sunnyleone – Cini Shodha

sunny leone: ಉಪ್ಪಿ ಜೊತೆ ಹೆಜ್ಜೆ ಹಾಕೋ ಮುನ್ಸೂಚನೆ!
ನೀಲಿ ಸಿನಿಮಾ ಜಗತ್ತಿನಿಂದ ಬಂದು, ವೃತ್ತಿಪರ ನಟಿಯನ್ನೇ ನಾಚಿಸುವಂತೆ ನಟಿಯಾಗಿ ಮಿಂಚುತ್ತಿರುವಾಕೆ (sunny leone) ಸನ್ನಿ ಲಿಯೋನ್. ವಿಚಿತ್ರವಾದ ಬಾಲ್ಯ, ಆಘಾತಕಾರಿ ತಿರುವುಗಳನ್ನು ಕಂಡುಂಡು, ಅದನ್ನೇ ಶಕ್ತಿಯಾಗಿಸಿಕೊಂಡು ಸಾಗಿ ಬಂದಿರುವ ಸನ್ನಿ ಈ ಕ್ಷಣಕ್ಕೂ ನಟಿಯಾಗಿ ಒಂದಷ್ಟು ಬೇಡಿಕೆ ಉಳಿಸಿಕೊಂಡಿದ್ದಾಳೆ. ಬಾಲಿವುಡ್‍ನಲ್ಲಿ (bollywood) ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಸನ್ನಿ, ಇತ್ತೀಚಿನ ದಿನಗಳಲ್ಲಿ ಅದೇಕೋ ಸುಮ್ಮನಾದಂತಿದ್ದಾಳೆ ಹಾಗಂತ ಆಕೆಯ ಬೇಡಿಕೆ ಕುಸಿದಿದೆ ಅಂದುಕೊಳ್ಳುವಂತಿಲ್ಲ. ಬೇರೆ ಬೇರೆ ಭಾಷೆಗಳ ಸಿನಿಮಾ ರಂಗಗಳಲ್ಲಿ ಆಕೆಯನ್ನು ಕರೆತರಲು ಪೈಪೋಟಿಯೇ ಚಾಲ್ತಿಯಲ್ಲಿದೆ.

ಕನ್ನಡದ ಮಟ್ಟಿಗೆ ಹೇಳೋದಾದರೆ, ಒಂದಷ್ಟು ಮಂದಿ ಸನ್ನಿಯನ್ನು ಕರೆತಂದು, ಆಕೆಯನ್ನು ಕುಣಿಸಿ ಮೈಲೇಜು ಗಿಟ್ಟಿಸಿಕೊಳ್ಳಲು ಅನೇಕರು ಶತಾಯಗತಾಯ ಪ್ರಯತ್ನಿಸಿದ್ದುಂಟು. ಬಜೆಟ್ಟಿನ ಮಿತಿಯೂ ಸೇರಿದಂತೆ ಂಷು ಕಾರಣಗಳಿಂದಾಗಿ ಅದು ಕನಸಾಗಿಯೇ ಳಿದುಕೊಂಡಿತ್ತು. ಅದರಲ್ಲಿ ಯಶ ಕಂಡಿದ್ದು ಶೋ ಮ್ಯಾನ್ ಪ್ರೇಮ್ಸ್ ಒಬ್ಬರೇ. ಸನ್ನಿಯನ್ನು ಕನ್ನಡಕ್ಕೆ ಕರೆತಂದ ಪ್ರೇಮ್ ಆಕೆಯೊಂದಿಗೆ ಕುಣಿದು ಕುಪ್ಪಳಿಸಿ ಪಡ್ಡೆಹೈಕಳನ್ನು ಸಂತೃಪ್ತಗೊಳಿಸಿದ್ದರು. ಇದೆಲ್ಲದರಾಚೆಗೂ ಆಕೆಯನ್ನು ಒಂದು ಹಾಡಿಗಾದರೂ ಕರೆತರುವ ಪ್ರಯತ್ನ ಇಂದಿಗೂ ಚಾಲ್ತಿಯಲ್ಲಿದೆ. ಹೀಗಿರುವಾಗಲೇ, ಸನ್ನಿ ಯುಐ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಆಗಮಿಸುವ ಸಾಧ್ಯತೆಗಳಿವೆ.

ಇತ್ತೀಚೆಗಷ್ಟೇ ಉಪ್ಪಿ ಯುಐ ಚಿತ್ರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿಕರುವ ಸುದ್ದಿ ಹೊರಬಂದಿತ್ತು. ಖುದ್ದು ಉಪ್ಪಿಯೇ ಬಾಜಿನಲ್ಲಿ ಕೂತು ಎಡಿಟಿಂಗ್ ಮಾಡಿಸುತ್ತಿದ್ದ ವೀಡಿಯೋ ಒಂದು ವೈರಲ್ ಆಗಿಬಿಟ್ಟಿತ್ತು. ಈ ಸಿನಿಮಾದ ಸಾಂಗುಗಳನ್ನೂ ಕೂಡಾ ಸ್ಪೆಷಲ್ ಆಗಿರುವಂತ ಉಪ್ಪಿ ನೋಡಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶಕ ಅನೀಶ್ ಲೋಕನಾಥ್ ಈಗಾಗಲೇ ಒಂದು ಐಟಂ ಸಾಂಗ್ ಅನ್ನು ರೆಡಿ ಮಾಡಿಕೊಂಡಿದ್ದಾರಂತೆ. ಅದರಲ್ಲಿ ಸನ್ನಿಪಯೇ ಮೈ ಬಳುಕಿಸಿದರೆ ಚೆನ್ನಾಗಿರುತ್ತದೆಂಬ ತೀರ್ಮಾನಕ್ಕೆ ಉಪ್ಪಿ ಬಂದಂತಿದೆ. ಚಿತ್ರ ತಂಡದ ಒಲವೂ ಕೂಡಾ ಸನ್ನಿಯ ಮೇಲಿದೆ. ನಿರ್ಮಾಪಕ ಕೆ ಪಿ ಶ್ರೀಕಾಂತ್ ನಿರ್ಧರಿಸಿದರಾದರೆ, ಸನ್ನಿ ಉಪ್ಪಿ ಜೊತೆ ಡ್ಯಾನ್ಸು ಮಾಡೋದು ಪಕ್ಕಾ. ಈ ಬಗೆಗಿನ ಸುದ್ದಿ ಸದ್ಯದಲ್ಲಿಯೇ ಜಾಹೀರಾಗಲಿದೆ.

The post sunny leone: ಉಪ್ಪಿ ಜೊತೆ ಹೆಜ್ಜೆ ಹಾಕೋ ಮುನ್ಸೂಚನೆ! appeared first on Cini Shodha.