seatedge – Cini Shodha

Seat Edge Movie: ಸೀಟ್ ಎಡ್ಜ್ ಬಗ್ಗೆ ರವೀಕ್ಷಾ ಶೆಟ್ಟಿ ಹೇಳಿದ್ದಿಷ್ಟು!
ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈಗಾಗಲೇ ಈ ಸಿನಿಮಾ ಕಥನದ ಬಗ್ಗೆ ಒಂದಷ್ಟು ಸೂಕ್ಷ್ಮ ವಿಚಾರಗಳು ಜಾಹೀರಾಗಿವೆ. ಸಾಮಾನ್ಯವಾಗಿ ಹಾರರ್ ಸಿನಿಮಾಗಳನ್ನು ಸದಾ ಬಯಸುವ ಪ್ರೇಕ್ಷಕರ ಸಂಖ್ಯೆ ಕನ್ನಡದಲ್ಲಿ ಹೆಚ್ಚಿದೆ. ಅದರಲ್ಲಿಯೂಇನ ಯುವ ಆವೇಗದ ಕಥನದೊಂದಿಗೆ ಹೊಸೆದುಂಡಿರೋ ಹಾರರ್ ಸಿನಿಮಾಗಳ ಸೆಳೆತವಂತೂ ತುಸು ಹೆಚ್ಚೇ ಇದೆ. ನಿರ್ದೇಶಕ ಚೇತನ್ ಶೆಟ್ಟಿ ಪ್ರೇಕ್ಷಕರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡೇ ಈಗಿನ ಪೀಳಿಗೆಯ ವ್ಲಾಗಿಂಗ್ ಹುಚ್ಚಿನ ಸುತ್ತಾ ಈ ಸಿನಿಮಾವನ್ನು ಕಟ್ಟಿಕೊಟ್ಟಿರೋ ಸೂಚನೆಗಳಿದ್ದಾವೆ. ಈಗಾಗಲೇ ನಿರೀಕ್ಷೆ ಮೂಡಿಸಿರುವ ಸೀಟ್ ಎಡ್ಜ್ ಮೂಲಕ ಕೊಡಗಿನ ಹುಡುಗಿ ರವೀಕ್ಷಾ ಶೆಟ್ಟಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಕೊಡಗಿನಿಂದ ಸಿನಿಮಾ ರಂಗಕ್ಕೆ ಸದಾ ಕಾಲವೂ ನಾಯಕಿಯರ ಆಗಮನವಾಗುತ್ತಲೇ ಇರುತ್ತದೆ. ಅದೇ ರೀತಿ ಐಟಿ ಜಗತ್ತಿನಿಂದಲೂ ಸಿನಿಮಾ ರಂಗದತ್ತ ಆಕರ್ಶಿತರಾಗೋದು ಮಾಮೂಲಿ. ಸಾಮಾನ್ಯವಾಗಿ ಸಿನಿಮಾ ಜಗತ್ತಿನಲ್ಲಿ ಏನೋ ಗಹನವಾದದ್ದನ್ನು ಸಾಧಿಸೋ ಕನಸು ಹೊತ್ತು ವು ಮಾಡುತ್ತಿದ್ದ ಕೆಲಸವನ್ನೇ ಬಿಟ್ಟು ಬರುವವರಿದ್ದಾರೆ. ಈ ಸಾಲಿನಲ್ಲಿ ರವೀಕ್ಷಾ ಶೆಟ್ಟಿ ಭಿನ್ನವಾಗಿ ಕಾಣಿಸುತ್ತಾರೆ. ಯಾಕೆಂದರೆ, ಶಾಲಾ ಕಾಲೇಜು ದಿನಗಳಲ್ಲಿಯೇ ನಟಿಯಾಗೋ ಕನಸು ಹೊತ್ತಿದ್ದ ರವೀಕ್ಷಾಂತ ತಾಳ್ಮೆಯಿಂದಲೇ ಗುರಿಯ ನೇರಕ್ಕೆ ಬಂದು ನಿಂತಂತಿದೆ. ದ್ಯದ ಮಟ್ಟಿಗೆ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರವೀಕ್ಷಾ ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ನಟಿಸಿರುವ ಎರಡ್ಮೂರು ಸಿನಿಮಾಗಳು ಬಿಡುಗಡೆಯ ಸರದಿಯಲ್ಲಿವೆಯಾದರೂ ಸೀಟ್ ಎಡ್ಜ್ ಚಿತ್ರವಾಗಿ ದಾಖಲಾಗಲಿದೆ.

೨೦೨೨ರ ಕೊರೋನಾ ಕಾಲಘಟ್ಟದಿಂದಲೇ ನಟಿಯಾಗುವ ಸಲುವಾಗಿ ಪ್ರಯತ್ನ ಆರಂಭಿಸಿದ್ದವರು ರವೀಕ್ಷಾ. ಕಡೆಗೂ ಆಡಿಷನ್ನಿನಲ್ಲಿ ಪಾಲ್ಗೊಳ್ಳುವ ಮೂಲಕ ಈಕೆಗೆ ಸೀಟ್ ಎಡ್ಜ್ ಚಿತ್ರದ ನಾಯಕಿಯಾಗೋ ಅವಕಾಶ ಒದಗಿ ಬಂದಿತ್ತು. ಇಲ್ಲಿರೋದು ಹಾರರ್ ಕಥನವಾದರೂ ಮತ್ತೊಂದು ಮಜಲಿನ ಪಾತ್ರಕ್ಕೆ ರವೀಕ್ಷಾ ಜೀವ ತುಂಬಿದ್ದಾರೆ. ಪೌಢ ಸ್ವಭಾವ ಹೊಂದಿರುವ, ಸ್ವಾಭಿಮಾನದ ಗುಣದ ಆ ಪಾತ್ರ ಸೀಮಿತ ಕಾಲಾವಧಿ ಹೊಂದಿದ್ದರೂ ಗುರುತಾಗುವಂತಿದೆ ಎಂಬ ನಂಬಿಕೆ ರವೀಕ್ಷಾರದ್ದು. ನಿರ್ದೇಶಕರ ಆಶಯಕ್ಕನುಗುಣವಾಗಿ ಆ ಪಾತ್ರಕ್ಕೆ ಜೀವ ತುಂಬಿದ ತೃಪ್ತ ಭಾವ ಹೊಂದಿರುವ ರವೀಕ್ಷಾ ಪಾಲಿಗೆ ತನ್ನ ಮೊದಲ ಹೆಜ್ಜೆಯಲ್ಲಿಯೇ ಗೆಲುವು ದಕ್ಕುವ ಭರವಸೆ ಗಟ್ಟಿಯಾಗಿದೆ.

Seat Edge Movie: ಸರೆಗಮಪ ಖ್ಯಾತಿಯ ಆಕಾಶ್ ಸಂಗೀತ ಸಾಂಗತ್ಯ!

ಕೊಡಗು ಮೂಲದವರಾದ ರವೀಕ್ಷಾ ಶೆಟ್ಟಿ ವ್ಯಾಸಂಗ ನಡೆಸಿದ್ದೆಲ್ಲವೂ ಮೈಸೂರಿನಲ್ಲಿ. ಶಾಲಾ ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಈಕೆಯ ಪಾಲಿಗೆ ಆ ಹಂತದಲ್ಲಿಯೇ ಸಿನಿಮಾ ಸೆಳೆತವಿತ್ತು, ನಟಿಯಾಗೋ ಹಂಬಲವಿತ್ತು. ಈ ನಡುವೆ ಇಂಜಿನಿಯರಿಂಗ್ ಪದವಿ ಪೂರೈಸಿದ್ದ ರವೀಕ್ಷಾಗೆ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತ್ತು. ಇದೀಗ ಕೆಲಸ ಮತ್ತು ಸಿನಿಮಾ ಯಾನವನ್ನು ಒಟ್ಟೊಟ್ಟಿಗೆ ಸಂಭಾಳಿಸುತ್ತಿರೋ ರವೀಕ್ಷಾ ಖಾತೆಯಲ್ಲಿಘ್ರದಲ್ಲಿಯೇ ಬಿಡುಗಡೆಯಾಗಲಿರೋ ಮತ್ತೊಂದಷ್ಟು ಸಿನಿಮಾಗಳಿದ್ದಾವೆ. ದರ್ಶನ್ ಅಳಿಯ ಮನೋಜ್ ಕುಮಾರ್ ನಾಯಕನಾಗಿ ನಟಿಸಿರುವ ಧರಣಿ ಚಿತ್ರದಲ್ಲಿಯೂ ರವೀಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಆ ಚಿತ್ರವೂ ಬಿಡುಗಡೆಗೆ ಅಣಿಗೊಂಡಿದೆ.

ಇನ್ನುಳಿದಂತೆ, ನಟಿಯರೆಲ್ಲ ಒಂದಷ್ಟು ಅನುಭವ ದಕ್ಕಿಸಿಕೊಂಡ ನಂತರ ಬಯಸುವಂಥಾ ಮಹಿಳಾ ಕೇಮದ್ರಿತ ಕಥನಗಳು ಮೊದಲ ಹೆಜ್ಜೆಯಲ್ಲಿಯೇ ರವೀಕ್ಷಾಗೆ ಸಿಗಲಾರಂಭಿಸಿವೆ. ಮಹಿಳಾ ಕೇಂದ್ರಿತ ಕಥೆ ಹೊಂದಿರುವ ಮಾರಿಕಾ ಎಂಬ ಚಿತ್ರದಲ್ಲಿಯೂ ಈಕೆ ನಟಿಸಿದ್ದಾರೆ.ಅದರ ಚಿತ್ರೀಕರಣ ಅರ್ಧ ಭಾಗ ಮುಗಿದಿದೆ. ಅದರಾಚೆಗೆ ಮತ್ತೊಂದಷ್ಟು ಅವಕಾಶಗಳನ್ನು ಪಡೆಯುತ್ತಿರೋ ರವೀಕ್ಷಾ, ಸೀಟ್ ಎಡ್ಜ್ ಮೂಲಕ ತನ್ನ ಯಾನಕ್ಕೆ ಮತ್ತಷ್ಟು ಆವೇಗ ಸಿಗುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ.

The post Seat Edge Movie: ಸೀಟ್ ಎಡ್ಜ್ ಬಗ್ಗೆ ರವೀಕ್ಷಾ ಶೆಟ್ಟಿ ಹೇಳಿದ್ದಿಷ್ಟು! appeared first on Cini Shodha.

Seat Edge Movie: ಘೋಸ್ಟ್ ಹಂಟಿಂಗಿಗಿಳಿದ ಗಿರೀಶ್ ಶಿವಣ್ಣ!
ರಂಗಭೂಮಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಗಿರೀಶ್ ಶಿವಣ್ಣರಿಗೊಂದು ವಿಶಿಷ್ಟ ಸ್ಥಾನವಿದೆ. ದಶಕಗಳಿಗೂ ಹೆಚ್ಚು ಕಾಲ ಒಂದೆ ತೆರನಾಗಿ ಬೇಡಿಕೆ ಉಳಿಸಿಕೊಳ್ಳುವುದು ನಟ ನಟಿಯರ ಪಾಲಿಗೊಂದು ಸವಾಲು. ಅದರಲ್ಲಿಯೂ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದಿರುವ ಗಿಎರೀಶ್ ಶಿವಣ್ಣ ಹೊಸಬರ ಆಗಮನದ ಭರಾಟೆಯಲ್ಲಿಯೂ ಭದ್ರ ನೆಲೆ ಕಂಡುಕೊಂಡಿರೋದು ರಂಗಭೂಮಿಯ ಕಸುವಿನ ಕಾರಣದಿಂದಲೇ. ಸ್ಟಾರ್ ನಟರೊಂದಿಗೂ ಮಿಂಚಿರುವ ಗರಿರ್ಶ ಶಿವಣ್ಣ ಹೊಸಬರ ಸಿನಿಮಾಗಳಿಗೂ ಹಿಂದೇಟು ಹಾಕುವುದಿಲ್ಲ. ಯಾವ ಪಾತ್ರಕ್ಕಾದರೂ ಸೈ ಎಂಬ ಸ್ವಭಾವದ ಅವರೀಗ ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರದವದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

ಇದುವರೆಗೂ ಗಿರೀಶ್ ಶಿವಣ್ಣ ಅನೇಕ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೀಟ್ ಎಡ್ಜ್‌ನಲ್ಲಿಯೂ ಕೂಡಾ ಅವರಿಗೆ ಪೊಲೀಸ್ ಪಾತ್ರವೇ ಸಿಕ್ಕಿದೆ. ಆದರೆ, ಅದು ಈ ಹಿಂದೆ ನಿರ್ವಹಿಸಿದ್ದ ಅಷ್ಟೂ ಪಾತ್ರಗಳಿಗಿಂತಲೂ ಭಿನ್ನ ಛಾಯೆ ಹೊಂದಿದೆ. ಈ ಕಾರಣದಿಂದಲೇ ಚೇತನ್ ಶೆಟ್ಟಿ ಕಥೆ ಹೇಳುತ್ತಲೇ ಖುಷಿಗೊಂಡಿದ್ದ ಅವರು ಅತ್ಯಂತ ಉತ್ಸಾಹದಿಂದಲೇ ಸದರಿ ಪಾತ್ರವನ್ನು ಆವಾಹಿಸಿಕೊಂಡಿದ್ದಾರಂತೆ. ಲಿ ಅವರದ್ದು ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ. ತನ್ನ ಕೆಲಸದ ಮೇಲೆ ಸದಾ ಅತೃಪ್ತ ಆತ್ಮವಾಗಿದ್ದುಕೊಂಡೇ ಬೇರೆಯವರ ಕೆಲಸದಲ್ಲಿ ಕೈಯಾಡಿಸಿ ತೃಪ್ತವಾಗುವ ವಿಲಕ್ಷಣ ವ್ಯಕ್ತಿತ್ವದ ಪಾತ್ರವದು. ಆ ಪಾತ್ರದ ಮೂಲಕವೂ ಈವತ್ತಿನ ಸಮಾಜದ ಮನಃಸ್ಥಿತಿಯನ್ನು ಬಿಂಬಿಸುವ ಚೇತನ್ ಅವರ ಸೂಕ್ಷ್ಮತೆಯ ಬಗೆಗೂ ಗಿರೀಶ್ ಶಿವಣ್ಣರೊಳಗೊಂದು ಮೆಚ್ಚುಗೆ ಇದೆ.

ಮೇಲು ನೋಟಕ್ಕೆ ಸೋಶಿಯಲ್ ಮೀಡಿಯಾ ಭರಾಟೆಯಲ್ಲಿ ಹೊಸ ಪೀಳಿಗೆದಂತೆ ಭಾಸವಾಗುತ್ತೆ. ಆದರೆಠಾತ್ತನೆ ಹೆಸರು ಮಾಡುವ, ಕಾಸು ಮಾಡುವ ಉಮೇದೆಂಬುದು ಎಲ್ಲ ವಯೋಮಾನದವರನ್ನೂ, ವೃತ್ತಿಯವರನ್ನೂ ಆವರಿಸಿಕೊಂಡಿರೋದು ಸತ್ಯ. ಗಿರೀಶ್ ಶಿವಣ್ಣ ನಿಭಾಯಿಸಿರುವ ಪಾತ್ರ ಕೂಡಾಉ ಪೊಲೀಸ್ ಅಧಿಕಾರಿನ ಎಂಬುದನ್ನೇ ಮರೆತಂತೆ, ಘೋಸ್ಟ್ ಹಂಟಿಂಗಿಗಿಳಿದು, ಆ ಮೂಲಕ ಫೇಮಸ್ಸಾಗೋ ಆಸೆ ಹೊಂದಿದ್ದ ಯುವ ವ್ಲಾಗರ್ ಜೊತೆ ಸೇರಿಕೊಳ್ಳುತ್ತಾನೆ. ಆ ನಂತರ ಒಂದಿಡೀ ಕಥೆ ರೋಚಕ ತಿರುವ ಪಡೆದುಕೊಳ್ಳುತ್ತದಂತೆ. ಅಂಥಾ ಸೀಟ್ ಎಡ್ಜಿಗೆ ತಂದು ಕೂರಿಸಬಲ್ಲ ದೃಷ್ಯಾವಳಿಗಳ ಭಾಗವಾಗಿರುವ ತುಂಬು ತೃಪ್ತಿ ಗಿರೀಶ್ ಶಿವಣ್ಣರದ್ದು.

Seat Edge Movie: ಈ ಜನರೇಷನ್ನಿನ ಮನಃಸ್ಥಿತಿಗೆ ಕನ್ನಡಿ ಹಿಡಿದ ಕಥನ!

ಕಾಮಿಡಿ ಥ್ರಿಲ್ಲರ್ ಹಾರರ್ ಜಾನರಿಗೆ ಒಳಪಡಬಹುದಾದ ಈ ಚಿತ್ರದಲ್ಲಿ ಗಿರೀಶ್ ಶಿವಣ್ಣರ ಭಾಗದ ಚಿತ್ರೀಕರಣವೆಲ್ಲ ರಾತ್ರಿ ಹೊತ್ತಲ್ಲಿಯೇ ನಡೆದಿತ್ತಂತೆ. ಬಿಡುವಿರದಂತೆ ವಾರಗಟ್ಟಲೆ ಚಿತ್ರೀಕರಣ ನಡೆದರೂ ಕೂಡಾ ದಣಿವು ಮೂಡದಂತೆ ಕಾಪಾಡಿಕೊಂಡಿದ್ದ ಈ ಕಥನದ ಅಸಲೀ ಶಕ್ತಿ ಎಂಬುದು ಗಿರೀಶ್ ಶಿವಣ್ಣರ ಮಾತು. ಈ ಸಿನಿಮಾ ತನ್ನ ವೃತ್ತಿಯಾನದಲ್ಲಿ ಮಹತ್ವದ್ದಾಗಿ ನಿಲ್ಲುತ್ತದೆಂಬ ಭರವಸೆಯೂ ಅವರಲ್ಲಿದೆ. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ. ಈ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

keywords: girishshivanna, seatedge, sandalwood

The post Seat Edge Movie: ಘೋಸ್ಟ್ ಹಂಟಿಂಗಿಗಿಳಿದ ಗಿರೀಶ್ ಶಿವಣ್ಣ! appeared first on Cini Shodha.

Seat Edge Movie: ಸರೆಗಮಪ ಖ್ಯಾತಿಯ ಆಕಾಶ್ ಸಂಗೀತ ಸಾಂಗತ್ಯ!
ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಯಾವುದೆ ಪ್ರಚಾರದ ಭರಾಟೆಗಳಿಲ್ಲದೆ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸದರಿ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಸೀಟ್ ಎಡ್ಜ್ ಬಿಡುಗಡೆಗೊಳ್ಳುವ ಕಡೇ ಘಳಿಗೆಯಲ್ಲಿ ಒಂದಷ್ಟು ಕುತೂಹಲ ಮೂಡಿಸಿರೋದರ ಹಿಂದೆ ಹಾಡುಗಳ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಸೀಟ್ ಎಡ್ಜ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಆಕಾಶ್ ಪರ್ವ ತಮ್ಮ ಕೆಲಸದಲ್ಲಿ ಗೆದ್ದಿದ್ದಾರೆ. ಈಗ ಬಿಡುಗಡೆಗೊಂಡಿರೋ ಹಾಡುಗಳೆಲ್ಲವೂ ಒಂದೊಂದು ತೆರನಾಗಿ ಕೇಳುಗರನ್ನು ಸೆಳೆದುಕೊಂಡಿವೆ.

ಈ ಸಿನಿಮಾದ ಎರಡು ಹಾಡುಗಳಂತೂ ಬಿಡುಗಡೆಯಾದ ವಾರದೊಪ್ಪತ್ತಿನಲ್ಲಿಕಯೇ ವ್ಯಾಪಕವಾಗಿ ಹರಿದಾಡಿತ್ತು. ಇದೀಗ ಅವೆರಡೂ ಹಾಡುಗಳು ಹಿಟ್ ಲಿಸ್ಟಿಗೆ ಸೇರಿಕೊಂಡಿವೆ. ಹಾಗೆ ಹಿಟ್ ಆದ ಹಾಡುಗಳಲ್ಲಿ ಬಂಗಾರದ ಗೊಂಬೆ ಎಂಬ ಹಾಡೂ ಸೇರಿಕೊಂಡಿದೆ. ಅದು ಸರೆಗಮಪ ಖ್ಯಾತಿಯ ಪಂಜಾಬಿ ಗಾಯಕ ಜಸ್ ಕರಣ್ ಸಿಂಗ್ ಹಾಡಿದ್ದರು. ಸದರಿ ಹಾಡಿಗಾಗಿ ಜಸ್ ಕರಣ್ ಸಿಂಗ್ ಅವರಿಗೆ ಚಿತ್ತಾರ ಅವಾರ್ಡ್ ಲಭಿಸಿದೆ. ವಿಶೇಷವೆಂದರೆ, ಆ ಪ್ರಶಸ್ತಿಯನ್ನು ಜಸ್‌ಕರಣ್ ಸಿಂಗ್ ಸಂಗೀತ ನಿರ್ದೇಸಕ ಆಕಾಶ್ ಪರ್ವ ಅವರಿಗೆ ಸಮರ್ಪಿಸಿದ್ದಾರೆ. ಸಂಗೀತ ನಿರ್ದೇಶಕನಾಗಿ ದೊಡ್ಡ ಎತ್ತರಕ್ಕೇರಬೇಕೆಂಬ ಕನಸು ಹೊಂದಿದ್ದ ಆಕಾಶ್ ಪಾಲಿಗೆ ಸೀಟ್ ಎಡ್ಜ್ ಹಾಡುಗಳು ಹೊಸಾ ಹುರುಪು ತುಂಬಿರೋದಂತೂ ಸತ್ಯ.

Seat Edge Movie: ಘೋಸ್ಟ್ ಹಂಟರ್ ದುರಂತ ಅಂತ್ಯ ಮತ್ತು ಸೀಟ್ ಎಡ್ಜ್ ಆರಂಭ!

ಹೀಗೆ ಸೀಟ್ ಎಡ್ಜ್ ಚಿತ್ರದ ಸಂಗೀತ ನಿರ್ದೇಶಕರಾಗಿ ಸದ್ದು ಮಾಡುತ್ತಿರುವ ಆಕಾಶ್ ಪರ್ವ ಸರೆಗಮಪ ರಿಯಾಲಿಟಿ ಶೋ ವೇದಿಕೆಯಲ್ಲಿ ಕೀ ಬೋರ್ಡ್ ಪ್ಲೇಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರು. ಸರೆಗಮಪದ ಒಂದಷ್ಟು ಸರಣಿಯಲ್ಲಿ ಕೀಬೋರ್ಡ್ ನುಡಿಕಸುತ್ತಲೇ ಸಂಗೀತ ಕ್ಷೇತ್ರದ ದಿಗ್ಗಜರನೇಕರ ಸಂಪರ್ಕಕ್ಕೆ ಬಂದಿದ್ದರು. ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದರು. ಆ ಬಳಿಕ ಸ್ವತಂತ್ರವಾಗಿ ಯಾನ ಶುರುವಿಟ್ಟುಕೊಂಡಿದ್ದ ಆಕಾಶ್ ಪರ್ವ, ವಿಜಯ ಪ್ರಕಾಶ್, ಎಸ್‌ಪಿಬಿ ಮುಂತಾದ ಗಾಯಕರ ಕಾರ್ಯಕ್ರಮಗಳಿಗೂ ಕೀಬೋರ್ಡ್ ಪ್ಲೇಯರ್ ಆಗಿ ಕಾರ್ಯನಿರ್ವಹಿಸಲಾರಂಭಿಸಿದ್ದರು. ಹೀಗೆ ಒಂದು ದಿಕ್ಕಿನಲ್ಲಿ ಸಂಗೀತ ಯಾನ ಸಾಗುತ್ತಲೇ ಆಕಾಶ್ ಸ್ವತಂತ್ರ ಸಂಗೀತ ನಿರ್ದೇಶಕನಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದರು.

ಈ ಹಾದಿಯಲ್ಲಿ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದ ಆಕಾಶ್ ಅವರಿಗೆ ನೆನಪಿರಲಿ ಪ್ರೇಮ್ ನಾಯಕನಾಗಿ ನಟಿಸಿದ್ದ ಅಪ್ಪ ಐ ಲವ್‌ಯೂ ಚಿತ್ರಕ್ಕೆ ಸಂಗೀತ ನಿರ್ದೇಸನ ಮಾಡುವ ಅವಕಾಶ ಕೂಡಿ ಬಂದಿತ್ತು. ಅದರ ಹಾಡುಗಳೂ ಕೇಳಿಗರನ್ನು ಸೆಳೆದುಕೊಂಡಿದ್ದವು. ಆ ನಂತರ ಧ್ವಂದ್ವ ಮುಂತಾದ ಒಂದಷ್ಟಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಆಕಾಶ್ ವೃತ್ತಿ ಬದುಕಿಗೆ ಸೀಟ್ ಎಡ್ಜ್ ಚಿತ್ರ ಮತ್ತಷ್ಟು ಓಘ ತಂದುಕೊಟ್ಟಿದೆ. ಈ ಸಿನಿಮಾ ಮೂಡಿ ಬಂದಿರುವ ರೀತಿಯ ಬಗ್ಗೆ ಮೆಚ್ಚುಗೆ ಹೊಂದಿರುವ ಅವರಿಗೆ, ಗೆಲುವು ದಕ್ಕುತ್ತದೆಂಬ ಭರವಸೆಯೂ ಇದೆ. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ.

keywords: seatedge, akashparva, mucicdirector

The post Seat Edge Movie: ಸರೆಗಮಪ ಖ್ಯಾತಿಯ ಆಕಾಶ್ ಸಂಗೀತ ಸಾಂಗತ್ಯ! appeared first on Cini Shodha.

Seat Edge Movie: ಘೋಸ್ಟ್ ಹಂಟರ್ ದುರಂತ ಅಂತ್ಯ ಮತ್ತು ಸೀಟ್ ಎಡ್ಜ್ ಆರಂಭ!
ಹಾರರ್ ಅಂಶಗಳೊಂದಿಗೆ, ಈಗಿನ ಯುವ ಸಮುದಾಯಕ್ಕೆ ಹೊಂದಿಕೆಯಾಗೋ ಕಥೆ ಹೊಂದಿರುವ ಚಿತ್ರ ಸೀಟ್ ಎಡ್ಜ್. ಇದರೊಂದಿಗೆ ದಶಕಗಳಿಂದೀಚೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಚೇತನ್ ಶೆಟ್ಟಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ಸೇರಿದಂತೆ ಅನೇಕ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ಚೇತನ್ ಶೆಟ್ಟಿ ಪಾಲಿಗೆ ಸ್ವತಂತ್ರ ನಿರ್ದೇಶನವೆಂಬುದು ಜೀವಮಾನದ ಕನಸಾಗಿತ್ತು. ಇಷ್ಟೂ ವರ್ಷಗಳ ಅನುಭವ, ಪರಿಶ್ರಮಗಳಿಂದ ಸೀಟ್ ಎಡ್ಜ್ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ನಾಳೆ ಅಂದರೆ, ಜನವರಿ ೩೦ರಂದು ಸದರಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಹೊತ್ತಿನಲ್ಲಿ ಕಥೆ ಹುಟ್ಟಿದ ಬಗ್ಗೆ, ಅದರಲ್ಲಿನ ಬೆರಗುಗಳ ಬಗ್ಗೆ ಚೇತನ್ ಶೆಟ್ಟಿ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈಗ್ಗೆ ಹಲವಾರು ವರ್ಷಗಳಿಂದ ಒಂದೊಳ್ಳೆ ಕಥೆಯೊಂದಿಗೆ ಸ್ವತಂತ್ರ ನಿರ್ದೇಶಕರಾಗೋ ಪ್ರಯತ್ನ ನಡೆಸಲಾರಂಭಿಸಿದವರು ಚೇತನ್ ಶೆಟ್ಟಿ. ಕಾಲವೆಂಬುದು ಆನ್‌ಲೈನ್ ಯುಗದೊಳಕ್ಕೆ ಪ್ರವೇಶಿಸುತ್ತಲೇ ಅದಕ್ಕೆ ಒಗ್ಗಿಕೊಳ್ಳುವ ಕಸರತ್ತು ನಡೆಸುವ ಯುವ ಮನಸುಗಳು ಚೇತನ್‌ರನ್ನು ಸೆಳೆದಿದ್ದವು. ಅದರಲ್ಲಿಯೂ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಿರೋ ವ್ಲಾಗಿಂಗ್ ವಿಚಾರ ಅವರನ್ನು ಬಹುವಾಗಿಯೇ ಸೆಳೆದುಕೊಂಡಿತ್ತು. ಒಂದಷ್ಟು ಕಾಲದಿಂದ ಇಂತಾದ್ದೊಂದು ಕಥಾ ಎಳೆ ತಲೆಯೊಳಗೆ ಗಿರಕಿ ಹೊಡೆಯುತ್ತಿದ್ದರೂ ಅದಕ್ಕೊಂದು ಸ್ಪಷ್ಟ ರೂಪುರೇಷೆ ಸಿಕ್ಕಿದ್ದು ಘೋಸ್ಟ್ ಹಂಟರ್ ಗೌರವ್ ತಿವಾರಿ ದುರಂತ ಅಂತ್ಯ ಕಂಡ ಸುದ್ದಿಯ ಮೂಲಕ!

Seat Edge Movie: ಈ ಜನರೇಷನ್ನಿನ ಮನಃಸ್ಥಿತಿಗೆ ಕನ್ನಡಿ ಹಿಡಿದ ಕಥನ!

ವ್ಲಾಗರ್ ತಿವಾರಿ ಘೋಸ್ಟ್ ಹಂಟಿಂಗ್ ಎಂಬೋ ಭ್ರಮೆಯ ಬೆಂಬಿದ್ದು ಹೊರಟಿದ್ದಾತ. ಆತನ ಸಾವು ಈವತ್ತಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಹೀಗೆ ದುರಂತ ಅಂತ್ಯ ಕಂಡ ಘೋಸ್ಟ್ ಹಂಟರ್ ತಿವಾರಿಯ ಕಥೆ ಇದೆಯಲ್ಲಾ? ಅದು ಪ್ರಸಿದ್ಧಿ ಪಡೆಯೋದಕ್ಕೋಸ್ಕರ ಈಗಿನ ಯುವ ಜನಾಂಗ ಅದೆಂಥಾ ಅಪಾಯವನ್ನು ಮೈಮೇಲೆಳೆದುಕೊಳ್ಳಬಹುದೆಂಬುದಕ್ಕೊಂದು ಸ್ಪಷ್ಟ ಉದಾಹರಣೆ. ಇದೇ ಬಿಂದುವಿನೊಂದಿಗೆ ವ್ಲಾಗರ್ ಪಾತ್ರವೊಂದರ ಸುತ್ತ ಹೆಣೆದ ಕಥೆಯೇ ಈವತ್ತಿಗೆ ಸೀಟ್ ಎಡ್ಜ್ ಆಗಿ ತೆರೆಗಾಣಲು ಸಿದ್ಧವಾಗಿದೆ. ಇದರಲ್ಲಿ ಬರೀ ಹಾರರ್ ಮಾತ್ರವಲ್ಲದೇ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಭರ್ಜರಿ ಮನೋರಂಜನೆಯನ್ನೂ ನಿರ್ದೇಶಕರು ಅಡಕವಾಗಿಸಿದ್ದಾರೆ.

ಮೂಲತಃ ಹಾಸನದವರಾದ ಚೇತನ್ ಶೆಟ್ಟಿ ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು.ಈ ಹಾದಿಯಲ್ಲಿ ಒಂದಷ್ಟು ಅಡೆತಡೆಗಳು ಬಂದರೂ ಕೂಡಾ ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಕನಸಿನ ಹಾದಿಯಲ್ಲಿ ಗಟ್ಟಿಯಾಗಿ ಹೆಜ್ಜೆಯೂರುವ ಅವಕಾಶವೊಂದು ಕೂಡಿ ಬಂದಿತ್ತು. ಆ ನಂತರದಲ್ಲಿ ಸುದೀರ್ಘ ಹನ್ನೆರಡು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಚೇತನ್ ಕುಮಾರ್ ವೃತ್ತಿ ಬದುಕೀಗ ಸೀಟ್ ಎಡ್ಜ್ ಮೂಲಕ ಗುರಿಯ ನೇರಕ್ಕೆ ಬಂದು ನಿಂತಿದೆ. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ.

keywords: seatedge, movie, chethankumar, director

The post Seat Edge Movie: ಘೋಸ್ಟ್ ಹಂಟರ್ ದುರಂತ ಅಂತ್ಯ ಮತ್ತು ಸೀಟ್ ಎಡ್ಜ್ ಆರಂಭ! appeared first on Cini Shodha.