Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್!
ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಒಂದರ ಹಿಂದೊಂದರಂತೆ ಆಘಾತಗಳು ಎದುರಾಗಲಾರಂಭಿಸಿದ್ದಾವೆ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಈತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಕ್ರಾಂತಿಕಾರ ಬದಲಾವಣೆ ತರಬಹುದೆಂಬ ಕ್ಷೀಣ ನಿರೀಕ್ಷೆಯೊಂದಿತ್ತು. ಆದರೆ, ಜನಸಾಮಾನ್ಯರಿಗೆ ಬಿಟ್ಟಿ ಭರವಸೆಗಳನ್ನು ಕೊಡುವ ಮೂಲಕ ತಾನೂ ಕೂಡಾ ದೇಶವನ್ನು ಕಿತ್ತು ತಿನ್ನುತ್ತಿರುವ ಖೂಳ ರಾಜಕಾರಣಿಗಳ ಸಾಲಿಗೆ ಸೇರಿದವನೆಂಬ ಸ್ಪಷ್ಟ ಸಂದೇಶವೊಂದನ್ನು ದಳಪತಿ ರವಾನಿಸಿದ್ದಾನೆ. ಈ ಮೂಲಕ ತೀವ್ರತರನಾದ ನಿರಾಸೆಯನ್ನೂ ಮೂಡಿಸಿದ್ದಾನೆದ. ಇದೇ ಹೊತ್ತಿನಲ್ಲಿ ಜನನಾಯಗನ್ ಚಿತ್ರದ ವಿಚಾರದಲ್ಲಿ ಮತ್ತೊಂದು ಮರ್ಮಾಘಾತ ಎದುರಾಗಿ ಬಿಟ್ಟಿದೆ! ಎಲ್ಲವೂ … Continue reading Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್!
Copy and paste this URL into your WordPress site to embed
Copy and paste this code into your site to embed