prabhas: ಪ್ರಭಾಸ್ ಕೈ ಬಿಟ್ಟ ಮೊತ್ತ ಐವತ್ತು ಕೋಟಿ!

ಬಾಹುಬಲಿ ಪ್ರಭಾಸ್ ವೃತ್ತಿ ಬದುಕಿಗೆ ಕವಿದಿದ್ದ ಸೋಲಿನ ಕಾವಳವೀಗ ಕರಗಿದಂತಿದೆ. ಇನ್ನೇನು ಪ್ರಭಾಸ್ ವೃತ್ತಿ ಬದುಕಿನ ಕಥೆ ಮುಗೀತು ಎಂಬಂಥಾ ವಾತಾವರಣವಿರುವಾಗಲೇ, ಕಲ್ಕಿ ಮೂಲಕ ಗೆಲುವಿನ ಕಿಡಿ ಮೂಡಿಕೊಂಡಿತ್ತು. ಬಾಹುಬಲಿಯಂಥಾ ಸರಣಿ ಗೆಲುವಿನ ನಂತರ ಯಾವ ನಟನಾದರೂ ಈ ಪರಿಯ ಸೋಲು ಕಾಣುವ ಸ್ಥಿತಿ ಬರುತ್ತಿರಲಿಲ್ಲ. ಆದರೆ, ಪ್ರಭಾಸ್ ಪಾಲಿಗೆ ಮಾತ್ರ ಖುದ್ದು ಅಭಿಮಾನಿಗಳೇ ಕಂಗಾಲಾಗುವಂಥಾ ಸರಣಿ ಸೋಲುಗಳು ಎದುರಾಗಿದ್ದವು. ಹೀಗೆ ಡಾರ್ಲಿಂಗ್ ಪ್ರಭಾಸ್‌ಗೆ ಸುತ್ತಿಕೊಂಡಿದ್ದ ಸಾಲು ಸಾಲು ಸೋಲುಗಳನ್ನು ಹಲವರು ನಾನಾ ದಿಕ್ಕುಗಳಲ್ಲಿ ಪರಾಮರ್ಶೆಗೀಡು ಮಾಡಿದ್ದರು. … Continue reading prabhas: ಪ್ರಭಾಸ್ ಕೈ ಬಿಟ್ಟ ಮೊತ್ತ ಐವತ್ತು ಕೋಟಿ!