tamannah bhatia: ಇನ್ನು ಐದು ವರ್ಷ ಮಿಲ್ಕಿ ಬ್ಯೂಟಿ ಬ್ಯುಸಿ!

ತನ್ನ ಸ್ನಿಗ್ಧ ಸೌಂದರ್ಯದಿಂದ ಮಾತ್ರವಲ್ಲ; ನಟನೆಯ ಕಸುವಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ನಟಿ ತಮನ್ನಾ. ಒಂದು ಕಾಲದಲ್ಲಿ ಬೆಳುದಿಂಗಳಂತೆ ಇನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ, ಈ ಹುಡುಗಿಯ ಪ್ರಭಾವಳಿ ಅಗ್ನಿಯಂತೆ ನಿಗಿನಿಗಿಸಿತ್ತು. ಈಕೆ ನಿಂತರೂಕುಂತರೂ ಸುದ್ದಿ. ರಾಜ್ಯಗಳ ಗಡಿ ದಾಟಿ ಹಬ್ಬಿಕೊಂಡಿದ್ದ ಕ್ರೇಜು. ಒಟ್ಟಾರೆಯಾಗಿ ತಮನ್ನಾ ಏಕಾಏಕಿ ಸಾರ್ವಕಾಲಿಕ ಕ್ರಶ್ ಎಂಬಂತಾಗಿದ್ದು ಸುಳ್ಳಲ್ಲ! ಇಂಥಾ ತಮನ್ನಾ ಕೂಡಾ ಒಂದಷ್ಟು ಕಲದ ನಂತರ ಮಂಕಾಗಿ ಬಿಟ್ಟಿದ್ದಳು. ಅವಕಾಶಗಳೆಲ್ಲವೂ ಕಡಿಮೆಯಾಗಿ ಬಿಟ್ಟಿತ್ತು. ಒಂದು ಹಂತದಲ್ಲಿ ಈಕೆಯನು ನಾಯಕಿಯನ್ನಾಗಿಸಿ ಸಿನಿಮಾ ಮಾಡಬೇಕೆಂಬುದು ಬಹುತೇಕರ … Continue reading tamannah bhatia: ಇನ್ನು ಐದು ವರ್ಷ ಮಿಲ್ಕಿ ಬ್ಯೂಟಿ ಬ್ಯುಸಿ!