shivanna – Cini Shodha

Love You Muddu Movie: ಹ್ಯಾಟ್ರಿಕ್ ಹೀರೋ ಭೇಟಿಯಾದ ಚಿತ್ರತಂಡ!
ವರ್ಷ ಅರವತ್ತರ ಗಡಿ ದಾಟಿದರೂ ಹದಿನೆಂಟರ ಹುಮ್ಮಸ್ಸಿನೊಂದಿಗೆ ಮುಂದುವರೆಯುತ್ತಿರುವವರು ಶಿವರಾಜ್ ಕುಮಾರ್. ಸದಾ ಚಿಒಒತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಕೂಡಾ, ಚಿತ್ರರಂಗದ ಬೆಳವಣಿಗೆಗಳತ್ತ ಗಂಭೀರವಾಗಿ ಚಿತ್ರ ಹರಿಸೋದು ಅವರ ವಿಶೇಷತೆ. ಹೊಸಬರ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುತ್ತಾ, ಒಳ್ಳೆ ಸಿನಿಮಾಗಳ ಬೆನ್ನಿಗೆ ಸದಾ ನಿಲ್ಲುವ ಶಿವಣ್ಣ ಇದೀಗ ಲವ್ ಯೂ ಮುದ್ದು ಚಿತ್ರವನ್ನು ಓಟಿಟಿಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಈ ನಿಮಿತ್ತವಾಗಿ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಲವ್ ಯೂ ಮುದ್ದು ಚಿತ್ರತಂಡ ಶಿವಣ್ಣನನ್ನು ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಒಟ್ಟಾರೆ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡ ಶಿವಣ್ಣ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ತಂಡದಿಂದ ಮತ್ತಷ್ಟು ಒಳ್ಳೆ ಸಿನಿಮಾಗಳು ಬರಲೆಂದು ಹಾರೈಸಿದ್ದಾರೆ.

ಕಳೆದ ವರ್ಷ ತೆರೆಗಂಡಿದ್ದ ಲವ್ ಯೂ ಮುದ್ದು ಚಿತ್ರದಲ್ಲಿ ಸಿದ್ದು ಮೂಲಿಮನಿ ನಾಯಕನಾಗಿ ನಟಿಸಿದ್ದರು. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ, ಪ್ರೇಮಿಗಳಿಬ್ಬರ ನೈಜ ಕಥೆಯ ಮೂಲಕ, ಮನಸೂರೆಗೊಳ್ಳುವ ನಿರೂಪಣೆಯೊಂದಿಗೆ ಪ್ರೇಕ್ಷಕರ ಮನಗೆದ್ದಿತ್ತು. ಈ ಮೂಲಕ ಕಳೆದ ವರ್ಷದ ಚೆಂದದ ಚಿತ್ರಗಳ ಸಾಲಿಗೆ ಸೇರ್ಪಡೆಗೊಂಡಿದ್ದ ಲವ್ ಯೂ ಮುದ್ದು ಇದೀಗ ಅಮೇಜಾನ್ ಪ್ರೈಮ್‌ನಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಲ್ಲಿಯೇ ಶಿವಣ್ಣ ಈ ಸಿನಿಮಾವನ್ನು ನೋಡಿ ಫಿದಾ ಆಗಿದ್ದಾರೆ. ಕೂಡಲೆ ನಾಯಕ ನಟ ಸಿದ್ದು ಮೂಲಿಮನಿಗೆ ಫೋನಾಯಿಸಿ ಮೆಚ್ಚುಗೆ ಸೂಚಿಸುವ ಜೊತೆಗೆ, ಚಿತ್ರತಂಡದೊಂದಿಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ.

Veera Kambala Movie: ಕಥೆ ಹುಟ್ಟಿದ ಬಗೆಯ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

ಇದರಿಂದ ಖುಷಿಗೊಂಡಿರುವ ಚಿತ್ರತಂಡ ಇದರಿಂದ ಖುಷಿಗೊಂಡ ಸಿದ್ದು ಮೂಲಿಮನಿ, ರೇಷ್ಮಾ, ಕುಮಾರ್, ನಿರ್ಮಾಪಕ ನರಸಿಂಹ ಮೂರ್ತಿ, ವಿತರಕ ಜಗದೀಶ್ ಗೌಡ ಸೇರಿದಂತೆ ತಮ್ಮ ತಂಡದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಶಿವಣ್ಣನನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಒಟ್ಟಾರೆ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಅನಿರೀಕ್ಷಿತ ಮೆಚ್ಚುಗೆಯಿಂದ ಚಿತ್ರತಂಡ ಖುಷಿಗೊಂಡಿದೆ. ಒಂದು ನೈಜ ಪ್ರೇಮ ಕಥಾನಕವನ್ನು ಕಮರ್ಶಿಯಲ್ ಚೌಕಟ್ಟಿಗೆ ಒಗ್ಗಿಸುತ್ತಲೇ, ಅಸಲೀ ಭಾವಗಳನ್ನು ತಾಜಾತನದಿಂದ ದೃಷ್ಯಕ್ಕೆ ಒಗ್ಗಿಸುವಲ್ಲಿ ನಿರ್ದೇಶಕ ಕುಮಾರ್ ಗೆದ್ದಿದ್ದರು. ಆ ಪ್ರಯತ್ನವೀಗ ಶಿವಣ್ಣನ ಗಮನವನ್ನೂ ಸೆಳೆದುಕೊಂಡಿದೆ. ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಕಿಶನ್ ಟಿ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲಕ್ಷ್ಮಿಕಾಂತ್ ಟಿ.ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಸಂಗೀತ ನಿರ್ದೇಶನ, ಸಿಎಸ್ ದೀಪು ಸಂಕಲನ ಈ ಚಿತ್ರಕ್ಕಿದೆ.

keywords: loveyoumuddu, shivarajkumar, shivanna, kumar, siddumulimani

The post Love You Muddu Movie: ಹ್ಯಾಟ್ರಿಕ್ ಹೀರೋ ಭೇಟಿಯಾದ ಚಿತ್ರತಂಡ! appeared first on Cini Shodha.

ghost v\s leo fight: ಧಳಪತಿಯ ತಳದಲ್ಲಿ ಹೇಳಲಾರದ ತಳಮಳ!
ಇದೇ ತಿಂಗಳ ಹದಿನೆಂಟರಂದು ಮಧ್ಯ ರಾತ್ರಿಯಿಂದಲೇ ಘೋಸ್ಟ್ (ghost movie) ಚಿತ್ರದ ಅಬ್ಬರ ಶುರುವಾಗಲಿದೆ. ಸಾಮಾನ್ಯವಾಗಿ, ಅದೆಂಥಾ ಕನ್ನಡ ಚಿತ್ರವಾದರೂ ಭಾರೀ ಪೈಪೋಟಿಯ ಒಡ್ಡೋಲಗದಲ್ಲಿ ತೆರೆಗಾಣಲು ಹಿಂದೇಟು ಹಾಕೋದು ಸಹಜ. ಅದರಲ್ಲಿಯೂ ದಸರಾದಂಥಾ ಸಂದರ್ಭದಲ್ಲಿ ಪರಭಾಷಾ ಚಿತ್ರಗಳ ಹಾವಳಿಗೆ ಎದೆ ಕೊಡಲು ನಿಜಕ್ಕೂ ಗುಂಡಿಗೆ ಇರಬೇಕಾಗುತ್ತೆ. ಭಾರೀ ಹೈಪು ಸೃಷ್ಟಿ ಮಾಡಿದ ಪರಭಾಷಾ ಚಿತ್ರವೊಂದು ತೆರೆಗಾಣುತ್ತದೆಯೆಂದರೆ, ನಮ್ಮಲ್ಲಿ ಅಘೋಶಿತ ಕಫ್ರ್ಯೂ ಘೋಷಣೆಯಾದಂತಾಗುತ್ತದೆ. ಆದರೆ, (talapaty vijay) ದಳಪತಿ ವಿಜಯ್ ನಟಿಸಿರೋ ಲಿಯೋ (leo movie) ಬಿಡುಗಡೆಗೊಳ್ಳುತ್ತಿದ್ದರೂ ಕೂಡಾ ಕನ್ನಡದ ಘೋಸ್ಟ್ (ghost movie) ಅದುರೋದಿರಲಿ, ಒಂದಿನಿತೂ ಮಿಸುಕಾಡುತ್ತಿಲ್ಲ!

ಅದು ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಪಡೆದುಕೊಂಡಿರುವ ನಿಜವಾದ ಖದರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಈಗಾಗಲೇ ತಾನೋರ್ವ ಕ್ರಿಯೇಟಿವ್ ನಿರ್ದೇಶಕ, ನಟ ಅನ್ನೋದನ್ನು ಸಾಬೀತುಪಡಿಸಿರುವವರು ಶ್ರೀನಿ. ಇದೆಲ್ಲದರಾಚೆ ಶ್ರೀನಿ ಶಿವಣ್ಣನ ಸಿನಿಮಾ ನಿರ್ದೇಶನ ಮಾಡುತ್ತಾರೆಂದಾಕ್ಷಣ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿರಲಿಲ್ಲ. ಆದರೆ, ಆ ನಂತರದಲ್ಲಿ ಘೋಸ್ಟ್ ಸಾಗಿ ಬಂದ ದಾರಿಯೇ ಆ ಸಿನಿಮಾದ ಬಗ್ಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಹಬ್ಬಿಕೊಳ್ಳುವಂತೆ ಮಾಡಿ ಬಿಟ್ಟಿದೆ. ಹಾಗೆ ನೋಡಿದರೆ, ಅಷ್ಟ ದಿಕ್ಕುಗಳಲ್ಲಿಯೂ ಘೋಸ್ಟ್ ಪವಾದ ವಾತಾವರಣ ಸ್ಷ್ಟವಾಗಿಯೇ ಗೋಚರಿಸುತ್ತಿದೆ.

ದಳತಿ ವಿಜಯ್ ನಟಿಸಿರುವ ಲಿಯೋ ಚಿತ್ರ ಘೋಸ್ಟ್ ಬೆನ್ನಲ್ಲಿಯೇ ಇಡುಗಡೆಗೊಳ್ಳತ್ತಿದೆ. ಅದರ ಸಾರಥಿ ಲೋಕೇಶ್ ಕನಗರಾಜನ್. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದ ಗೆಲುವಿನ ರೂವಾರಿಯಾಗಿರುವವರು ಲೋಕೇಶ್. ಈತನ ಮೇಲೆ ಹಣ ಹೂಡಿದರೆ, ಹತ್ತು ಪಟ್ಟು ವಾಪಾಸು ಎತ್ತಬಹುದೆಂಬ ಗಾಢ ನಂಬಿಕೆ ತಮಿಳು ಚಿತ್ರರಂಗದಲ್ಲಿದೆ. ಅಂಥಾದ್ದೊಂದು ಭರವಸೆ ಹುಟ್ಟು ಹಾಕಿರುವಾತ ಲೋಕೇಶ್ ಕನಗರಾಜನ್. ಆದರೆ, ವಿಜಯ್ ಅಭಿನಯಿಸಿರುವ ಲಿಯೋ ವಿಚಾರದಲ್ಲಿ ಅದೇಕೋ ತಮಿಳು ನಾಡಿನಲ್ಲಿಯೇ ಹೇಳಿಕೊಳ್ಳುವಂಥಾ ಭರವಸೆ ಕಾಣಿಸುತ್ತಿಲ್ಲ. ನಿಜ, ವಿಜಯ್ ಅಭಿಮಾನಿಗು ಕೆನೆದು ಕುಣಿಯುತತಾ ಒಂದಷ್ಟು ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಆದರೆ, ಆಂತರಿಕ ವಾತಾವರಣ ಅದಕ್ಕೆ ಪೂರಕವಾಗಿಲ್ಲ.

ಇನ್ನು ತೆಲುಗಿನಲ್ಲಿ ಬಾಲಯ್ಯನದ್ದೊಂದು ಸಿನಿಮಾ ಲಿಯೋ ಜೊತೆಗೇ ತೆರೆಗಾಣುತ್ತಿದೆ. ಆದರೂ ತೆಲುಗುನಾಡಲ್ಲಿಯೂ ಕೂಡಾ ಘೋಸ್ಟ್ ಅಬ್ಬರಕ್ಕೆ ಬ್ರೇಕ್ ಬೀಳಲಿಕ್ಕಿಲ್ಲ. ಕರ್ನಾಟಕದಲ್ಲಿ ಬಿಡಿ; ಘೋಸ್ಟ್ ವೇಗಕ್ಕೆ ಎದುರಾಗೋ ಯಾವ ಶಕ್ತಿಯೂ ಇಲ್ಲ. ತಮಿಳುನಾಡಿನ ತುಂಬೆಲ್ಲ ಜೈಲರ್ ಮೂಲಕ ಶಿವಣ್ಣನ ಕ್ರೇಜ್ ಹಬ್ಬಿಕೊಂಡಿದೆ. ಒಂದು ವೇಳೆ ಲಿಯೋ ಏನದರೂ ನಿರಾಸೆ ಮೂಡಿಸಿದರೆ, ಘೋಸ್ಟ್ ತಂತಾನೇ ಆ ಸ್ಥಾನವನ್ನು ಆವರಿಸಿಕೊಳ್ಳಲಿದೆ. ಹಾಗೇನಾದರೂ, ಲಿಯೋ ಒಂದಷ್ಟು ಚೆಂದಗಿದ್ದರೂ ಘೋಸ್ಟ್ ಗೆ ಹೇಳಿಕೊಳ್ಳುವಂಥಾ ಹಿನ್ನಡೆಯಾಗಲಾರದು. ಇದೆಲ್ಲದರಿಂದಾಗಿ ಘೋಸ್ಟ್ ಈ ಬಾರಿ ಕರ್ನಾಟಕದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳ್ಲಿಯೂ ಬಿಗ್ ಬಜೆಟ್ ಚಿತ್ರಗಳಿಗೆ ಗುಮ್ಮೋದು ಖರೇ!

The post ghost v\s leo fight: ಧಳಪತಿಯ ತಳದಲ್ಲಿ ಹೇಳಲಾರದ ತಳಮಳ! appeared first on Cini Shodha.

ghost movie: ಇಲ್ಲಿರೋದು ಯಾವ ರೀತಿಯ ಯುದ್ಧ?
ಕನ್ನಡ ಚಿತ್ರರಂಗದ ಮಟ್ಟಿಗೆ ವಯಸ್ಸನ್ನು ಕೇವಲ ಸಂಖ್ಯೆ ಮಾತ್ರವೆಂಬಂತೆ ಬಿಂಬಿಸಿರುವ ನಟ (shivaraj kumar) ಶಿವರಾಜ್ ಕುಮಾರ್. ಸೋಲು ಗೆಲುನ್ನು ಸಮಾನವಾಗಿ ಸ್ವೀಕರಿಸುತ್ತಾ, ಒಂದು ಸೋಲನ್ನು ದೊಡ್ಡ ಗೆಲುವಿನ ಮೂಲಕ ನೀಗಿಕೊಳ್ಳುತ್ತಾ ಬಂದವರು ಶಿವಣ್ಣ. ಇತ್ತೀಚೆಗೆ ತೆರೆ ಕಂಡಿದ್ದ ಜೈಲರ್ (jailer movie) ಚಿತ್ರ ಶಿವಣ್ಣನಿಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಅದರ ಪ್ರಭೆಯಲ್ಲಿಯೇ ಅವರೀಗ ಮತ್ತೆ ಪ್ಯಾನಿಂಡಿಯಾ ಮಟ್ಟದಲ್ಲಿ ಹವಾ ಸೃಷ್ಟಿಸ ಹೊರಟಿದ್ದಾರೆ; ಘೋಸ್ಟ್ (ghost movie updates) ಚಿತ್ರದ ಮೂಲಕ!

ಪ್ರತಿಭಾನ್ವಿತ ನಿರ್ದೆಶಕ, ಒಂದು ಶಶಕ್ತವಾದ ತಂಡ ಮತ್ತು ಎಂಥಾ ಪಾತ್ರಕ್ಕಾದರೂ ಸೈ ಎನ್ನುವಂಥಾ ನಾಯಕ… ಇಷ್ಟಿದ್ದು ಬಿಟ್ಟರೆ ಪುಷ್ಕಳ ಗೆಲುವು ನಿಕ್ಕಿ. ಅದರಲ್ಲಿಯೂ ಘೋಸ್ಟ್ ಚಿತ್ರ ಏಕಕಾಲದಲ್ಲಿಯೇ ಮೂರು ಭಾಷೆಗಳಲ್ಲಿ ತಯಾರಾಗಿದೆ. ಈ ಹಿಂದೆ ಆ ಮೂರೂ ಭಾಷೆಗಳಲ್ಲಿನ ಸಣ್ಣ ತುಣುಕೊಂದರ ಮೂಲಕ ಶಿವಣ್ಣ ಮೋಡಿ ಮಾಡಿದ್ದರು. ಅದೇ ಬಿಸಿಯಲ್ಲೀಗ ಟ್ರಲರ್ ಲಾಂಚ್ ಆಗಿದೆ.

ಈ ಟ್ರೈಲರ್ ನಲ್ಲಿ ಪ್ರಧಾನವಾಗಿ ಕಾಣಿಸಿರೋದು ಪ್ಯಾನಿಂಡಿಯಾ ಮಟ್ಟದ ಮೇಕಿಂಗ್ ಚಹರೆ ಮತ್ತು ಕಟ್ಟುಮಸ್ತಾದ ಕಥೆಯ ಮುನ್ಸೂಚನೆ. ಇದೇ ಹೊತ್ತಿನಲ್ಲಿ ಘೋಸ್ಟ್ ಬಸವಳಿದು ನಿಂತಿರೋ ಕನ್ನಡ ಚಿತ್ರರಂಗಕ್ಕೆ ಬೂಸ್ಟರ್ ಡೋಸ್ ಆಗಬಹುದಾದ ನಿರೀಕ್ಷೆ ಕೂಡಾ ಗರಿಗೆದರಿಕೊಂಡಿದೆ. ಕಾಂತಾರ ಆ ಪರಿಯ ಗೆಲುವು ದಾಖಲಿಸಿದ ನಂತರವೂ ಚಿತ್ರರಂಗಕ್ಕೊಂದು ಗ್ರಹಣ ಕವುಚಿಕೊಂಡಿತ್ತು. ಅದು ಘೋಸ್ಟ್ ಮೂಲಕ ನೀಗೀತೆಂಬ ಭರವಸೆ ದಟ್ಟವಾಗಿಯೇ ಮೂಡಿಕೊಂಡಿದೆ.

ಒಂದು ಪ್ಯಾನಿಂಡಿಯಾ ಮಟ್ಟದ ಗೆಲುವು ಚಿತ್ರರಂಗದ ಪರಿಸ್ಥಿತಿಯನ್ನ ಸುಧಾರಿಸು ಸಾಧ್ಯವಿಲ್ಲ. ಒಂದರ ಬೆನ್ನಿಗೊಂದರಂತೆ ಗೆಲುವು ದಕ್ಕುತ್ತಾ ಹೋದರೆ, ಬದಲಾವಣೆ ಖಂಡಿತಾ ಸಾಧ್ಯ. ಈಗಂತೂ ಎಲ್ಲರೂ ಕಂಟೆಂಟು, ಗುಣಮ್ಟದ ಕಡೆಗೆ ಲಕ್ಷ್ಯ ವಹಿಸುತ್ತಿದ್ದಾರೆ. ಬೇಕಾಬಿಟ್ಟಿ ರೀಲು ಸುತ್ತಿದರೆ ಬರಖತ್ತಾಗೋದಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಾಗಿದೆ. ಹೀಗಿರುವ ಚಿತ್ರರಂಗಕ್ಕೆ ಘೋಸ್ಟ್ ಗೆಲುವಿನ ಮೂಲಕ ಬೂಸ್ಟರ್ ಡೋಸ್ ಆಗುವ ಲಕ್ಷಣಗಳ ಢಾಳಾಗಿ ಗೋಚರಿಸುತ್ತಿವೆ!

The post ghost movie: ಇಲ್ಲಿರೋದು ಯಾವ ರೀತಿಯ ಯುದ್ಧ? appeared first on Cini Shodha.

multi starrer movie:ಶಿವಣ್ಣನೊಂದಿಗೆ ಮಿಂಚಲಿದ್ದಾರೆ ಗಣೇಶ್-ಅಜಯ್ ರಾವ್!
ಒಂದಷ್ಟು ಹಿಟ್ ಸಿನಿಮಾಗಳು ಬಂದು ಚಿತ್ರರಂಗ ಕಳೆಗಟ್ಟಿಕೊಂಡಾಗಲೂ, ಸೋಲುಗಳೆದುರಾಗಿ ಕಳೆಗುಂದಿದಾಗಲೂ ಸಿನಿಮಾ ಪ್ರೇಮಿಗಳಲ್ಲಿ ಒಂದಷ್ಟು ಬಯಕೆಗಳು ಬೆಚ್ಚಗಿರುತ್ತವೆ. ಅಂಥಾ ಬಯಕೆಗಳ ಸಾಲಿನಲ್ಲಿ (multi starrer movie) ಮಲ್ಟಿ ಸ್ಟಾರರ್ ಸಿನಿಮಾಗಳ ತಪನೆಯೂ ಕೂಡಾ ಒಂದಾಗಿ ಗುರುತಿಸಿಕೊಳ್ಳುತ್ತದೆ. ತಮ್ಮಿಷ್ಟದ ನಟರೆಲ್ಲರನ್ನೂ ಒಂದೇ ಫ್ರೇಮಿನಲ್ಲಿ, ಒಂದಿಡೀ ಸಿನಿಮಾದಲ್ಲಿ ನೋಡುವಂತಾದರೆ ಅದಕ್ಕಿಂತಲೂ ಖುಷಿ ಬೇರೇನಿದೆ? ಆದರೆ, ಕನ್ನಡದ ಮಟ್ಟಿಗೆ ಅಂಥಾ ಖುಷಿ ಸಿಕ್ಕಿದ್ದು ತುಂಬಾನೇ ವಿರಳ. ಗಮನೀಯ ಅಂಶವೆಂದರೆ, ಹಾಗೆ ಸಿಕ್ಕ ಸಣ್ಣ ಖುಷಿಗಳಲ್ಲಿ (shivarajkumar)  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾತ್ರ ಇದ್ದೇ ಇದೆ. ಇದೀಗ ಹುಟ್ಟುಹಬ್ಬದ ಘಳಿಗೆಯಲ್ಲಿ ಶಿವಣ್ಣನ ಕಡೆಯಿಂದ (shivanna) ಸಮಸ್ತ ಪ್ರೇಕ್ಷಕರೂ ಸಂಭ್ರಮಿಸುವಂಥಾ ಸುದ್ದಿ ಜಾಹೀರಾಗಿದೆ!

ಆ ಸುದ್ದಿಯನ್ನಾಧರಿಸಿ ಹೇಳುವುದಾದರೆ, ಕನ್ನಡ ಸಿನಿಮಾ ಪ್ರೇಮಿಗಳಿಗೆ ಡಬಲ್ ಧಮಾಕಾವೇ ಎದುರಾಗಲಿದೆ. ಯಾಕೆಂದರೆ, ಶಿವಣ್ಣ ಒಂದರ ಹಿಂದೊಂದರಂತೆ ಎರಡೆರಡು ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಲಿದ್ದಾರೆ. ಅದರಲ್ಲೊಂದು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನದ್ದು. ಈ ಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶನ ಮಾಡಲಿದ್ದಾರೆ. ಎಂ.ಬಿ ಬಾಬು ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕಾಗಿ ಈಗಾಗಲೇ ಒಂದಷ್ಟು ತಯಾರಿಗಳು ನಡೆದಿವೆ. ಕಥೆ ಯಾವ ಬಗೆಯದ್ದ? ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆಂಬುದೂ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಇಷ್ಟರಲ್ಲಿಯೇ ಥ್ರಿಲ್ ಆಗುವಂಥಾ ಉತ್ತರ ಸಿಗಲಿದೆ.

ಇನ್ನುಳಿದಂತೆ ಮತ್ತೊಂದು ಚಿತ್ರದಲ್ಲಿ ಕೃಷ್ಣ ಅಜೇಯ್ ರಾವ್ ಶಿವಣ್ಣನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದ ವಿಚಾರದಲ್ಲಿಯೂ ಸಾಕಷ್ಟು ಕೆಲಸ ಕಾರ್ಯಗಳು ನಡೆಯುತ್ತಿವೆ. ಅದೂ ಕೂಡಾ ಬಿಗ್ ಬಜೆಟ್ ಚಿತರವೆಂದೇ ಹೇಳಲಾಗುತ್ತಿದೆ. ಈ ಸಿನಿಮಾ ಮೂಲಕ ಅಜೇಯ್ ರಾವ್ ನಸೀಬು ಬದಲಾಗುವ ನಿರೀಕ್ಷೆಗಳೂ ಇದ್ದಾವೆ. ಈವರೆಗೂ ಹಲವಾರು ಬಾರಿ ಕೃಷ್ಣಾವತಾರವೆತ್ತಿದರೂ ಕೂಡಾ ಅಜೇಯ್‍ರ ಪಾಲಿಗೊಂದು ದೊಡ್ಡ ಗೆಲುವು ದಕ್ಕಿರಲಿಲ್ಲ. ಪಕ್ಕಾ ಮಾಸ್ ಮೂಡಿನಲ್ಲಿ ಅಬ್ಬರಿಸಿದರೂ ಯಾವ ಫಾಯಿದೆಯೂ ಗಿಟ್ಟಿರಲಿಲ್ಲ. ಹೀಗಿರುವಾಗ ಅಜೇಯ್‍ಗೆ ಶಿವಣ್ಣನೊಂದಿಗೆ ನಟಿಸುವ ಅವಕಾಶ ಕೂಡಿ ಬಂದಿದೆ. ಅಂತೂ ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಖುಷಿಯ ಸುಗ್ಗಿಯಾಗೋ ಸೂಚನೆಗಳು ಗಾಢವಾಗಿ ಗೋಚರಿಸಲಾರಂಭಿಸಿವೆ!

The post multi starrer movie:ಶಿವಣ್ಣನೊಂದಿಗೆ ಮಿಂಚಲಿದ್ದಾರೆ ಗಣೇಶ್-ಅಜಯ್ ರಾವ್! appeared first on Cini Shodha.

tgaru2: ಶಿವಣ್ಣನ ಬರ್ತ್‍ಡೆಯಂದೇ ರೋಮಾಂಚನ!
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ (shivaraj kumar) ಮತ್ತೊಂದು ವಸಂತವನ್ನು ಎದುರುಗೊಂಡಿದ್ದಾರೆ; ಮತ್ತವೇ ಕೆನೆಯುವ ಚಿರಯೌವನವನ್ನು ಆವಾಹಿಸಿಕೊಂಡು. ಎನರ್ಜಿ ಎಂಬುದಕ್ಕೆ ಬ್ರ್ಯಾಂಡ್ ಅಂಬಾಸಡರ್ ಎಂಬಂತಿರೋ (shivanna) ಶಿವಣ್ಣನಿಗಾದ ವಯಸ್ಸು ಮತ್ತು ಅವರ ಅಪರಿಮಿತ ಉತ್ಸಾಹವನ್ನು ತಾಳೆ ಮಾಡಿದರೆ, ಅವೆರಡೂ ವಿದ್ಧ ದಿಕ್ಕಿನ ಧ್ರುವಗಳಂತೆಯೇ ಭಾಸವಾಗುತ್ತವೆ. ಈ ಕ್ಷಣಕ್ಕೆ ಅತೀ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡು, ಎಡೆಬಿಡದೆ ಚಿತ್ರೀಕರಣದಲ್ಲಿ ತೊಡಗಿರೋ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಶಿವಣ್ಣ. ಬಹುಶಃ ಇನ್ನೊಂದಷ್ಟು ವರ್ಷಗಳ ಕಾಲ ಅವರನ್ನು ಸರಿಗಟ್ಟಲು ಯಾರಿಂದಲೂ ಸಾಧ್ಯವಾಗಲಿಕ್ಕಿಲ್ಲ. ಹೀಗೆ ಸದಾ ಕಾಲವೂ ಪುಟಿಯುವ ಉತ್ಸಾಹವನ್ನು ಧರಿಸಿಕೊಂಡಂತೆ ಬದುಕುವ ಶಿವಣ್ಣನ ಹುಟ್ಟುಹಬ್ಬದಂದೇ (birthday) ಅಭಿಮಾನಿ ಬಳಗ ರೋಮಾಂಚನಗೊಳ್ಳುವಂಥಾ ಸುಳಿವೊಂದು ಸಿಕ್ಕಿದೆ!

2018ರಲ್ಲಿ ಟಗರು ಚಿತ್ರ ತೆರೆ ಕಂಡಿತ್ತಲ್ಲಾ? ದುನಿಯಾ ಸೂರಿ ಅದರ ಮೂಲಕ ಪ್ರೇಕ್ಷಕರೆಲ್ಲರಿಗೀ ಹೊಸಾ ಅನುಭೂತಿಯೊಂದನ್ನು ದಾಟಿಸಿದ್ದರು. ಪಕಾ ಮಾಸ್ ಅಂಶಗಳನ್ನು ಹೊಂದಿದ್ದ ಆ ಚಿತ್ರದಲ್ಲಿ ಶಿವರಾಜ್ ಕುಮಾರ್ ಟಗರು ಶಿವನಾಗಿ ಅಕ್ಷರಶಃ ವಿಜೃಂಭಿಸಿದ್ದರು. ಅದು ಸೂರಿ ಸಿನಿಮಾ ದುನಿಯಾದಲ್ಲಿ ಜರುಗಿದ್ದ ನಿಜವಾದ ಮ್ಯಾಜಿಕ್ಕು. ಯಾಕೆಂದರೆ, ಒಂದಷ್ಟು ಪ್ರಯೋಗಗಳಿಂದ, ಚುರುಕಿನ ನಿರೂಪಣೆಯಿಂದ, ಚಿತ್ರವಿಚಿತ್ರವಾದ ವಿಕ್ಷಿಪ್ತ ಪಾತ್ರಗಳ ಸೃಷ್ಟಿಯಿಂದ ಸಾಧಾರಣ ಕಥೆ ಕೂಡಾ ಅಸಾಧಾರಣ ಶಕ್ತಿ ತುಂಬಿಕೊಂಡಿತ್ತು. ಹಾಡುಗಳು ಸೇರಿದಂತೆ ಎಲ್ಲ ರೂತಿಯಲ್ಲೂ ಸೂಪರ್ ಹಿಟ್ ಆಗಿದ್ದ ಟಗರು ಸೂಪರ್ ಹಿಟ್ ಆಗಿದ್ದೀಗ ಇತಿಹಾಸ.

ಆ ಇತಿಹಾಸದ ಎರಡನೇ ಆವೃತ್ತಿ ಮರಳುವ ಎಲ್ಲ ಸಾಧ್ಯತೆಗಳೂ ಸದ್ಯಕ್ಕೆ ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಇದೀಗ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಪೋಸ್ಟರ್ ಒಂದು ಬಿಡುಗಡೆಗೊಂಡಿದೆ. ಟಗರು ಛಾಯೆಯ ಆ ಪೋಸ್ಟರ್ ಕಂಡು ಅಭಿಮಾನಿಗಳೆಲ್ಲ ಥ್ರಿಲ್ ಆಗಿದ್ದಾರೆ. ಯಾಕೆಂದರೆ, ಈ ಮೂಲಕ ಅಭಿಮಾನಿಗಳೆಲ್ಲರ ಮನದಾಸೆ ಸಾಕಾರಗೊಳ್ಳುವ ಲಕ್ಷಣಗಳು ಜಾಹೀರಾಗಿವೆ. ದುನಿಯಾ ಸೂರಿ ಸದ್ದೇ ಇಲ್ಲದೆ ಟಗರು2ಗಾಗಿ ಅಣಿಗೊಂಡಿದ್ದಾರಾ? ಅನ್ನೋ ಪ್ರಶ್ನೆಯೊಂದು ಬಲವಾಗಿಯೇ ಮೂಡಿಕೊಂಡಿದೆ. ಈ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಗಳಿದ್ದಾವೆ. ಅದು ಸಾಧ್ಯವಾದರೆ, ಕನ್ನಡ ಪ್ರೇಕ್ಷಕರ ಪಾಲಿಗೆ ಹಬ್ಬವಾಗೋದು ಗ್ಯಾರೆಟಿ!

The post tgaru2: ಶಿವಣ್ಣನ ಬರ್ತ್‍ಡೆಯಂದೇ ರೋಮಾಂಚನ! appeared first on Cini Shodha.