#nishvikanaidu – Cini Shodha

Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?
ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ ಬಿಡುತ್ತೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ನಟಿ ನಿಶ್ವಿಕಾ ನಾಯ್ಡು. ಈಕೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಅಂತೊಂದು ಸಿನಿಮಾ ಮೂಲಕ ನಾಯಕಿಯಾಗಿದ್ದಳು. ಅನೀಶ್ ತೇಜೇಶ್ವರ್ ನಟನೆಯ ಆ ಚಿತ್ರ ತೋಪೆದ್ದು ಹೋಗಿತ್ತು. ತೋಪೆದ್ದದ್ದು ಕೇವಲ ಆ ಚಿತ್ರ ಮಾತ್ರವಲ್ಲ; ನಿಶ್ವಿಕಾಳ ನಸೀಬು ಕೂಡಾ ಅದೇ ಹಾದಿ ಹಿಡಿದಿತ್ತು. ಕರಟಕ ದಮನಕ ಚಿತ್ರವೂ ಅಂದುಕೊಂಡಂಥಾ ಗೆಲುವು ಕಾಣಲಿಲ್ಲ. ಇದೆಲ್ಲದರಿಂದ ಕಂಗಾಲಾಗಿದ್ದ ನಿಶ್ವಿಕಾಗೆ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಹಾಡೊಂದರ ಮೂಲಕ ಒಂದು ಮಟ್ಟಿಗೆ ಮೈಲೇಜು ಸಿಕ್ಕಿದೆ. ಈ ಹಾಡಿನ ಪ್ರಭೆಯಿಂದಾದರೂ ತನ್ನ ಮುಂದೆ ಅವಕಾಶಗಳ ಸುಗ್ಗಿ ಸಂಭ್ರಮ ಕಳೆಗಟ್ಟಬಹುದಾ ಅಂತೊಂದು ಆಸೆ ನಿಶ್ವಿಕಾಳೊಳಗೆ ಮೂಡಿಕೊಂಡಂತಿದೆ!

ನಿಶ್ವಿಕಾಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವೆಂಬಂತೆ ಕಂಡಿದೆ. ಈಕೆ ಯೋಗರಾಜ ಭಟ್ಟರ ಕರಟಕ ಧಮನಕ ಚಿತ್ರದಲ್ಲಿ ನಟಿಸುವ ಸುದ್ದಿ ಬಂದಿತ್ತಲ್ಲಾ? ಆ ಹೊತ್ತಿನಲ್ಲಿ ಸದರಿ ಸಿನಿಮಾ ಮೂಲಕವಾದರೂ ಈಕೆಯ ಅದೃಷ್ಟ ಖುಲಾಯಿಸಬಹುದೆಂಬ ನಿರೀಕ್ಷೆಯಿತ್ತು. ಪ್ರಭುದೇವನೊಂದಿಗೆ ಸೊಂಟ ಬಳುಕಿಸಿ, ಭಟ್ಟರ ಜೊತೆ ಸೇರಿ ನಾನಾ ಕಿತಾಪತಿ ನಡೆಸಿದ್ದಳು. ಆದರೂ ಬಿಡುಗಡೆಗೊಂಡ ಕರಟಕ ದಮನಕರಿಗೆ ಮೊದಲ ವಾರವೇ ಧಮ್ಮು ಕಟ್ಟಲಾರಂಭಿಸಿತ್ತು. ಯಾವಾಗ ಈ ಚಿತ್ರವೂ ತೋಪಾಯ್ತೋ, ಆಗಲೇ ನಿಶ್ವಿಕಾ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ನಿರ್ಧಾರ ಕೈಗೊಂಡಿದ್ದಳಂತೆ. ಹೀಗಂತ ಆಕೆಯ ಆಪ್ತ ವಲಯದಲ್ಲಿಯೇ ಗುಲ್ಲೆದ್ದಿದೆ. ಹಾಗೆ ತೆಲುಗಿಗೆ ಹಾರಿದರೂ ಕೂಡಾ ನಿಶ್ವಿಕಾಳ ಪ್ರತಿಭೆಗೆ ಸರಿಕಟ್ಟಾದ ಜಯ ಸಿಕ್ಕಿರಲಿಲ್ಲ. ಹಾಗೆ ನೋಡಿದರೆ, ಈ ಹುಡುಗಿ ನಾಯಕಿಯಾಗಿ ಮಿಂಚಲು ಬೇಕಾದ ಎಲ್ಲ ಅರ್ಹತೆಗಳನ್ನೂ ಹೊಂದಿದ್ದಾಳೆ. ಆದರೂ ಸರಿಕಟ್ಟಾದೊಂದು ಗೆಲುವು ದಕ್ಕದೇ ಕೊಂಚ ಏರುಪೇರಾಗುತ್ತಾ ಬಂದಿತ್ತಷ್ಟೆ.

Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

ಅಂಥಾದ್ದೊಂದು ಅದೃಷ್ಟದ ಶಕೆ ನಿಶ್ವಿಕಾ ಪಾಲಿಗೆ ಮಾರ್ಕ್ ಮೂಲಕವೇ ಶುರುವಾಗಬಹುದಾ? ಸುದೀಪ್ ಜೊತೆ ನಿಶ್ವಿಕಾ ಕುಣಿದಾಡಿರುವ ಮಾರ್ಕ್ ಚಿತ್ರದ ಹಾಡಿಗೆ ಸಿಕ್ಕಿರುವ ಅಪಾರ ಜನಪ್ರಿಯತೆ, ಅದು ಸೃಷ್ಟಿಸಿದ ಕ್ರೇಜ್‌ಗಳನ್ನು ಗಮನಿಸಿದರೆ ಆ ಸಾಧ್ಯತೆ ದಟ್ಟವಾಗಿರುವಂತೆ ಕಾಣಿಸುತ್ತದೆ. ಸದರಿ ಹಾಡುಇನಲ್ಲಿ ನಿಶ್ವಿಕಾ ಕಾಣಿಸಿಕೊಂಡಿರುವ ರೀತಿಯೂ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲ ನಟಿಯರು ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಲೇ ತಿಮಿರು ತೋರಿಸೋದಿದೆ. ಸಿನಿಮಾ ಸೆಟ್ಟಲ್ಲಿ ನಾನಾ ನಖರಾಗಳು ಶುರುವಾಗುತ್ತವೆ. ಆದರೆ ನಿಶ್ವಿಕಾ ಬಗ್ಗೆ ಈವರೆಗೂ ಅಂಥಾ ಆರೋಪಗಳಿಲ್ಲ. ಯಾವ ಸಿನಿಮಾ ಒಪ್ಪಿಕೊಂಡರೂ ತನ್ನ ಭಾಗದ ಕೆಲಸವನ್ನು ಯಾವ ತಗಾದೆಯೂ ಇಲ್ಲದೆ ಮುಗಿಸಿಕೊಡುವ ನಿಶ್ವಿಕಾ, ಪಾತ್ರ ಅಂತ ಬಂದರೆ ಅದಕ್ಕಾಗಿ ತಯಾರಿ ನಡೆಸಿ, ಸಮರ್ಪಿಸಿಕೊಳ್ಳುವ ಗುಣ ಹೊಂದಿದ್ದಾಳೆಂಬ ಮಾತಿದೆ. ಇಂಥಾ ನಿಶ್ವಿಕಾಳ ವೃತ್ತಿ ಬದುಕಿನಲ್ಲಿ ಇನ್ನಾದರೂ ಗೆಲುವಿನ ಪರ್ವ ಶುರುವಾಗಬಹುದಾ?

keywords: nishvika naidu, nishvika, mark, movie, sandalwood, actress

The post Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ? appeared first on Cini Shodha.

Rukmini Vasanth: ಚಿತ್ರೀಕರಣದಲ್ಲಿ ನಡೆದಿದ್ದ ಅಪಘಾತವೂ ಗೆಲುವಾದ ಅಚ್ಚರಿ!
ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ, ರುಕ್ಮಿಣಿ ವಸಂತ್ ವಿಚಾರದಲ್ಲಿ ಅಂಥಾ ಮಹಾ ಕನಸು ಒಂದೆರಡು ಹೆಚ್ಚೆಯಲ್ಲಿಯೇ ನನಸಾಗಿ ಬಿಟ್ಟಿದೆ. ಯಾವ ಪಾತ್ರಕ್ಕಾದರೂ ಹೊಂದಿಕೊಳ್ಳಬಲ್ಲ ಪ್ರತಿಭೆ, ಎಲ್ಲರನ್ನೂ ಸೆಳೆಯಬಲ್ಲ ಚೆಲುವು ಮತ್ತು ಸರಿಯಾದ ಸಮಯದಲ್ಲಿ ಸಿಕ್ಕ ಅವಕಾಶಗಳ ದೆಸೆಯಿಂದ ರುಕ್ಮಿಣಿಯ ನಸೀಬು ಏಕಾಏಕಿ ಕುಲಾಯಿಸಿ ಬಿಟ್ಟಿದೆ. ಕಾಂತಾರದ ಮೂಲಕ ಆಕೆಗೆ ದೊರಕಿರುವ ಪ್ರಸಿದ್ಧಿಯಿದೆಯಲ್ಲಾ? ಅದು ಖಂಡಿತವಾಗಿಯೂ ಭಾರತೀಯ ಚಿತ್ರರಂಗದ ಇತರೆ ನಟಿಯರೊಳಗೂ ಕರುಬು ಮೂಡುವಂತೆ ಮಾಡಿರೋಳದು ಸುಳ್ಳಲ್ಲ!

ಸದ್ದೇ ಇಲ್ಲದಂತೆ ಕಾಂತಾರಾ ಚಾಪ್ಟರ್೧ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದವರು ರುಕ್ಮಿಣಿ ವಸಂತ್. ಇದು ಆ ಕ್ಷಣದಲ್ಲಿ ಕ್ರಾಂತಿಕಾರಕ ಅಂಶವಾಗಿ ಕಂಡಿರಲಿಲ್ಲ. ಅದಾಗಲೇ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಗೆಲುವು ಕಂಡಿದ್ದ ಈಕೆ, ತಮಿಳಿಗೆ ಹಾರಿ, ವಿಜಯ್ ಸೇತುಪಥಿಗೆ ನಾಯಕಿಯಾಗಿ ನಟಿಸಿ ಮುಗ್ಗರಿಸಿದ್ದರು. ಆ ಸಿನಿಮಾ ಸೋಲು ಕಂಡಿತ್ತು.

Kantara Chapter 1: ಕಾಂತಾರಕ್ಕೆ ಬೆಳಕಿನ ಹಬ್ಬವೇ ಸ್ಪೀಡ್ ಬ್ರೇಕರ್!

ಒಂದು ಗೆಲುವಿನ ನಂತರ ಹೀಗೆ ಏಕಾಏಕಿ ಸೋಲೊಂದು ಸುತ್ತಿಕೊಂಡರೆ, ಅದು ವೃತ್ತಿ ಜೀವನದ ಓಘವನ್ನು ಕಡಿಮೆ ಮಾಡುವುದು ಸಹಜ. ಇಂಥಾ ಸೋಲಿನ ಬೆನ್ನಲ್ಲಿಯೇ ರುಕ್ಮಿಣಿ ತೆಲುಗು ಚಿತ್ರದಲ್ಲಿ ಅವಕಾಶ ಪಡದ ಸುಳ್ಳು ಸುದ್ದಿಯೂ ಹಬ್ಬಿಕೊಂಡಿತ್ತು. ಇದರ ಬೆನ್ನಲ್ಲಿಯೇ ರುಕ್ಮಿಣಿಗೆ ಕಾಂತಾರ ಮೂಲಕ ಅದೃಷ್ಟದ ಹೆಬ್ಬಾಗಿಲು ತೆರೆದುಕೊಂಡಿತ್ತು.

ಹಾಗಂತ ರಿಷಭ್ ಶೆಟ್ಟಿ ರುಕ್ಮಿಣಿ ನಾಯಕಿಯಾದ ಬಗ್ಗೆ ಹೆಚ್ಚೇನು ಹೈಪ್ ಸೃಷ್ಟಿಸಿರಲಿಲ್ಲ. ಕಡೇಯ ಹಂತದವರೆಗೂ ರುಕ್ಮಿಣಿ ಈ ಸಿನಿಮಾ ನಾಯಕಿ ಎಂಬ ವಿಚಾರ ಬಹುತೇಕರಿಗೆ ಗೊತ್ತಿರಲೂ ಇಲ್ಲ. ಆದರೆ, ಕಾಂತಾರದ ಕನಕಾವತಿಯಾಗಿ ರುಕ್ಮಿಣಿ ಕಾಣಿಸಿಕೊಂಡ ರೀತಿ ಕಂಡು ನೋಡುಗರೆಲ್ಲ ಅವಾಕ್ಕಾಗಿದ್ದಾರೆ. ಆಕೆಯ ನಟನೆಗೆ, ಸೌಂದರ್ಯಕ್ಕೆ ಪರಭಾಷಿಗರೂ ಫಿದಾ ಆಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈಕೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಇದು ನಿಜಕ್ಕೂ ಸಮ್ಮೋಹಕ ಗೆಲುವೆಂಬುದು ಎರಡು ಮಾತಿಲ್ಲ. ಹೀಗೆ ರುಕ್ಮಿಣಿಯ ಗೆಲುವಿನ ಝಗಮಗದ ನಡುವೆ ಒಂದಷ್ಟು ಅಭಿಮಾನಿಗಳು ನಿಶ್ವಿಕಾ ನಾಯ್ಢುವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆಕೆಯ ಸಾಮಾಜಿಕ ಜಾಲತಾಣದ ಖಾತೆಯಲ್ಲಿಯೇ ನಿಶ್ವಿಕಾಗಾಗುತ್ತಿರೋ ಹಿನ್ನಡೆಯ ಬಗ್ಗೆ ಬೇಸರದ ಮಾತುಗಳನ್ನಾಡುತ್ತಿದ್ದಾರೆ.

ನಿಶ್ವಿಕಾ ಕೂಡಾ ಪ್ರತಿಭಾನ್ವಿತ ನಟಿ. ನಟನೆ, ರೂಪದಲ್ಲಿಯೂ ಗಮನಸೆಳೆದಿದ್ದ ಹುಡುಗಿ. ಆದರೆ, ಅದೇಕೋ ಸರಿಕಟ್ಟಾದ ಅವಕಾಶಗಳು ಆಕೆಗೆ ದಕ್ಕುತ್ತಿಲ್ಲ. ಒಂದು ವೇಳೆ ಚೆಂದದ ಅವಕಾಶಗಳು ಸಿಕ್ಕರೆ ನಿಶ್ವಿಕಾ ಕೂಡಾ ನಿಸ್ಸಂದೇಹವಾಗಿಯೂ ರುಕ್ಮಿಣಿಯಂತೆಯೇ ಮಿಂಚುತ್ತಾರೆ. ಪ್ರತಿಭೆ ಇದ್ದರೆ ಅವಕಾಶಗಳು ಅರಸಿ ಬರುತ್ತವೆಂಬುದು ಅನೇಕ ನಟ ನಟಿಯರ ವಿಚಾರದಲ್ಲಿ ಸುಳ್ಳಾಗಿದೆ. ಸದ್ಯದ ಮಟ್ಟಿಗೆ ನಿಶ್ವಿಕಾರದ್ದೂ ಕೂಡಾ ಅಂಥಾದ್ದೇ ಸ್ಥಿತಿ. ಒಂದೇ ಒಂದು ಚೆಂದದ ಅವಕಾಶ ಸಿಕ್ಕರೆ ಆಕೆ ಖಂಡಿಕಯವಾಗಿಯೂ ಮೈಕೊಡವಿ ಮುನ್ನುಗ್ಗಬಹುದು. ನಿಶ್ವಿಕಾಗೆ ಅಂಥಾ ಅವಕಾಶಗಳು ಸಿಗವಂತಾಗಲೆಂದು ಅಭಿಮಾನಿ ಬಳಗ ಹಾರೈಸುತ್ತಿದೆ. ಹಾಗಂತ ಇದರ ಹಿಂದೆ ರುಕ್ಮಿಣಿ ಮಿಂಚುತ್ತಿರೋದರ ಬಗ್ಗೆ ಹೊಟ್ಟೆಕಿಚ್ಚಿನ ಕಿಸುರಿದೆ ಅಂದುಕೊಳ್ಳಬೇಕಿಲ್ಲ. ನಾಯಕಿಯಾಗಿ ಮಿಂಚುವ ಎಲ್ಲ ಅರ್ಹತೆಗಳೂ ಇರುವ ನಿಶ್ವಿಕಾ ಕೆಲ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳಲಾರಂಭಿಸಿರೋದು ಅನೇಕರಿಗೆ ಬೇಸರ ತರಿಸಿದೆ. ಈ ಕಾರಣದಿಂದಲೇ ಆಕೆಗೂ ಒಳ್ಳೊಳ್ಳೆ ಅವಕಾಶಗಳು ಅರಸಿ ಬರಲೆಂದು ಆಶಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ರುಕ್ಮಿಣಿಗೆ ಕೂಡಿ ಬರುತ್ತಿರುವ ಅವಕಾಶಗಳನ್ನು ಅದೃಷ್ಟದ ಉಡಿಗೆ ಹಾಕುವಂತೆಯೂ ಇಲ್ಲ. ಕೆಲವೊಮ್ಮೆ ಆಯ್ಕೆ, ಕಾಯುವ ತಾಳ್ಮೆ, ಒಂದೊಂದು ಹೆಜ್ಜೆ ಕೂಡಾ ವೃತ್ತಿ ಬದುಕಿನ ದಿಕ್ಕು ಬದಲಿಸುತ್ತೆ. ಅಂಥಾದ್ದೊಂದು ಸರಿಕಟ್ಟಾದ ಹಾದಿಯಲ್ಲಿ ಎದುರಾಗೋ ಅವಘಡಗಳೂ ಕೂಡಾ ವರವಾಗಿ ಪರಿಣಮಿಸುತ್ತವೆ. ಕಾಂತಾರಾ ಚಾಪ್ಟರ್೧ ಚಿತ್ರೀಕರಣದ ಹಂತದಲ್ಲಿ ಒಂದಷ್ಟು ಆಘಾತಗಳು ಎದುರಾಗಿದ್ದವು.ತೀರ್ಥಹಳ್ಳಿ ಸಮೀಪ ನೀರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ತೆಪ್ಪ ಮಗುಚಿಕೊಂಡು ಅವಘಡ ಸಂಬಂವಿಸಿತ್ತು. ರಿಷಭ್ ಶೆಟ್ಟರು ಬಲು ನಾಜೂಕಿನಿಂದ ಅದನ್ನು ಸಂಭಾಳಿಸಿದ್ದರು. ಹಾಗೆ ತೆಪ್ಪ ಮಗುಚಿಕೊಂಡಾಗ ರುಕ್ಮಿಣಿ ವಸಂತ್ ಕೂಡಾ ನೀರಿಗೆ ಬಿದ್ದು ನಿತ್ರಾಣಗೊಂಡಿದ್ದರು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಬಚಾವು ಮಾಡಲಾಗಿತ್ತು.  ವಿಶೇಷವೆಂದರೆ, ಇಂಥಾ ಘಟನೆಗಳಾಚೆಗೂ ಸದರಿ ಸಿನಿಮಾ ಗೆದ್ದಿದೆ. ರುಕ್ಮಿಣಿಗೂ ಗೆಲುವಾಗಿದೆ. ಇಂಥಾ ಒಳಿತಿನ ಕಾಲದ ಕಾರುಣ್ಯ ನಿಶ್ವಿಕಾ ಥರದ ಅರ್ಹ ನಟಿಗೂ ಸಿಗುವಂತಾಗಲೆಂದು ಸಿನಿಮಾಸಕ್ತರು ಹಾರೈಸುತ್ತಿದ್ದಾರೆ!

The post Rukmini Vasanth: ಚಿತ್ರೀಕರಣದಲ್ಲಿ ನಡೆದಿದ್ದ  ಅಪಘಾತವೂ ಗೆಲುವಾದ ಅಚ್ಚರಿ! appeared first on Cini Shodha.

nishvika naidu: ಲತ್ತೆ ನಸೀಬು ನೆಟ್ಟಗಾಗಿಸಲು ಹೋಮ ಹವನ!
ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ ಬಿಡುತ್ತೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ನಟಿ (nishvika naidu) ನಿಶ್ವಿಕಾ ನಾಯ್ಡು. ಈಕೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಅಂತೊಂದು ಸಿನಿಮಾ ಮೂಲಕ ನಾಯಕಿಯಾಗಿದ್ದಳು. (anishthejeshwar) ಅನೀಶ್ ತೇಜೇಶ್ವರ್ ನಟನೆಯ ಆ ಚಿತ್ರ ತೋಪೆದ್ದು ಹೋಗಿತ್ತು. ತೋಪೆದ್ದದ್ದು ಕೇವಲ ಆ ಚಿತ್ರ ಮಾತ್ರವಲ್ಲ; (nishvika) ನಿಶ್ವಿಕಾಳ ನಸೀಬು ಕೂಡಾ ಅದೇ ಹಾದಿ ಹಿಡಿದಿತ್ತು. ಕರಟಕ ದಮನಕ ಚಿತ್ರವೂ ಅಂದುಕೊಂಡಂಥಾ ಗೆಲುವು ಕಾಣಲಿಲ್ಲ. ಇದೆಲ್ಲದರಿಂದ ಕಂಗಾಲಾದ ನಿಶ್ವಿಕಾ ಖತಾರ್ನಾಕ್ ಜ್ಯೋತಿಷಿ ವೇಣು ಸ್ವಾಮಿಯ ಮೊರೆ ಹೋದಳಾ?

ಸದ್ಯಕ್ಕೆ ತೆಲುಗಿನ ಕೆಲ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಕೆ ವೇಣುಸ್ವಾಮಿಯ ಸಾರಥ್ಯದಲ್ಲಿ ಭಯಂಕರ ಹೋಮವೊಂದನ್ನು ಮಾಡಿದ್ದಾಳಂತೆ. ಅಷ್ಟಕ್ಕೂ ನಟ ನಟಿಯರು ಈ ವೇಣುಸ್ವಾಮಿಯ ಮೊರೆ ಹೋಗೋದು, ದುಬಾರಿ ಹೋಮ ಹವನಗಳನ್ನೆಲ್ಲ ಮಾಡಿಸೋದು ತೆಲುಗು ಚಿತ್ರರಂಗದ ಮಟ್ಟಿಗೆ ಹೊಸತೇನಲ್ಲ. ಆದರೆ, ನಿಶ್ವಿಕಾ ಪಾಲಿಗಿದು ಹೊಸತೇ ಇರಬಹುದು. ಹಾಗಾದರೆ, ನಿಶ್ವಿಕಾ ಏಕಾಏಕಿ ಈ ಹೋಮ ನಡೆಸಲು ಕಾರಣವೇನು? ಅದು ವೈಯಕ್ತಿಕ ಸಮಸ್ಯೆಗಾಗಿಯಾ ಅಥವಾ ಸಿನಿಮಾ ಕರಿಯರ್ ಗೆ ಸಂಬಂಧಿಸಿದ ವಿಚಾರವಾ? ಹೀಗೆ ನಾನಾ ಪ್ರಶ್ನೆಗಳೇಳೋದು ಸಹಜ. ಇದಕ್ಕೆ ಕೆಲ ಇಂಟರೆಸ್ಟಿಂಗ್ ಉತ್ತರಗಳು ಜಾಹೀರಾಗುತ್ತವೆ.

ನಿಶ್ವಿಕಾಗೀಗ ಕನ್ನಡ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವೆಂಬಂತೆ ಕಂಡಿದೆ. ಈಕೆ ಯೋಗರಾಜ ಭಟ್ಟರ ಕರಟಕ ಧಮನಕ ಚಿತ್ರದಲ್ಲಿ ನಟಿಸುವ ಸುದ್ದಿ ಬಂದಿತ್ತಲ್ಲಾ? ಆ ಹೊತ್ತಿನಲ್ಲಿ ಸದರಿ ಸಿನಿಮಾ ಮೂಲಕವಾದರೂ ಈಕೆಯ ಅದೃಷ್ಟ ಖುಲಾಯಿಸಬಹುದೆಂಬ ನಿರೀಕ್ಷೆಯಿತ್ತು. ಪ್ರಭುದೇವನೊಂದಿಗೆ ಸೊಂಟ ಬಳುಕಿಸಿ, ಭಟ್ಟರ ಜೊತೆ ಸೇರಿ ನಾನಾ ಕಿತಾಪತಿ ನಡೆಸಿದ್ದಳು. ಆದರೂ ಬಿಡುಗಡೆಗೊಂಡ ಕರಟಕ ದಮನಕರಿಗೆ ಮೊದಲ ವಾರವೇ ಧಮ್ಮು ಕಟ್ಟಲಾರಂಭಿಸಿತ್ತು. ಯಾವಾಗ ಈ ಚಿತ್ರವೂ ತೋಪಾಯ್ತೋ, ಆಗಲೇ ನಿಶ್ವಿಕಾ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ನಿರ್ಧಾರ ಕೈಗೊಂಡಿದ್ದಳಂತೆ. ಹೀಗಂತ ಆಕೆಯ ಆಪ್ತ ವಲಯದಲ್ಲಿಯೇ ಗುಲ್ಲೆದ್ದಿದೆ.

ಸೀದಾ ತೆಲುಉಗು ಚಿತ್ರರಂಗಕ್ಕೆ ಎಂಟರಿ ಕೊಟ್ಟರೆ, ಇಲ್ಲಿನ ಲತ್ತೆ ಪುರಾಣ ಅಲ್ಲೀವರೆಗೂ ಹಿಂಬಾಲಿಸುತ್ತದೆಂಬ ಭಯ ನಿಶ್ವಿಕಾಳನ್ನು ಕಾಡಿರಬಹುದು. ಈ ಕಾರಣದಿಂದಲೇ ಪ್ರಳಯಾಂತಕ ಜ್ಯೋತಿಶಿ ವೇಣು ಸ್ವಾಮಿಯ ಮೊರೆ ಹೋಗಿ, ಆತನ ಮನೆಯಲ್ಲಿಯೇ ಮಹಾ ಯಾಗವೊಂದನ್ನ ಮಾಡಿಸಿದ್ದಾಳಂತೆ. ಅಷ್ಟಕ್ಕೂ ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡಾ ವೇಣು ಸ್ವಾಮಿಯ ಮೊರೆ ಹೋಗಿದ್ದಳು. ಹೋಮ ಹವನ ನಡೆಸಿದ್ದಳು. ನಿಶ್ವಿಕಾ ಅದನ್ನು ಮುಗಿಸಿಕೊಂಡೇ ತೆಲುಉಗಿಗೆ ಎಂಟ್ರಿ ಕೊಡಲು ತೀರ್ಮಾನಿಸಿದಂತಿದೆ. ಈ ವೇಣು ಸ್ವಾಮಿ ಸೆಲೆಬ್ರಿಟಿಗಳ ಮೌಢ್ಯವನ್ನೇ ಕಾಸೆಣಿಸುವ ಮೂಲವಾಗಿಸಿಕೊಂಡಿರೋ ಹೈಟೆಕ್ ವಂಚಕ. ಸಿನಿಮಾ, ರಾಜಕೀಯ ಸೇರಿದಂತೆ ಎಲ್ಲದರ ಭವಿಷ್ಯಕ್ಕೂ ಬಾಯಿ ಹಾಕೋ ವೇಣುಗೆ ಅನೇಕ ಸಾರಿ ಮುಜುಗರ ಎದುರಾಗಿದೆ. ಆದರೂ ಆತನ ಮಾರ್ಕೆಟ್ಟು ಕುಗ್ಗಿಲ್ಲ. ಯಾಕಂದ್ರೆ, ನಿಶ್ವಿಕಾಳಂಥಾ ಸೆಲೆಬ್ರಿಟಿಗಳ ಸಂಖ್ಯೆಯಿನ್ನೂ ತಗ್ಗಿಲ್ಲ!

The post nishvika naidu: ಲತ್ತೆ ನಸೀಬು ನೆಟ್ಟಗಾಗಿಸಲು ಹೋಮ ಹವನ! appeared first on Cini Shodha.