#sukumar – Cini Shodha

Prabhas New Movie Updates: ಬಾಹುಬಲಿಯ ನಸೀಬು ಲಕಲಕಿಸೋ ಲಕ್ಷಣ!
ಬಾಹುಬಲಿಯಂಥ ಸೂಪರ್ ಹಿಟ್ ಸಿನಿಮಾ ಕೊಟ್ಟ ನಂತರವೂ ಅದೆಕೋ ಪ್ರಭಾಸ್ ಸೋಲಿನ ಪಾಲಿಗೆ ಆತ್ಮೀಯ ಡಾರ್ಲಿಂಗ್ ಆಗಿ ಬದಲಾಗಿದ್ದಾನೆ. ಕಲ್ಕಿ ಚಿತ್ರದ ಮೂಲಕ ಒಂದು ಮಟ್ಟದ ಗೆಲುವು ಪ್ರಭಾಸ್‌ಗೆ ದಕ್ಕಿತ್ತು. ಆದರೆ, ಆ ಸಿನಿಮಾದ ಜೊತೆ ಜೊತೆಗೇ ಮಾಡಿಕೊಂಡ ಯಡವಟ್ಟಿನಿಂದ ಹುಟ್ಟಿದ್ದ ರಾಜಾಸಾಬ್ ಮೂಲಕ ಬಾಹುಬಲಿಯ ವೃತಗ್ತಿ ಬದುಕು ಮತ್ತಷ್ಟು ಪಾತಾಳಕ್ಕಿಳಿದಿದೆ. ಇಷ್ಟೆಲ್ಲ ಸೋಲು ಸುತ್ತಿಕೊಂಡರೂ ಈತನ ಸಿನಿಮಾಕ್ಕೆ ಕಾಸು ಹೂಡಿದವರಿಗೇನೂ ನಷ್ಟವಿಲ್ಲ ಎಂಬಂಥಾ ವಾತಾವರಣವಂತೂ ಮುಂದುವರೆದಿದೆ. ಈ ಕಾರಣದಿಂದಲೇ ಪ್ರಭಾಸ್ ಕೈಲಿ ಒಂದಷ್ಟು ಸಿನಿಮಾಗಳಿದ್ದಾವೆ. ಈ ಸಾಲಿನಲ್ಲಿರೋ ಫೌಜಿ ಸೇರಿದಂತೆ ಯಾವುದಾದರೂ ಬರಖತ್ತಾಗಬಹುದಾದ ಸರಕಿದೆಯಾ ಅಂತ ಹುಡುಕಿದರೆ ತೊಡರಿಕೊಳ್ಳೋದು ನಿರಾಸೆ ಮಾತ್ರ!

ಇಂಥಾ ಸ್ಥಿತಿಯಲ್ಲಿ ಆಶಾದಾಯಕ ವಾತಾವರಣವೇ ಕಾಣದೆ ಕಂಗಾಲಾಗಿರುವ ಪ್ರಭಾಸ್ ಅಭಿಮಾನಿಗಳೆಲ್ಲ ಖುಷಿಗೊಳ್ಳುವಂಥಾದ್ದೊಂದು ಸುದ್ದಿ ಇದೀಗ ಹಬ್ಬಿಕೊಂಡಿದೆ. ಅದರನ್ವಯ ಹೇಳೋದಾದರೆ ಪ್ರಬಾಸ್ ಪುಷ್ಪಾ ಖ್ಯಾತಿಯ ಸುಕುಮಾರ್ ನಿರ್ದೆಶನದ ಸಿನಿಮಾದಲ್ಲಿ ನಟಿಸಲಿದ್ದಾನೆ. ಹೀಗೊಂದು ಸುದ್ದಿ ತೆಲುಗು ಚಿತ್ರರಂಗದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪುಷ್ಪಾ ಸರಣಿಯ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವವರು ಸುಕುಮಾರ್. ತನ್ನದೇ ಆದೊಂದು ಸಿನಿಮಾ ಕ್ರಾಫ್ಟ್ ರೂಢಿಸಿಕೊಂಡಿರುವ ಸುಕುಮಾರ್‌ಗೆ ಕಥೆಯೊಂದನ್ನು ಹೇಗೆಲ್ಲ ಪರಿಣಾಮಕಾರಿಯಾಗಿ ದೃಷ್ಯಕ್ಕೆ ಒಗ್ಗಿಸಬೇಕೆಂಬ ಪಟ್ಟುಗಳು ಕರಗತವಾಗಿವೆ. ಈಗಂತೂ ಸ್ಟಾರ್ ನಟರೇ ಸುಕುಮಾರ್ ಸಾರಥ್ಯದಲ್ಲಿ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಕ್ಷಣಕ್ಕು ಪುಷ್ಪಾ ಗುಂಗಿನಲ್ಲಿರೋ ಸುಕುಮಾರ್ ಪ್ರಭಾಸ್‌ಗಾಗಿ ಕಥೆಯೊಂದನ್ನು ಸಿದ್ಧಪಡಿಸಿದ್ದಾರೆ.

prabhas: ಪ್ರಭಾಸ್ ಕೈ ಬಿಟ್ಟ ಮೊತ್ತ ಐವತ್ತು ಕೋಟಿ!

ಅದನ್ನು ಇತ್ತೀಚೆಗಷ್ಟೇ ಪ್ರಭಾಸ್‌ಗೂ ಹೇಳಿದ್ದಾರೆ. ಸಾಮಾನ್ಯವಾಗಿ ಕಾಲ್‌ಶೀಟನ್ನು ಕರ್ಚೀಫಿಗಿಂತಲೂ ಕಡೆಯಾಗಿ ಹಂಚೋ ಬುದ್ಧಿಯ ಪ್ರಭಾಸ್ ಕಥೆ ಮುಂತಾದವುಗಳ ಬಗ್ಗೆ ಆಳವಾಗಿ ತಲೆ ಕೆಡಿಸಿಕೊಳ್ಳುವ ಆಸಾಮಿಯಲ್ಲ. ಆದರೆ ಸದ್ಯದ ಮಟ್ಟಿಗೆ ಸೋಲುಗಳಿಂದ ಕಂಗಾಲಾಗಿರೋ ಪ್ರಭಾಸ್ ಈ ಕಥೆ ಕೇಳಿ ಥ್ರಿಲ್ ಆಗಿದ್ದಾನೆ. ಈ ಮೂಲಕ ಅಧಿಕೃತವಾಗಿಯೇ ಸದರಿ ಪ್ರಾಜೆಕ್ಟಿಗೆ ಚಾಲನೆ ಸಿಕ್ಕಿದೆ. ಆದರೆ, ಈ ಸಿನಿಮಾ ಶುರುವಾಗೋದು ೨೦೨೮ಕ್ಕೆ. ಅಲ್ಲಿವರೆಗೆ ಪ್ರಭಾಸ್ ಒಪ್ಪಿಕೊಂಡಿರೋ ಸಿನಿಮಾಗಳನ್ನು ಮುಗಿಸಿಕೊಳ್ಳೋದಿದೆ. ಸುಕುಮಾರ್ ಕೂಡಾ ಅಲ್ಲು ಅರ್ಜುನ್ ಆಟ್ಲಿ ನಿರ್ದೇಸನದ ಸಿನಿಮಾ ಮುಗಿಸಿದಾಕ್ಷಣ ಪುಷ್ಪಾ೩ ಆರಂಭಿಸಲು ತಯಾರಾಗುತ್ತಿದ್ದಾರೆ. ಬಹುಶಃ ಬಾಹುಬಲಿಯನ್ನು ಸೋಲಿನ ಶೂಲದಿಂದ ಪಾರು ಮಾಡೋ ಸಾಧ್ಯತೆಗಳಿರೋದು ಸುಕುಮಾರ್ ನಿರ್ದೇಶನದ ಚಿತ್ರಕ್ಕೆ ಮಾತ್ರವೇ ಅನ್ನಿಸಲಾರಂಭಿಸಿದೆ!

keywords: prabhas, sukumar, director, bahubali, pushpa

The post Prabhas New Movie Updates: ಬಾಹುಬಲಿಯ ನಸೀಬು ಲಕಲಕಿಸೋ ಲಕ್ಷಣ! appeared first on Cini Shodha.

ramcharan new movie: ಪೆಡ್ಡಿ ಮುಗಿದ ಮೇಲೂ ಮುಂದುವರೆಯಲಿದೆ ಅಡ್ಡಿ!
ಖ್ಯಾತ ನಿರ್ದೇಶಕ ತ್ರಿವಿಕ್ರಮ್ ರಾಮ್ ಚರಣ್ ಜೊತೆಗಿನ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ… ಹೀಗೊಂದು ಸುದ್ದಿ ಕಳದ ವರ್ಷದಿಂದಲೇ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿತ್ತು. ಆದರೆ, ರಾಮ್ ಚರಣ್ ಆಗಲಿ, ತ್ರಿವಿಕ್ರಮ್ ಆಗಲಿ ಈ ಬಗ್ಗೆ ಯಾವ ಸ್ಪಷ್ಟೀಕರಣವನ್ನೂ ಕೂಡಾ ಕೊಟ್ಟಿರಲಿಲ್ಲ. ಆದರೆ, ರಾಮ್ ಚರಣ್ ಪೆಡ್ಡಿ ಸಿನಿಮಾದಲ್ಲಿ ನಟಿಸುವ ಸುದ್ದಿ ಹೊರಬಿದ್ದಾಗಲೇ ಎಲ್ಲವೂ ಅದಲು ಬದಲಾದ ಸೂಚನೆ ಸಿಕ್ಕಿತ್ತು. ಇದೇ ಹೊತ್ತಿನಲ್ಲಿ ತ್ರಿವಿಕ್ರಮ್ ಕಡೆಯಿಂದಲೂ ಒಂದಷ್ಟು ವಿಚಾರಗಳು ಜಾಹೀರಾಗಿವೆ. ಅಲ್ಲಿಗೆ ಇವರಿಬ್ಬರ ಕಾಂಬಿನೇಷನ್ನಿನ ಸಿನಿಮಾ ಸದ್ಯಕ್ಕಿಲ್ಲ ಅಂತೊಂದು ಸ್ಪಷ್ಟ ಸಂದೇಶ ತಣ್ಣಗೆ ರವಾನೆಯಾದಂತಾಗಿದೆ!

ನಿರ್ದೇಶಕ ತ್ರಿವಿಕ್ರಮ್ ಆಪ್ತ ನಿರ್ಮಾಪಕ ನಾಗವಂಶಿ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮಹತ್ವದ ವಿಚಾರವೊಂದನ್ನು ಹರಿಯಬಿಟ್ಟಿದ್ದಾರೆ. ವೆಂಕಟೇಶ್ ಮತ್ತು ಜ್ಯೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾ ಘೋಷಣೆ ಮಾಡಿರುವ ನಾಗವಂಶಿ, ಆ ಎರಡೂ ಸಿನಿಮಾಗಳನ್ನು ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳಿಗೆ ಈಗಾಗಲೆ ತಯಾರಿ ನಡೆಯುತ್ತಿರೋ ವಿಚಾರವನ್ನೂ ಕೂಡಾ ಜಾಹೀರು ಮಾಡಿದ್ದಾರೆ. ಇದರಲ್ಲಿ ವೆಂಕಟೇಶ್ ಜೊತೆಗಿನ ಚಿತ್ರ ತಕ್ಷಣವೇ ಶುರುವಾಗಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಬಗೆಗಿನ ಅಧಿಕೃತ ಮಾಹಿತಿ ಹೊರಬೀಳಲಿದೆ.

ಇತ್ತ ರಾಮ್ ಚರಣ್ ಧ್ಯಾನವೆಲ್ಲ ಪೆಡ್ಡಿ ಸುತ್ತ ಗಿರಕಿ ಹೊಡೆಯುತ್ತಿದೆ. ಅದಾಗಲೇ ರಾಮ್ ಚರಣ್ ತನ್ನ ಮುಂದಿನ ಚಿತ್ರಕ್ಕೂ ತಯಾರಿ ಆರಂಭಿಸಿದ್ದಾರೆ. ಆ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡೋದು ಪಕ್ಕಾ. ಸುಕುಮಾರ್ ಪುಷ್ಪಾ೨ ಸರಣಿಯ ನಂತರ ಸುದೀರ್ಘವಾದ ಬ್ರೇಕ್ ತೆಗೆದುಕೊಂಡಿದ್ದಾರೆ. ಒಂದು ಹಂತದಲ್ಲಿ ಪುಷ್ಪಾ೩ಗಾಗಿ ಅಣಿಯಾಗಿದ್ದ ಸುಕುಮಾರ್, ಅದಕ್ಕೂ ಮುನ್ನ ರಾಮ್ ಚರಣ್ ಜೊತೆಗೆ ಸಿನಿಮಾ ಮಾಡಲು ಮನಸು ಮಾಡಿದ್ದಾರೆ. ಈ ಸುಕುಮಾರ್ ಕೊಂಚ ನಿಧಾನಗತಿಯ ಆಸಾಮಿ. ಹೊಸಾ ಸಿನಿಮಾ ಶುರು ಮಾಡಲು ಆತ ಭಾರೀ ಸಮಯ ತೆಗೆದುಕೊಳ್ಳುತ್ತಾರೆ. ಸಿನಿಮಾ ಆರಂಭವಾದರೂ ಮುಖ್ಯ ವಿಚಾರಗಳನ್ನೇ ನಗಣ್ಯವಾಗಿಸಿ ಒಂದಿಡೀ ಚಿತ್ರತಂಡವನ್ನು ಕಾಡುತ್ತಾರೆ. ರಾಮ್ ಚರಣ್ ಜೊತೆಗಿನ ಚಿತ್ರದಲ್ಲಾದರೂ ಅದು ಸರಿಯಾಗಬಹುದಾ?

The post ramcharan new movie: ಪೆಡ್ಡಿ ಮುಗಿದ ಮೇಲೂ ಮುಂದುವರೆಯಲಿದೆ ಅಡ್ಡಿ! appeared first on Cini Shodha.