ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗೆಗಿದ್ದ ಭಾರೀ ಕುತೂಹಲ ತಣಿದಿದೆ. ಈ ಹಿಂದೆ ಹಂತ ಹಂತವಾಗಿ ಟಾಕ್ಸಿಕ್ ಅಡ್ಡಾದಿಂದ ಒಂದಷ್ಟು ಅಂಶಗಳು ಜಾಹೀರಾಗಿದ್ದವು. ಆದರೆ, ಅವ್ಯಾವುವೂ ನಿರೀಕ್ಷೆಯ ಮಟ್ಟ ಮುಟ್ಟಿರಲಿಲ್ಲ. ಅದೂ ಕೂಡಾ ಟಾಕ್ಸಿಕ್ ಚಿತ್ರತಂಡದ ಬುದ್ಧಿವಂಕೆಯದ್ದೊಂದು ಭಾಗ ಎಂಬ ವಿಚಾರವೀಗ ಋಜುವಾತಾಗಿದೆ. ಏಕಾಏಕಿ ಬಿಡುಗಡೆಗೊಂಡಿರುವ ಟೀಸರ್ ಕಂಡವರೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಯಾಕೆಂದರೆ, ಯಾರೂ ಊಹಿಸಿರದ ರೀತಿಯಲ್ಲಿ ಟಾಕ್ಸಿಕ್ ಮೂಡಿ ಬಂದಿರೋ ಸ್ಪಷ್ಟ ಸೂಚನೆ ಸದರಿ ಟೀಸರ್ ಮೂಲಕ ಸಿಕ್ಕಿದಂತಾಗಿದೆ. ಹಾಲಿವುಡ್ ಗುಣಮಟ್ಟದಿಂದ … Continue reading Toxic Teaser Review: ಪ್ಯಾನಿಂಡಿಯಾ ಪ್ರಭೆಯಾಚೆ ಕೈಚಾಚಿದ ಯಶ್!
Copy and paste this URL into your WordPress site to embed