ranveersing_shaktiman_josefbhasil_deepikapadukon_bollywood – Cini Shodha

shaktiman movie: ಮತ್ತೊಂದು ಸೂಪರ್ ಹೀರೋ ಚಿತ್ರದ ಸದ್ದು!
ಭಾರತೀಯ ಚಿತ್ರರಂಗದಲ್ಲೀಗ ಸೂಪರ್ ಹೀರೋ ಬಗೆಯ ಸಿನಿಮಾಗಳ ಹಂಗಾಮಾ ನಡೆಯುತ್ತಿದೆ. ಈ ಥರದ ಬೇರೆ ಬೇರೆ ಮಜಲಿನ ಪಾತ್ರಗಳು ಎಲ್ಲ ಬದುಕಿನ ಭಾಗಗಳಂತಾಗಿವೆ. ಅವುಗಳ ಬಗೆಗಿನ ಬೆರಗೆಂಬುದು ಇನ್ನೂ ಜೀವಂತವಾಗಿರೋದರಿಂದಲೇ ಸೂಪರ್ ಹೀರೋ ಶೈಲಿಯ ಕಥನಗಳು ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದ್ದಾರೆ. ಆ ಸರಣಿ ಹನುಮಾನ್ ಮುಂತಾದ ಚಿತ್ರಗಳ ಮೂಲಕ ಈ ಕಾಲಘಟ್ಟವನ್ನೂ ಆವರಿಸಿಕೊಂಡಿವೆ. ಇದೀಗ ದೀಪಿಕಾ ಪಡುಕೋಣೆಯ ಗಂಡ ರಣ್‍ವೀರ್ ಸಿಂಗ್ ಕೂಡಾ ಅಂಥಾ ಜಾನರಿನ ಸಿನಿಮಾದತ್ತ ಆಕರ್ಷಿತನಾಗಿದ್ದಾನೆ. ಅದರ ಭಾಗವಾಗಿಯೇ ಶಕ್ತಿಮಾನ್ ಪಾತ್ರಕ್ಕೆ ಜೀವ ತುಂಬಲು ಅಣಿಗೊಂಡಿದ್ದಾನೆ. ಈ ಸಿನಿಮಾದ ರೂಪುರೇಷೆ, ಬಜೆಟ್ಟಿನ ಅಗಾಧತೆಯ ಕಥೆ ನಿಜಕ್ಕೂ ಬೆರಗಾಗಿಸುವಂತಿದೆ.

ಶಕ್ತಿಮಾನ್ ಎಂಬುದು ತೊಂಬತ್ತರ ಆಚೀಚೆಯ ದಿನಮಾನದಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದ ಪಾತ್ರ. ಕ್ರಿಸ್ಟೋಫರ್ ನೋಲನ್ ಸಿನಿಮಾಗಳ ಧಾಟಿಯಲ್ಲಿರುವ ಈ ಚಿತ್ರಕ್ಕೆ ರಣ್ ವೀರ್ ಸಿಂಗ್ ಥ್ರಿಲ್ ಆಗಿ ಸಹಿ ಹಾಕಿದ್ದಾನಂತೆ. ಇದನ್ನು ಸೋನಿ ಪಿಚ್ಚರ್ಸ್ ನಿರ್ಮಾಣ ಮಾಡಲಿದೆ. ನಿರ್ಮಾಣ ಕಾರ್ಯದಲ್ಲಿ ಘಟಾನುಗಟಿ ಸಂಸ್ಥೆಗಳೂ ಸಾಥ್ ಕೊಡಲು ಮುಂದಾಗಿವೆ. ಯಾಕೆಂದರೆ, ಇದು ಭರ್ತಿ ಒಂದು ಸಾವಿರ ಕೋಟಿ ಬಜೆಟ್ಟಿನಲ್ಲಿ ನಿರ್ಮಾಣಗೊಳ್ಳಲಿರುವ ಚಿತ್ರ. ಭಾಸಿಲ್ ಜೋಸೆಫ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಈ ಬಗೆಗಿನ ಎಲ್ಲ ತಯಾರಿಗಳೂ ಮುಗಿದಿವೆಯಂತೆ.

ಇಂಥಾ ಸೂಪರ್ ಹೀರೋ ಸಿನಿಮಾಗಳ ಸರಣಿ ಶುರುವಾದದ್ದು ಹೃತಿಕ್ ರೋಷನ್ ಅಭಿನಯದ ಕ್ರಿಶ್ ನಿಂದ. ಅಲ್ಲಿಂದ ಇಲ್ಲೀವರೆಗೆ ಈ ಬಗೆಯ ಸಾಕಷ್ಟು ಸಿನಿಮಾಗಳು ಬಂದಿವೆ. ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸಿವೆ. ಆ ಕೊಂಡಿ ಇತ್ತೀಚೆಗೆ ತೆರೆಕಂಡು ಭಾರೀ ಗೆಲುವು ದಾಖಲಿಸಿದ್ದ ಹನುಮಾನ್ ವರೆಗೂ ಅನೂಚಾನವಾಗಿ ಮುಂದುವರೆದುಕೊಂಡು ಬಂದಿದೆ. ಸದ್ಯಕ್ಕೆ ಸದರಿ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಬೇಗನೆ ಚಿತ್ರೀಕರಣ ಶುರು ಮಾಡಲು ಚಿತ್ರತಂಡ ಯೋಜಿಸಿದೆ. ಅಂದಹಾಗೆ, ಈ ಬೃಹತ್ ಬಜೆಟ್ಟಿನ ಚಿತ್ರ 2025ರಲ್ಲಿ ಬಿಡುಗಡೆಗೊಳ್ಳಲಿದೆಯಂತೆ!

The post shaktiman movie: ಮತ್ತೊಂದು ಸೂಪರ್ ಹೀರೋ ಚಿತ್ರದ ಸದ್ದು! appeared first on Cini Shodha.