sapthamigowda – Cini Shodha

halagali movie daali dhananjay: ಇದು ಬ್ರಿಟೀಶರ ವಿರುದ್ಧ ಬಂಡೆದ್ದ ವೀರರ ಕಥನ!
ಕನ್ನಡ ಚಿತ್ರರಂಗ ಕಂಡ ಹೊಸ ತಲೆಮಾರಿನ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಡಾಲಿ ಧನಂಜಯ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒಂದು ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಅದೆಷ್ಟು ಸರ್ಕಸ್ಸು ನಡೆಸಬೇಕು, ಅದೆಂತೆಂಥಾ ನಿರಾಸೆ, ನೋವುಗಳನ್ನು ಅನುಭವಿಸಬೇಕೆಂಬುದಕ್ಕೂ ಕೂಡಾ ಡಾಲಿಯ ವೃತ್ತಿ ಬದುಕು ಉದಾಹರಣೆಯಂತಿದೆ. ಅದೆಷ್ಟೋ ವರ್ಷಗಳ ಕಾಲ ಅಂಡಲೆದು, ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ ಕೂಡಾ ಧನಂಜಯ್‌ಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿದ್ದು ಟಗರು ಚಿತ್ರದ ವಿಲನ್ ಪಾತ್ರದ ಮೂಲಕ. ಆ ನಂತರದಲ್ಲಿ ಡಾಲಿ ಅಂಥಾದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆಂಬ ನಿರೀಕ್ಷೆಯನ್ನ ಧನಂಜಯ್ ಅಕ್ಷರಶಃ ಸುಳ್ಳಾಗಿಸಿದ್ದಾರೆ.

ಎಂಥಾ ಪಾತ್ರಗಳನ್ನಾದರೂ ಮಾಡಬಲ್ಲ ಕಸುವಿದ್ದರೂ ಕೂಡಾ, ಈಗಿನ ಜಮಾನದಲ್ಲಿ ಬೇಕಿರೋದು ಕಮರ್ಶಿಯಲ್ ಸಿನಿಮಾಗಳಲ್ಲಿನ ಗೆಲುವು. ಈ ಕಾರಣದಿಂದಲೇ ಅನೇಕ ನಟರು ಬೇರ್‍ಯಾವ ಬಗೆಯ ಪಾತ್ರಗಳು, ಸಿನಿಮಾಗಳತ್ತಲೂ ಲಕ್ಷ್ಯ ವಹಿಸೋದಿಲ್ಲ. ಆದರೆ, ಧನಂಜಯ್ ಮಾತ್ರ ಅಚ್ಚರಿದಾಯಕ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅದರ ಭಾಗವಾಗಿಯೇ ಈಗ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಟೀಶರ ವಿರುದ್ಧ ಸಿಡಿದೆದ್ದಿದ್ದ ಬೇಡ ಸಮುದಾಯದ ನಾಯಕನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಅವರು ನಟಿಸುತ್ತಿರೋ ಐತಿಹಾಸಿಕ ಹಲಗಲಿ ಚಿತ್ರದ ಫಸ್ಟ್ ಲುಕ್ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.

ಸ್ವಾತಂತ್ರೋತ್ತರ ಭಾರತದಲ್ಲಿ ಇಲ್ಲಿನ ನಾನಾ ಭಾಗಗಳ ವೀರರು ಬ್ರಟೀಶ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದಿದ್ದರು. ಅಂಥಾ ನೂರಾರು ಸಂಗ್ರಾಮಗಳ ಒಟ್ಟು ಮೊತ್ತವಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅದರಲ್ಲಿ ನಮ್ಮ ನೆಲವಾದ ಹಲಗಲಿಯ ಹೋರಾಟವೂ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ಇಂಥಾ ವೀರಸೇನಾನಿಗಳ ಕಥೆಯನ್ನು ಸುಕೇಶ್ ಡಿ.ಕೆ ನಿರ್ದೇಶನ ಮಾಡಲಿದ್ದಾರೆ. ಒಂದೊಳ್ಳೆ ತಂಡವೇ ಇಲ್ಲಿ ಜಮಾವಣೆಗೊಂಡಿದೆ. ನಮ್ಮ ನೆಲದಲ್ಲಿ ಘಟಿಸಿದ್ದ ಹಲಗಲಿಯ ಬೇಡರ ಹೋರಾಟದ ಕಥನವನ್ನು ಅದ್ದೂರಿಯಾಗಿ ಮರುಸೃಷ್ಟಿಸಲಾಗುತ್ತಿದೆ. ಈ ಮೂಲಕ ದೇಶಪ್ರೇಮದ ತಂರಂಗಗಳನ್ನು ಹಬ್ಬಿಸಲಿರುವ ಹಲಗಲಿಯ ಮತ್ತೊಂದಷ್ಟು ವಿಚಾರಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.

The post halagali movie daali dhananjay: ಇದು ಬ್ರಿಟೀಶರ ವಿರುದ್ಧ ಬಂಡೆದ್ದ ವೀರರ ಕಥನ! appeared first on Cini Shodha.

sapthami gowda: ತೆಲುಗು ಚಿತ್ರರಂಗದಲ್ಲಿ ಭಾರೀ ಹಿನ್ನಡೆ!
ಕಾಂತಾರ ಚಿತ್ರದ ಪ್ರಭೆಯಲ್ಲಿ ಮೊದಲ ಹೆಜ್ಜೆಯಲ್ಲಿಯೇ ಗೆಲುವು ದಕ್ಕಿಸಿಕೊಂಡಿದ್ದಾಕೆ ಸಪ್ತಮಿ ಗೌಡ. ಕನ್ನಡಕ್ಕೆ ಮಾತ್ರವೇ ಸೀಮಿತವಾಗಿ ತಯಾರಾಗಿದ್ದ ಕಾಂತಾರಾ ತಂತಾನೇ ಪ್ಯಾನಿಂಡಿಯಾ ಮಟ್ಟದಲ್ಲಿ ಗೆಲುವು ಕಂಡಿದ್ದೀಗ ಇತಿಹಾಸ. ಆರಂಭದಲ್ಲಿ ಕಾಂತಾರದ ಬಗ್ಗೆ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿರಲಿಲ್ಲ. ಹಾಗಿದ್ದ ಮೇಲೆ ಸಪ್ತಮಿ ಗೌಡ ಆ ಚಿತ್ರದ ನಾಯಕಿಯಾದ ವಿಚಾರ ಸಂಚಲನ ಸೃಷ್ಟಿಸಲುಯ ಸಾಧ್ಯವೇ? ಆದರೆ, ಈ ಹುಡುಗಿಯ ಪಾಲಿಗೆ ಮೊದಲ ಚಿತ್ರವೇ ಯಾರೂ ಊಹಿಸಿರದಂಥಾ ನೇಮು ಫೇಮು ತಂದು ಕೊಟ್ಟಿದ್ದು ಸತ್ಯ. ಅದಾದ ಬಳಿಕ ಕಾಂತಾರದ ಸಮೀಪ ಸುಳಿಯಬಹುದಾದ ಮತ್ತೊಂದು ಗೆಲುವು ಸಪ್ತಮಿಗೆ ಸಿಕ್ಕಿಲ್ಲ. ಈ ನಡುವೆ ತೆಲುಗಿಗೆ ಹಾರಿ ನಾಯಕಿಯಾಗಿದ್ದ ಸಪ್ತಮಿ ಆರಂಭಿಕ ಹೆಜ್ಜೆಯಲ್ಲಿಯೇ ಅಕ್ಷರಶಃ ಮುಗ್ಗರಿಸಿದ್ದಾರೆ!

ತೆಲುಗಿನಲ್ಲಿ ನಿತಿನ್ ಜೊತೆ ತಮ್ಮುಡು ಅಂತೊಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸೋ ಅವಕಾಶ ಸಪ್ತಮಿಗೆ ಒಲಿದು ಬಂದಿತ್ತು. ಇಂಥಾದ್ದೊಂದು ಸುದ್ದಿ ಹೊರ ಬಿದ್ದೇಟಿಗೆ, ರಶ್ಮಿಕಾ ಮಂದಣ್ಣಳಂತೆ ಕಾಂತಾರಾ ಹುಡುಗಿ ಕೂಡಾ ತೆಲುಗು ಚಿತ್ರರಂಗದಲ್ಲಿ ಮಿಂಚಬಹುದೆಂಬ ನಿರೀಕ್ಷೆಗಳಿದ್ದವು. ಖುದ್ದು ಸಪ್ತಮಿಗೂ ಕೂಡಾ ಅಂಥಾದ್ದೊಂದು ನಿರೀಕ್ಷೆ ಇದ್ದೇ ಇತ್ತು. ಯಾಕೆಂದರೆ, ಕಾಂತಾರ ಚಿತ್ರದಲ್ಲಿ ಡೀ ಗ್ಲಾಮ್ ಪಾತ್ರದ ಮೂಲಕವೇ ಸಪ್ತಮಿಗೆ ಗೆಲುವು ಒಲಿದಿತ್ತು. ತಮ್ಮುಡು ಚಿತ್ರದಲ್ಲಿಯೂ ಕೂಡಾ ಅಂಥಾದ್ದೇ ಪಾತ್ರ ಸಿಕ್ಕಿತ್ತು. ದಿಲ್ ರಾಜು ನಿರ್ಮಾಣ ಮ ಆಡಿದ್ದ ಈ ಸಿನಿಮಾವನ್ನು ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದರು. ಇಷ್ಟೆಲ್ಲ ಇದ್ದರೂ ಕೂಡಾ ತಮ್ಮುಡು ತೆಲುಗು ಪ್ರೇಕ್ಷಕರಿಗೆ ಹಿಡಿಸದೆ, ಬಿಡುಗಡೆಯಾಗಿ ವಾರದೊಪ್ಪತ್ತಿನಲ್ಲಿಯೇ ನೆಲ ತಡವಿದ್ದಾನೆ!

ಅಲ್ಲಿಗೆ ತೆಲುಗಿನಲ್ಲಿ ಆರಂಭದಲ್ಲಿಯೇ ಸಪ್ತಮಿಗೆ ಭಾರೀ ಹಿನ್ನಡೆ ಆದಂತಾಗಿದೆ. ಕಾಂತಾರಾದಂಥಾ ಬಿಗ್ ಹಿಟ್ ಮೂವಿಯ ನಂತರದಲ್ಲಿ ಆ ಗೆಲುವನ್ನು ಸಂಭಾಳಿಸಿಕೊಂಡು ಹೋಗೋದು ಕಲಾವಿದರ ಪಾಲಿಗೆ ಬಲು ಸವಾಲಿನ ಕೆಲಸ. ಆ ಹಿನ್ನೆಲೆಯಲ್ಲಿ ನೋಡೋದಾದರೆ, ಸಪ್ತಮಿಗೆ ಕನ್ನಡದಲ್ಲಿಯೇ ಒಂಷದರ ಹಿಂದೊಂದರಂತೆ ಸೋಲುಗಳು ಎದುರಾಗಿವೆ. ವ್ಯಾಕ್ಸಿನ್ ವಾರ್ ಅಂತೊಂದು ಚಿತ್ರದಲ್ಲಿ ಈಕೆ ನಟಿಸಿದ್ದರಾದರೂ, ಅದು ಬರಖತ್ತಾಗಲಿಲ್ಲ. ಯುವ ಚಿತ್ರದಲ್ಲಿ ನಾಯಕಿಯಾಗಿದ್ದ ಸಪ್ತಮಿಗೆ ನಿರಾಸೆ ಮಾತ್ರವೇ ಸಿಕ್ಕಿತ್ತು. ಯುವನೊಂದಿಗಿನ ಅಫೇರಿನ ವಿಚಾರದಲ್ಲಿ ವಿವಾದವೆದ್ದಿತ್ತೇ ಹೊರತು, ಆ ಸಿನಿಮಾ ಗೆಲುವಿನ ದಡ ಸೇರಲಿಲ್ಲ. ಗೆದ್ದರೆ ತೆಲುಗಲ್ಲಾದರೂ ಚಾಲ್ತಿಯಲ್ಲಿರುವ ಇರಾದೆಯಿಟ್ಟುಕೊಂಡಿದ್ದ ಸಪ್ತಮಿಗೀಗ ತಮ್ಮುಡು ಸೋಲಿನ ಆಘಾತ ಎದುರಾಗಿದೆ!

The post sapthami gowda: ತೆಲುಗು ಚಿತ್ರರಂಗದಲ್ಲಿ ಭಾರೀ ಹಿನ್ನಡೆ! appeared first on Cini Shodha.

sapthami gowda: ವಾಕ್ಸಿನ್ ವಾರ್ ನಲ್ಲಿ ಮಿಂಚಬಹುದೇ ಸಪ್ತಮಿ ಗೌಡ?
ಕಾಂತಾರ (kanthara movie) ಚಿತ್ರ ದಕ್ಕಿಸಿಕೊಂಡಿದ್ದ ಮಹಾ ಗೆಲುವಿನ ಪ್ರಭೆ, ಅದರ ಭಾಗವಾಗಿದ್ದ ಬಹುತೇಕರ ಬದುಕನ್ನು ಬೆಳಗಿಸಿದೆ. (rishabh shetty) ರಿಷಭ್ ಶೆಟ್ಟಿ ಮಾತ್ರವಲ್ಲದೇ, ಕಾಂತಾರದ ಭಾಗವಾಗಿದ್ದ ಕಲಾವಿದರು ಅಪಾರ ಪ್ರಮಾಣದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ನಾಯಕಿ (leela)  ಲೀಲಾ ಪಾತ್ರದಲ್ಲಿ ನಟಿಸಿದ್ದ (sapthami gowda) ಸಪ್ತಮಿ ಗೌಡ ಕೂಡಾ ಆ ಸಾಲಿಗೆ ಸೇರಿಕೊಳ್ಳುತ್ತಾರೆ. ಕೆಲ ನಟಿಯರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರವೂ ಸರಿಯಾದ್ದೊಂದು ಬ್ರೇಕ್ ಸಿಗದೆ, ಅವಕಾಶಗಳಿಗೆ ತತ್ವಾರವಾಗಿ ಪರದಾಡಿ ಬಿಡುತ್ತಾರೆ. ಆದರೆ, (sapthami gowda) ಸಪ್ತಮಿ ಗೌಡ ಆ ವಿಚಾರದಲ್ಲಿ ನಿಜಕ್ಕೂ ಅದೃಷ್ಟವಂತೆ. ಯಾಕೆಂದರೆ, ಎರಡೇ ಎರಡು ಸಿನಿಮಾಗಳ ಮೂಲಕ ಆಕೆಯ ನಸೀಬು ಸಂಪೂರ್ಣವಾಗಿ ಬದಲಾಗಿದೆ. ಕಾಂತಾರದ ಮಹಾ ಗೆಲುವಿದೆಯಲ್ಲಾ? ಅದು ಸಪ್ತಮಿಯನ್ನು ಏಕಾಏಕಿ (bollywood) ಬಾಲಿವುಡ್ ಮಟ್ಟಕ್ಕೇರಿಸಿ ಬಿಟ್ಟಿದೆ!

ಸಾಮಾನ್ಯವಾಗಿ ಒಂದು ದೊಡ್ಡ ಗೆಲುವು ಸಿಕ್ಕ ನಂತರದ ಹೆಜ್ಜೆ ನಿರ್ಣಾಯಕ. ಸೋಲೊಂದನ್ನು ಸಂಭಾಳಿಸುವುದು, ಗೆಲುವೊಂದನ್ನು ಮುಂದುವರೆಸಿಕೊಂಡು ಹೋಗುವುದೆಲ್ಲ ಹೆಚ್ಚು ಕಮ್ಮಿ ಒಂದೇ ತೆರನಾದ ಸವಾಲುಗಳನ್ನು ತಂದೊಡ್ಡುತ್ತವೆ. ಅದನ್ನು ದಾಟಿಕೊಳ್ಳುವುದಕ್ಕೆ ಬಲು ನಾಜೂಕು ನಡೆಗಳೇ ಬೇಕಾಗುತ್ತವೆ. ಆಪ್ತ ಮೂಲವೇ ಹೇಳುವ ಪ್ರಕಾರ, ಕಾಂತಾರ ನಂತರದಲ್ಲಿ ಹಲವಾರು ಅವಕಾಶಗಳು ಸಪ್ತಮಿಯನ್ನು ಅರಸಿ ಬಂದಿದ್ದವು. ಅವೆಲ್ಲವನ್ನೂ ಆಕೆ ನಯವಾಗಿಯೇ ನಿರಾಕರಿಸಿದ್ದಾರೆ. ಕಡೆಗೂ ವಿವೇಕ್ ಅಗ್ನಿಹೋತ್ರಿಯ `ವ್ಯಾಕ್ಸಿನ್ ವಾರ್’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಅದರಲ್ಲಿ ಸಪ್ತಮಿ ಡಾಕ್ಟರ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಶ್ಮೀರ್ ಫೈಲ್ಸ್ ಎಂಬ ಸಿನಿಮಾ ಮೂಲಕ ಸದ್ದು ಮಾಡಿರುವಾತ ವಿವೇಕ್ ಅಗ್ನಿಹೋತ್ರಿ. ಇದೀಗ ಆತ ವ್ಯಾಕ್ಸಿನ್ ವಾರ್ ಚಿತ್ರವನ್ನು ನಿರ್ದೇಶನ ಮಾಡಿ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದಾರೆ. ಈ ಚಿತ್ರ ಬಾಲಿವುಡ್ಡಿನಲ್ಲಿಯೂ ಸಪ್ತಮಿಯನ್ನು ನೆಲೆಗಾಣಿಸುವ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ. ಸಪ್ತಮಿಯಂತೂ ವ್ಯಾಕ್ಸಿನ್ ವಾರ್ ಬಗ್ಗೆ ಬಹಳಷ್ಟು ಹೋಪ್ ಗಳನ್ನಿಟ್ಟುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಾಲೂರಿ ನಿಲ್ಲುತ್ತಲೇ, ಬಾಲಿವುಡ್ ಸೇರಿದಂತೆ ಮತ್ತೊಂದಷ್ಟು ಭಾಷೆಗಳ ಸಿನಿಮಾಗಳಲ್ಲಿ ನಟಿಸ ಬೇಕೆಂಬ ಮಹದಾಸೆ ಸಪ್ತಮಿಯದ್ದಿದ್ದಂತಿದೆ.

ಕರ್ನಾಟಕ ಕಂಡ ಟಫ್ ಪೊಲೀಸ್ ಅಧಿಕಾರಿಯಾಗಿದ್ದ ಎಸ್.ಕೆ ಉಮೇಶ್ ಅವರ ಮಗಳು ಸಪ್ತಮಿ ಗೌಡ. ಮೂಲರ್ತ ಸ್ವಮ್ಮರ್ ಆಗಿರುವ ಸಪ್ತಮಿ ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟಿದ್ದರು. ಆ ಪಾತ್ರದ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಸಪ್ತಮಿಗೆ ವರವಾಗಿ ಸಿಕ್ಕ ಸಿನಿಮಾ ಕಾಂತಾರ. ಈ ಸಿನಿಮಾದ ಲೀಲಾ ಪಾತ್ರಧಾರಿಯಾಗಿ ಎಲ್ಲರನ್ನೂ ಆವರಿಸಿಕೊಂಡಿರುವ ಸಪ್ತಮಿ ಪಾಲಿಗೀಗ ಅವಕಾಶಗಳ ರಾಜ ಮಾರ್ಗವೇ ತೆರೆದುಕೊಂಡಿದೆ. ವ್ಯಾಕ್ಸಿನ್ ವಾರ್ ಆಕೆಯ ಪಾಲಿಗೆ ಮಹತ್ವದ ಚಿÀತ್ರ. ಯಾಕೆಂದರೆ, ಅದರ ಸೋಲು ಗೆಲುವಿನ ಮೇಲೆಯೇ ಸಪ್ತಮಿಯ ಬಾಲಿವುಡ್ ಯಾನದ ದಿಕ್ಕು ದೆಸೆಗಳು ನಿರ್ಧಾರವಾಗುತ್ತವೆ!

The post sapthami gowda: ವಾಕ್ಸಿನ್ ವಾರ್ ನಲ್ಲಿ ಮಿಂಚಬಹುದೇ ಸಪ್ತಮಿ ಗೌಡ? appeared first on Cini Shodha.