#rathangangadhar – Cini Shodha

sees kaddi movie: ಹೊಸತನದ ಕಥೆಯೀಗ ಓಟಿಟಿ ಅಂಗಳದಲ್ಲಿ!
ಸಿನಿಮಾ ರಂಗ ಒಂದು ಅಲೆಯ ಭ್ರಾಮಕ ಸೆಳೆವಿಗೆ ಸಿಕ್ಕು ಸಾಗುತ್ತಿರುವಾಗಲೇ, ಅದರ ಇಕ್ಕೆಲದಲ್ಲಿ ಒಂದಷ್ಟು ಭಿನ್ನ ಬಗೆಯ ಪ್ರಯತ್ನಗಳು ಸದಾ ಚಾಲ್ತಿಯಲ್ಲಿರುತ್ತವೆ. ಪ್ಯಾನಿಂಡಿಯಾ ಸಿನಿಮಾಗಳು ಬಂದು, ಕೋಟಿ ಕೋಟಿ ಬ್ಯುಸಿನೆಸ್ಸು ಮಾಡೋದರಿಂದಲೇ ಸಿನಿಮಾ ರಂಗದ ಉಳಿವು ಸಾಧ್ಯ ಅನ್ನೋ ಭ್ರಮೆಯ ನಡುವೆ, ಸಿನಿಮಾ ರಂಗದ ಉಳಿವಿರೋದು ಹೊಸಾ ಪ್ರಯತ್ನಗಳಲ್ಲಿ ಎಂಬ ವಾಸ್ತವ ಎದುರಾಗುತ್ತೆ. ಆ ದಿಕ್ಕಿನ ಪ್ರಯತ್ನಗಳ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಚಿತ್ರ ಸೀಸ್ ಕಡ್ಡಿ. ರತನ್ ಗಂಗಾಧರ್ ನಿರ್ದೇಶನ ಮಾಡಿರುವ ಈ ಮಕ್ಕಳ ಸಿನಿಮಾ ಆರಂಭದಲ್ಲಿಯೇ ಒಂದಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಸೈ ಅನ್ನಿಸಿಕೊಂಡಿತ್ತು. ಸಿನಿಮಾ ಮಂದಿರಗಳಲ್ಲಿಯೂ ಯಶಸ್ವೀ ಪ್ರದರ್ಶನ ಕಂಡಿದ್ದ ಸೀಸ್ ಕಡ್ಡಿಯೀಗ ಓಟಿಟಿಗೆ ಆಗಮಿಸಿದೆ.

ನಮ್ಮ ಸುತ್ತಲ ವಿಚಾರಗಳನೇ ಭಿನ್ನ ನೋಟದಲ್ಲಿ ನೋಡಬಲ್ಲ ದೃಷ್ಟಿಕೋನಕ್ಕಷ್ಟೇ ಹೊಸಾ ವಿಚಾರಗಳು ದಕ್ಕುತ್ತವೆ. ನಿರ್ದೇಶಕ ರತನ್ ಗಂಗಾಧರ್ ಅಂಥಾದ್ದೊಂದು ಬೆರಗಿನ ಭಾವದಿಂದ ನಮ್ಮೆಲ್ಲರಿಗೂ ಚಿರಪರಿಚಿತವಾದ ಪೆನ್ಸಿಲ್ ಅನ್ನು ದಿಟ್ಟಿಸಿದ್ದರ ಫಲವಾಗಿಯೇ ಸೀಸ್ ಕಡ್ಡಿ ಚಿತ್ರ ಜೀವ ಪಡೆದಿದೆ. ಪೆನ್ಸಿಲ್ಲಿನ ಗುಣಗಳನ್ನೇ ಐದು ಪಾತ್ರವಾಗಿಸಿ, ಬದುಕಿಗೆ ಹತ್ತಿರವಾದ ಅಂಶಗಳನ್ನು ಬೆರೆಸಿ ಅಣಿಗೊಳಿಸಿರುವ ಸಿನಿಮಾ ಸೀಸ್ ಕಡ್ಡಿ. ಈ ಮಕ್ಕಳ ಚಿತ್ರ ಬಿಡುಗಡೆಗೊಂಡಾಗ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಅದು ಅಮೇಜಾನ್ ಪ್ರೈಮ್‌ಗೆ ಆಗಮಿಸಿದೆ.

ಇದು ಮಕ್ಕಳ ಚಿತ್ರವಾದರೂ ಕೂಡಾ ಪ್ರತೀ ವಯೋಮಾನದವರನ್ನೂ, ಎಲ್ಲ ವ ರ್ಗದ ಪ್ರೇಕ್ಷಕರನ್ನೂ ಕಾಡುಗ ಗುಣಗಳೊಂದಿಗೆ ಮೂಡಿ ಬಂದಿರೋ ಸಿನಿಮಾ. ನಿರ್ದೇಶಕ ರತನ್ ಗಂಗಾಧರ್ ಅಷ್ಟೊಂದು ಆಸ್ಥೆಯಿಂದ ಸೀಸ್ ಕಡ್ಡಿಯನ್ನು ನಿರ್ದೇಶನ ಮಾಡಿದ್ದಾರೆ. ಇದು ಮಾತ್ರವಲ್ಲದೇ ಗ್ರಾಮ್ಯ ಸೊಗಡಿನ ಭಾಷೆ ಮತ್ತು ಸಂಸ್ಕೃತಿಯೂ ಕೂಡಾ ಇದರ ಭಾಗವಾಗಿರೋದು ವಿಶೇಷ. ಬೆಂಗಳೂರು ಕನ್ನಡ, ಹವ್ಯಕ ಕನ್ನಡ, ತುಮಕೂರು ಭಾಗದ ಹಳ್ಳಿ ಸೊಗಡಿನ ಕನ್ನಡ ಹಾಗೂ ಮೈಸೂರು ಭಾಗದ ಶೈಲಿಯ ಕನ್ನಡ ಭಾಷೆಗಳಲ್ಲಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಗ್ರಹಣ ಪ್ರೊಡಕ್ಷನ್ಸ್ ಮೂಲಕ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ, ಅನಿರುದ್ಧ್ ಹರ್ಷವರ್ಧನ್ ಸಂಕಲನ, ಆಶಾ ಥಾಮಸ್ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಸಿತಿನ್ ಅಪ್ಪಯ್ಯ, ಬಿ ಎಸ್ ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನುಷ್ಕಾ ಟಕ್ಕಲಕಿ, ಸಂಜಯ್ ಗೌಡ, ಶ್ರೇಷ್ಠ್ ಜಪ್ತಿಮಠ್, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ, ರಾಘವೇಂದ್ರ ಭಟ್, ನಾಗರಾಜ್ ರಾವ್, ರೇಖಾ ಕೂಡ್ಲಿಗಿ, ಉದಾತ್, ಜಯಂತ್ ವೆಂಕಟ್, ಅಮೋಘವರ್ಷ, ಅನೂಪ್ ಬಿ ಆರ್, ಶರ್ಮಿಳಾ ಕಾರ್ತಿಕ್, ಅಭಿಲಾಶ್ ಗೌಡ, ಗಂಗಾಧರ್, ಅಭಿಷೇಕ್, ಅಕುಲ್ ಮುಂತಾದವರ ತಾರಾಗಣದೊಂದಿಗೆ ಸೀಸ್ ಕಡ್ಡಿ ಕಳೆಗಟ್ಟಿಕೊಂಡಿದೆ.

The post sees kaddi movie: ಹೊಸತನದ ಕಥೆಯೀಗ ಓಟಿಟಿ ಅಂಗಳದಲ್ಲಿ! appeared first on Cini Shodha.

sees kaddi movie review: ಜನಪ್ರಿಯ ಅಲೆಯ ನಡುವಲ್ಲೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ!
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ನಾನಾ ಪ್ರಯೋಗಾತ್ಮಕ ಪ್ರಯತ್ನಗಳಿಂದ, ಭಿನ್ನ ಧಾಟಿಯ ಸಿನಿಮಾಗಳಿಂದ ಶೃಂಗಾರಗೊಂಡಂತಿದೆ. ಇಂಥಾ ಬಗೆಬಗೆಯ ಸಿನಿಮಾಗಳ ಭರಾಟೆಯ ನಡುವಲ್ಲಿಯೂ ನಮ್ಮ ನಡುವೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಧ್ಯಾನವೊಂದು ಸದಾ ಚಾಲ್ತಿಯಲ್ಲಿರುತ್ತೆ. ಕಥೆಯನ್ನೇ ಆತ್ಮವಾಗಿಸಿಕೊಂಡಿರುವ, ಆ ಮೂಲಕವೇ ಹೊಸಾ ಲೀಕವೊಂದನ್ನು ತಮ್ಮೆದುರು ತೆರೆದಿಡುವ ಸಿನಿಮಾಗಳಿಗಾಗಿ ಹಾತೊರೆಯುವ ಪ್ರೇಕ್ಷಕರ ಸಂಖ್ಯೆ ನಮ್ಮಲ್ಲಿ ಗಣನೀಯವಾಗಿದೆ. ಅಂಥಾ ಪ್ರೇಕ್ಷಕ ವರ್ಗದ ಮನಸೆಳೆಯಬಲ್ಲ ಕಂಟೆಂಟು ಹೊಂದಿರುವ ಸೀಸ್ ಕಡ್ಡಿ ಚಿತ್ರ ಈ ವಾರ ಬಿಡುಗಡೆಗೊಂಡಿದೆ.

ಇದು ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಸೀಸ್ ಕಡ್ಡಿಯ ಗುಣಲಕ್ಷಣಗಳನ್ನೇ ಐದು ಪಾತ್ರವಾಗಿಸಿಕೊಂಡು, ಆ ಮೂಲಕ ಐದು ಕಥನಗಳು ಗರಿಬಿಚ್ಚಿಕೊಳ್ಳುವ ಹೊಸತನದೊಂದಿಗೆ ಈ ಸಿನಿಮಾವನ್ನವರು ದೃಶ್ಯೀಕರಿಸಿದ್ದಾರೆ. ಈ ಹಿಂದೆಯೂ ಕೂಡಾ ಈ ಬಗೆಯ ಪ್ರಯೋಗಗಳು ನಡೆದಿರೋದು ನಿಜ. ಆದರೆ, ಅದೆಲ್ಲದರಾಚೆಗೆ ಹೊಸಾ ಗುಂಗಿಗೊಡ್ಡಿಕೊಳ್ಳುವಂತೆ ಈ ಕಥನವನ್ನು ನಿರೂಪಣೆ ಮಾಡಿರೋದು ಸೀಸ್ ಕಡ್ಡಿಯ ಹೆಚ್ಚುಗಾರಿಕೆ. ನಮಗೆಲ್ಲ ವಿಕ್ರಮ ಬೇತಾಳನ ಕಥೆಗಳು ಬಾಲ್ಯದ ಸಾಥಿಗಳಾಗಿವೆ. ನಮ್ಮೆಲ್ಲರ ಕಲ್ಪನಾ ಶಕ್ತಿಗೆ ಹೊಸಾ ಆವೇಗ ಸಿಕ್ಕಿದ್ದರ ಹಿಂದೆಯೂ ಇಂಥಾ ಕಥೆಗಳ ಋಣವಿದೆ. ಅಂಥಾದ್ದೊಂದು ಮಧುರಾನುಭೂತಿಯನ್ನು ಮತ್ತೆ ಪ್ರೇಕ್ಷಕರ ಬೊಗಸೆಗಿಟ್ಟು ಪುಳಕಗೊಳಿಸುವ ಪ್ರಯತ್ನವೊಂದು ಇಲ್ಲಿ ನಡೆದಂತೆ ಭಾಸವಾಗುತ್ತದೆ.

ಇಲ್ಲಿ ನಾನಾ ಬಗೆಯ ಬದುಕಿನ ಬಿಡಿ ಬಿಡಿ ಚಿತ್ರಗಳಿದ್ದಾವೆ. ಕೊಂಚ ಎಚ್ಚರ ತಪ್ಪಿದರೂ ಚದುಲಿ ಚೆಲ್ಲಾಪಿಲ್ಲಿಯಾಗಬಲ್ಲ ಸಂಕೀರ್ಣ ಕಥೆಯನ್ನು ಒಂದು ಬಿಂದುವಿನಲ್ಲಿ ಹಿಡಿದಿಡುವಲ್ಲಿ, ಒಂದಷ್ಟು ಕೊರತೆಗಳನ್ನೂ ಸಹ್ಯವಾಗಿಸಿಕೊಂಡು ನೋಡಿಸಿಕೊಂಡು ಹೋಗುವಲ್ಲಿ ನಿರ್ದೇಶನದ ಅಸಲೀ ಕಸುಬುದಾರಿಕ ಕಣ್ಣಿಗೆ ಕಟ್ಟುತ್ತೆ. ಇಲ್ಲಿನ ಬಹುತೇಕ ಕಥನಗಳು ಮನಮುಟ್ಟುವಂತಿವೆ. ಕೆಲವೆಡೆಗಳಲ್ಲಿ ನಿಧಾನಗತಿ ಹಾದುಹೋದಂತೆ ಭಾಸವಾದರೂ ಕೂಡಾ, ಒಟ್ಟಾರೆ ಕಥೆಯ ಓಘ ಅದೆಲ್ಲವನ್ನೂ ಸರಿದೂಗಿಸಿಕೊಂಡು ಮುಂದುವರೆಯುತ್ತದೆ. ಯಾವ ಗೊಂದಲ, ಗೋಜಲುಗಳಿಗೂ ಎಡೆಯಿಲ್ಲದಂತೆ, ನೋಡುಗರೆಲ್ಲರಿಗೂ ಅವರವರ ಭಾವಕ್ಕೆ ತಕ್ಕಂತೆ ಕಾಡಬಲ್ಲ ಗುಣಗಳೊಂದಿಗೆ ರತನ್ ಗಂಗಾಧರ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.

ಇಲ್ಲಿ ಸಿನಿಮಾ ಮಂದಿರದಾಚೆಗೂ ಗುಂಗಿನಂತೆ ಕಾಡುವ ಪಾತ್ರಗಳನ್ನು ಸೃಷ್ಟಿಸಿರೋದೇ ಪ್ಲಸ್ ಪಾಯಿಂಟ್. ಆಯಾ ಪಾತ್ರಗಳನ್ನು ಕಲಾವಿದರು ಪರಿಪೂರ್ಣವೆನ್ನಿಸುವಂತೆ ನಿಭಾಯಿಸಿರೋದು ಸೀಸ್ ಕಡ್ಡಿಯ ಅಸಲೀ ಶಕ್ತಿಯಂತೆ ಕಾಣಿಸುತ್ತೆ. ನಿಖರವಾಗಿ ಹೇಳಬೇಕೆಂದರೆ, ಇದು ಒಂದಷ್ಟು ಹೊಸಾ ಸಾಧ್ಯತೆಗಳ ಅನ್ವೇಷಣೆಯಲ್ಲಿ ಆವಿರ್ಭವಿಸಿದಂತಿರೋ ಚಿತ್ರ. ಆ ಮೂಲಕ ನಿರ್ಮಾಪಕ ಸಂಪತ್ ಶಿವಶಂಕರ್ ಅವರ ಸಿನಿಮಾ ಪ್ರೇಮವೂ ಸಾರ್ಥಕ್ಯ ಕಂಡಂತಾಗಿದೆ. ಈಗಾಗಲೇ ಅನೇಕ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿಯೂ ಈ ಸಿನಿಮಾ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಬಗ್ಗೆ ಸುದ್ದಿಗಳು ಜಾಹೀರಾಗಿದ್ದವು. ಈಗಾಗಲೇ ಸಿನಿಮಾ ನೋಡಿದವರ ಮುಖದಲ್ಲಿ ಸೀಸ್ ಕಡ್ಡಿ ಅಂಥಾ ಅರ್ಹತೆ ಹೊಂದಿರುವ ಸಿನಿಮಾ ಎಂಬಂಥಾ ಛಾಯೆ ಕಾಣಿಸುತ್ತಿದೆ. ಅದರ ಅಸಲೀ ಸ್ವಾದವನ್ನು ಸಿನಿಮಾ ಮಂದಿರಗಳಲ್ಲಿಯೇ ಆಸ್ವಾದಿಸಿದರೊಳಿತು…

The post sees kaddi movie review: ಜನಪ್ರಿಯ ಅಲೆಯ ನಡುವಲ್ಲೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ! appeared first on Cini Shodha.

sees kaddi movie trailer: ಜೂನ್ ಆರರಂದು ತೆರೆಗಾಣಲಿದೆ ಅಪರೂಪದ ಚಿತ್ರ!
ರತನ್ ಗಂಗಾಧರ್ ನಿರ್ದೇಶನದ ಸೀಸ್ ಕಡ್ಡಿ ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ಈ ಕಡೇಯ ಘಳಿಗೆಯಲ್ಲಿ ಸದರಿ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ವಿಶೇಷವೆಂದರೆ, ಭಿನ್ನ ಪ್ರಯತೋಗಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಐವರು ನಿರ್ದೇಶಕರ ಸಮ್ಮುಖದಲ್ಲಿ ಟ್ರೈಲರ್ ಲಾಂಚ್ ಆಗಿದೆ. ಬೀರ್ ಬಲ್ ಖ್ಯಾತಿಯ ಶ್ರೀನಿ, ಮಹಿರಾ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ, ಡೊಳ್ಳು ಖ್ಯಾತಿಯ ನಿರ್ದೇಶಕ ಸಾಗರ್ ಪುರಾಣಿಕ್, ಆಯುಷ್ ಮಲ್ಲಿ, ಚೆಲುವರಾಜ್ ಮುಂತಾದವರು ಈ ಪತ್ರಿಕಾಗೋಷ್ಠಿಯಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚೆಂದದ ಈ ಮಕ್ಕಳ ಸಿನಿಮಾವನ್ನು ಕಮರ್ಶಿಯಲ್ ಆಗಿಯೂ ಗೆಲ್ಲುವಂತೆ ಮಾಡಬೇಕೆಂದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿಕೊಂಡಿದ್ದಾರೆ. ಅಂದಹಾಗೆ, ಈಗ ಟ್ರೈಲರ್ ಮೂಲಕ ಸದ್ದು ಮಾಡುತ್ತಿರೋ ಸೀಸ್ ಕಡ್ಡಿ ಜೂನ್ ೬ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

ಟ್ರೈಲರ್ ಬಿಡುಗಡೆಯ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ನಿರ್ದೇಶಕ ರತನ್ ಗಂಗಾಧರ್ ಈ ಕಥೆ ಹುಟ್ಟಿಕೊಂಡ ಬಗೆಗಿನ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಅವರು ಪುಸ್ತಕವೊಂದನ್ನು ಓದುತ್ತಿದ್ದಾಗ, ಅದರಲ್ಲಿ ಪೆನ್ಸಿಲ್ ಬಗೆಗಿದ್ದ ವಿವರಣೆಗಳು ಗಮನ ಸೆಳೆದಿದ್ದವು. ಪೆನ್ಸಿಲಿನ ಐದು ಗುಣಗಳನ್ನು ಐದು ಪಾತ್ರಗಳನ್ನಾಗಿಸಿ, ಆ ಐದು ಭಿನ್ನ ಕಥೆಗಳು ಒಂದು ಬಿಂದುವಿನಲ್ಲಿ ಸಂಧಿಸುವಂತೆ ಈ ಕಥೆ ಸೃಷ್ಟಿಸಿದ್ದಾರಂತೆ. ಐದು ಕಥೆ, ಐದು ಕನ್ನಡದ ಉಪಭಾಷೆ ಮತ್ತು ಐದು ಪ್ರದೇಶಗಳ ಸಮಾಗಮದೊಂದಿಗೆ ಇಲ್ಲಿನ ಕಥೆ ಗರಿಬಿಚ್ಚಿಕೊಂಡಿದೆಯಂತೆ. ಅದನ್ನು ಎಲ್ಲರಿಗೂ ಹಿಡಿಸುವಂತಗೆ ಕಟ್ಟಿಕೊಟ್ಟ ತೃಪ್ತ ಭಾವವೊಂದು ಅವರ ಮಾತುಗಳಲ್ಲಿ ಧ್ವನಿಸಿದಂತಿತ್ತು.

ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ಶ್ರೀನಿ, ಈ ಚಿತ್ರವನ್ನು ಕಮರ್ಶಿಯಲ್ ಆಗಿಯೂ ಗೆಲ್ಲಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡುತ್ತಲೇ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನುಳಿದಂತೆ, ಇತ್ತೀಚೆಗಷ್ಟೇ ತೆರೆಗಂಡು ಯಶಸ್ವೀ ಪ್ರದರ್ಶನ ಕಾಣುತ್ತಿರೋ ಪಪ್ಪಿ ಚಿತ್ರದ ನಿರ್ದೇಶಕ ಆಯುಷ್ ಮಲ್ಲಿ ಮಾತನಾಡಿ, ತಮ್ಮ ಸಿನಿಮಾಕ್ಕೆ ಕೊಟ್ಟ ಬೆಂಬಲವನ್ನು ಸೀಸ್ ಕಡ್ಡಿಗೂ ಕೊಡುವಂತೆ ಪ್ರೇಕ್ಷಕರನ್ನು ಕೇಳಿಕೊಂಡಿದ್ದಾರೆ. ಹೀಗೆ ಬಿಡುಗಡೆಗೊಂಡಿರುವ ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಗೀಗ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸೀಸ್ ಕಡ್ಡಿಯ ಬಗ್ಗೆ ಚರ್ಚೆಗಳಾಗುತ್ತಿವೆ. ಈಗಾಗಲೇ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಯನ್ನೂ ಪಡೆದುಕೊಂಡಿರೋ ಸೀಸ್ ಕಡ್ಡಿಯ ಬಗ್ಗೆ ಎಲ್ಲೆಡೆ ಸದಭಿಪ್ರಾಯ ಮೂಡಿಕೊಂಡಿದೆ.

ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ, ಅನಿರುದ್ಧ್ ಹರ್ಷವರ್ಧನ್ ಸಂಕಲನ, ಆಶಾ ಥಾಮಸ್ ವಸ್ತ್ರ ವಿನ್ಯಾಸವಿದೆ. ಸಿತಿನ್ ಅಪ್ಪಯ್ಯ, ಬಿ ಎಸ್ ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನುಷ್ಕಾ ಟಕ್ಕಲಕಿ, ಸಂಜಯ್ ಗೌಡ, ಶ್ರೇಷ್ಠ್ ಜಪ್ತಿಮಠ್, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ, ರಾಘವೇಂದ್ರ ಭಟ್, ನಾಗರಾಜ್ ರಾವ್, ರೇಖಾ ಕೂಡ್ಲಿಗಿ, ಉದಾತ್, ಜಯಂತ್ ವೆಂಕಟ್, ಅಮೋಘವರ್ಷ, ಅನೂಪ್ ಬಿ ಆರ್, ಶರ್ಮಿಳಾ ಕಾರ್ತಿಕ್, ಅಭಿಲಾಶ್ ಗೌಡ, ಗಂಗಾಧರ್, ಅಭಿಷೇಕ್, ಅಕುಲ್ ಮುಂತಾದವರ ತಾರಾಗಣವಿರುವ ಈ ಚಿತ್ರ ಜೂನ್ ೬ರಂದು ತೆರೆಗಾಣಲಿದೆ.

The post sees kaddi movie trailer: ಜೂನ್ ಆರರಂದು ತೆರೆಗಾಣಲಿದೆ ಅಪರೂಪದ ಚಿತ್ರ! appeared first on Cini Shodha.