Toxic Movie Controvercy: ತತ್ತರಿಸಿದ ಹಿಂದಿವಾಲಾಗಳ ಟಾಕ್ಸಿಕ್ ವಾರ್!
ಕನ್ನಡದ ಹುಡುಗ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್. ಟಾಕ್ಸಿಕ್ ಮೂಲಕ ಮತ್ತೊಂದು ಮಟ್ಟ ಮುಟ್ಟಲು ಕೈ ಚಾಚಿರುವ ಯಶ್ ಬಗ್ಗೆ ಸಿನಿಮಾ ಪ್ರೇಮಿಗಳೆಲ್ಲ ಭಾಷಾತೀತವಾಗಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಉತ್ತರದ ಹಿಂದಿವಾಲಾಗಳಿಗೆ, ಅವರ ಮರ್ಜಿಯಲ್ಲಿ ಮೆಲೆತು ನಾರುತ್ತಿರುವವರಿಗೆ ಯಶ್ ವಿರುದ್ಧ ನಖಶಿಖಾಂತ ಉರಿ ಶುರುವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿಯೂ ಸಮರವೇ ನಡೆಯುತ್ತಿದೆ. ಕನ್ನಡಿಗರೆಲ್ಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ಹಿಂದಿವಾಲಾಗಳ ತಿಮಿರಿನ ವಿರುದ್ಧ ಕತ್ತಿ ಝಳಪಿಸುತ್ತಿದ್ದಾರೆ. ಹೀಗೆ ಒಂದು ಆರೋಗ್ಯದಾಯಕ … Continue reading Toxic Movie Controvercy: ತತ್ತರಿಸಿದ ಹಿಂದಿವಾಲಾಗಳ ಟಾಕ್ಸಿಕ್ ವಾರ್!
Copy and paste this URL into your WordPress site to embed
Copy and paste this code into your site to embed