Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

ವಿಜಯಾನಂದ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸೂಪರ್ ಹಿಟ್’ ಚಿತ್ರವೀಗ ಸಿನಿಮಾ ಪ್ರೇಮಿಗಳ ನಡುವೆ ಭರ್ಜರಿ ಚರ್ಚೆ ಹುಟ್ಟುಹಾಕಿದೆ. ಅದೆಂಥಾದ್ದೇ ಅಲೆಯಿದ್ದರೂ ಕೂಡಾ ಹಾಸ್ಯಪ್ರಧಾನ ಸಿನಿಮಾಗಳತ್ತ ಒಂದು ಸೆಳೆತ ಇದ್ದೇ ಇರುತ್ತೆ. ಅದರಲ್ಲಿಯೂ ಪ್ರಯೋಗಾತ್ಮಕ ಗುಣ ಹೊಂದಿರೋ ಸಿನಿಮಾ ಅಂದಮೇಲೆ ಅದರತ್ತ ಸಹಜವಾಗಿಯೇ ಪ್ರೇಕ್ಷಕರ ಚಿತ್ತ ಹೊರಳಿಕೊಳ್ಳುತ್ತೆ. ಪ್ರೇಕ್ಷಕರು ಮಾತ್ರವಲ್ಲದೆ, ಸಿನಿಮಾ ರಂಗದ ಭಾಗವಾಗಿರುವವರೂ ಕೂಡಾ ಇತ್ತೀಚೆಗೆ ಬಿಡುಗಡೆಗೊಂಡಿದ್ದ ಸೂಪರ್ ಹಿಟ್ ಟೀಸರ್ ಕಂಡು ಬೆರಗಾಗಿದ್ದಾರೆ. ಇದೀಗ ನಿರ್ದೇಶಕ ಯೋಗರಾಜ್ ಭಟ್ ಈ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಅವರು … Continue reading Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!