#powerstar – Cini Shodha

Powerstar Pawan Kalyan Movie’sಮತ್ತಷ್ಟು ಸಿನಿಮಾ ಒಪ್ಪಿಕೊಂಡರಂತೆ ಪವರ್ ಸ್ಟಾರ್!
ಪವರ್ ಸ್ಟಾರ್ ಪವನ್ ಕಲ್ಯಾಣ್ ಇದೀಗ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದಾರೆ. ಜಗನ್ಮೋಹನ್ ರೆಡ್ಡಿಯ ದರ್ಭಾರಿನಲ್ಲಿ ಜುಟ್ಟು ಕೆದರಿಕೊಂಡು ಅಖಾಡಕ್ಕಿಳಿದಿದ್ದ ಪವನ್ ಕಲ್ಯಾಣ್ ಅತ್ಯಂತ ಹುಮ್ಮಸ್ಸಿನಿಂದಲೇ ರಾಜಕಾರಣಿಯಾಗಿ ಬದಲಾಗಿದ್ದಾರೆ. ನಿರಂತವಾದ ಸಂಘಟನೆಯ ಮೂಲಕ ಚುನಾವಣಾ ರಾಜಕೀಯದಲ್ಲಿ ಗೆದ್ದು ಬೀಗಿದ್ದಾರೆ. ರಾಜಕಾರಣಿಯಾದ ನಂತರದಲ್ಲಿ ಪವನ್ ಕಲ್ಯಾಣ್ ಸಿನಿಮಾ ರಂಗದಿಂದ ದೂರ ಸರಿಯುತ್ತಾರೆಂಬ ಮಾತುಗಳು ಬಲವಾಗಿಯೇ ಕೇಳಿ ಬಂದಿತ್ತು. ಹೇಳಿಕೇಳಿ ಈತ ವಿಶಾಲವಾದ ಫ್ಯಾನ್ ಬೇಸ್ ಹೊಂದಿರುವ ನಟ. ಇಂಥವರು ನಟನೆಯಿಂದ ದೂರ ಸರಿಯುವ ರೂಮರುಗಳು ಹಬ್ಬಿಕೊಂಡಾಗ ಸಹಜವಾಗಿಯೇ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೀಗ ಅಭಿಮಾನ ಪಾಳೆಯ ನಿರಾಳವಾಗುವ ವಿದ್ಯಮಾನ ಘಟಿಸಿದೆ!

ಪವನ್ ಕಲ್ಯಾಣ್ ರಾಜಕೀಯಕ್ಕಿಳಿಯುವ ಹೊತ್ತಿಗೆಲ್ಲ ಓಜಿ, ಹರಿಹರ ವೀರಮಲ್ಲು ಮತ್ತು ಭಗತ್ ಸಿಂಗ್ ಎಂಬ ಮೂರು ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ರಾಜಕೀಯ ಬಡಿದಾಟದ ನಡುವೆಯೇ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದರು. ಆದರೆ, ಒಂದು ಹಂತದಲ್ಲಿ ಮಾತ್ರ ಆ ಮೂರೂ ಸಿನಿಮಾಗಳ ಕಥೆ ಮುಗಿದಂತೆಯೇ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಅಚ್ಚರಿದಾಯಕವೆಂಬಂತೆ ಬ್ಯುಸಿಯ ನಡುವೆಯೂ ಪವನ್ ಕಲ್ಯಾಣ್ ಆ ಮೂರೂ ಸಿನಿಮಾಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿಕೊಟ್ಟಿದ್ದರು. ಅದರಲ್ಲಿ ಎರಡು ಸಿನಿಮಾಗಳು ಬಿಡುಗಡೆಗೊಂಡು ಒಂದು ಮಟ್ಟದಲ್ಲಿ ಗೆದ್ದಿವೆ. ಭಗತ್ ಸಿಂಗ್ ಇಷ್ಟರಲ್ಲಿಯೇ ಬಿಡುಗಡೆಗೊಳ್ಳಲಿದೆ.

ಅದಾಗಲೇ ಒಪ್ಪಿಕೊಂಡಸಿದ್ದರಿಂದ ಮಾತ್ರವೇ ಪವನ್ ಆ ಮೂರೂ ಸಿನಿಮಾಗಳನ್ನು ಪೂರ್ಣಗೊಳಿಸಿದ್ದಾರೆ. ಅದಾದ ನಂತರ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆಂಬ ಸುದ್ದಿಗಳೂ ಹರಡಿದ್ದವು. ಆದರೀಗ ಅದೆಲ್ಲ ಸುಳ್ಳಾಗಿದೆ. ಯಾಕೆಂದರೆ, ಪವರ್ ಸ್ಟಾರ್ ಮತ್ತೊಂದಷ್ಟು ಹೊಸಾ ಪ್ರಾಜೆಕ್ಟುಗಳಿಗೆ ಸಹಿ ಹಾಕಿದ್ದಾರೆ. ದಿಲ್ ರಾಜು ಚಿತ್ರವನ್ನು ಒಪ್ಪಿಕೊಂಡಿರುವ ಪವನ್, ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ರಾಮ್ ತಲ್ಲೂರಿಗೂ ಕಾಲ್ ಶೀಟ್ ಕೊಟ್ಟಿದ್ದಾರೆ. ಅಲ್ಲಿಗೆ ಪವನ್ ಕಲ್ಯಾಣ್ ಯಾವ ಕಾರಣಕ್ಕೂ ಸಿನಿಮಾ ರಂಗಕ್ಕೆ ಟಾಟಾ ಹೇಳೋದಿಲ್ಲ ಎಂಬ ವಿಚಾರ ಖಾತರಿಯಾಗಿದೆ. ಈ ಸುದ್ದಿ ಪವರ್ ಸ್ಟಾರ್ ಅಭಿಮಾನಿಗಳನ್ನು ಥ್ರಿಲ್ ಆಗಿಸಿರೋದಂತೂ ಸತ್ಯ!

The post Powerstar Pawan Kalyan Movie’sಮತ್ತಷ್ಟು ಸಿನಿಮಾ ಒಪ್ಪಿಕೊಂಡರಂತೆ ಪವರ್ ಸ್ಟಾರ್! appeared first on Cini Shodha.

priyanka mohan: ಪ್ರಿಯಾಂಕಾ ಮೋಹನ್‌ರದ್ದು ಭಾವುಕ ಪಾತ್ರ!
ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರ ಬಿಡುಗಡೆಗೊಂಡಿದೆಯಾದರೂ ನಿರೀಕ್ಷಿತ ಗೆಲುವು ಕಂಡಿದ್ದ. ತೆರೆಗಂಡು ತಿಂಗಳು ಕಳೆಯೋ ಹೊತ್ತಿಗೆಲ್ಲ ಆ ಸಿನಿಮಾ ಓಟಿಟಿಯಲ್ಲಿ ದರ್ಶನ ಕೊಟ್ಟಿದೆ. ಇಂಥಾ ಹಿನ್ನಡೆಯಾಚೆಗೂ ಇದೀಗ ಸಮಸ್ತ ಪವರ್ ಸ್ಟಾರ್ ಅಭಿಮಾನಿಗಳ ಚಿತ್ತ ಒಜಿಯತ್ತ ಹೊರಳಿಕೊಂಡಿದೆ. ಪವನ್ ಕಲ್ಯಾಣ್ ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಒಂದುಯ ಹಂತದಲ್ಲಿ ಓಜಿ ಪವನ್ ವೃತ್ತಿ ಬದುಕಿನ ಕಡೇಯ ಸಿನಿಮಾ ಎಂದೂ ಗುಲ್ಲೆದ್ದಿತ್ತು. ಅದು ಸುಳ್ಳೆಂಬುದು ಜಾಹೀರಾದರೂ ಸಹ ಓಜಿಗೆ ಅಂಟಿಕೊಂಡಿದ್ದ ಅಭಿಮಾನಿಗಳ ಸೆಂಟಿಮೆಂಟು ಮತ್ತಷ್ಟು ತೀವ್ರಗೊಂಡಿದೆ. ಇದೇ ಹೊತ್ತಿನಲ್ಲಿ ಈ ಸಿನಿಮಾ ಭಾಗವಾಗಿರುವ ಕಲಾವಿದರ ಫಸ್ಟ್ ಲುಕ್ ಅನಾವರಣ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ.

ಪವನ್ ಕಲ್ಯಾಣ್ ನಾಯಕನಾಗಿ ನಟಿಸಿರೋ ಓಜಿ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ ಪ್ರಿಯಾಂಕಾ ಮೋಹನ್ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇದೀಗ ಆಕೆಯ ಫಸ್ಟ್ ಲುಕ್ ಪೋಸ್ಟರ್ ಒಂದು ಬಿಡುಗಡೆಗೊಂಡಿದೆ. ಅದರ ಬೆನ್ನಲ್ಲಿಯೇ ಪ್ರಿಯಾಂಕಾ ನಿರ್ವಹಿಸಿರುವ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಅದರನ್ವಯ ಹೇಳೋದಾದರೆ, ಪ್ರಿಯಾಂಕಾ ಮೋಹನ್‌ರ ವೃತ್ತಿ ಬದುಕು ಓಜಿ ಮೂಲಕ ಮತ್ತೊಂದು ಘಟ್ಟದತ್ತ ಹೊರಳಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿರುವಂತೆ ಭಾಸವಾಗುತ್ತದೆ.

ಪ್ರಿಯಾಂಕಾ ಮೋಹನ್ ಈ ಸಿನಿಮಾದಲ್ಲಿ ನಟಿಸಿತ್ತಿದ್ದಾರೆಂಬ ಸುದ್ದಿ ಆರಂಭದಲ್ಲಿಯೇ ಕೇಳಿ ಬಂದಿತ್ತು. ಆದರೆ ಅದರ ಸುತ್ತ ಹೇಳಿಕೊಳ್ಳುವಂಥಾ ಚರ್ಚೆಗಳೇನೂ ಆಗಿರಲಿಲ್ಲ. ಇಲ್ಲಿ ಪ್ರಿಯಾಂಕಾಗೆ ಅತ್ಯಂತ ಮಹತ್ವದ ಪಾತ್ರ ಸಿಕ್ಕಿದೆಯಂತೆ. ಆ ಪಾತ್ರದಿಂದಾಗಿ ರೋಮಾಂಚಕ ಟ್ವಿಸ್ಟುಗಳು ಸೃಷ್ಟಿಯಾಗುತ್ತವೆಂದೂ ಚಿತ್ರತಂಡ ಹೇಳಿಕೊಂಡಿದೆ. ವಿಶೇಷವೆಂದರೆ, ಹೀಗೆ ಓಜಿ ಮೂಲಕ ಸದ್ದು ಮಾಡುತ್ತಿರುವ ಪ್ರಿಯಾಂಕಾ ಮೋಹನ್ ಕನ್ನಡ ಸಿನಿಮಾ ಮೂಲಕವೇ ಪೂರ್ಣ ಪ್ರಮಾಣದ ನಾಯಕಿಯಾಗಿದ್ದವರು. ಒಂದು ಕಥೆ ಹೇಳ್ಲಾ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಆಕೆ ಗಮನ ಸೆಳೆದಿದ್ದರು. ಆ ನಂತರ ತಮಿಳು ತೆಲುಗಿನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪ್ರಿಯಾಂಕಾಗೆ ಓಜಿ ಮೂಲಕ ದೊಡ್ಡ ಬ್ರೇಕ್ ಸಿಗುವ ನಿರೀಕ್ಷೆಗಳೆದ್ದಿವೆ.

The post priyanka mohan: ಪ್ರಿಯಾಂಕಾ ಮೋಹನ್‌ರದ್ದು ಭಾವುಕ ಪಾತ್ರ! appeared first on Cini Shodha.

nidhhi agerwal: ವಿವಾದದ ಬಗ್ಗೆ ನಿಧಿ ಅಗರ್ವಾಲ್ ಹೇಳಿದ್ದೇನು?
ಬಾಲಿವುಡ್ ಮತ್ತು ಹಾಲಿವುಡ್ಡಿನ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವಾಕೆ ನಿಧಿ ಅಗರ್ವಾಲ್. ಈಗೊಂದು ದಶಕದಿಂದ ಸಿನಿಮಾ ರಂಗದಲ್ಲಿ ಸಕ್ರಿಯಳಾಗಿರುವ ನಿಧಿ ಉತ್ತರ ಭಾರತದ ಹುಡುಗಿಯಾದರೂ ಹುಟ್ಟಿ ಬೆಳೆದಿದ್ದು ಹೈದರಾಬಾದಿನಲ್ಲಿಯೇ. ಈ ಕಾರಣದಿಂದಲೇ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈಕೆಗೆ ಹೇಳಿಕೊಳ್ಳುವಂಥಾ ಗೆಲುವು ಸಿಕ್ಕಿರಲಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಒಂದಷ್ಟು ಚಾಲ್ತಿಯಲ್ಲಿದ್ದ ಈಕೆ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದಲ್ಲಿ ನಟಿಸಿದ್ದಳು. ಇದೀಗ ಖಾಸಗೀ ಸಮಾರಂಭವೊಂದಕ್ಕೆ ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಡುವ ಮೂಲಕ ನಿಧಿ ನಾನಾ ದಿಕ್ಕುಗಳಿಂದ ಟೀಕೆಗಳನ್ನು ಎದುರಿಸುವಂತಾಗಿದೆ.

ಸರ್ಕಾರಿ ವಾಹನಗಳನ್ನು ಸರ್ಕಾರಿ ಅಧಿಕಾರಿಗಳೇ ಖಾಸಗಿ ಅನುಕೂಲಕ್ಕೆ ಬಳಸುವಂತಿಲ್ಲ. ಹಾಗಿರುವಾಗ ಅದ್ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ನಟಿಯೊಬ್ಬಳು ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಟ್ಟರೆ ಅದು ವಿವಾದವಾಗದಿರಲು ಸಾಧ್ಯವೇ? ಇತ್ತೀಚೆಗೆ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ನಿಧಿ ಅತಿಥಿಯಾಗಿ ಪಾಲ್ಗೊಂಡಿದ್ದಳು. ಹೇಳಿಕೇಳಿ ಇದು ಪಾಪರಾಜಿಗಳ ಜಮಾನ. ನಟಿಯರು ಸುಳಿದಾಡೋದನ್ನೇ ಕಾದು ಕೂರುವ ಇಂಥವರ ಪಾಲಿಗೆ ಅಂಥವರು ನಿಂತಿದ್ದು, ತಿರುಗಿದ್ದು, ಹಾಯ್ ಅಂದಿದ್ದು, ಕೆಲವೊಮ್ಮೆ ಥುಪುಕ್ಕನೆ ಉಗಿದದ್ದೂ ಕೂಡಾ ಕಂಟೆಂಟೇ. ಇದೇ ದೆಸೆಯಲ್ಲಿ ನಿಧಿ ಕಾರಿಂದ ಇಳಿಯೋ ದೃಶ್ಯ ಕೂಡಾ ನಾನಾ ಆಂಗಲ್ಲುಳ್ಲಿ ಸೆರೆಯಾಗಿತ್ತು.

ಅದು ಸರ್ಕಾರಿ ಕಾರೆಂಬ ಸುಳಿವು ಸಿಗುತ್ತಲೇ ಕೆಲ ನೆಟ್ಟಿಗರು ನಿಧಿ ಅಗರ್ವಾಲ್‌ಳನ್ನು ಟೀಕಿಸಿದ್ದರು. ಕಡೆಗೂ ಆ ಬಗ್ಗೆ ನಿಧಿ ಸಮಜಾಯಿಶಿ ಕೊಟ್ಟಿದ್ದಾಳೆ. ಆ ಮೂಲಕ ಮತ್ತೊಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾಳೆ. ತಾನು ಇಂಥಾದ್ದೇ ವಾಹನ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ. ಆದರೀಗ ಸರ್ಕಾರಿ ಅಧಿಕಾರಿಗಳೇ ನನಗೆ ಆ ವಾಹನ ಕಳಿಸಿದ್ದರೆಂದು ಸುದ್ದಿಯಾಗುತ್ತಿದೆ. ಆದರೆ ಆಯೋಜಕರೇ ಅದನ್ನು ಕಳಿಸಿದ್ದರೆಂದಿದ್ದಾಳೆ. ಆಯೋಜಕರು ಆಂಧ್ರ ಸರ್ಕಾರದ ಬೋರ್ಡ್ ಇರುವ ಕಾರನ್ನು ಹೇಗೆ ಕಳಿಸಲು ಸಾಧ್ಯ? ತನ್ನೊಂದಿಗೆ ನಟಿಸಿದ್ದಳೆಂಬ ಕಾರಣಕ್ಕೆ ಪವನ್ ಕಲ್ಯಾಣ್ ಈಕೆಯ ಬಗ್ಗೆ ಇಷ್ಟೊಂದು ಉದಾರಿಯಾದರಾ? ಅಧಿಕಾರಿಗಳಿಗೆ ಹೇಳಿ ನಿಧಿ ಸರ್ಕಾರಿ ವಾಹನದಲ್ಲಿ ಅಡ್ಡಾಡುವ ಅವಕಾಶ ಕಲ್ಪಿಸಿದರಾ? ಈ ಬಗ್ಗೆ ವಿಪಕ್ಷಗಳು ಪವನ್ ಕಲ್ಯಾಣ್ ಮೇಲೆ ಆರೋಪಗಳ ಸುರಿಮಳೆಗೈಯುತ್ತಿದ್ದಾವೆ!

The post nidhhi agerwal: ವಿವಾದದ ಬಗ್ಗೆ ನಿಧಿ ಅಗರ್ವಾಲ್ ಹೇಳಿದ್ದೇನು? appeared first on Cini Shodha.

pawan kalyan: ಭಗತ್ ಸಿಂಗ್ ಅಖಾಡದಿಂದ ಹೀಗೊಂದು ಸುದ್ದಿ!
ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಪವನ್ ಕಲ್ಯಾಣ್ ಇದೀಗ ರಾಜಕಾರಣಿಯಾಗಿ ಸಕ್ರಿಯರಾಗಿದ್ದಾರೆ. ಯಾರೇ ನಟ ಹೀಗೆ ರಾಜಕಾರಣದತ್ತ ಹೊರಳಿಕೊಂಡನೆಂದರೆ, ನಟನಾಗಿ ಆತನ ವೃತ್ತಿ ಬದುಕಿನ ಕಥೆ ಮುಗಿಯಿತೆಂದೇ ಅರ್ಥ. ತಮಿಳುನಾಡಿನಲ್ಲಿ ರಾಜಕೀಯ ಅಖಾಡಕ್ಕಿಳಿದಿರೋ ವಿಜಯ್ ಥರದವರು ನಿವೃತ್ತಿ ಘೋಶಿಸಿಯೇ ಧುಮುಕೋದಿದೆ. ಹಾಗಿದ್ದ ಮೇಲೆ ಪವನ್ ಕಲ್ಯಾಣ್ ನಟನಾಗಿ ಮುಂದುವರೆಯೋದು ಕಷ್ಟ ಅಂತಲೇ ಹೇಳಲಾಗುತ್ತಿತ್ತು. ಇದರಿಂದಾಗಿ ಆತನ ಅಭಿಮಾನಿ ಬಳಗ ಕೊಂಚ ಆಘಾತಕ್ಕೀಡಾದಂತಿತ್ತು. ಕಡೆಗೂ ಇದೀಗ ಅಭಿಮಾನಿ ಪಾಳೆಯ ನಿರಾಳವಾಗುವಂಥಾ ಸೂಚನೆಯೊಂದು ಪವರ್ ಸ್ಟಾರ್ ಕಡೆಯಿಂದಲೇ ಸಿಕ್ಕಿದೆ.

ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರವೀಗ ಬಿಡುಗಡೆಗೆ ರೆಡಿಯಾಗಿದೆ. ಇದೇ ಆತನ ವೃತ್ತಿ ಬದುಕಿನ ಕಡೇಯ ಚಿತ್ರ ಅಂತೊಂದು ಸುದ್ದಿ ಬಲವಾಗಿಯೇ ಹರಿದಾಡಿತ್ತು. ಈವತ್ತಿಗೆ ಹರಿಹರ ವೀರಮಲ್ಲು ಸಿನಿಮಾ ಬಗೆಗೇನಾದರೂ ಹೈಪು ಮೂಡಿಕೊಂಡಿದ್ದರೆ ಅದಕ್ಕೆ ಕಾರಣ ಕೊನೇ ಸಿನಿಮಾ ಎಂಬಂಥಾ ಸೆಂಟಿಮೆಂಟು ಮಾತ್ರ. ಆದರೀಗ ಖುದ್ದು ಪವನ್ ಕಲ್ಯಾಣ್ ಕಡೆಯಿಂದಲೇ ನಟನಾಗಿ ಮುಂದುವರೆಯುವ ಸೂಚನೆ ಸಿಕ್ಕಿ ಬಿಟ್ಟಿದೆ. ಯಾಕೆಂದರೆ, ಅವರೀಗ ಉಸ್ತಾದ್ ಭಗತ್ ಸಿಂಗ್ ಎಂಬ ರಿಯಲಿಸ್ಟಿಕ್ ಸಿನಿಮಾವನ್ನು ಒಪ್ಪಿಕೊಂಡು, ಅದಕ್ಕಾಗಿ ತಯಾರಿ ಆರಂಭಿಸಿರುವ ಸುದ್ದಿ ಹೊರ ಬಿದ್ದಿದೆ.

ಈ ಮೂಲಕ ಪವರ್ ಸ್ಟಾರ್ ನಟನೆಯಿಂದ ನಿವೃತ್ತಿ ಹೊಂದುತ್ತಿಲ್ಲ ಎಂಬುದು ಖಾತರಿಯಾದಂತಾಗಿದೆ. ಹಾಗಾದರೆ ಉಸ್ತಾದ್ ಭಗತ್ ಸಿಂಗ್ ಪವನ್ ಕಲ್ಯಾಣ್ ಅವರ ಕೊನೇಯ ಸಿನಿಮಾವಾಗಬಹುದಾ? ಇಂಥಾ ಅನುಮಾನಕ್ಕೂ ಪವನ್ ಪಾಳೆಯದಿಂದ ಸ್ಪಷ್ಟೀಕರಣ ಹೊರ ಬಿದ್ದಿದೆ. ಅದರನ್ವಯ ಹೇಳೋದಾದರೆ, ಸದ್ಯಕ್ಕೆ ನಿವೃತ್ತಿಯ ಯಾವ ಯೋಚನೆಯನ್ನೂ ಪವನ್ ಕಲ್ಯಾಣ್ ಮಾಡಿಲ್ಲ. ಇದೀಗ ಒಂದಷ್ಟು ಇಂಟರೆಸ್ಟಿಂಗ್ ಸ್ರಿಪ್ಟುಗಳು ಅವರ ಮುಂದಿವೆ. ಉಸ್ತಾದ್ ಭಗತ್ ಸಿಂಗ್ ಬೆನ್ನಲ್ಲಿಯೇ ಮತ್ತೊಂದಷ್ಟು ಸಿನಿಮಾಗಳಿಗೆ ಸಹಿ ಹಾಕುವ ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನೋಡ ಹೋದರೆ, ಇನ್ನೊಂದು ಐದಾರು ವರ್ಷಗಳ ಕಾಲ ಪವರ್ ಸ್ಟಾರ್ ಫಾರ್ಮ್‌ನಲ್ಲಿರೋದು ಪಕ್ಕಾ!

The post pawan kalyan: ಭಗತ್ ಸಿಂಗ್ ಅಖಾಡದಿಂದ ಹೀಗೊಂದು ಸುದ್ದಿ! appeared first on Cini Shodha.