thama – Cini Shodha

Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ!
ಪೂಜಾ ಹೆಗ್ಡೆಯಂಥಾ ಸ್ಟಾರ್ ನಟಿಯರೇ ಅವಕಾಶ ಸಿಗದೆ ಮಂಕಾಗಿಬಿಟ್ಟಿದ್ದಾರೆ. ಅಷ್ಟಕ್ಕೂ, ಒಂದು ಉತ್ತುಂಗದ ಸ್ಥಿತಿಯ ನಂತರ, ಪಾತಾಳ ಖಚಿತ ಎಂಬ ವಿಚಾರ ಎಲ್ಲ ನಟ ನಟಿಯರ ಪಾಲಿಗೂ ಬೆಂಬಿಡದ ವಾಸ್ತವ. ಒಂದು ಘಟ್ಟದಲ್ಲಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣಗೂ ಅಂಥಾದ್ದೇ ಸ್ಥಿತಿ ಎದುರಾಯ್ತು ಎಂಬಂಥಾ ವಾತಾವರ್‍ಣ ಸೃಷ್ಟಿಯಾಗಿತ್ತು. ಯಾಕೆಂದರೆ, ಏಕಾಏಕಿ ಮುಗ್ಗರಿಸಿದ್ದ ರಶ್ಮಿಕಾ ಅಂಥಾದ್ದೊಂದು ಪಾತಾಳದ ಅಂಚಿಗೆ ಬಂದು ನಿಂತಿದ್ದಳು. ಆದರೆ, ಅಚ್ಚರಿಯೆಂಬಂತೆ ಸಾವರಿಸಿಕೊಂಡಿದ್ದ ಈಕೆಯೀಗ ಮತ್ತೆ ಫಾರ್ಮಿಗೆ ಮರಳಿದಂತಿದೆ. ರಶ್ಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ, ಆಕೆ ನಟಿಸಿರೋ ಎರಡು ಸಿನಿಮಾಗಳು ಒಂದರ ಹಿಂದೊಂದರಂತೆ ಓಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿವೆ!

ರಶ್ಮಿಕಾ ಮಂದಣ್ಣ ದ ಗರ್ಲ್ ಫ್ರೆಂಡ್ ಎಂಬೊಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಳು. ಮಹಿಳಾ ಪ್ರಧಾನ ಕಥೆ ಹೊಂದಿದ್ದ ಆ ಸಿನಿಮಾ ಇತ್ತೀಚೆಗೆ ತಗೆರೆಗಂಡು ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿತ್ತು. ಒಂದು ಹಂತದಲ್ಲಿ ರಶ್ಮಿಕಾಳ ನಟನೆ ಅಷ್ಟಕ್ಕಷ್ಟೇ ಅಂತ ವಿಮರ್ಶೆ ಮಾಡುತ್ತಿದ್ದವರೂ ಕೂಡಾ ಚಕಿತಗೊಳ್ಳುವಂತೆ ನಟಿಸೋ ಮೂಲಕ ರಶ್ಮಿಕಾ ಪ್ಯಾನಿಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದಳು. ಇದೊಂದು ಸಿನಿಮಾ ಮೂಲಕವೇ ಈಕೆಯ ಛಾರ್ಮ್ ಇಮ್ಮಡಿಸಿದೆ. ಇಂಥಾ ಸಿನಿಮಾ ಗಳಿಕೆಯಲ್ಲಿಯೂ ಸಹ ಗಣನೀಯ ಸಾಧನೆ ಮಾಡಿದೆ. ಇದೀಗ ದ ಗರ್ಲ್ ಫ್ರೆಂಡ್ ಚಿತ್ರ ಇದೇ ಡಿಸೆಂಬರ್ ಐದರಂದು ಓಟಿಟಿಗೆ ಅಡಿಯಿರಿಸಲು ಮುಹೂರ್ತ ನಿಗಧಿಯಾಗಿದೆ.

ದ ಗರ್ಲ್ ಫ್ರೆಂಡ್ ಓಟಿಟಿಗೆ ಆಗಮಿಸುವ ಎರಡು ದಿನಕ್ಕೆ ಮುಂಚಿತವಾಗಿ ಅಂದರೆ, ಡಿಸೆಂಬರ್ ೨ರಂದು ರಶ್ಮಿಕಾ ನಟನೆಯ ಮತ್ತೊಂದು ಹಿಟ್ ಸಿನಿಮಾ ಥಮಾ ಓಟಿಟಿಗೆ ಎಂಟರಿ ಕೊಡಲಿದೆ. ಹಾಗೆ ನೋಡಿದರೆ, ಥಮಾ ಕೂಡಾ ರಶ್ಮಿಕಾಳ ವೃತ್ತಿ ಬದುಕಿನಲ್ಲಿ ಭಿನ್ನ ಸಿನಿಮಾ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಈ ಚಿತ್ರದಲ್ಲಿ ರಶ್ಮಿಕಾ ಈ ಹಿಂದೆ ಎಂದೂ ಕಾಣಿಸದಷ್ಟು ಹಾಟ್ ಅವತಾರದಲ್ಲಿ ಮಿಂಚಿದ್ದಳು. ಹಾರರ್ ಶೇಡಿನಲ್ಲಿ ಆಕೆಯ ನಟನೆ ಕೂಡಾ ಪ್ರಶಂಸೆಗೆ ಪಾತ್ರವಾಗಿತ್ತು. ಈ ಚಿತ್ರ ಅಮೇಜಾನ್ ಪೈಂನಲ್ಲಿ ಪ್ರದರ್ಶನ ಕಾಣಲಿದೆ. ಹೀಗೆ ಒಂದರ ಬೆನ್ನಿಗೊಂದರಂತೆ ಹಿಟ್ ಸಿನಿಮಾ ಭಾಗವಾಗುತ್ತಿರೋ ರಶ್ಮಿಕಾ ಸದ್ಯಕ್ಕೆ ತೆಲುಗಿನ ಪ್ಯಾನಿಂಡಿಯಾ ಸಿನಿಮಾ ಮೈಸಾದಲ್ಲಿ ನಟಿಸುತ್ತಲೇ, ಬಾಲಿವುಡ್ಡಲ್ಲಿಯೂ ಬ್ಯುಸಿಯಾಗಿದ್ದಾಳೆ.

The post Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ! appeared first on Cini Shodha.

rashmika mandanna: ಥಮಾ ಚಿತ್ರದ ದಿಕ್ಕಿಂದ ಹೀಗೊಂದು ಸುದ್ದಿ!
ಕನ್ನಡ ಚಿತ್ರರಂಗದಿಂದ ಸೀದಾ ತೆಲುಗೆ ಹಾರಿದ್ದ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡದಂತೆ ಗೆಲುವು ಕಂಡಿದ್ದೀಗ ಇತಿಹಾಸ. ಆದರೆ, ಸಾಲು ಸಾಲು ಗೆಲುವುಗಳ ಬೆನ್ನಲ್ಲಿಯೇ ಒಂದಷ್ಟು ಸೋಲುಗಳೂ ಕೂಡಾ ಈಕೆಯನ್ನು ಎದುರುಗೊಳ್ಳುತ್ತಾ ಬಂದಿವೆ. ಒಂದು ಹಂತದಲ್ಲಿ ತೆಲುಗಿನಲ್ಲೀಕೆ ನೇಪಥ್ಯಕ್ಕೆ ಸರಿಯೋದು ಗ್ಯಾರೆಂಟಿ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿತ್ತು. ಹೀಗೆ ಟ್ರೋಲುಗಳು ಹರಿದಾಡಿದಾಗೆಲ್ಲ ಈಕೆ ಅಚ್ಚರಿದಾಯಕವಾಗಿ ಪುಟಿದೆದ್ದು ಬಿಡೋದಿದೆ. ಈಗಲೂ ಕೂಡಾ ಅಂಥಾದ್ದೇ ಸೋಲು ಗೆಲುವುಗಳ ತೂಗುಯ್ಯಾಲೆಯಲ್ಲಿ ಜೀಕುತ್ತಿರುವಾಕೆ ರಶ್ಮಿಕಾ. ಆದರೆ, ಇಂಥಾ ಏಳುಬೀಳುಗಳಾಚೆಗೂ ಆಕೆ ಬಾಲಿವುಡ್ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾಳೆ. ಆ ಚಿತ್ರದ ದಿಕ್ಕಿಂದ ಹಾರರ್ ಸಂಗತಿಯೊಂದೀಗ ಜಾಹೀರಾಗಿದೆ!

ರಶ್ಮಿಕಾ ಬಾಲಿವುಡ್ ಸಿನಿಮಾ ಆರಂಭಿಕವಾಗಿ ಒಪ್ಪಿಕೊಂಡಾಗ ಅದರತ್ತ ಸಹಜವಾಗಿಯೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆಕೆ ಶಾರೂಖ್ ಖಾನ್ ಜೊತೆ ನಟಿಸಿದ್ದ ಸಿಕಂದರ್ ಚಿತ್ರ ಕವುಚಿಕೊಳ್ಳುತ್ತಲೇ ರಶ್ಮಿಕಾ ಬಾಲಿವುಡ್ಡಿನಲ್ಲಿ ಗೋತಾ ಹೊಡೆದಳೆಂಬಂಥಾ ಕುಹಕದ ಮಾತುಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲಿಯೇ ರಶ್ಮಿಕಾ ನಟಿಸಿದ್ದ ಚಾವಾ ಗೆಲುವು ಕಂಡಿತ್ತು. ಇದೀಗ ಆ ಗೆಲುವಿನ ಖುಷಿಯಲ್ಲಿಯೇ ಥಮಾ ಅಂತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾಳೆ. ಇದೀಗ ಈ ಚಿತ್ರದಲ್ಲಿ ರಶ್ಮಿಕಾಳ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದೆ. ಅದರಲ್ಲಿ ಇದೇ ಮೊದಲ ಬಾರಿಗೆ ಹಾರರ್ ಲುಕ್ಕಿನಲ್ಲಿ ಕೊಡಗಿನ ಹುಡುಗಿ ಕಂಗೊಳಿಸಿದ್ದಾಳೆ.

ಆಯುಶ್ಮಾನು ಖುರಾನಾ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರ ದಂಡೇ ಇದೆ. ಚಿತ್ರ ತಂಡ ಹಂತ ಹಂತವಾಗಿ ಎಲ್ಲಾ ಕಲಾವಿದರ ಫಸ್ಟ್ ಲುಕ್ಕನ್ನು ಬಿಡುಗಡೆ ಮಾಡುತ್ತಾ ಸಾಗುತ್ತಿದೆ. ಇದೀಗ ರಶ್ಮಿಕಾಳ ಲುಕ್ಕು ಅನಾವರಣಗೊಂಡಿದೆ. ಇದೇ ತಿಂಗಳ ಹತ್ತೊಂಬತ್ತರಂದು ಥಾಮದ ಗ್ಲಿಂಪ್ಸ್ ಬಿಡುಗಡಸೆಗೆ ಮುಹೂರ್ತ ನಿಗಧಿಯಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಅದ್ದೂರಿಯಾಗಿ ತೆರೆಗಾಣಿಸಲು ಈಗಾಗಲೇ ತಯಾರಿ ಆರಂಭವಾಗಿದೆ. ಹಾರರ್ ಕಥೆಯನ್ನೊಳಗೊಂಡಿರೋ ಈ ಸಿನಿಮಾದಲ್ಲಿ ಯಥೇಚ್ಛವಾಗಿ ಹಾಸ್ಯಕ್ಕೂ ಒತ್ತು ಕೊಡಲಾಗಿದೆಯಂತೆ. ಅಂತೂ ಚಾವ ನಂತರ ಹಾರರ್ ಚಿತ್ರದ ಮೂಲಕ ರಶ್ಮಿಕಾಗೆ ಮತ್ತೊಂದು ಗೆಲುವು ದಕ್ಕೋ ನಿರೀಕ್ಷೆಗಳಿದ್ದಾವೆ.

The post rashmika mandanna: ಥಮಾ ಚಿತ್ರದ ದಿಕ್ಕಿಂದ ಹೀಗೊಂದು ಸುದ್ದಿ! appeared first on Cini Shodha.