teaser – Cini Shodha

chola teaser review: ಮೊದಲೆ ಹೆಜ್ಜೆಯಲ್ಲೇ ಭರವಸೆ ಮೂಡಿಸಿದರು ಸುರೇಶ್ ಡಿ.ಎಂ!
ಉತ್ತರ ಕರ್ನಾಟಕದ ಪ್ರತಿಭೆ ರೂರಲ್ ಸ್ಟಾರ್ (rural star anjan) ಅಂಜನ್ ನಟಿಸಿರುವ ಚಿತ್ರ `ಚೋಳ’. (chola) ಉತ್ತರ ಕರ್ನಾಟಕ ಸೀಮೆಯ ಸೀಮಿತ ಚೌಕಟ್ಟಿನಲ್ಲಿಯೇ ತನ್ನ ನಟನಾ ಪ್ರತಿಭೆಯನ್ನು ಸಾಣೆ ಹಿಡಿಯುತ್ತಾ, ಪ್ರೇಕ್ಷಕರಿಂದ ಭೇಷ್ ಅನ್ನಿಸಿಕೊಂಡಿದ್ದವರು (anjan)  ಅಂಜನ್. ಇಂಥಾ ನಿರಂತರ ಪ್ರಯತ್ನಗಳ ಫಲವಾಗಿ ಅವರಿಗೆ ರೂರಲ್ ಸ್ಟಾರ್ ಎಂಬ ಬಿರುದೂ ಕೂಡಾ ಸಿಕ್ಕಿದೆ. ಈ ಹುಡುಗನಿಗೆ ಒಂದೊಳ್ಳೆ ಅವಕಾಶ ಸಿಕ್ಕರೆ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಾನೆ ಅಂತ ಅನೇಕರಿಗೆ ಅನ್ನಿಸಿತ್ತು. ಆದರೆ, ಯಾವ ಸೂಚನೆಯನ್ನೂ ಕೊಡದೆ ನಿರ್ಮಾಪಕ ಕಂ ನಿರ್ದೇಶಕ (director suresh d.m) ಸುರೇಶ್ ಡಿ.ಎಂ ಈ ಗ್ರಾಮೀಣ ಪ್ರತೀಬೆಗೆ ನಾಯಕನಾಗೋ ಅವಕಾಶ ಕಲ್ಪಿಸಿದ್ದಾರೆ. ಇಂದು (anjan) ಅಂಜನ್ ನಾಯಕನಾಗಿ ನಟಿಸಿರುವ, ಸುರೇಶ್ ಡಿ.ಎಂ ನಿರ್ದೇಶನ ಮಾಡಿರುವ ಚೋಳ (chola kannada movie)  ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.

ಸಾಮಾನ್ಯವಾಗಿ ಟೀಸರ್ ಮೂಲಕವೇ ಒಂದು ಸಿನಿಮಾದ ಗುಣಮಟ್ಟದ ಬಗ್ಗೆ ಒಂದು ಅಂದಾಜು ಸಿಕ್ಕಿ ಬಿಡುತ್ತದೆ. ಈ ನಿಟ್ಟಿನಲ್ಲಿ ಹೇಳೋದಾದರೆ, ಈಗ ಹರಿದು ಬರುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಇದೊಂದು ಚೆಂದದ ಟೀಸರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದವರು ಸುರೇಶ್ ಡಿ.ಎಂ. ನಿರ್ಮಾಪಕರಾಗಿದ್ದ ಕಾಲದಲ್ಲಿಯೂ ಭಿನ್ನ ಬಗೆಯ ಕಥನಗಳು ಬೆಳಕು ಕಾಣಲು ಪ್ರೇರೇಪಿಸಿದ್ದ ಅವರೀಗ ನಿರ್ದೇಶಕರಾಗಿ ರೂಪಾಂತರಗೊಂಡಿದ್ದಾರೆ. ಈ ಮೊದಲ ಹೆಜ್ಜೆಯಲ್ಲಿಯೇ ಅವರು ರಗಡ್ ಕಥೆಯೊಂದನ್ನು ಕೈಗೆತ್ತಿಕೊಂಡು, ಅದಕ್ಕೆ ಪರಿಣಾಮಕಾರಿಯಾಗಿ ದೃಷ್ಯ ರೂಪ ನೀಡಿದ್ದಾರೆಂಬ ನಿಖರ ಸೂಚನೆ ಈ ಟೀಸರ್ ಮೂಲಕ ಸಿಕ್ಕಿಬಿಟ್ಟಿದೆ!

ಸುರೇಶ್ ಡಿ.ಎಂ ಸೃಷ್ಟಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿದ್ದಾರೆ. ದಿಶಾ ಪಾಂಡೆ ಮತ್ತು ಪ್ರತಿಭ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ಬಲ ರಾಜವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳ ಝಲಕ್ಕುಗಳು ಟೀಸರ್ ನಲ್ಲಿ ಕಾಣಿಸಿವೆ. ಅದು ಪ್ರೇಕ್ಷಕರು ಥ್ರಿಲ್ ಆಗುವಂತೆಯೂ ಮಾಡಿದೆ. ಇನ್ನುಳಿದಂತೆ ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್ ವ್ಯಾಲೆಂಟೈನ್ ಸಲ್ಡಾನ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮನಮೋಹನ್ ರಾಯ್ ರಂಥಾ ಹಿರಿಯ ನಟರಿರುವ ಈ ತಾರಾಗಣದಲ್ಲಿ ಪ್ರತಿಭಾನ್ವಿತ ನಟ ವರ್ಧನ್, ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು ಮುಂತಾದವರಿದ್ದಾರೆ. ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ ಈ ಚಿತ್ರಕ್ಕಿದೆ.

ಸದರಿ ಟೀಸರ್ ನೋಡುತ್ತಿದ್ದರೆ ಕನ್ನಡಕ್ಕೊಬ್ಬ ಪ್ರತಿಭಾನ್ವಿತ ನಾಯಕ ನಟನ ಆಗಮನವಾಗುತ್ತಿರೋ ಸೂಚನೆಗಳಿದ್ದಾವೆ. ಕಡುಗಷ್ಟದಿಂದ ಬೆಳೆದು ಬಂದು ಸಿನಿಮಾ ನಾಯಕನಾಗೋದನ್ನೇ ಗುರಿಯಾಗಿಸಿಕೊಂಡಿದ್ದವರು ಅಂಜನ್. ಕಷ್ಟಗಳ ನಡುವೆಯೂ ಸಿನಿಮಾ ಪ್ರಯೋಗಗಳನ್ನು ಮಾಡುತ್ತಾ, ತನ್ನ ನಟನೆಯ ತಾಖತ್ತನ್ನು ಪ್ರಚುರಪಡಿಸಿದ್ದ ಆತನಿಗೀಗ, ಚೋಳ ಚಿತ್ರದ ಮೂಲಕ ಉತ್ತಮ ಅವಕಾಶ ಸಿಕ್ಕಿದೆ. ಆತ ಸುರೇಶ್ ಡಿ.ಎಂ ಸಾರಥ್ಯದಲ್ಲಿ ನಾಯಕನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೂ ದಟ್ಟವಾಗಿ ಗೋಚರಿಸುತ್ತಿದೆ. ಈಗಾಗಲೇ ಸುರೇಶ್ ಅವರು ಒಂದಷ್ಟು ಭಾಗದ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಟೀಸರ್‍ಗೆ ಸಿಗುತ್ತಿರುವ ಬೆಂಬಲ ಕಂಡು ಖುಷಿಗೊಂಡಿದ್ದಾರೆ. ಇನ್ನು ಮುಂದೆ ಹಂತ ಹಂತವಾಗಿ ಚೋಳನ ಒಡಲಿನಲ್ಲಿರೋ ಮತ್ತೊಂದಷ್ಟು ಅಚ್ಚರಿಗಳು ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದ್ದಾವೆ.

The post chola teaser review: ಮೊದಲೆ ಹೆಜ್ಜೆಯಲ್ಲೇ ಭರವಸೆ ಮೂಡಿಸಿದರು ಸುರೇಶ್ ಡಿ.ಎಂ! appeared first on Cini Shodha.

kshetrapathi: ರಗಡ್ ಲುಕ್ಕಿನಲ್ಲಿ ಗುಟುರು ಹಾಕಿದ ಗುಳ್ಟು ನವೀನ್!
ಸಿಕ್ಕ ಪಾತ್ರಗಳನ್ನು ಒಳಗಿಳಿಸಿಕೊಂಡು ನಟಿಸುತ್ತಾ, ತಾನೋರ್ವ ವಿಶಿಷ್ಟ ನಟ ಎಂಬುದನ್ನು ಋಜುವಾತು ಪಡಿಸಿಕೊಂಡಿರುವವರು (gultu aveen) ಗುಳ್ಟು ನವೀನ್. ಇತ್ತೀಚೆಗೆ ತೆರೆ ಕಂಡಿದ್ದ ಒಂದಷ್ಟು ಸಿನಿಮಾಗಳಲ್ಲಿ ವಿಲನ್ ಆಗಿಯೂ ಸೈ ಅನ್ನಿಸಿಕೊಂಡಿದ್ದ ನವೀನ್, (naveen) ಇದೀಗ ಮತ್ತೆ ನೈಜ ಕಥಾನಕವೊಂದರ ನಾಯಕನಾಗಿ ನಟಿಸಿದ್ದಾರೆ. ಮಾತಲ್ಲಿ ಸದ್ದು ಮಾಡದೆ, ನಟನೆಯ ಮೂಲಕವೇ ಎಲ್ಲರನ್ನೂ ಸೆಳೆಯುತ್ತಿರುವ ಈತ, ಕ್ಷೇತ್ರಪತಿ ಎಂಬ ಸಿನಿಮಾ ಮೂಲಕ ಮತ್ತೊಂದು ಮಜಲಿನ ಗೆಲುವು ದಕ್ಕಿಸಿಕೊಳುವ ಲಕ್ಷಣಗಳು ಢಾಳಾಗಿ ಕಾಣಿಸಲಾರಂಭಿಸಿವೆ. ನವೀನ್ ನಾಯಕನಾಗಿ ನಟಿಸಿರೋ (kshetrapathi) ಕ್ಷೇತ್ರಪತಿ, ಆರಂಭದಿಂದಲೂ ಸದ್ದು ಮಾಡುತ್ತಾ ಬಂದಿತ್ತು. ಇದೀಗ ಆ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಅದನ್ನು ಕಂಡವರೊಳಗೆ ಪ್ರವಹಿಸುತ್ತಿರುವ ರೋಮಾಂಚನ, ಆ ದಿಕ್ಕಿನಿಂದ ತೂರಿ ಬರುತ್ತಿರುವ ಪ್ರತಿಕ್ರಿಯೆಗಳೇ ಕ್ಷೇತ್ರಪತಿ ದೊಡ್ಡ ಗೆಲುವೊಂದರ ಅಧಿಪತಿಯಾಗೋ ಭರವಸೆಯನ್ನು ಗಟ್ಟಿಗೊಳಿಸುವಂತಿದೆ.

ನಿಜವಾದ ನಟನನ್ನು ಭಿನ್ನ ಕಥಾನಕಗಳೇ ಹುಡುಕಿ ಬರೋದರಲ್ಲೇನೂ ಅಚ್ಚರಿಯಿಲ್ಲ. ಅದು ನವೀನ್ (naveen) ವಿಚಾರದಲ್ಲಿಯೂ ಅಕ್ಷರಶಃ ನಿಜವಾಗಿದೆ. ಇತ್ತೀಚೆಗೆ ತೆರೆ ಕಂಡಿದ್ದ ಹೊಯ್ಸಳ ಚಿತ್ರದಲ್ಲಿ ಬಲಿ ಎಂಬ ಪಾತ್ರದಲ್ಲಿ ಮಿಂಚಿದ್ದ ನವೀನ್, ಕ್ಷೇತ್ರಪತಿಯ ಮೂಲಕ ರೈತಾಪಿ ವರ್ಗದ ಕುದಿರಕ್ತದ ಯುವಕನಾಗಿ ಅಬ್ಬರಿಸಿದ್ದಾರೆ. ಇದೀಗ ಬಿಡುಗಡೆಗೊಂಡಿರುವ ಟೀಸರ್‍ನಲ್ಲಿ ಅದರದ್ದೊಂದಿಷ್ಟು ಝಲಕ್ಕುಗಳು ಜಾಹೀರಾಗಿವೆ. ವಿಶೇಷವೆಂದರೆ, ಈ ಸಿನಿಮಾ ಮೂಲಕ ಈ ನೆಲದ ಘಮಲಿನ ಕಥೆÉಯೊಂದನ್ನು ದೃಷ್ಯರೂಪಕ್ಕಿಳಿಸಲಾಗಿದೆ. ಅನ್ನದಾತನ ಒಡಲ ಸಂಕಟವನ್ನು ಪರಿಣಾಮಕಾರಿಯಾಗಿ ಮುಖ್ಯವಾಹಿನಿಗೆ ತಲುಪಿಸುವ ಪ್ರಯತ್ನವಾಗಿಯೂ ಈ ಸಿನಿಮಾ ಗಮನ ಸೆಳೆಯುತ್ತಿದೆ.

ಇದು ನೈಜ ಘಟನೆಯಾಧಾರಿತ ಚಿತ್ರ. ಉತ್ತರ ಕರ್ನಾಟಕದಲ್ಲಿ ಬಹು ವರ್ಷಗಳ ಹಿಂದೆ ರಸ ಗೊಬ್ಬರ ಕೇಳಿದ ರೈತರೆದೆಗೆ ಗುಂಡಿಟ್ಟ ಘಟನೆಯೊಂದು ನಡೆದಿತ್ತು. ಅಂಥಾದ್ದೇ ರೌರವ ಘಟನಾವಳಿಯೊಂದನ್ನು ಕ್ಷೇತ್ರಪತಿ ಚಿಒತ್ರದ ಮೂಲಕ ದೃಷ್ಯಕ್ಕೆ ಒಗ್ಗಿಸಲಾಗಿದೆ. ಒಂದೇ ಸಲಕ್ಕೆ ರಾ ಫೀಲ್ ಕೊಡುವ ದೃಷ್ಯಗಳಿಂದ ತುಂಬಿರುವ ಈ ಸಿನಿಮಾದಲ್ಲಿ ನವೀನ್ ಮುಗ್ಧತೆ ಮತ್ತು ವ್ಯವಸ್ಥೆಗೆ ಸೆಡ್ಡು ಹೊಡೆದು ನಿಲ್ಲುವ ರೈತಾಪಿ ಹುಡುಗನ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಈ ಬಗ್ಗೆ ಅಷ್ಟದಿಕ್ಕುಗಳಿಂದಲೂ ಮೆಚ್ಚುಗೆಗಳು ಕೇಳಿ ಬರಲಾರಂಭಿಸಿವೆ. ಇದೀಗ ಬಿಡುಗಡೆಗೆ ಸನ್ನದ್ಧವಾಗಿ ನಿಂತಿರುವ ಕೇತ್ರಪತಿ, ಟೀಸರ್ ಮೂಲಕ ಕುತೂಹಲ ಕುದಿಯುವಂತೆ ಮಾಡಿರೋದಂತೂ ಸತ್ಯ!

The post kshetrapathi: ರಗಡ್ ಲುಕ್ಕಿನಲ್ಲಿ ಗುಟುರು ಹಾಕಿದ ಗುಳ್ಟು ನವೀನ್! appeared first on Cini Shodha.

yava mohana murali kareyitho: ಇದು ಪಟೇಲ್ ವರುಣ್ ರಾಜ್ ಎರಡನೇ ಹೆಜ್ಜೆ!
ಮನಸು ವಿಹ್ವಲಗೊಂಡಾಗ, ನಂಬಿಕೆಗಳ ಪಕ್ಕೆಗೆ ಮೋಸದ ಈಟಿ ಚುಟ್ಟಿದಾಗ, ಒಂದು ನೀರವ ಮೌನ ಎದೆತಬ್ಬಿದಾಗೆಲ್ಲ ಬಹುತೇಕರ ಮನಸು `ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು’ ಎಂಬ ಕವಿತೆಯ ಸಾಲುಗಳ ತೆಕ್ಕೆಗೆ ಬೀಳುತ್ತೆ. ಅದು ಕವಿ ಗೋಪಾಲ ಕೃಷ್ಣ ಅಡಿಗರು (gopala krishna adiga)  ಸೃಷ್ಟಿಸಿದ್ದ ಸಾರ್ವಕಾಲಿಕ ಅದ್ಭುತ ರಚನೆ. ಇದೀಗ ಎಲ್ಲರನ್ನೂ ಕಾಡುವ ಆ ಕವಿತೆ ಸಾಲುಗಳೇ ಸಿನಿಮಾವಾಗಿದೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಉಗಿಸಿಕೊಂಡಿರುವ ವಿಶ್ವಾಸ್ ಕೃಷ್ಣ (vishvas kishna) ನಿರ್ದೇಶನದ `ಯಾವ ಮೋಹನ ಮುರಳಿ ಕರೆಯಿತು’ (yava mohana murali kareyitho) ಚಿತ್ರದ ಟೀಸರ್ ಈಗ ಬಿಡುಗಡೆಗೊಂಡಿದೆ. ನಾನಾ ದಿಕ್ಕಿನತ್ತ ಆಲೋಚನೆಗಳನ್ನು ಕೊಂಡೊಯ್ಯುವ, ಭಾವ ಪರವಶಗೊಳಿಸುವ ಕಂಟೆಂಟಿನ ಸುಳಿವಿನೊಂದಿಗೆ ಈ ಟೀಸರ್ ಎಲ್ಲರನ್ನೂ ಹಿಡಿದಿಟ್ಟುಕೊಂಡಿದೆ.

ಶರಣಪ್ಪ ಗೌರಮ್ಮ (sharanappa gowramma) ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್ ಒಂದೇ ಸಲಕ್ಕೆ ಎಲ್ಲ ಅಭಿರುಚಿಯ ಪ್ರೇಕ್ಷಕರನ್ನೂ ಸೆಳೆಯುವಂತಿರೋದಂತೂ ನಿಜ. ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸಾ ಬಗೆಯ ಕಥೆಗಳು ಹುಟ್ಟು ಪಡೆಯುತ್ತಿವೆ. ಚರ್ವಿತಚರ್ವಣ ಸಿದ್ಧಸೂತ್ರಗಳಾಚೆ ಹೊರಳಿಕೊಳೋದೇ ಸಿನಿಮಾ ರೂಪಿಸುವ ಮೊದಲ ಹೆಜ್ಜೆ ಎಂಬಂಥಾ ಮನಃಸ್ಥಿತಿ ರೂಢಿಯಾಗುತ್ತಿದೆ. ಅದರ ಮುಂದುವರೆದ ಭಾಗದಂತೆ ಮೂಡಿ ಬಂದಿರುವ ಚಿತ್ರವಿದು. ಒಂದು ವಿಕಲ ಚೇತನ ಮಗು, ಅದರ ಸುತ್ತ ಹಬ್ಬಿಕೊಳ್ಳುವ ಪಾತ್ರಗಳು ಮತ್ತು ಶ್ವಾನವೊಂದರ ಇರುವಿಕೆಯಲ್ಲಿ ಈ ಟೀಸರ್ ಮೂಡಿ ಬಂದಿದೆ.

ಒಂದು ವೇಳೆ ಈ ಟೀಸರ್‍ನಲ್ಲಿರುವಂಥಾದ್ದೇ ತೀವ್ರತೆಯಿಂದ ಒಂದಿಡೀ ಸಿನಿಮಾ ಮೂಡಿ ಬಂದಿದ್ದರೆ ಮೋಹನ ಮುರಳಿಗೆ ಸಮ್ಮೋಹಕ ಯಶ ದಕ್ಕೋದರಲ್ಲಿ ಯಾವ ಸಂದೇಹವೂ ಇಲ್ಲ. ವಿಶೇಷವೆಂದರೆ, ಕಡಲ ತೀರದ ಭಾರ್ಗವ ಚಿತ್ರದ ಮೂಲಕ ಬಹುವಾಗಿ ಮೆಚ್ಚುಗೆ ಗಳಿಸಿಕೊಂಡಿದ್ದ ಪಟೇಲ್ ವರುಣ್ ರಾಜ್ (patel varun aj) ಇಲ್ಲಲಿ ಬಹುಮುಖ್ಯವಾದ ಪಾತ್ರವಂದರಲ್ಲಿ ಕಾಣಿಸಿಕೊಂಡಿದ್ದರೆ. ಆ ಪಾತ್ರ ಕೂಡಾ ಈ ಟೀಸರ್‍ನಲ್ಲಿ ಪ್ರಧಾನವಾಗಿ ಗಮನ ಸೆಳೆದಿದೆ. ಪಟೇಲ್ ವರುಣ್ ರಾಜು, ಬೇಬಿ ಪ್ರಕೃತಿ, ಮಾಧವ, ಸ್ವಪ್ನಾ ಶೆಟ್ಟಿಗಾರ್, ರಾಕಿ, ಶಶಿಧರ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಅನಿಲ್ ಸಿ.ಜೆ ಸಂಗೀತ ನಿರ್ದೇಶನ, ಶ್ರೀನಿವಾಸ್ ಕಲಾಲ್ ಸಂಕಲನ, ಪ್ರೇಮ್ ಮತ್ತು ಚೇತನ್ ಸ್ಥಿರ ಚಿತ್ರ ಛಾಯಾಗ್ರಹಣದೊಂದಿಗೆ ಈ ಸಿನಿಮಾ ಮೈದುಂಬಿಕೊಂಡಿದೆ.

The post yava mohana murali kareyitho: ಇದು ಪಟೇಲ್ ವರುಣ್ ರಾಜ್ ಎರಡನೇ ಹೆಜ್ಜೆ! appeared first on Cini Shodha.