Veera Kambala Movie: ಕಥೆ ಹುಟ್ಟಿದ ಬಗೆಯ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ವೀರ ಕಂಬಳ ಚಿತ್ರದ ಮೂಲಕ ಮತ್ತೆ ಆಗಮಿಸಿರುವ ವಿಚಾರ ಕನ್ನಡ ಸಿನಿಮಾ ಪ್ರೇಮಿಗಳನ್ನು ಖುಷಿಗೊಳಿಸಿತ್ತು. ಸದಾ ಹೊಸತನದ ಕಥೆ, ಪ್ರಯೋಗಾತ್ಮಕ ಗುಣಗಳೊಂದಿಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದವರು ರಾಜೇಂದ್ರ ಸಿಂಗ್ ಬಾಬು. ಅವರೀಗ ತುಳುನಾಡಿನ ನೆಲಮೂಲದ ಕಥೆ ಹೊಂದಿರುವ ವೀರ ಕಂಬಳ ಚಿತ್ರವನ್ನ ತೆರೆಗಾಣಿಸುವ ಸನ್ನಾಹದಲ್ಲಿದ್ದಾರೆ. ತುಳು ಭಾಷೆಯಲ್ಲಿಯೂ ಅಣಿಗೊಂಡಿರುವ ಈ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ತಯಾರಾಗಿದೆ. ಈ ಹಿನ್ನೆಲೆಯಲ್ಲಿ ವೀರ ಕಂಬಳದ ಆಂತರ್ಯದಲ್ಲಿ ಅಡಕವಾಗಿರುವ … Continue reading Veera Kambala Movie: ಕಥೆ ಹುಟ್ಟಿದ ಬಗೆಯ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed