Kangana Ranaut Controvercy: ಭ್ರಾಂತಿಯಲ್ಲಿ ಮಿಂದೇಳುತ್ತಿರುವಾಕೆಯ ವಾಂತಿ ಪುರಾಣ!
ಈ ಸಮಾಜದಲ್ಲಿ ಅದೆಂಥಾದ್ದೇ ಬೆಳವಣಿಗೆಗಳು ಘಟಿಸಿದರೂ, ಆಳೋ ಸರ್ಕಾರಗಳು ಅದೆಷ್ಟೇ ಜನವಿರೋಧಿ ನಡೆ ಅನುಸರಿಸಿದರೂ ಸೋಕಾಲ್ಡ್ ಸೆಲೆಬ್ರಿಟಿಗಳು ತಣ್ಣಗೆ ಬಿಲ ಸೇರಿಕೊಳ್ಳುತ್ತಾರೆ. ಸರ್ಕಾರ ಯಾವ ಪಕ್ಷದ್ದೇ ಆಗಿರಲಿ; ಅದರ ತಪ್ಪು ನಡೆಗಳನ್ನು ಪ್ರಶ್ನಿಸಬೇಕೆಂಬ ಪ್ರಜಾಸತ್ತಾತ್ಮಕ ಕರ್ತವ್ಯದ ಬಗ್ಗೆ ಈ ಅವಿವೇಕಿಗಳಿಗೆ ಅರಿವಿಲ್ಲ; ಅರಿವಿದ್ದರೂ ಆಳೋ ಮಂದಿಯನ್ನು ಪ್ರಶ್ನಿಸುವ ತಾಕತ್ತೂ ಇಲ್ಲ. ಆದರೆ, ನಿಯಮಿತವಾಗಿ ಆಳೋ ಮಂದಿಯ ಬೂಟಿನ ಮೇಲೆ ನಯವಾಗಿ ನಾಲಿಗೆಯಾಡಿಕಸೋದರಲ್ಲಿ ಮಾತ್ರ ಈ ಮಂದಿ ನಿಷ್ಣಾತರು. ಅಂಥಾ ಕಲೆಯಲ್ಲಿ ಭಲೇ ಚಾಲಾಕಿಯಾಗಿರುವ, ಆ ಅರ್ಹತೆಗಾಗಿಯೇ ಟಿಕೇಟು … Continue reading Kangana Ranaut Controvercy: ಭ್ರಾಂತಿಯಲ್ಲಿ ಮಿಂದೇಳುತ್ತಿರುವಾಕೆಯ ವಾಂತಿ ಪುರಾಣ!
Copy and paste this URL into your WordPress site to embed
Copy and paste this code into your site to embed