#peddi – Cini Shodha

peddi movie: ವಿಶೇಷ ಹಾಡೊಂದಕ್ಕೆ ಈಕೆ ಕೇಳಿದ್ದು 3 ಕೋಟಿ!
ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೆದ್ದಿ. ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಮೂಡಿಸಿರೋ ಈ ಸಿನಿಮಾದ ಕೆಲಸ ಕಾರ್ಯಗಳೀಗ ಅಂತಿಮ ಘಟ್ಟ ತಲುಪಿಕೊಳ್ಳುತ್ತಿವೆ. ಆದರೆ, ನಿರೀಕ್ಷೆಗಿಂತಲೂ ಚಿತ್ರೀಕರಣದ ಕೆಲಸ ಕಾರ್ಯಗಳು ಕೊಂಚ ತಡವಾಗಿವೆ. ಸದ್ಯದ ಮಟ್ಟಿಗೆ ಒಂದು ವಿಶೇಷ ಹಾಡೂ ಸೇರಿದಂತೆ ಒಂದಷ್ಟು ಕೆಲಸ ಕಾರ್ಯಗಳು ಬಾಕಿ ಉಳಿದುಕೊಂಡಿವೆ. ಇದೇ ಹೊತ್ತಿನಲ್ಲಿ ವಿಶೇಷವಾದ ಹಾಡೊಂದರ ಚಿತ್ರೀಕರಣಕ್ಕೆ ಅಖಾಡ ಸಜ್ಜುಗೊಳ್ಳಲಿದೆ. ಈ ಅಖಾಡಕ್ಕೆ ಮೃಣಾಲ್ ಠಾಕೂರ್‌ಳನ್ನೇ ಕರೆತರಬೇಕೆಂಬುದು ನಿರ್ದೇಶಕ ಬುಚ್ಚಿ ಬಾಬು ಇರಾದೆಯಾಗಿತ್ತು. ಆದರೆ, ಮೃಣಾಲ್ ಠಾಕೂರ್ ಒಂದು ಹಾಡಿಗೆ ಸೊಂಟ ಬಳುಕಿಸಲು ಕೇಳಿದ ಸಂಭಾವನೆ ಕಂಡು ರಾಮ್‌ಚರಣ್ ಸೇರಿದಂತೆ ಒಂದಿಡೀ ಚಿತ್ರತಂಡ ಬೆಚ್ಚಿಬಿದ್ದಿದೆ!

ಮೃಣಾಲ್ ಠಾಕೂರ್ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ಡಿಗಿಂತಲೂ ಹೆಚ್ಚಾಗಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾಳೆ. ಧನುಷ್ ಜೊತೆಗಿನ ಅಫೇರ್ ರೂಮರಿನ ಕಾರಣದಿಂದ ಮತ್ತಷ್ಟು ಚರ್ಚೆಗೀಡಾಗಿರೋ ಈಕೆಯ ನಟನೆ ಪ್ರೇಕ್ಷಕರಿಗೆಲ್ಲ ಬಹುವಾಗಿ ಹಿಡಿಸಿದೆ. ಈ ಕಾರಣದಿಂದಲೇ ಹೆಚ್ಚೆಚ್ಚು ಅವಕಾಶಗಳು ಮೃಣಾಲ್‌ಳನ್ನು ಅರಸಿ ಬರುತ್ತಿವೆ. ಇದೇ ಕಾರಣಕ್ಕೆ ಬುಚ್ಚಿ ಬಾಬು ಆಕೆಯನ್ನೇ ಕರೆತರಬೇಕೆಂಬ ಸಂಕಲ್ಪ ತೊಟ್ಟಂತಿದ್ದರು. ಆದರೆ ಮೃಣಾಲ್ ಒಂದು ಹಾಡಿಗೆ ಮೂರು ಕೋಟಿ ಡಿಮ್ಯಾಂಡ್ ಮಾಡಿದ್ದಾಳಂತೆ. ಸದ್ಯಕ್ಕೆ ಚೌಕಾಶಿ ಚಾಲ್ತಿಯಲ್ಲಿದೆ. ಕೊಂಚ ಸಂಭಾವನೆಯಲ್ಲಿ ಕಡಿತ ಮಾಡಿಕೊಂಡರೂ, ಮೂರು ಕೇಟಿಗೇ ಅಂಟಿಕೊಂಡರೂ ಮೃಣಾಲ್ ಪೆದ್ದಿ ಚಿತ್ರದ ಸ್ಪೆಷಲ್ ಸಾಂಗಿಗೆ ಹೆಜ್ಜೆ ಹಾಕೋದು ಪಕ್ಕಾ ಎನ್ನಲಾಗುತ್ತಿದೆ.

Love Mocktail3 Movie: ಡಾರ್ಲಿಂಗ್ ಕೃಷ್ಣಗೆ ಹೊಡೆದಂತಾಯ್ತು ಲಾಟ್ರಿ!

ಪೆದ್ದಿ ಚಿತ್ರ ಗ್ರಾಮೀಣ ಭಾಗದ ವಿಶೇಷವಾದ ಕ್ರೀಡೆಯೊಂದರ ಭೂಮಿಕೆ ಹೊಂದಿದೆ. ಇದರಲ್ಲಿ ರಾಮ್ ಚರಣ್ ಪಕ್ಕಾ ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದುದ್ದಕ್ಕೂ ಮೈ ನವಿರೇಳಿಸುವಂಥಾ ಸಾಹಸ ದೃಷ್ಯಗಳಿರೋದರಿಂದಲೇ ಚಿತ್ರೀಕರಣ ಕೊಂಚ ತಡವಾಗಿದೆಯಂತೆ. ಈ ಕಾರಣದಿಂದಲೇ ಬಿಡುಗಡೆ ದಿನಾಂಕ ಕೂಡಾ ಏಕಾಏಕಿ ಮುಂದೂಡಲ್ಪಟ್ಟಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಪೆದ್ದಿ ಈ ತಿಂಗ ೨೭ರಂದು ಬಿಡುಗಡೆಗೊಳ್ಳಬೇಕಿತ್ತು. ಆದರೀಗ ಏಪ್ರಿಲ್ ಮೂವತ್ತಕ್ಕೆ ಮುಹೂರ್ತ ನಿಗಧಿಯಾಗಿದೆ. ಮೃಣಾಲ್ ಕುಣಿಯಲಿರುವ ವಿಶೇಷ ಹಾಡಿನ ಜೊತೆಗೆ ಚಿತ್ರೀಕರಣ ಸಮಾಪ್ತಿಗೊಳ್ಳಲಿದೆ.

keywords: peddi movie, mrunal thakur, special song, tollywood

The post peddi movie: ವಿಶೇಷ ಹಾಡೊಂದಕ್ಕೆ ಈಕೆ ಕೇಳಿದ್ದು 3 ಕೋಟಿ! appeared first on Cini Shodha.

samantha ruthprabhu: ಪೆಡ್ಡಿ ಆಫರ್‌ಗೆ ನಿರಾಕರಿಸಿದ್ದಕ್ಕೆ ಕಾರಣವೇನು?
ಸಮಂತಾ ಇದೀಗ ಒಂದು ಸುದೀರ್ಘವಾದ ಅಜ್ಞಾತವಾಸ ಮುಗಿಸಿ ಮತ್ತೆ ನ ಟನೆಯಲ್ಲಿ ಬುಸಿಯಾಗಿದ್ದಾಳೆ. ಖಾಸಗೀ ಬದುಕಿನ ದಾರುಣ ಪಲ್ಲಟಗಳಿಂದ ಕಂಗಾಲೆದ್ದಿದ್ದ ಈಕೆಯನ್ನು ಮಯೋಸೈಟಿಸ್ ಎಂಬ ವಿಚಿತ್ರ ಕಾಯಿಲೆ ಹೈರಾಣು ಮಾಡಿ ಹಾಕಿತ್ತು. ಅತ್ತ ಸಂಸಾರ ಛಿದ್ರವಾದ ಬೇಗುದಿ, ಇತ್ತ ದೇಹ ಸೇರಿಕೊಂಡ ವಿಚಿತ್ರ ಕಾಯಿಲೆಯಿಂದ ಕಂಗೆಟ್ಟಿದ್ದ ಸಮಂತಾ ಇದೀಗ ಒಂದಷ್ಟು ವೆಬ್ ಸೀರೀಸ್‌ಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಹಾಗಂತ ಸಿನಿಮಾಗಳಲ್ಲಿ ಆಕೆಗೆ ಅವಕಾಶಕ್ಕೆ ಕೊರತೆ ಇದೆ ಅಂದುಕೊಳ್ಳುವಂತಿಲ್ಲ. ಒಂದು ಮೂಲದ ಪ್ರಕಾರ ಸದ್ಯಕ್ಕೆ ಅಂಥಾ ಆಫರುಗಳನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಸಮಂತಾ ಇಲ್ಲ. ಇದರ ಭಾಗವಾಗಿಯೇ ಬಹುನಿರೀಕ್ಷಿತ ಪೆದ್ದಿ ಚಿತ್ರದ ಭಾಗವಾಗುವ ಅವಕಾಶವನ್ನೂ ಆಕೆ ನಿರಾಕಸಿದ್ದಾಳಂತೆ!

ಪೆಡ್ಡಿ ರಾಮ್‌ಚರಣ್ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ. ಬುಚ್ಚಿ ಬಾಬು ನಿರ್ದೇಶನದ ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ರಾಮ್ ಚರಣ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾಳೆ. ಇಲ್ಲಿ ಜಾನ್ವಿ ಕೂಡಾ ವಿಶಿಷ್ಟವಾದೊಂದು ಪಾತ್ರದ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡಲು ಅಣಿಗೊಂಡಿದ್ದಾಳೆ. ಈ ಚಿತ್ರದ ವಿಶೇಷ ಹಾಡೊಂದರಲ್ಲಿ ಸಮಂತಾ ನಟಿಸಲಿದ್ದಾಳೆಂಬ ಸುದ್ದಿ ಬಹು ಹಿಂದಿನಿಂದಲೇ ಹಬ್ಬಿಕೊಂಡಿತ್ತು. ನಿರ್ಮಾಪಕರು ಮತ್ತು ನಿರ್ದೇಶಕರು ಪರಿ ಪರಿಯಾಗಿ ಕೇಳಿಕೊಂಡರೂ ಅದರಲ್ಲಿ ನಟಿಸಲು ಸಮಂತಾ ಒಲ್ಲೆ ಅಂದಿದ್ದಾಳಂತೆ.

ಈ ಹಿಂದೆ ಪುಷೊಪಾ೨ ಚಿತ್ರತಂಡ ಕೂಡಾ ಕಡೇ ಕ್ಷಣದವರೆಗೂ ವಿಶೇಷ ಹಾಡೊಂದಕ್ಕಾಗಿ ಸಮಂತಾಳನ್ನು ಕಾದು ಸುಸ್ತಾಗಿತ್ತು. ಅದು ಕಡೆಗೂ ಶ್ರೀಲೀಲಾ ಪಾಲಾಗಿತ್ತು. ಪುಷ್ಪಾ ಚಿತ್ರದ ಊ ಅಂಟಾವಾ ಮಾವ ಹಾಡಿನ ನಂತರ ಅಂಥಾದ್ದೇ ಸಾಲು ಸಾಲು ಅವಕಾಶಗಳು ಸಮಂತಾಗೆ ಬರಲಾರಂಭಿಸಿದ್ದವಂತೆ. ಒಪ್ಪಿಕೊಳ್ಳುತ್ತಾ ಹೋದರೆ ಐಟಂ ಸಾಂಗಿನಲ್ಲೇ ಕಳೆದು ಹೋಗಬೇಕಾದೀತೆಂಬ ಎಚ ಚರದಿಂದಲೇ ಸಮಂತಾ ಅದೆಲ್ಲದರಿಂದ ನುಣುಚಿಕೊಳ್ಳುತ್ತಿದ್ದಾಳೆ. ಇದೀಗ ಈಕೆ ಒಲ್ಲೆ ಅಂದಿರೋ ಪೆಡ್ಡಿ ಚಿತ್ರದ ಚಿತ್ರೀಕರಣ ಅವ್ಯಾಹತವಾಗಿ ನಡೆದಿದೆ. ಸದ್ಯಕ್ಕೆ ಆ ಐಟಂ ಸಾಂಗಿಗಾಗಿ ಒಲ್ಲದ ಮನ ಸಿಂದಲೇ ಬುಚ್ಚಿ ಬಾಬು ಬೇರೆ ನಟಿಯರ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.

The post samantha ruthprabhu: ಪೆಡ್ಡಿ ಆಫರ್‌ಗೆ ನಿರಾಕರಿಸಿದ್ದಕ್ಕೆ ಕಾರಣವೇನು? appeared first on Cini Shodha.

ramcharan new movie: ಪೆಡ್ಡಿ ಮುಗಿದ ಮೇಲೂ ಮುಂದುವರೆಯಲಿದೆ ಅಡ್ಡಿ!
ಖ್ಯಾತ ನಿರ್ದೇಶಕ ತ್ರಿವಿಕ್ರಮ್ ರಾಮ್ ಚರಣ್ ಜೊತೆಗಿನ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ… ಹೀಗೊಂದು ಸುದ್ದಿ ಕಳದ ವರ್ಷದಿಂದಲೇ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿತ್ತು. ಆದರೆ, ರಾಮ್ ಚರಣ್ ಆಗಲಿ, ತ್ರಿವಿಕ್ರಮ್ ಆಗಲಿ ಈ ಬಗ್ಗೆ ಯಾವ ಸ್ಪಷ್ಟೀಕರಣವನ್ನೂ ಕೂಡಾ ಕೊಟ್ಟಿರಲಿಲ್ಲ. ಆದರೆ, ರಾಮ್ ಚರಣ್ ಪೆಡ್ಡಿ ಸಿನಿಮಾದಲ್ಲಿ ನಟಿಸುವ ಸುದ್ದಿ ಹೊರಬಿದ್ದಾಗಲೇ ಎಲ್ಲವೂ ಅದಲು ಬದಲಾದ ಸೂಚನೆ ಸಿಕ್ಕಿತ್ತು. ಇದೇ ಹೊತ್ತಿನಲ್ಲಿ ತ್ರಿವಿಕ್ರಮ್ ಕಡೆಯಿಂದಲೂ ಒಂದಷ್ಟು ವಿಚಾರಗಳು ಜಾಹೀರಾಗಿವೆ. ಅಲ್ಲಿಗೆ ಇವರಿಬ್ಬರ ಕಾಂಬಿನೇಷನ್ನಿನ ಸಿನಿಮಾ ಸದ್ಯಕ್ಕಿಲ್ಲ ಅಂತೊಂದು ಸ್ಪಷ್ಟ ಸಂದೇಶ ತಣ್ಣಗೆ ರವಾನೆಯಾದಂತಾಗಿದೆ!

ನಿರ್ದೇಶಕ ತ್ರಿವಿಕ್ರಮ್ ಆಪ್ತ ನಿರ್ಮಾಪಕ ನಾಗವಂಶಿ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮಹತ್ವದ ವಿಚಾರವೊಂದನ್ನು ಹರಿಯಬಿಟ್ಟಿದ್ದಾರೆ. ವೆಂಕಟೇಶ್ ಮತ್ತು ಜ್ಯೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾ ಘೋಷಣೆ ಮಾಡಿರುವ ನಾಗವಂಶಿ, ಆ ಎರಡೂ ಸಿನಿಮಾಗಳನ್ನು ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳಿಗೆ ಈಗಾಗಲೆ ತಯಾರಿ ನಡೆಯುತ್ತಿರೋ ವಿಚಾರವನ್ನೂ ಕೂಡಾ ಜಾಹೀರು ಮಾಡಿದ್ದಾರೆ. ಇದರಲ್ಲಿ ವೆಂಕಟೇಶ್ ಜೊತೆಗಿನ ಚಿತ್ರ ತಕ್ಷಣವೇ ಶುರುವಾಗಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಬಗೆಗಿನ ಅಧಿಕೃತ ಮಾಹಿತಿ ಹೊರಬೀಳಲಿದೆ.

ಇತ್ತ ರಾಮ್ ಚರಣ್ ಧ್ಯಾನವೆಲ್ಲ ಪೆಡ್ಡಿ ಸುತ್ತ ಗಿರಕಿ ಹೊಡೆಯುತ್ತಿದೆ. ಅದಾಗಲೇ ರಾಮ್ ಚರಣ್ ತನ್ನ ಮುಂದಿನ ಚಿತ್ರಕ್ಕೂ ತಯಾರಿ ಆರಂಭಿಸಿದ್ದಾರೆ. ಆ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡೋದು ಪಕ್ಕಾ. ಸುಕುಮಾರ್ ಪುಷ್ಪಾ೨ ಸರಣಿಯ ನಂತರ ಸುದೀರ್ಘವಾದ ಬ್ರೇಕ್ ತೆಗೆದುಕೊಂಡಿದ್ದಾರೆ. ಒಂದು ಹಂತದಲ್ಲಿ ಪುಷ್ಪಾ೩ಗಾಗಿ ಅಣಿಯಾಗಿದ್ದ ಸುಕುಮಾರ್, ಅದಕ್ಕೂ ಮುನ್ನ ರಾಮ್ ಚರಣ್ ಜೊತೆಗೆ ಸಿನಿಮಾ ಮಾಡಲು ಮನಸು ಮಾಡಿದ್ದಾರೆ. ಈ ಸುಕುಮಾರ್ ಕೊಂಚ ನಿಧಾನಗತಿಯ ಆಸಾಮಿ. ಹೊಸಾ ಸಿನಿಮಾ ಶುರು ಮಾಡಲು ಆತ ಭಾರೀ ಸಮಯ ತೆಗೆದುಕೊಳ್ಳುತ್ತಾರೆ. ಸಿನಿಮಾ ಆರಂಭವಾದರೂ ಮುಖ್ಯ ವಿಚಾರಗಳನ್ನೇ ನಗಣ್ಯವಾಗಿಸಿ ಒಂದಿಡೀ ಚಿತ್ರತಂಡವನ್ನು ಕಾಡುತ್ತಾರೆ. ರಾಮ್ ಚರಣ್ ಜೊತೆಗಿನ ಚಿತ್ರದಲ್ಲಾದರೂ ಅದು ಸರಿಯಾಗಬಹುದಾ?

The post ramcharan new movie: ಪೆಡ್ಡಿ ಮುಗಿದ ಮೇಲೂ ಮುಂದುವರೆಯಲಿದೆ ಅಡ್ಡಿ! appeared first on Cini Shodha.