storycontrovercy – Cini Shodha

Love Mocktail3 Movie: ಲವ್ ಮಾಕ್ಟೇಲ್೩ ಹ್ಯಾಟ್ರಿಕ್ ಗೆಲುವಿಗೆ ಮತ್ತಷ್ಟು ಕಿಕ್!
ಲವ್ ಮಾಕ್ಟೇಲ್3 ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷದ ಮೊದಲ ಗೆಲುವು. ಈವತ್ತಿನ ದಿನಮಾನದಲ್ಲಿ ಒಂದು ಸಿನಿಮಾದ ಮೂರು ಆವೃತ್ತಿಗಳು ಒಂದನ್ನೊಂದು ಮೀರಿಸುವಂಥಾ ಗೆಲುವು ದಕ್ಕಿಸಿಕೊಳ್ಳುವುದು ನಿಜಕ್ಕೂ ಅಚ್ಚರಿಯಂಥಾ ವಿದ್ಯಮಾನ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ ಅಂಥಾದ್ದೊಂದು ಅಚ್ಚರಿಯನ್ನು ಕನ್ನಡ ಸಿನಿಮಾ ಪ್ರೇಮಿಗಳ ಬೊಗಸೆಗಿಟ್ಟಿದ್ದಾರೆ. ದುರಾದೃಷ್ಟವಶಾತ್, ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗಲೇ ಕಥೆ ಕದ್ದ ಘನ ಗಂಭೀರವಾದ ಆರೋಪವೊಂದು ಡಾರ್ಲಿಂಗ್ ಕೃಷ್ಣ ವಿರುದ್ಧ ಕೇಳಿ ಬಂದಿತ್ತು. ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿಯ ಸಮ್ಮುಖದಲ್ಲಿ ಈ ಕಥೆಯ ಕಿರಿಕಿರಿ ಸುಖಾಂತ್ಯ ಕಂಡಿದೆ. ಲವ್ ಮಾಕ್ಟೇಲ್೩ಯ ಕಥೆ ಡಾರ್ಲಿಂಗ್ ಕೃಷ್ಣ ಅವರದ್ದೇ ಎಂಬ ವಿಚಾರವೀಗ ಅಧಿಕೃತವಾಗಿ ಋಜುವಾತಾಗಿದೆ!

ಇಪ್ಪತ್ತೇಳನೇ ತಾರೀಕಿನಂದು ಮಧ್ಯಾಹ್ನ ಮೂರು ಗಂಟೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷೆ ಡಾ. ಜಯಮಾಲಾ ಅವರ ಅಧ್ಯಕ್ಷತೆಯಲ್ಲೊಂದು ಸಭೆ ನಡೆದಿದೆ. ಪದಾಧಿಕಾರಿಗಳು, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘದ ಅಧ್ಯಕ್ಷರುಗಳು, ಡಾರ್ಲಿಂಗ್ ಕೃಷ್ಣ, ಗುರು ದೇಶಪಾಂಡೆ, ರಾಘವೇಂದ್ರ ಎಂ ನಾಯಕ್ ಮತ್ತಿತರರು ಹಾಜರಿದ್ದರು. ಈ ಸಂದರ್ಭದಲ್ಲಿ ಜಯಮಾಲಾ ಎಲ್ಲರ ವಾದ, ಪ್ರತಿವಾದ, ಅಭಿಪ್ರಾಯಗಳನ್ನು ಅಮೂಲಾಗ್ರವಾಗಿ ಆಲಿಸಿದ್ದಾರೆ. ಈ ಸಂದರ್ಭದಲ್ಲಿ ಡಾರ್ಲಿಂಗ್ ಕೃಷ್ಣ ಸಿದ್ಧಪಡಿಸಿದ್ದ ಲವ್ ಮಾಕ್ಟೇಲ್೩ ಚಿತ್ರದ ಚಿತ್ರಕಥೆಯೇ ಬೇರೆ, ಗುರುದೇಶಪಾಂಡೆ ಬಳಿಯಿರುವ ಚಿತ್ರಕಥೆಯೇ ಬೇರೆ ಎಂಬುದು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗಿದೆ. ಈ ಮೂಲಕ ಡಾರ್ಲಿಂಗ್ ಕೃಷ್ಣಗೆ ಸದರಿ ಸವಾಲಿನಲ್ಲಿ ಗೆಲುವಾಗಿದೆ.

Love Mocktail3 Movie: ಮೂರು ಸರಣಿಯಲ್ಲೂ ಸಮ್ಮೋಹಕ ಗೆಲುವು!

ಗುರುದೇಶಪಾಂಡೆ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಸಕ್ರಿಯರಾಗಿರುವವರು. ಇತ್ತೀಚೆಗೆ ನಿರ್ಮಾಪಕರಾಗಿಯೂ ಅವತಾರವೆತ್ತಿದ್ದಾರೆ. ಚಿತ್ರರಂಗದ ಎಲ್ಲ ವಿಭಾಗಗಳ ಒಳ ಹೊರಗುಗಳು ಮತ್ತು ಸವಾಲುಗಳನ್ನೂ ಅರಿತುಕೊಂಡಿದ್ದಾರೆ. ಒಂದು ಸಿನಿಮಾ ಹಿಟ್ ಆಗೋ ಹಾದಿಯ ಎಲ್ಲ ಎಡರುತೊಡರುಗಳೂ ಅವರಿಗೆ ಪರಿಚಿತ. ಹಾಗಿದ್ದರೂ ಲವ್ ಮಾಕ್ಟೇಲ್೩ ಗೆಲುವಿನತ್ತ ಮುನ್ನುಗ್ಗುತ್ತಿದ್ದ ಘಳಿಗೆಯಲ್ಲಿ ಯಾಕೆ ಇಂಥಾದ್ದೊಂದು ವಿವಾದದ ಕಿಡಿ ತಾಕಿಸಿದರು? ತೀರಾ ಖಾಸಗಿಯಾಗಿ ಪರಿಹರಿಸಿಕೊಳ್ಳಬಹುದಿದ್ದ ಸಾಧ್ಯತೆಗಳನ್ನು ಯಾಕೆ ಹಾದಿರಂಪವಾಗಿಸಿದರು ಅಂತೊಂದು ಪ್ರಶ್ನೆ ಸಹಜವಾಗಿಯೇ ಸಿನಿಮಾಸಕ್ತರನ್ನು ಕಾಡುತ್ತದೆ. ಇದೆಲ್ಲದರಾಚೆಗೆ ಸದರಿ ಕೃತಿಚೌರ್ಯ ಪ್ರಕರಣದಲ್ಲಿ ಗೆಲುವಾಗುವ ಮೂಲಕ ಲವ್ ಮಾಕ್ಟೇಲ್೩ ಗೆಲುವಿನ ಘಮ ಮತ್ತಷ್ಟು ಮೋಹಕವಾದಂತಾಗಿದೆ.

ಇದು ಗೆಲುವೆಂಬುದಕ್ಕಿಂತಲೂ ಹೆಚ್ಚಾಗಿ ಡಾರ್ಲಿಂಗ್ ಕೃಷ್ಣ ಪ್ರೇಕ್ಷಕರು ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಇಂಥಾದ್ದೊಂದು ಆರೋಪ ಕೇಳಿ ಬರುತ್ತಲೇ ಲವ್ ಮಾಕ್ಟೇಲ್ ಸರಣಿಯ ಪ್ರೇಕ್ಷಕರೆಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ಕೃಷ್ಣ ಬೆನ್ನಿಗೆ ನಿಂತಿದ್ದರು. ಈ ಆರೋಪದಲ್ಲಿ ಹುರುಳಿರಲಿಕ್ಕಿಲ್ಲ ಎಂಬಂಥಾ ಮಾತುಗಳನ್ನಾಡಿದ್ದರು. ಈ ಸಂಬಂಧವಾಗಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೂಡಾ ಪತ್ರಿಕಾಗೋಷ್ಠಿಯಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು. ಕಡೆಗೂ ಈಗ ಎಲ್ಲವೂ ಸುಖಾಂತ್ಯಗೊಂಡಿದೆ. ಲವ್ ಮಾಕ್ಟೇಲ್೩ ಗೆಲುವಿನ ಓಟಕ್ಕೆ ಮತ್ತಷ್ಟು ಓಘ ಸಿಕ್ಕಿದೆ. ಇದೇ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ಹೊಸಾ ಕನಸಿನತ್ತ ಹೊರಳಿಕೊಂಡಿದ್ದಾರೆ!

keywords: love mocktail3, story controvercy, darling krishna, milana nagaraj, gurudeshapande

The post Love Mocktail3 Movie: ಲವ್ ಮಾಕ್ಟೇಲ್೩ ಹ್ಯಾಟ್ರಿಕ್ ಗೆಲುವಿಗೆ ಮತ್ತಷ್ಟು ಕಿಕ್! appeared first on Cini Shodha.