Darshan Dhanveer : ದರ್ಶನ್ ಮಗ್ಗುಲಲ್ಲಿದ್ದ ಮಳ್ಳ ಮುಳ್ಳಾದ ಕಥೆ!
ಒಂದು ಕಡೆಯಿಂದ ದರ್ಶನ್‌ಗೆ ಎಲ್ಲ ಬಾಗಿಲುಗಳೂ ಮುಚ್ಚಿಕೊಂಡಂಥಾ ಸ್ಥಿತಿ ನಿರ್ಮಾಣವಾಗಿದೆ. ಆತ ಮಾಡಿಕೊಂಡ ಯಡವಟ್ಟನ ಬಗ್ಗೆ ಆಕ್ರೋಶವಿದ್ದರೂ, ಈಗಾಗಲೇ ನೊಂದು ಬೆಂದಿರುವ ದಾಸ ನಿರಾಳವಾಗಲೆಂದು ಬಯಸುತ್ತಿರುವವರಿಗೆ ಆಘಾತವಾಗುವ ವಿಚಾರಗಳೇ ಅಡಿಗಡಿಗೆ ಜಾಹೀರಾಗುತ್ತಿವೆ. ಈಗ ಇಲ್ಲಿ ಹೇಳ ಹೊರಟಿರೋದು ಮತ್ತೊಂದು ಆಘಾತದ ವಿಚಾರ. ಅದೇನು ದರ್ಶನ್ ನಸೀಬೋ, ಆತ ಮೆರೆದಾಡಿದ ರೀತಿಯ ಪ್ರತಿಫಲವೋ ಗೊತ್ತಿಲ್ಲ; ರೇಣುಕಾಸ್ವಾಮಿ ಕೊಲೆ ಕೇಸಿನ ನಂತರ ಅತ್ಯಾಪ್ತ ಬಳಗದಲ್ಲಿದ್ದವರೆಲ್ಲ ಮೆತ್ತಗೆ ಕಳಚಿಕೊಂಡಿದ್ದರು. ಅಂಥಾ ಹೊತ್ತಿನಲ್ಲಿ ದರ್ಶನ್ ಬೆಂಬಲಕ್ಕೆ ಭಹಿರಂಗವಾಗಿಯೇ ನಿಂತಿದ್ದವನು ಧನ್ವೀರ್. ಯಾರೂ ಇಲ್ಲದ … Continue reading Darshan Dhanveer : ದರ್ಶನ್ ಮಗ್ಗುಲಲ್ಲಿದ್ದ ಮಳ್ಳ ಮುಳ್ಳಾದ ಕಥೆ!
Copy and paste this URL into your WordPress site to embed
Copy and paste this code into your site to embed