Kantara Chapter 1: ಕಾಂತಾರಕ್ಕೆ ಬೆಳಕಿನ ಹಬ್ಬವೇ ಸ್ಪೀಡ್ ಬ್ರೇಕರ್!

ರಿಷಭ್ ಶೆಟ್ಟಿ ಮಹಾ ಗೆಲುವಿನ ಖುಷಿಯಲ್ಲಿದ್ದಾರೆ. ಕಾಂತಾರಾ ಚಾಪ್ಟರ್೧ ದೇಶಾದ್ಯಂತ ಭರ್ಜರಿ ಪ್ರದರ್ಶನ ನಡೆಸುತ್ತಾ, ಇನ್ನೇನು ಸಾವಿರ ಕೋಟಿ ಕ್ಲಬ್ ಸೇರುವ ಸಮೀಪದಲ್ಲಿದೆ. ಈ ಸಿನಿಮಾ ಬಿಡುಗಡೆಯಾಗಿ ಎಲ್ಲಡೆ ಸಕಾರಾತ್ಮಕ ವಾತಾವರಣ ಇರುವಾಗಲೇ ದೀಪಾವಳಿ ಹಬ್ಬ ಎದುರಾಗಿತ್ತು. ಹೇಳಿಕೇಳಿ ದೀಪಾವಳಿಗೆ ಒಂದಷ್ಟು ರಜೆಯಿತ್ತು. ಈ ಸಂದರ್ಭದಲ್ಲಿ ಕಲೆಕ್ಷನ್ನು ಮತ್ತಷ್ಟು ಏರುಗತಿ ಕಾಣುತ್ತದೆಂಬ ನಿರೀಕ್ಷೆಯಿತ್ತು. ದೀಪಾವಳಿಯ ಹೊಸ್ತಿಲಲ್ಲಿ ಅದು ನಿಜವಾಗೋ ಲಕ್ಷಣಗಳಿದ್ದರೂ ಕೂಡಾ, ಬೆಳಕಿನ ಹಬ್ಬದ ಆಸುಪಾಸಿನ ಸನ್ನಿವೇಶಗಳು ಕಾಂತಾರಾ ಚಾಪ್ಟರ್೧ ಪಾಲಿಗೆ ಸ್ಪೀಡ್ ಬ್ರೇಕರಿನಂತಾಗಿದೆ. ಇದೆಲ್ಲದರಾಚೆಗೂ ಕನ್ನಡ … Continue reading Kantara Chapter 1: ಕಾಂತಾರಕ್ಕೆ ಬೆಳಕಿನ ಹಬ್ಬವೇ ಸ್ಪೀಡ್ ಬ್ರೇಕರ್!