#rashmika – Cini Shodha

Rashmika Mandanna: ಕಿರಿಕ್ ಹುಡುಗಿಯ ಬದಲಿಗೆ ಮೃಣಾಲ್ ಎಂಟ್ರಿ!
ರಶ್ಮಿಕಾ ಮಂದಣ್ಣ ಇದೀಗ ಮದುವೆ ಗೌಜುಗಳ ನಡುವೆ ಕಳೆದು ಹೋಗಿದ್ದಾಳೆ. ಒಂಬತ್ತು ವರ್ಷಗಳ ಕಾಲ ಪಟ್ಟು ಹಿಡಿದು ಸಿನಿಮಾಗಾಗಿಯೇ ಸಮರ್ಪಿಸಿಕೊಂಡಂತೆ ಕಿರಿಕ್ ಹುಡುಗಿ ಜೀವಿಸಿದ್ದಳು. ಈ ಹುಡುಗಿಯ ಗೆಲುವು ಕಂಡ ಅನೇಕರು ಪುಂಖಾನುಪುಂಖವಾಗಿ ಟ್ರೋಲ್ ಮಾಡುತ್ತಾ ಬಂದಿದ್ದಾರೆ. ನಿಂತಲ್ಲಿ ಕುಂತಲ್ಲಿ ಟೀಕಿಸುತ್ತಾರೆ. ಆದರೆ, ಸಿನಿಮಾಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡದೇ ಹೋಗಿದ್ದರೆ, ಒಂಬತ್ತು ವರ್ಷದ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್ಡಲ್ಲಿಯೂ ಬೇಡಿಕೆ ಹೊಂದಿರುವ ರಶ್ಮಿಕಾ ಸದ್ಯದ ಮಟ್ಟಿಗೆ ಗಮನವನ್ನೆಲ್ಲ ತನ್ನ ಮದುವೆಯ ಸುತ್ತ ಕೇಂದ್ರೀಕರಿಸಿದಂತಿದೆ. ಈ ಹಿನ್ನೆಲೆಯಲ್ಲಿ ಪ್ಯಾನಿಂಡಿಯಾ ಸಿನಿಮಾ ಪೆದ್ದಿಯಲ್ಲಿ ರಾಮ್‌ಚರಣ್ ಜೊತೆ ವಿಶೇಷ ಹಾಡೊಂದಕ್ಕೆ ನಿರಾಕರಿಸಿದ್ದಾಳೆ.

ಪೆದ್ದಿ ಚಿತ್ರದ ಬಗೆಗೀಗ ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಮೂಡಿಕೊಂಡಿದೆ. ಇದರಲ್ಲೊಂದು ಸಣ್ಣ ಅವಕಾಶ ಸಿಕ್ಕರೂ ಸಾಕೆಂಬಂಥಾ ಬಯಕೆ ಹಲವಾರು ನಟಿಯರಲ್ಲಿದೆ. ಇಂಥಾ ಸಿನಿಮಾದಲ್ಲಿ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಲು ರಶ್ಮಿಕಾ ಒಪ್ಪಿಗೆ ಸೂಚಿಸಿದ್ದಳು. ದೊಡ್ಡ ಮೊತ್ತದ ಸಂಭಾವನೆಯ ಮಾತುಕತೆಯೂ ನಡೆದಿತ್ತು. ಚಿತ್ರತಂಡ ಕಡೇಯ ಶೆಡ್ಯೂಲಿನಲ್ಲಿ ಈ ವಿಶೇಷ ಹಾಡಿನ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿತ್ತು. ಇದೀಗ ಪೆದ್ದಿ ಚಿತ್ರೀಕರಣ ಅಂತಿಮ ಘಟ್ಟ ತಲುಪಿದೆ. ಆದರೆ, ಈ ಕಡೇಯ ಘಳಿಗೆಯಲ್ಲಿ ರಶ್ಮಿಕಾ ಮಂದಣ್ಣ ಒಲ್ಲೆ ಅಂದಿದ್ದಾಳೆಂಬ ಸುದ್ದಿ ಹರಿದಾಡುತ್ತಿದೆ.

Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ!

ಇದೀಗ ವ್ಯಾಪಕ ಕಾರ್ಯಾಚರಣೆ ನಡೆಸಿದ ಬಳಿಕ ರಜನೀಕಾಂತ್ ಮಾಜಿ ಅಳಿಯ ಧನುಷನ ಗೆಳತಿ ಮೃಣಾಲ್ ಠಾಕೂರ್ ಈ ಹಾಡಿನಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳಂತೆ. ಹಾಗಂತ ರಶ್ಮಿಕಾ ಮಂದಣ್ಣ ಈ ಹಾಡಟಿನಲ್ಲಿ ನಟಿಸಲೊಲ್ಲೆ ಅಂದಿದ್ದನ್ನು ನಖರಾ ಎಂಬಂತೆ ಅರ್ಥೈಸಬೇಕಿಲ್ಲ. ಮದುವೆ ಮೂಡಿನಲ್ಲಿ ಒಂಬತ್ತು ವರ್ಷಗಳ ನಿರಂತರ ಸಿನಿಮಾ ಚಟುವಟಿಗಳ ಆಯಾಸ ನೀಗಿಕೊಳ್ಳಲು ಮುಂದಾದಂತಿದೆ. ಆದರೆ, ಯಥಾಪ್ರಕಾರವಾಗಿ ಈ ಸುದ್ದಿ ಹೊರ ಬಿದ್ದೇಟಿಗೆ ರಶ್ಮೀಕಾ ಬಗ್ಗೆ ಟ್ರೋಲುಗಳು ಹರಿದಾಡುತ್ತಿವೆ. ಸದ್ಯದ ಮಟ್ಟಿಗೆ ಮದುವೆ ಮೂಡಿನಲ್ಲಿರುವ ರಶ್ಮಿಕಾಳ ಕೈ ತುಂಬಾ ದೊಡ್ಡ ಬಜೆಟ್ಟಿನ ಚಿತ್ರಗಳಿದ್ದಾವೆ. ಖುದ್ದು ಈಕೆಯ ಗೆಳೆಯ ವಿಜ ದೇವರಕೊಂಡನನ್ನು ಸೋಲಿನ ಶೂಲದಿಂದ ಬಚಾವು ಮಾಡೋ ಭಾರವನ್ನೂ ರಶ್ಮಿಕಾ ಹೊತ್ತುಕೊಂಡಿದ್ದಾಳೆ. ಮದುವೆಯ ನಂತರ ವಿಜಯ್ ಮತ್ತು ರಶ್ಮಿಕಾ ಜೋಡಿಯದ್ದೊಂದು ಸಿನಿಮಾ ಚಾಲೂ ಆಗಲಿದೆ!

keywords: rashmika, mandanna, tollywood, peddi

The post Rashmika Mandanna: ಕಿರಿಕ್ ಹುಡುಗಿಯ ಬದಲಿಗೆ ಮೃಣಾಲ್ ಎಂಟ್ರಿ! appeared first on Cini Shodha.

rashmika mandanna: ಥಮಾ ಚಿತ್ರದ ದಿಕ್ಕಿಂದ ಹೀಗೊಂದು ಸುದ್ದಿ!
ಕನ್ನಡ ಚಿತ್ರರಂಗದಿಂದ ಸೀದಾ ತೆಲುಗೆ ಹಾರಿದ್ದ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡದಂತೆ ಗೆಲುವು ಕಂಡಿದ್ದೀಗ ಇತಿಹಾಸ. ಆದರೆ, ಸಾಲು ಸಾಲು ಗೆಲುವುಗಳ ಬೆನ್ನಲ್ಲಿಯೇ ಒಂದಷ್ಟು ಸೋಲುಗಳೂ ಕೂಡಾ ಈಕೆಯನ್ನು ಎದುರುಗೊಳ್ಳುತ್ತಾ ಬಂದಿವೆ. ಒಂದು ಹಂತದಲ್ಲಿ ತೆಲುಗಿನಲ್ಲೀಕೆ ನೇಪಥ್ಯಕ್ಕೆ ಸರಿಯೋದು ಗ್ಯಾರೆಂಟಿ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿತ್ತು. ಹೀಗೆ ಟ್ರೋಲುಗಳು ಹರಿದಾಡಿದಾಗೆಲ್ಲ ಈಕೆ ಅಚ್ಚರಿದಾಯಕವಾಗಿ ಪುಟಿದೆದ್ದು ಬಿಡೋದಿದೆ. ಈಗಲೂ ಕೂಡಾ ಅಂಥಾದ್ದೇ ಸೋಲು ಗೆಲುವುಗಳ ತೂಗುಯ್ಯಾಲೆಯಲ್ಲಿ ಜೀಕುತ್ತಿರುವಾಕೆ ರಶ್ಮಿಕಾ. ಆದರೆ, ಇಂಥಾ ಏಳುಬೀಳುಗಳಾಚೆಗೂ ಆಕೆ ಬಾಲಿವುಡ್ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾಳೆ. ಆ ಚಿತ್ರದ ದಿಕ್ಕಿಂದ ಹಾರರ್ ಸಂಗತಿಯೊಂದೀಗ ಜಾಹೀರಾಗಿದೆ!

ರಶ್ಮಿಕಾ ಬಾಲಿವುಡ್ ಸಿನಿಮಾ ಆರಂಭಿಕವಾಗಿ ಒಪ್ಪಿಕೊಂಡಾಗ ಅದರತ್ತ ಸಹಜವಾಗಿಯೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆಕೆ ಶಾರೂಖ್ ಖಾನ್ ಜೊತೆ ನಟಿಸಿದ್ದ ಸಿಕಂದರ್ ಚಿತ್ರ ಕವುಚಿಕೊಳ್ಳುತ್ತಲೇ ರಶ್ಮಿಕಾ ಬಾಲಿವುಡ್ಡಿನಲ್ಲಿ ಗೋತಾ ಹೊಡೆದಳೆಂಬಂಥಾ ಕುಹಕದ ಮಾತುಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲಿಯೇ ರಶ್ಮಿಕಾ ನಟಿಸಿದ್ದ ಚಾವಾ ಗೆಲುವು ಕಂಡಿತ್ತು. ಇದೀಗ ಆ ಗೆಲುವಿನ ಖುಷಿಯಲ್ಲಿಯೇ ಥಮಾ ಅಂತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾಳೆ. ಇದೀಗ ಈ ಚಿತ್ರದಲ್ಲಿ ರಶ್ಮಿಕಾಳ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದೆ. ಅದರಲ್ಲಿ ಇದೇ ಮೊದಲ ಬಾರಿಗೆ ಹಾರರ್ ಲುಕ್ಕಿನಲ್ಲಿ ಕೊಡಗಿನ ಹುಡುಗಿ ಕಂಗೊಳಿಸಿದ್ದಾಳೆ.

ಆಯುಶ್ಮಾನು ಖುರಾನಾ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರ ದಂಡೇ ಇದೆ. ಚಿತ್ರ ತಂಡ ಹಂತ ಹಂತವಾಗಿ ಎಲ್ಲಾ ಕಲಾವಿದರ ಫಸ್ಟ್ ಲುಕ್ಕನ್ನು ಬಿಡುಗಡೆ ಮಾಡುತ್ತಾ ಸಾಗುತ್ತಿದೆ. ಇದೀಗ ರಶ್ಮಿಕಾಳ ಲುಕ್ಕು ಅನಾವರಣಗೊಂಡಿದೆ. ಇದೇ ತಿಂಗಳ ಹತ್ತೊಂಬತ್ತರಂದು ಥಾಮದ ಗ್ಲಿಂಪ್ಸ್ ಬಿಡುಗಡಸೆಗೆ ಮುಹೂರ್ತ ನಿಗಧಿಯಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಅದ್ದೂರಿಯಾಗಿ ತೆರೆಗಾಣಿಸಲು ಈಗಾಗಲೇ ತಯಾರಿ ಆರಂಭವಾಗಿದೆ. ಹಾರರ್ ಕಥೆಯನ್ನೊಳಗೊಂಡಿರೋ ಈ ಸಿನಿಮಾದಲ್ಲಿ ಯಥೇಚ್ಛವಾಗಿ ಹಾಸ್ಯಕ್ಕೂ ಒತ್ತು ಕೊಡಲಾಗಿದೆಯಂತೆ. ಅಂತೂ ಚಾವ ನಂತರ ಹಾರರ್ ಚಿತ್ರದ ಮೂಲಕ ರಶ್ಮಿಕಾಗೆ ಮತ್ತೊಂದು ಗೆಲುವು ದಕ್ಕೋ ನಿರೀಕ್ಷೆಗಳಿದ್ದಾವೆ.

The post rashmika mandanna: ಥಮಾ ಚಿತ್ರದ ದಿಕ್ಕಿಂದ ಹೀಗೊಂದು ಸುದ್ದಿ! appeared first on Cini Shodha.

rashmika mandanna: ಕಿರಿಕ್ ಹುಡುಗಿಯ ಮಾದರಿ ನಡೆ!
ತೆಲುಗು ಚಿತ್ರರಂಗಕ್ಕೆ ಹಾರಿ, ಅಲ್ಲಿ ಭರಪೂರ ಗೆಲುವು ದಕ್ಕುತ್ತಲೇ ನಿಂತಲ್ಲಿ ಕುಂತಲ್ಲಿ ಕಿರಿಕ್ಕು ಸೃಷ್ಟಿಸಿಕೊಂಡಿದ್ದಾಕೆ ರಶ್ಮಿಕಾ ಮಂದಣ್ಣ. ತನ್ನದೊಂದು ಮಾತು ಎಂತೆಂಥಾ ಕೋನದಲ್ಲಿ ವಿವಾದಕ್ಕೆ ಕಾರಣವಾಗುತ್ತೆ ಅನ್ನೋದು ಖಾತರಿಉಯಿದ್ದರೂ ಕೂಡಾ ಕಿರಿಕ್ ಹುಡುಗಿಗೆ ಅದರ ಬಗೆಗೊಂದು ನಿರ್ಲಕ್ಷ್ಯವಿದ್ದಂತಿತ್ತು. ಅದರಲ್ಲಿಯೂ ವಿಶೇಷವಾಗಿ, ಹಲವಾರು ಬಾರಿ ತನ್ನ ತಾಯಿನುಡಿಯಾದ ಕನ್ನಡದ ಬಗ್ಗೆ ತಾತ್ಸಾರ ತೋರುವ ಮೂಲಕ ಈಕೆ ಹೀನಾಮಾನ ಟ್ರೋಲಿಗೀಡಾಗವಿದ್ದಳು. ಇದೆಲ್ಲದರಿಂದ ಇದೀಗ ರಶ್ಮಿಕಾ ಪಾಠ ಕಲಿತಂತಿದೆ. ಈ ಕಾರಣದಿಂದಲೇ ಆಕೆಯ ಮಾತಿಗೊಂದು ಘನತೆಯ, ಸೂಕ್ಷ್ಮವಂತಿಕೆಯ ಕಳೆ ಬಂದ ಹಾಗಿದೆ!

ಇತ್ತೀಚೆಗೆ ಲಂಡನ್ನಿನಲ್ಲಿ ನಡೆದ ಕಾರ್ಯ ಕ್ರಮವೊಂದರಲ್ಲಿ ಧೂಮಪಾನದ ಬಗ್ಗೆ ರಶ್ಮಿಕಾ ತಳೆದಿರೋ ನಿಲುವು ಭಾರೀ ಸುದ್ದಿಯಾಗಿತ್ತು. ಖಾಸಗಿ ಬದುಕಲ್ಲಿ ಧೂಮಪಾನವನ್ನು ವಿರೋಧಿಸುತ್ತಾ ಬಂದಿರೋದಾಗಿ ತಿಳಿಸಿದ್ದ ರಶ್ಮಿಕಾ, ಸಿನಿಮಾದಲ್ಲಿ ಕೂಡಾ ಧೂಮಪಾನ ಮಾಡೋದಿಲ್ಲ ಅಂದಿದ್ದಾಳೆ. ಒಂದುವೇಳೆ ಧೂಮಪಾನದ ಸನ್ನಿವೇಶದಲ್ಲಿ ಪಾಲ್ಗೊಳ್ಳಲೇ ಬೇಕೆಂಬ ಒತ್ತಾಯ ಬಂದರೆ, ಆ ಪ್ರಾಜೆಕ್ಟನ್ನೇ ಕೈ ಬಿಡೋದಾಗಿಯೂ ಹೇಳಿದ್ದಾಳೆ. ರಶ್ಮಿಕಾಳ ಮಾತಿನ ಹಿಂದಿರುವ ಸಾಮಾಜಿಕ ಕಾಳಜಿಯ ಬಗೆಗೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಯ ಮಾತುಗಳು ಹರಿದಾಡುತ್ತಿವೆ. ಟ್ರೋಲ್ ಮೂಲಕ ಛಾಟಿ ಬೀಸುತ್ತಿದ್ದವರೂ ಕೂಡಾ ರಶ್ಮಿಕಾಳನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.

ಏಕಾಏಕಿ ರಶ್ಮಿಕಾ ಬಗ್ಗೆ ಈ ಪರಿಯಾಗಿ ಮೆಚ್ಚುಗೆ ಮೂಡಿಕೊಂಡಿರುವುದಕ್ಕೂ ಕಾರಣವಿದೆ. ಈ ನಟ ನಟಿಯರು ತಾವು ಕಾಸು ಮಾಡಿಕೊಳ್ಳಲು ಸಮಾಜವನ್ನು ತಾವ ಪಾತಾಳಕ್ಕಿಳಿಸಲೂ ಹೇಸುವುದಿಲ್ಲ. ಅಂಥಾ ಮನಃಸ್ಥಿತಿ ಇಲ್ಲದೇ ಹೋಗಿದ್ದರೆ, ವಿಮಲ್ ನಂಥಾ ಗುಟ್ಕಾ ಜಾಹೀರಾತುಗಳಲ್ಲಿ ಶಾರೂಖ್ ಖಾನ್, ಅಜಯ್ ದೇವಗನ್ ಥರದ ಮಾನಗೆಟ್ಟ ನಟರು ಕಾಣಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ನಮ್ಮ ಅತೀಬುದ್ಧಿವಂತ ಕಿಚ್ಚಾ ಸುದೀಪನಂಥವರು ಬೆಟ್ಟಿಂಗ್ ದಂಧೆಯ ಜಾಹೀರಾತಲ್ಲಿ ಕಾಣಿಸಿಕೊಂಡು ಕೊಸರಿಕೊಳ್ಳುವ ಪ್ರಮೇಯವೂ ಬರುತ್ತಿರಲಿಲ್ಲ. ಇನ್ನು ತೆರೆಮೇಲೆ ತಾನು ಸಿಗರೇಟು ಸೇದಿದರೆ ಅದು ತನ್ನನ್ನು ಅನುಸರಿಸೋ ಕೋಟ್ಯಂತರ ಯುವ ಸಮುದಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬ ಖಬರು ಬಹುತೇಕರಿಗಿಲ್ಲ. ಚಿತ್ರತಂಡ ಸಿಗರೇಟು ಕೈಗಿಟ್ಟರೆ, ಅದನ್ನು ಲಬ್ಬಕ್ಕನೆ ತುಟಿಗಿಟ್ಟುಕೊಂಡು ಪೋಸು ಕೊಡುವ ನಟಿಯರು ನಮ್ಮಲ್ಲೇ ಇದ್ದಾರೆ. ಇಂಥವರ ನಡುವೆ ಈ ಹುಡುಗಿ ರಶ್ಮಿಕಾ ನಿಜಕ್ಕೂ ಈ ಕ್ಷಣದಲ್ಲಿ ಭಿನ್ನವಾಗಿ ಕಾಣಿಸುತ್ತಾಳೆ!

The post rashmika mandanna: ಕಿರಿಕ್ ಹುಡುಗಿಯ ಮಾದರಿ ನಡೆ! appeared first on Cini Shodha.