ಳು ಸುದ್ದಿಗಳನ್ನು ಕ್ರಿಯೇಟು ಮಾಡಿ ಹಬ್ಬಿಸಿ ಒಂದಷ್ಟು ಮೈಲೇಜು ಗಿಟ್ಟಿಸಿಕೊಳ್ಳೋದಿದೆ. ಸಾಮಾನ್ಯವಾಗಿ, ಒಂದೇ ಸಿನಿಮಾದಲ್ಲಿ ನಟಿಸಿದ ನಟ ನಟಿಯರ ಬಗ್ಗೆ ಅಫೇರಿನ ಬಗ್ಗೆ ಗುಲ್ಲೇಳುತ್ತೆ. ಅದನ್ನೂ ಮೀರಿ ಸಿನಿಮಾ ಭಾಗವಾಗಿ ಸೃಷ್ಟಿಯಾದ ದೃಶ್ಯಗಳ ಸುತ್ತಲೂ ಚರ್ಚೆಗಳು ಹುಟ್ಟಿಕೊಳ್ಳೋದಿದೆ. ಬಾಹುಬಲಿ ಭಾಗ ಒಂದರಲ್ಲಿ ಪ್ರಭಾಸ್ ಮತ್ತು ತಮನ್ನಾ ಭಾಟಿಯಾ ಜೊತೆಯಾಗಿ ನಟಿಸಿದ್ದ ದೃಶ್ಯವೊಂದು ಕೂಡಾ ಅಂಥಾದ್ದೇ ವಿವಾದದ ಕೇಂದ್ರ ಬಿಂದುವಾಗಿತ್ತು.

ತಮನ್ನಾ ಭಾಟಿಯಾ ಬಾಹುಬಲಿ ಚಿತ್ರದಲ್ಲಿ ಆವಂತಿಕಾ ಎಂವಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಪ್ರತಿಮ ಸೌಂದರ್ಯದ ಗಣಿಯಾಗಿದ್ದರೂ, ಸೌಂದರ್ಯ ಮತ್ತು ಶೃಂಗಾರದ ಬಗ್ಗೆ ಯಾವ ಗಮನವೂ ಇಲ್ಲದ ಪಾತ್ರವದು. ಆಕೆಯ ಮೇಲೆ ಮೋಹಗೊಳ್ಳುವ ಬಾಹುಬಲಿಯನ್ನು ವ್ಯಘ್ರ ಶೈಲಿಯಲ್ಲಿ ಹಿಮ್ಮೆಟ್ಟಿಸುತ್ತಾ ಸಾಗೋದು ಆವಂತಿಕಾ ಪಾತ್ರದ ಪ್ರಧಾನ ಆಕರ್ಷಣೆಯಾಗಿತ್ತು. ಅಂಥಾ ಆವಂತಿಕಾಳನ್ನು ಮೋಹಿಸಿ, ಆಕೆಗೆ ಸೌಂದರ್ಯ ಪ್ರಜ್ಞೆ ಬರುವಂತೆ ಮಾಡುವಲ್ಲಿ ಬಾಹುಬಲಿ ಪ್ರಯತ್ನಿಸುತ್ತಾನೆ. ಆ ದೃಷ್ಯದಲ್ಲಿಬ ರೊಮ್ಯಾನ್ಸಿನ ಅಂಚಿಗೆ ತಲುಪಿದ ಶೃಂಗಾರ ಕಾವ್ಯದಂಥಾ ದೃಶ್ಯವನ್ನು ರಾಜಮೌಳಿ ಸೃಸ್ಟಿಸಿದ್ದರು.

ಆ ಸೀನನ ನಿಟ್ಟುಕೊಂಡೇ ಕೆಲ ಮಂದಿ ವಿಕೃತರುಆವಂತಿಕಾ ಮೇಲೆ ಅತ್ಯಾಚಾರ ಅಂತೆಲ್ಲ ತಮನ್ನಾ ವಿರುದ್ಧ ಷಡ್ಯಂತ್ರ ನಡೆಸಲಾರಂಭಿಸಿದ್ದರು. ಲೈಂಗಿಕ ಮಡಿವಂತಿಕೆಯ ಮರೆಯಲ್ಲಿಯೇ ವಿಕೃತಿ ಮೆರೆಯುವ ಇಂಥಾ ಪ್ರುಯತ್ನಗಳ ಬಗ್ಗೆ ತಮನ್ನಾ ಕಡೆಗೂ ಮಾತಾಡಿದ್ದಾಳೆ. ಅಂಥಾ ಮನಃಸ್ಥಿತಿಯವರ ವಿರುದ್ಧ ಸಮರ ಸಾರಿದ್ದಾರೆ. ಲೈಂಗಿಕತೆ ಕೆಟ್ಟದ್ದಾಗಿದ್ದರೆ ನಾವ್ಯಾರೂ ಈ ಭೂಮಿ ಮೇಲಿರುತ್ತಿರಲಿಲ್ಲ. ಅದನ್ನು ಮಡಿವಂತಿಕೆಯ ಭೂಮಿಕೆಯಲ್ಲಿ ವಿಶ್ಲೇಶಿಸುವವರು ಅದರ ಬಗ್ಗೆ ಗಮನ ಹರಿಸಬೇಕು. ತಾನಂತೂ ಇಂಥಾ ವಿನಾ ಕಾರಣ ತೇಜೋವಧೆಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದಿದ್ದಾಳೆ ತಮನ್ನಾ!

The post tamannah bhatia: ಅದೊಂದು ದೃಶ್ಯವೀಗ ಟ್ರೋಲ್ ಸರಕು! appeared first on Cini Shodha.

tamannah bhatia: ಇನ್ನು ಐದು ವರ್ಷ ಮಿಲ್ಕಿ ಬ್ಯೂಟಿ ಬ್ಯುಸಿ!
ತನ್ನ ಸ್ನಿಗ್ಧ ಸೌಂದರ್ಯದಿಂದ ಮಾತ್ರವಲ್ಲ; ನಟನೆಯ ಕಸುವಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ನಟಿ ತಮನ್ನಾ. ಒಂದು ಕಾಲದಲ್ಲಿ ಬೆಳುದಿಂಗಳಂತೆ ಇನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ, ಈ ಹುಡುಗಿಯ ಪ್ರಭಾವಳಿ ಅಗ್ನಿಯಂತೆ ನಿಗಿನಿಗಿಸಿತ್ತು. ಈಕೆ ನಿಂತರೂಕುಂತರೂ ಸುದ್ದಿ. ರಾಜ್ಯಗಳ ಗಡಿ ದಾಟಿ ಹಬ್ಬಿಕೊಂಡಿದ್ದ ಕ್ರೇಜು. ಒಟ್ಟಾರೆಯಾಗಿ ತಮನ್ನಾ ಏಕಾಏಕಿ ಸಾರ್ವಕಾಲಿಕ ಕ್ರಶ್ ಎಂಬಂತಾಗಿದ್ದು ಸುಳ್ಳಲ್ಲ!

ಇಂಥಾ ತಮನ್ನಾ ಕೂಡಾ ಒಂದಷ್ಟು ಕಲದ ನಂತರ ಮಂಕಾಗಿ ಬಿಟ್ಟಿದ್ದಳು. ಅವಕಾಶಗಳೆಲ್ಲವೂ ಕಡಿಮೆಯಾಗಿ ಬಿಟ್ಟಿತ್ತು. ಒಂದು ಹಂತದಲ್ಲಿ ಈಕೆಯನು ನಾಯಕಿಯನ್ನಾಗಿಸಿ ಸಿನಿಮಾ ಮಾಡಬೇಕೆಂಬುದು ಬಹುತೇಕರ ಕನಸಾಗಿತ್ತು. ಅಂಥಾ ತಮನ್ನಾ ಅವಕಾಶಗಳಿಲ್ಲದೆ ಸೊರಿದ್ದರ ಹಿಂದೆ ನಾನಾ ಸೂಕ್ಷ್ಮಗಳಿವೆ. ಅದನ್ನು ಕೆದಕಲು ನಿಂತರೆ ಸಿನಿಮಾ ಜಗತ್ತಿನ ಅನೇಕರು ಬೆತ್ತಲಾಗುತ್ತಾರೆ.

ಅಂತೂ ಕಡೆಗೂ ಜೈಲರ್ ಚಿತ್ರದ ಕಾವಾಲಯ್ಯ ಸಾಂಗಿನ ಮೂಲಕ ತಮನ್ನಾ ಮತ್ತೆ ಪ್ರಜ್ವಲಿಸಿದ್ದಾಳೆ. ಸ್ತ್ರೀ2 ಐಟಂ ಸಾಂಗ್ ಕೂಡಾ ಸೂಪರ್ ಹಿಟ್ಟಾಗಿದೆ. ಅಷ್ಟರ ಮಟ್ಟಿಗೆ ತಮನ್ನಾಭಿಮಾನಿಗಳ ಆತ್ಮ ಸಂತೃಪ್ತವಾಗಿದೆ. ಒಂದು ಮೂಲದಪ್ರಕಾರ, ಮತ್ತೆ ದೇಶವ್ಯಾಪಿ ತಮನ್ನಾ ಮೇನಿಯಾ ಹಬ್ಬಿಕೊಂಡು, ಅವಕಾಶಗಳು ಅರಸಿ ಬರುತ್ತಿವೆ. ಈಗಿರುವ ಅವಕಾಶಗಳನ್ನೆಲ್ಲ ಒಪ್ಪಿಕೊಂಡರೆ, ಮುಂದಿನ ಐದು ವರ್ಷಗಳ ಕಾಲ ತಮನ್ನಾ ಅಭಿಮಾನಿಗಳಿಗೆ ಸುಗ್ಗಿಯಾಗಲಿದೆ. ಅದೆಲ್ಲವೂ ತಮನ್ನಾಳ ಮೂಡಿನ ಮೇಲೆ ನಿರ್ಧಾರವಾಗಲಿದೆ!

The post tamannah bhatia: ಇನ್ನು ಐದು ವರ್ಷ ಮಿಲ್ಕಿ ಬ್ಯೂಟಿ ಬ್ಯುಸಿ! appeared first on Cini Shodha.

tamannah bhatia: ಬೆಳದಿಂಗಳಂಥವಳ ಬದುಕೀಗ ಲಕಲಕ!
ತನ್ನ ಸ್ನಿಗ್ಧ ಸೌಂದರ್ಯದಿಂದ ಮಾತ್ರವಲ್ಲ; ನಟನೆಯ ಕಸುವಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ನಟಿ ತಮನ್ನಾ. ಒಂದು ಕಾಲದಲ್ಲಿ ಬೆಳುದಿಂಗಳಂತೆ ಇನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ, ಈ ಹುಡುಗಿನ ಪ್ರಭಾವಳಿ ಅಗ್ನಿಯಂತೆ ನಿಗಿನಿಗಿಸಿತ್ತು. ಈಕೆ ನಿಂತರೂಕುಂತರೂ ಸುದ್ದಿ. ರಾಜ್ಯಗಳ ಗಡಿ ದಾಟಿ ಹಬ್ಬಿಕೊಂಡಿದ್ದ ಕ್ರೇಜು. ಒಟ್ಟಾರೆಯಾಗಿ ತಮನ್ನಾ ಏಕಾಏಕಿ ಸಾರ್ವಕಾಲಿಕ ಕ್ರಶ್ ಎಂಬಂತಾಗಿದ್ದು ಸುಳ್ಳಲ್ಲ!

ಇಂಥಾ ತಮನ್ನಾ ಕೂಡಾ ಒಂದಷ್ಟು ಕಲದ ನಂತರ ಮಂಕಾಗಿ ಬಿಟ್ಟಿದ್ದಳು. ಅವಕಾಶಗಳೆಲ್ಲವೂ ಕಡಿಮೆಯಾಗಿ ಬಿಟ್ಟಿತ್ತು. ಒಂದು ಹಂತದಲ್ಲಿ ಈಕೆಯನು ನಾಯಕಿಯನ್ನಾಗಿಸಿ ಸಿನಿಮಾ ಮಾಡಬೇಕೆಂಬುದು ಬಹುತೇಕರ ಕನಸಾಗಿತ್ತು. ಅಂಥಾ ತಮನ್ನಾ ಅವಕಾಶಗಳಿಲ್ಲದೆ ಸೊರಿದ್ದರ ಹಿಂದೆ ನಾನಾ ಸೂಕ್ಷ್ಮಗಳಿವೆ. ಅದನ್ನು ಕೆದಕಲು ನಿಂತರೆ ಸಿನಿಮಾ ಜಗತ್ತಿನ ಅನೇಕರು ಬೆತ್ತಲಾಗುತ್ತಾರೆ.

ಅಂತೂ ಕಡೆಗೂ ಜೈಲರ್ ಚಿತ್ರದ ಕಾವಾಲಯ್ಯ ಸಾಂಗಿನ ಮೂಲಕ ತಮನ್ನಾ ಮತ್ತೆ ಪ್ರಜ್ವಲಿಸಿದ್ದಾಳೆ. ಅಷ್ಟರ ಮಟ್ಟಿಗೆ ತಮನ್ನಾಭಿಮಾನಿಗಳ ಆತ್ಮ ಸಂತೃಪ್ತವಾಗಿದೆ. ಒಂದು ಮೂಲದಪ್ರಕಾರ, ಮತ್ತೆ ದೇಶವ್ಯಾಪಿ ತಮನ್ನಾ ಮೇನಿಯಾ ಹಬ್ಬಿಕೊಂಡು, ಅವಕಾಶಗಳು ಅರಸಿ ಬರುತ್ತಿವೆ. ಈಗಿರುವ ಅವಕಾಶಗಳನ್ನೆಲ್ಲ ಒಪ್ಪಿಕೊಂಡರೆ, ಮುಂದಿನ ಐದು ವರ್ಷಗಳ ಕಾಲ ತಮನ್ನಾ ಅಭಿಮಾನಿಗಳಿಗೆ ಸುಗ್ಗಿಯಾಗಲಿದೆ. ಅದೆಲ್ಲವೂ ತಮನ್ನಾಳ ಮೂಡಿನ ಮೇಲೆ ನಿರ್ಧಾರವಾಗಲಿದೆ!

The post tamannah bhatia: ಬೆಳದಿಂಗಳಂಥವಳ ಬದುಕೀಗ ಲಕಲಕ! appeared first on Cini Shodha.

tamanna bhatia: ಎರಿಗಿಂತ ಮಿಲ್ಕಿ ಬ್ಯೂಟಿಯೇ ಮುಂದೆ!
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (tamanna bhatia)  ಮತ್ತೆ ಫಾರ್ಮಿಗೆ ಮರಳಿದ್ದಾಳೆ. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ತಮನ್ನಾ, ನಟನೆಗಿಂತಲೂ ಮಿಗಿಲಾಗಿ ತನ್ನ ಸ್ನಿಗ್ಧ ಸೌಂದರ್ಯದಿಂದಲೇ ಎಲ್ಲರ ತಲೆಕೆಡಿಸಿದ್ದಾಕೆ. ಸಿನಿಮಾ ಅಂದಮೇಲೆ ಕೇವಲ ಒನಪು, ವಯ್ಯಾರವಷ್ಟೇ ಇದ್ದರೆ ಬಚಾವಾಗೋದು ಕಷ್ಟ. ಈ ವಿಚಾರವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದ ತಮನ್ನಾ (tamannah) ನಟನೆಯಲ್ಲಿಯೂ ಹಂತ ಹಂತವಾಗಿ ಪಳಗಿಕೊಂಡಿದ್ದಳು. ಆ ಪ್ರತಿಭೆಯ ಮೂಲಕವೇ ಅನೇಕ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಂಡು, ದಕ್ಷಿಣ ಭಾರತೀಯ ಚತ್ರರಂಗವನ್ನು ಆವರಿಸಿಕೊಂಡಿದ್ದಳು. ಹಂತ ಹಂತವಾಗಿ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯನ್ನೂ ಪಡೆದುಕೊಂಡಿದ್ದಳು. ಇಂಥಾ ತಮನ್ನಾ ಬಹುಕಾಲ ಮಂಕಾಗಿ, ಇದೀಗ ರಜನೀಕಾಂತ್ ನಟನೆಯ ಜೈಲರ್ (jailer)  ಚಿತ್ರದ ಮೂಲಕ ಮತ್ತೆ ಚಿಗುರಿಕೊಂಡಿದ್ದಾಳೆ!

ನೆಲ್ಸನ್ ನಿರ್ದೇಶನದ ಜೈಲರ್ ಚಿತ್ರ ರಜನೀಕಾಂತ್ ವೃತ್ತಿ ಬದುಕಿನ ಮಹತ್ವದ ಚಿತ್ರವಾಗಿ ಬಿಂಬಿಸಿಕೊಂಡಿದೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೇರಿದಂತೆ, ದಕ್ಷಿಣ ಭಾರತೀಯ ಚಿತ್ರರಂಗದ ಹಲವಾರು ಸ್ಟಾರ್ ನಟರು ಜೈಲರ್‍ಗೆ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ತಮನ್ನಾ ಭಾಟಿಯಾ ಕೂಡಾ ಕಾಣಿಸಿಕೊಂಡಿದ್ದಾಳೆ. ಆಕೆ ಈ ಸಿನಿಮಾದ ಆಗವಾಗಿರುವ ಸುದ್ದಿ ಜಾಹೀರಾದಾಗ ಬಹುಶಃ ಈ ಮಟ್ಟಿಗೆ ಮೈಲೇಜು ಸಿಗಬಹುದೆಂಬ ಸಣ್ಣ ಆಲೋಚನೆಯೂ ಯಾರಿಗೂ ಕೂಡಾ ಬಂದಿರಲಿಕ್ಕಿಲ್ಲ. ಆದರೆ ಕಾವಾಲಾ ಅಂತೊಂದು ಹಾಡು ಹೊರಬಿತ್ತು ನೋಡಿ? ತಮನ್ನಾಳ ಪ್ರಭೆ ಒಂದೇ ಏಟಿಗೆ ಊರು ತುಂಬೆಲ್ಲ ಹಬ್ಬಿಕೊಂಡಿದೆ. ಅಂಥಾದ್ದೊಂಉ ಸಮ್ಮೋಹಕವಾದ ಭಂಗಿಯಲ್ಲಿ ಹೆಜ್ಜೆ ಹಾಕುವ ಮೂಲಕ ತಮನ್ನಾ ಎಲ್ಲರನ್ನೂ ಆವರಿಸಿಕೊಂಡು ಬಿಟ್ಟಿದ್ದಾಳೆ.

ಈ ಕಾವಾಲಾ ಹಾಡಿನ ಶಕ್ತಿ ಎಂಥಾದ್ದೆಂದರೆ, ತಮನ್ನಾ ಐಎಂಡಿಬಿ ರೇಟಿಂಗಿನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್‍ನನ್ನೂ ಕೂಯಡಾ ಹಿಂದಿಕ್ಕಿದ್ದಾಳೆ. ಈ ಮೂಲಕ ಟಾಪ್ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾಳೆ. ತನ್ನ ಹದಿನೈದನೇ ವಯಸ್ಸಿನಲ್ಲಿ ಹಿಂದಿ ಸಿನಿಮಾವೊಂದರ ಮೂಲಕ ಬಣ್ಣ ಹಚ್ಚಿದ್ದಾಕೆ ತಮನ್ನಾ. ಆ ನಂತರ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ನಾಯಕಿಯಗಿ ಮಿಂಚಿ, ಬಹುಬೇಡಿಕೆ ಪಡೆದುಕೊಂಡಿದ್ದ ತಮನ್ನಾ, ದಶಕಗಳಷ್ಟು ಕಾಲ ತುಸು ಮಂಕಾಗಿದ್ದಳು. ಇತ್ತೀಚೆಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಫಾರ್ಮಿಗೆ ಮರಳುವ ಯತ್ನದಲ್ಲಿದದ ತಮನ್ನಾಗೆ ಜೈಲರ್ ಮೂಲಕ ದೊಡ್ಡ ಬ್ರೇಕ್ ಸಿಗುವ ಲಕ್ಷಣಗಳಿದ್ದಾವೆ!

The post tamanna bhatia: ಎರಿಗಿಂತ ಮಿಲ್ಕಿ ಬ್ಯೂಟಿಯೇ ಮುಂದೆ! appeared first on Cini Shodha.