Love Mocktail3 Movie: ಡಾರ್ಲಿಂಗ್ ಕೃಷ್ಣಗೆ ಹೊಡೆದಂತಾಯ್ತು ಲಾಟ್ರಿ!

ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರೋದರಿಂದ ಯಶ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಅತ್ಯಂತ ಪ್ರಶಸ್ತವಾದ ಘಳಿಗೆಯನ್ನು ಟಾಕ್ಸಿಕ್ ಚಿತ್ರತಂಡ ಯಾಕೆ ಕೈ ಜಾರಿಸಿಕೊಂಡಿದೆ ಅನ್ನೋದರ ಸುತ್ತಾ ಚರ್ಚೆಗಳು ನಡೆಯುತ್ತಿವೆ. ಯುಗಾದಿಯ ರಜೆ, ಅದರ ಬೆನ್ನಿಗಂಟಿಕೊಂಡು ಬರುವ ಮತ್ತೆರಡು ಹಬ್ಬಗಳು ಮತ್ತು ವೀಕೆಂಡಿನ ಸಾಥ್… ಮಾರ್ಚ್ ೧೯ರ ಮೇಲೆ ಸಿನಿಮಾ ಮಂದಿಯ ದೃಷ್ಟಿ ಕೇಂದ್ರೀಕರಿಸಿದ್ದದ್ದು ಈ ಕಾರಣದಿಂದಲೇ. ಇಂಥಾ ದಿನಾಂಕದಂದೇ ಲವ್ ಮಾಕ್ಟೇಲ್೩ಯನ್ನು ತೆರೆಗಾಣಿಸುವ ಸುವರ್ಣಾವಕಾಶವೊಂದು ಡಾರ್ಲಿಂಗ್ ಕೃಷ್ಣಗೆ ತಂತಾನೇ ಸಿಕ್ಕಿಬಿಟ್ಟಿದೆ. ಏಪ್ರಿಲ್ ಹತ್ತರಂದು ಬಿಡುಗಡೆಗೊಳ್ಳಲಿದ್ದ ಲವ್ … Continue reading Love Mocktail3 Movie: ಡಾರ್ಲಿಂಗ್ ಕೃಷ್ಣಗೆ ಹೊಡೆದಂತಾಯ್ತು ಲಾಟ್ರಿ!