thala ajith: ಪದೇ ಪದೇ ಆಸ್ಪತ್ರೆ ಭೇಟಿಯ ಹಿಂದಿದೆ ಅದೊಂದು ಭಯ!

ಸಿನಿಮಾ ನಟನಟಿಯರ ಬಗ್ಗೆ ರೂಮರ್ ಗಳು ಹರಿದಾಡಲು ಬಲವಾದ ಕಾರಣಗಳೇನೂ ಬೇಕಿಲ್ಲ. ಅದರಲ್ಲಿಯೂ ಸ್ಟಾರ್ ನಟರ ಸುತ್ತಲಂತೂ ಅಕ್ಷರಶಃ ಗಾಸಿಪ್ಪುಗಳ ಗುಡಾಣವೇ ತುಂಬಿಕೊಂಡಿರುತ್ತೆ. ಹಾಗಿರುವಾಗ ತಮಿಳುನಾಡಿನ ತುಂಬಾ ತೀವ್ರವಾದ ಕ್ರೇಜ್ ಮೂಡಿಸಿರುವ (thala ajith) ತಲಾ ಅಜಿತ್ ಇಂಥಾ ರೂಮರುಗಳಿಂದ ಹೊರತಾಗಿರಲು ಸಾಧ್ಯವೇ? ಇತ್ತೀಚೆಗಂತೂ ಅಜಿತ್ ಬಗ್ಗೆ ನಾನಾ ದಿಕ್ಕುಗಳಲ್ಲಿ ಅಂತೆಕಂತೆಗಳು ಹಬ್ಬಿಕೊಳ್ಳುತ್ತಿವೆ. ಅದರಲ್ಲಿಯೂ ಯಾವಾಗ ಅಜಿತ್ ಆಸ್ಪತ್ರೆಯ ಕಾರಿಡಾರುಗಳಲ್ಲಿ ಕಾಣಿಸಿಕೊಂಡರೋ, ಆ ಕ್ಷಣದಿಂದಲೇ ಅವರ ಅನಾರೋಗ್ಯದ ಬಗ್ಗೆ ಆಘಾತಕರ ಸುದ್ದಿಗಳು ಹರಿದಾಡುತ್ತಿವೆ. ಅದನ್ನು ಕೇಳಿದ ಅಜಿತ್ … Continue reading thala ajith: ಪದೇ ಪದೇ ಆಸ್ಪತ್ರೆ ಭೇಟಿಯ ಹಿಂದಿದೆ ಅದೊಂದು ಭಯ!