Love Seasons Movie Teaserಪ್ರೇಕ್ಷಕರ ಮುಂದೆ ಕಣ್ತೆರೆಯಲಿದೆ ಪ್ರೇಮದ ಋತುಮಾನ!
ಪ್ರೇಮವೆಂಬುದು ಸಿನಿಮಾ ಜಗತ್ತಿನ ಮಟ್ಟಿಗೆ ಎಂದಿಯೂ ಬೆರಗು ಕಳೆದುಕೊಳ್ಳದ ಮಾಯೆ. ಆಯಾ ಅನುಭವಕ್ಕೆ ತಾಜಾತನದಿಂದ ದಕ್ಕಿಬಿಡುವ ಪ್ರೇಮವೆಂಬ ಮಂತ್ರದಂಡ ಹೊಸಬರ ತಂಡದ ಕೈಗೆ ಸಿಕ್ಕರಂತೂ ಪ್ರೇಕ್ಷಕರಲ್ಲಿ ತಂತಾನೇ ಒಂದು ಕುತೂಹಲ ಮೂಡಿಕೊಳ್ಳುತ್ತೆ. ಪ್ರೇಮದ ಭೂಮಿಕೆಯಲ್ಲಿ ಅಂಥಾದ್ದೊಂದು ಬೆರಗಿನ ಕಥೆ ಹೊತ್ತ ಲವ್ ಸೀಸನ್ಸ್ ಚಿತ್ರದ ಮೂಲಕ ಪ್ರತಿಭಾನ್ವಿತ ಯುವ ಪಡೆಯೊಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಸದ್ದಿಲ್ಲದೆ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯ ಮೂಲಕ ಒಂದಷ್ಟು ವಿಚಾರಗಳನ್ನು … Continue reading Love Seasons Movie Teaserಪ್ರೇಕ್ಷಕರ ಮುಂದೆ ಕಣ್ತೆರೆಯಲಿದೆ ಪ್ರೇಮದ ಋತುಮಾನ!
Copy and paste this URL into your WordPress site to embed
Copy and paste this code into your site to embed