#venuswamy – Cini Shodha

Astrologer Venuswamy Talks About Yash: ಸೆಲೆಬ್ರಿಟಿ ವಂಚಕ ವೇಣುಸ್ವಾಮಿ!
ನ್ಯೂಸ್ ಚಾನೆಲ್ಲುಗಳು, ಮನೋರಂಜನಾತ್ಮಕ ವಾಹಿನಿಗಳು ಪ್ರವರ್ಧಮಾನಕ್ಕೆ ಬಂದ ನಂತರ ಕಳ್ಳ ಜ್ಯೋತಿಷಿಗಳ ಹಾವಳಿ ಮೇರೆ ಮೀರಿಕೊಂಡಿದೆ. ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಅರೆಬರೆ ಕಲಿತ ಜ್ಯೋತಿಷ್ಯ ಶಾಸ್ತ್ರವನ್ನೇ ಕಾಸು ಪೀಕುವ ದಂಧೆಗೆ ಬಳಸಿಕೊಳ್ಳುತ್ತಿರುವ ದಗಲ್ಬಾಜಿಗಳೇ ಮೆರೆದಾಡಲಾರಂಭಿಸಿದ್ದಾರೆ. ನಮ್ಮಲ್ಲಿ ಜೂಲುಗಡ್ಡದ ಆನಂದನಂಥಾ ಅಡ್ಡಕಸುಬಿಗಳಿದ್ದಾರಲ್ಲಾ? ಇವನಂಥಾದ್ದೇ ಬೇರೆ ಬೇರೆ ತಳಿಗಳು ನಾನಾ ರಾಜ್ಯಗಳಲ್ಲಿ ಪಿತಗುಡಲಾರಂಭಿಸಿವೆ. ಹಣವಂತರನ್ನು, ಸೆಲೆಬ್ರಿಟಿಗಳನ್ನು ಸುಲಿದು ಬದುಕುವ ಇಂಥಾ ಖದೀಮರ ಸಾಲಿನಲ್ಲಿ ಮುಂಚೂಣಿಯಲ್ಲಿರುವಾತ ನೆರೆಯ ಆಂಧ್ರಪ್ರದೇಶದ ವೇಣುಸ್ವಾಮಿ. ಸದಾ ಸಿನಿಮಾ ರಂಗದ ಮಂದಿಯ ಭವಿಷ್ಯ ಬೊಗಳುತ್ತಾ ಅಡ್ಡಾಡುವ ಈತನೀಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನಾಲಿಗೆ ಹರಿಯಬಿಡುವ ಮೂಲಕ ಅಷ್ಟದಿಕ್ಕುಗಳಿಂದಲೂ ಉಗಿಸಿಕೊಳ್ಳುತ್ತಿದ್ದಾನೆ!

ಯಶ್ ಕೇಜಿಎಫ್‌ನಂಥಾ ಸಿನಿಮಾ ಹವಾವನ್ನು ಮುಂದುವರೆಸಲಾರದೆ ಖಿನ್ನತೆಗೊಳಗಾಗಿದ್ದಾನೆ ಅನ್ನೋದು ವೇಣುಸ್ವಾಮಿ ಮಾತಿನ ಸಾರಾಂಶ. ಮಾಧ್ಯಮಗಳ ಮುಂದೆ ಬಂದರೆ ಸಾಕು; ಕಂಡ ಕಂಡೋರ ಬಗ್ಗೆ ಒದರಾಡೋ ಈತ ಯಶ್ ಬಗ್ಗೆ ಮಾರುದ್ದ ಮಾತಾಡಿದ್ದಾನೆ. ಇದರ ಹಿಂದೆ ಸಹಜವಾಗಿಯೇ ಕನ್ನಡ ನಟನೋರ್ವ ಪ್ಯಾನಿಂಡಿಯಾ ಮಟ್ಟಕ್ಕೇರಿದ ಯಶ್ ಬಗ್ಗೆ ತೆಲುಗುವಾಳ್ಳು ವೇಣು ಸ್ವಾಮಿಯ ಮಾತುಗಳಲ್ಲಿ ಉರಿ ನಿಗಿನಿಗಿಸುತ್ತಿರೋದು ಸ್ಪಷ್ಟವಾಗಿದೆ. ಈಗ್ಗೆ ಎರಡು ತಿಂಗಳ ಹಿಂದೆ ಪಾಡ್ ಕಾಸ್ಟ್ ಒಂದರಲ್ಲಿ ವೇಣು ಸ್ವಾಮಿ ಮಾತಾಡಿರುವ ರೀತಿಯೀಗ ವೈರಲ್ ಆಗಿದೆ. ಯಶ್ ಅಭಿಮಾನಿಗಳೆಲ್ಲ ಸಾರಾಸಗಟಾಗಿ ಈ ಕಳ್ಳ ಜ್ಯೋತಿಷಿಯ ಜನ್ಮ ಜಾಲಾಡಲಾರಂಭಿಸಿದ್ದಾರೆ.

nishvika naidu: ಲತ್ತೆ ನಸೀಬು ನೆಟ್ಟಗಾಗಿಸಲು ಹೋಮ ಹವನ!

ಅಷ್ಟಕ್ಕೂ ಯಶ್ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಈತ ಸಿನಿಮಾ ಆಯ್ಕೆ ವಿಚಾರದಲ್ಲಿ ಪಕ್ಕಾ ಕಟ್ಟುನಿಟ್ಟಿನಿಂದ ಮುಂದುವರೆಯುತ್ತಿದ್ದಾರೆ. ಅದಿಲ್ಲದೇ ಹೋಗಿದ್ದರೆ ಯಾವುದ್ಯಾವುದೋ ಸಿನಿಮಾ ಒಪ್ಪಿಕೊಂಡು ಪ್ರಭಾಸ್‌ನಂತೆ ಹಳ್ಳ ಹಿಡಿಯಬೇಕಾಗಿ ಬರುತ್ತಿತ್ತೇನೋ. ಟಾಕ್ಸಿಕ್ ಈಗ ಪ್ಯಾನಿಂಡಿಯಾ ಮಟ್ಟದಲ್ಲಿ ಮೂಡಿಸಿರುವ ಕ್ರೇಜ್ ಸಣ್ಣ ಮಟ್ಟದ್ದೇನಲ್ಲ. ಅದರ ಬೆನ್ನಲ್ಲಿಯೇ ಬಹುನಿರೀಕ್ಷಿತ ಬಾಲಿವುಡ್ ರಾಮಾಯಣದಲ್ಲಿಯೂ ಕೂಡಾ ಯಶ್ ರಾವಣನಾಗಿ ಅಬ್ಬರಿಸಲು ಅಣಿಯಾಗಿದ್ದಾರೆ. ಯಾವತ್ತು ಪ್ಯಾನಿಂಡಿಯಾ ಏಣಿ ಹತ್ತಿದರೋ, ಆ ಕ್ಷಣದಿಂದಲೇ ದಿನದಿಂದ ದಿನಕ್ಕೆ ಒಂದಷ್ಟು ಹಂತಕ್ಕೆ ಮೇಲೇರುತ್ತಿದ್ದಾರೇ ವಿನಃ ಕೆಳಕ್ಕಿಳಿಯುವಂಥಾ ಪ್ರಮೇಯ ಬಂದಿಲ್ಲ. ಒಂದು ವೇಳೆ ಬಂದರೂ ಯಶ್‌ಗೆ ಅದನ್ನು ಸಂಭಾಳಿಸೋ ತಾಕತ್ತು ಖಂಡಿತಾ ಇದೆ. ಯಾಕೆಂದರೆ, ಆತ ಏಳು ಬೀಳುಗಳನ್ನು ಕಂಡುಂಡು ಬೆಳೆದು ಬಂದಿರುವ ನಟ.

ಹೀಗಿರುವಾಗ ಅದ್ಯಾವುದೋ ಪಾಡ್‌ಕಾಸ್ಟಿನಲ್ಲಿ ಕಳ್ಳ ಜ್ಯೋತಿಷಿ ವೇಣುಸ್ವಾಮಿ ಯಶ್ ಬಗ್ಗೆ ಹೀನಾಯವಾಗಿ, ಕಪೋಲಕಲ್ಪಿತ ಮಾತಾಡುತ್ತಾನೆಂದರೆ ಏನನ್ನಬೇಡ? ಬಹುಶಃ ಈ ಅಯೋಗ್ಯನ ಭವಿಷ್ಯವಾಣಿ ಕೇಳಿ ಬೆದರಿದ ಯಶ್ ಓಡೋಡಿ ಬಂದರೆ, ಯಾವುದೋ ಯಾಗದ ಮಂಕುಬೂದಿ ಎರಚಿ ಒಂದಷ್ಟು ಲಕ್ಷ ಪೀಕುವ ದರೋಡೆ ಮನಃಸ್ಥಿತಿ ಈತನದ್ದಿರಬಹುದು. ಯಶ್ ಬಗ್ಗೆ ಮಾತಾಡುವಾಗ ವೇಣುಸ್ವಾಮಿ ತೆಲುಗು ನಟನಾಗಿದ್ದರೆ ಮಾತಾಡುತ್ತಿರಲಿಲ್ಲ, ಕನ್ನಡದವನಾಗಿರುವುದಕ್ಕೆ ಪ್ರಸ್ತಾಪಿಸುತ್ತಿದ್ದೇನೆ ಎಂಬರ್ಥದಲ್ಲಿ ಮಾತಾಡಿದ್ದಾನೆ. ಈ ಹಿಂದೆ ಒಂದಷ್ಟು ವಿವಾದಾತ್ಮಕವಾಗಿ ಮಾತಾಡಿ ಕೇಸು ಜಡಿಸಿಕೊಂಡಿದ್ದವನು ವೇಣು ಸ್ವಾಮಿ. ಒಂದು ವೇಳೆ ತೆಲುಗು ನಟರ ಬಗ್ಗೆ ಈ ರೀತಿ ಮಾತಾಡಿದ್ದರೆ ವೇಣುಸ್ವಾಮಿಯ ಅಂಡಿಗೆ ಬಡಿಗೆ ಬೀಳುತ್ತಿತ್ತು. ಇಂಥಾ ಅಯೋಗ್ಯರನ್ನು ಈ ಸಿನಿಮಾ ಮಂದಿ ಅದ್ಯಾವ ಮೂರ್ಖತನದಿಂದ ನಂಬುತ್ತಾರೋ…

KEYWORDS: YASH, VENUSWAMY, TOLLYWOOD, SANDALWOOD, TOXIC

The post Astrologer Venuswamy Talks About Yash: ಸೆಲೆಬ್ರಿಟಿ ವಂಚಕ ವೇಣುಸ್ವಾಮಿ! appeared first on Cini Shodha.

nishvika naidu: ಲತ್ತೆ ನಸೀಬು ನೆಟ್ಟಗಾಗಿಸಲು ಹೋಮ ಹವನ!
ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ ಬಿಡುತ್ತೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ನಟಿ (nishvika naidu) ನಿಶ್ವಿಕಾ ನಾಯ್ಡು. ಈಕೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಅಂತೊಂದು ಸಿನಿಮಾ ಮೂಲಕ ನಾಯಕಿಯಾಗಿದ್ದಳು. (anishthejeshwar) ಅನೀಶ್ ತೇಜೇಶ್ವರ್ ನಟನೆಯ ಆ ಚಿತ್ರ ತೋಪೆದ್ದು ಹೋಗಿತ್ತು. ತೋಪೆದ್ದದ್ದು ಕೇವಲ ಆ ಚಿತ್ರ ಮಾತ್ರವಲ್ಲ; (nishvika) ನಿಶ್ವಿಕಾಳ ನಸೀಬು ಕೂಡಾ ಅದೇ ಹಾದಿ ಹಿಡಿದಿತ್ತು. ಕರಟಕ ದಮನಕ ಚಿತ್ರವೂ ಅಂದುಕೊಂಡಂಥಾ ಗೆಲುವು ಕಾಣಲಿಲ್ಲ. ಇದೆಲ್ಲದರಿಂದ ಕಂಗಾಲಾದ ನಿಶ್ವಿಕಾ ಖತಾರ್ನಾಕ್ ಜ್ಯೋತಿಷಿ ವೇಣು ಸ್ವಾಮಿಯ ಮೊರೆ ಹೋದಳಾ?

ಸದ್ಯಕ್ಕೆ ತೆಲುಗಿನ ಕೆಲ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಕೆ ವೇಣುಸ್ವಾಮಿಯ ಸಾರಥ್ಯದಲ್ಲಿ ಭಯಂಕರ ಹೋಮವೊಂದನ್ನು ಮಾಡಿದ್ದಾಳಂತೆ. ಅಷ್ಟಕ್ಕೂ ನಟ ನಟಿಯರು ಈ ವೇಣುಸ್ವಾಮಿಯ ಮೊರೆ ಹೋಗೋದು, ದುಬಾರಿ ಹೋಮ ಹವನಗಳನ್ನೆಲ್ಲ ಮಾಡಿಸೋದು ತೆಲುಗು ಚಿತ್ರರಂಗದ ಮಟ್ಟಿಗೆ ಹೊಸತೇನಲ್ಲ. ಆದರೆ, ನಿಶ್ವಿಕಾ ಪಾಲಿಗಿದು ಹೊಸತೇ ಇರಬಹುದು. ಹಾಗಾದರೆ, ನಿಶ್ವಿಕಾ ಏಕಾಏಕಿ ಈ ಹೋಮ ನಡೆಸಲು ಕಾರಣವೇನು? ಅದು ವೈಯಕ್ತಿಕ ಸಮಸ್ಯೆಗಾಗಿಯಾ ಅಥವಾ ಸಿನಿಮಾ ಕರಿಯರ್ ಗೆ ಸಂಬಂಧಿಸಿದ ವಿಚಾರವಾ? ಹೀಗೆ ನಾನಾ ಪ್ರಶ್ನೆಗಳೇಳೋದು ಸಹಜ. ಇದಕ್ಕೆ ಕೆಲ ಇಂಟರೆಸ್ಟಿಂಗ್ ಉತ್ತರಗಳು ಜಾಹೀರಾಗುತ್ತವೆ.

ನಿಶ್ವಿಕಾಗೀಗ ಕನ್ನಡ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವೆಂಬಂತೆ ಕಂಡಿದೆ. ಈಕೆ ಯೋಗರಾಜ ಭಟ್ಟರ ಕರಟಕ ಧಮನಕ ಚಿತ್ರದಲ್ಲಿ ನಟಿಸುವ ಸುದ್ದಿ ಬಂದಿತ್ತಲ್ಲಾ? ಆ ಹೊತ್ತಿನಲ್ಲಿ ಸದರಿ ಸಿನಿಮಾ ಮೂಲಕವಾದರೂ ಈಕೆಯ ಅದೃಷ್ಟ ಖುಲಾಯಿಸಬಹುದೆಂಬ ನಿರೀಕ್ಷೆಯಿತ್ತು. ಪ್ರಭುದೇವನೊಂದಿಗೆ ಸೊಂಟ ಬಳುಕಿಸಿ, ಭಟ್ಟರ ಜೊತೆ ಸೇರಿ ನಾನಾ ಕಿತಾಪತಿ ನಡೆಸಿದ್ದಳು. ಆದರೂ ಬಿಡುಗಡೆಗೊಂಡ ಕರಟಕ ದಮನಕರಿಗೆ ಮೊದಲ ವಾರವೇ ಧಮ್ಮು ಕಟ್ಟಲಾರಂಭಿಸಿತ್ತು. ಯಾವಾಗ ಈ ಚಿತ್ರವೂ ತೋಪಾಯ್ತೋ, ಆಗಲೇ ನಿಶ್ವಿಕಾ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ನಿರ್ಧಾರ ಕೈಗೊಂಡಿದ್ದಳಂತೆ. ಹೀಗಂತ ಆಕೆಯ ಆಪ್ತ ವಲಯದಲ್ಲಿಯೇ ಗುಲ್ಲೆದ್ದಿದೆ.

ಸೀದಾ ತೆಲುಉಗು ಚಿತ್ರರಂಗಕ್ಕೆ ಎಂಟರಿ ಕೊಟ್ಟರೆ, ಇಲ್ಲಿನ ಲತ್ತೆ ಪುರಾಣ ಅಲ್ಲೀವರೆಗೂ ಹಿಂಬಾಲಿಸುತ್ತದೆಂಬ ಭಯ ನಿಶ್ವಿಕಾಳನ್ನು ಕಾಡಿರಬಹುದು. ಈ ಕಾರಣದಿಂದಲೇ ಪ್ರಳಯಾಂತಕ ಜ್ಯೋತಿಶಿ ವೇಣು ಸ್ವಾಮಿಯ ಮೊರೆ ಹೋಗಿ, ಆತನ ಮನೆಯಲ್ಲಿಯೇ ಮಹಾ ಯಾಗವೊಂದನ್ನ ಮಾಡಿಸಿದ್ದಾಳಂತೆ. ಅಷ್ಟಕ್ಕೂ ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡಾ ವೇಣು ಸ್ವಾಮಿಯ ಮೊರೆ ಹೋಗಿದ್ದಳು. ಹೋಮ ಹವನ ನಡೆಸಿದ್ದಳು. ನಿಶ್ವಿಕಾ ಅದನ್ನು ಮುಗಿಸಿಕೊಂಡೇ ತೆಲುಉಗಿಗೆ ಎಂಟ್ರಿ ಕೊಡಲು ತೀರ್ಮಾನಿಸಿದಂತಿದೆ. ಈ ವೇಣು ಸ್ವಾಮಿ ಸೆಲೆಬ್ರಿಟಿಗಳ ಮೌಢ್ಯವನ್ನೇ ಕಾಸೆಣಿಸುವ ಮೂಲವಾಗಿಸಿಕೊಂಡಿರೋ ಹೈಟೆಕ್ ವಂಚಕ. ಸಿನಿಮಾ, ರಾಜಕೀಯ ಸೇರಿದಂತೆ ಎಲ್ಲದರ ಭವಿಷ್ಯಕ್ಕೂ ಬಾಯಿ ಹಾಕೋ ವೇಣುಗೆ ಅನೇಕ ಸಾರಿ ಮುಜುಗರ ಎದುರಾಗಿದೆ. ಆದರೂ ಆತನ ಮಾರ್ಕೆಟ್ಟು ಕುಗ್ಗಿಲ್ಲ. ಯಾಕಂದ್ರೆ, ನಿಶ್ವಿಕಾಳಂಥಾ ಸೆಲೆಬ್ರಿಟಿಗಳ ಸಂಖ್ಯೆಯಿನ್ನೂ ತಗ್ಗಿಲ್ಲ!

The post nishvika naidu: ಲತ್ತೆ ನಸೀಬು ನೆಟ್ಟಗಾಗಿಸಲು ಹೋಮ ಹವನ! appeared first on Cini Shodha.