Seat Edge Movie: ಸರೆಗಮಪ ಖ್ಯಾತಿಯ ಆಕಾಶ್ ಸಂಗೀತ ಸಾಂಗತ್ಯ!
ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಯಾವುದೆ ಪ್ರಚಾರದ ಭರಾಟೆಗಳಿಲ್ಲದೆ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸದರಿ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಸೀಟ್ ಎಡ್ಜ್ ಬಿಡುಗಡೆಗೊಳ್ಳುವ ಕಡೇ ಘಳಿಗೆಯಲ್ಲಿ ಒಂದಷ್ಟು ಕುತೂಹಲ ಮೂಡಿಸಿರೋದರ ಹಿಂದೆ ಹಾಡುಗಳ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಸೀಟ್ ಎಡ್ಜ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಆಕಾಶ್ ಪರ್ವ ತಮ್ಮ ಕೆಲಸದಲ್ಲಿ ಗೆದ್ದಿದ್ದಾರೆ. ಈಗ ಬಿಡುಗಡೆಗೊಂಡಿರೋ ಹಾಡುಗಳೆಲ್ಲವೂ ಒಂದೊಂದು … Continue reading Seat Edge Movie: ಸರೆಗಮಪ ಖ್ಯಾತಿಯ ಆಕಾಶ್ ಸಂಗೀತ ಸಾಂಗತ್ಯ!
Copy and paste this URL into your WordPress site to embed
Copy and paste this code into your site to embed