Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

ನಾನಾ ಸರ್ಕಸ್ಸು ನಡೆಸಿ, ಅವಮಾನಗಳನ್ನು ಎದುರಿಸಿ, ಹೆಜ್ಜೆ ಹೆಜ್ಜೆಗೂ ಕಣ್ಣೀರಾಗಿ ದಕ್ಕಿಸಿಕೊಂಡ ಗೆಲುವಿದೆಯಲ್ಲಾ? ಅದನ್ನು ಎಂಥಾ ಮುಠ್ಠಾಳನೇ ಆದರೂ ಮುಕ್ಕಾಗಲು ಬಿಡುವುದಿಲ್ಲ. ಆದರೆ, ಹಾಗೊಂದು ಗೆಲುವು ಸಿಕ್ಕಾಕ್ಷಣವೇ ಮೆರೆದಾಡುತ್ತಾ, ತಾನು ನಡೆದದ್ದೇ ದಾರಿ, ಆಡಿದ್ದೇ ಮಾತೆಂಬಂತೆ ಮೆರೆದವರೆಲ್ಲ ಇತಿಹಾಸದ ಹುದುಲಿನಲ್ಲಿ ದುರಂತಗಾಥೆಗಳಾಗಿ ಹುಗಿದು ಹೋಗಿದ್ದಾರೆ. ಕಡುಗಷ್ಟದಿಂದ ಪುಟಿದೆದ್ದು ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡಾ ಓರ್ವ ಸ್ಟಾರ್ ನಟನಾಗಿ ಅಂಥಾ ದುರಂತ ಕಥೆಯಾಗುವ ಅಪಾಯದ ಅಂಚಿನಲ್ಲಿದ್ದಾನೆ. ಈಗ ದರ್ಶನ್ ತಲುಪಿಕೊಂಡಿರೋ ಸ್ಥಿತಿ ನೋಡಿದರೆ ಯಾರಿಗಾದರೂ ನೋವಾಗದಿರೋದಿಲ್ಲ. ದರ್ಶನ್ … Continue reading Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!