rajnikanth – Cini Shodha

allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!
ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ ಅನ್ನಿಸಿದಂತಿದೆ.ಒಂದು ವೇಳೆ ಕೂಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿದ್ದರೆ ಲೋಕೇಶ್ ಮನೆ ಮುಂದೆ ಸ್ಟಾರ್ ಹೀರೋಗಳ ದಂಡು ನೆರೆಯುತ್ತಿತ್ತು. ಆದರೀಗ ಆರಂಭಿಕವಾಗಿ ಲೋಕೇಶ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ಹೊತ್ತಿದ್ದವರೂ ಕೂಡಾ ಅನುಮಾನಗೊಂಡಿದ್ದಾರೆ. ಇದೆಲ್ಲದರಾಚೆಗೆ ದೊಡ್ಡದೊಂದು ಪ್ಯಾನಿಂಡಿಯಾ ಪ್ರಾಜೆಕ್ಟಿಗಾಗಿ ಲೋಕೇಶ್ ಸರ್ಕಸ್ಸು ಆರಂಭಿಸಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಸದರಿ ಚಿತ್ರದಲ್ಲಿ ಯಾರು ಹೀರೋ ಆಗಲಿದ್ದಾರೆಂಬ ಪ್ರಶ್ನೆಯೀಗ ಸಿನಿಮಾಸಕ್ತರಲ್ಲಿ ಮೂಡಿಕೊಂಡಿದೆ!

ಲೋಕೇಶ್ ಕನಗರಾಜ್ ಕೂಲಿ ಚಿತ್ರದ ಸೋಲಿನ ನಂತರವೂ ತುಸು ಆತ್ಮವಿಶ್ವಾಸದಿಂದಿದ್ದರು. ಯಾಕೆಂದರೆ, ಈ ಹಿನ್ನಡೆಯ ನಂತರವೂ ಕೂಡಾ ಲೋಕೇಶನಿಗೆ ಮತ್ತೊಂದು ಅವಕಾಶ ಕೊಡುವ ಔದಾರ್ಯವನ್ನು ತಲೈವಾ ಪ್ರದರ್ಶಿಧಸಿದ್ದರು. ಆದರೆ, ಅಲ್ಲಿಯೂ ಈ ಯುವ ನಿರ್ದೇಶಕನ ನಸೀಬು ಕೈ ಕೊಟ್ಟಿತ್ತು. ಹಳೇ ಕಥೆಯನ್ನೇ ಮಾಲೀಶು ಮಾಡಿಕೊಂಡಿದ್ದ ಲೋಕೇಶ್‌ಗೆ ಸದ್ಯಕ್ಕೆ ಈ ಪ್ರಾಜೆಕ್ಟು ಬೇಡ, ಮುಂದೆಂದಾದರೂ ನೋಡೋಣ ಎಂಬಂಥಾ ಆಘಾತಕರ ಸಂದೇಶ ರಜನಿ ಕಡೆಯಿಂದ ಸಿಕ್ಕಿತ್ತು. ಹಾಗೊಂದು ನಿರಾಸೆಯ ಬೆನ್ನಲ್ಲಿಯೇ ಲೋಕೇಶ್ ಕನಗರಾಜ್ ಅಲ್ಲು ಅರ್ಜುನ್‌ಗಾಗಿ ಒಂದು ಕಥೆಯನ್ನು ಸಿದ್ಧಪಡಿಸಿಕೊಂಡಿದ್ದರು. ಆದರೀಗ ಅದಕ್ಕೂ ಕೂಡಾ ಕೊಂಚ ಹಿನ್ನಡೆಯೇ ಎದುರಾದ ಹಾಗಿದೆ!

Nandamoori Balayya: ತೆಲುಗು ನಟನ ವಿರುದ್ಧ ತಲೈವಾಭಿಮಾನಿಗಳು ಕೆಂಡ!

ಲೋಕೇಶ್ ಇದೀಗ ಈ ಕಥೆಯನ್ನೇ ಆಮೀರ್ ಕಾನ ಗೆ ಹೇಳುತ್ತಿದ್ದಾರೆಂಬ ಸುದ್ದಿಯೊಂದು ಹಬ್ಬಿಕೊಂಡಿದೆ. ಇತ್ತೀಚಿನ ವರ್ಷದಲ್ಲಿ ಮಂಕಾದಂತಿರುವ ಆಮೀರ್ ಖಾನ್ ಈ ಪ್ರಾಜೆಕ್ಟಿಗೆ ಒಪ್ಪಿಗೆ ಸೂಚಿಸುವ ಲಕ್ಷಣಗಳಿದ್ದಾವೆ. ಒಂದು ಮೂಲದ ಪ್ರಕಾರ, ಮೈತ್ರಿ ಮೂವೀಸ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಿಗೆ ಆಮೀರ್ ಖಾನ್ ಜೊತೆ ಈ ಪ್ರಾಜೆಕ್ಟನ್ನು ಮುಂದುವರೆಸುವ ಮನಸಿಲ್ಲ. ಈಗ ಆಮೀರ್ ಜವಾ ಸಂಪೂರ್ಣವಾಗಿ ತಗ್ಗಿದೆ. ಆದರೆ, ಅಲ್ಲು ಅರ್ಜುನ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಆತನೊಂದಿಗೆ ಸಿನಿಮಾ ಮಾಡಿದರೆ ರಿಸ್ಕಿಲ್ಲದೆ ವ್ಯವಹಾರ ಕುದುರುತ್ತದೆಂಬ ಆಸೆ ನಿರ್ಮಾಪಕರದ್ದು. ಆದರೆ, ಲೋಕೇಶ್ ಕನಗರಾಜ್‌ಗೆ ತನ್ನ ಕಥೆಯನ್ನು ಅಲ್ಲು ಒಪ್ಪಿಕೊಳ್ಳಬಹುದೆಂಬ ಸಂಪೂರ್ಣ ವಿಶ್ವಾಸ ಇದ್ದಂತಿಲ್ಲ. ಒಂದು ವೇಳೆ ಅಲ್ಲುಗೆ ಕಥೆ ಹೇಳಿದರೆ ಆತ ಒಪ್ಪಿಕೊಳ್ಳುತ್ತಾರಾ? ಆಮೀರ್ ಒಪ್ಪಿಕೊಂಡರೂ, ನಿರ್ಮಾಪಕರನ್ನು ಮನವೊಲಿಸಿ ಒಪ್ಪಿಸಲು ಲೋಕೇಶ್ ಕೈಲಿ ಸಾಧ್ಯವಾಗುತ್ತಾ? ಇಂಥಾ ಶಂಕೆಗಳೆಲ್ಲ ಈ ತಿಂಗಳ ಅಂಚಿನಲ್ಲಿ ಪರಿಹಾರವಾಗೋ ಲಕ್ಷಣಗಳು ಗೋಚರಿಸಲಾರಂಭಿಸಿವೆ!

keywords: lokesh kanagaraj, allu arjun, aamir khan, rajnikanth, thalaivar, coolie, pushpa2, tollywood, bollywood

The post allu arjun with lokesh kanagarajan :  :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್! appeared first on Cini Shodha.

jailer movie actual collection details: ದಾಖಲೆಯತ್ತ ದಾಪುಗಾಲಿಡುತ್ತಿದೆ ತಲೈವಾ ಚಿತ್ರ!
ತಲೈವಾ ರಜನೀಕಾಂತ್ (rajanikanth movie) ಅಭಿನಯದ ಜೈಲರ್ ಹಂಗಾಮ ಸುಸೂತ್ರವ್ರಾಗಿ ಮುಂದುವರೆದಿದೆ. ವಾರದಿಂದ ವಾರಕ್ಕೆ ಅದರ ಖದರ್ ಏರುಗತಿ ಕಾಣುತ್ತಿದೆಯ ಹೊರತು, ಇಳಿಕೆಯತ್ತ ಮುಖ ಮಾಡುತ್ತಿಲ್ಲ. ಕಬಾಲಿ (kabaali movie) ನಂತರದಲ್ಲಿ ಆವರಿಸಿಕೊಂಡಿದ್ದ ಶುಷ್ಕ ವಾತಾವರಣವನ್ನು ದಾಟಿಕೊಳ್ಳಲು ರಜನಿ ಸದಾ ಹಂಬಲಿಸುತ್ತಿದ್ದರು. ಬಾಕ್ಸಾಫೀಸ್ ಕಲೆಕ್ಷನ್ನು ಕೂಡಾ ಅತ್ಯಂತ ಭದ್ರವಾಗಿಯೇ ಮುಂದುವರೆಯುತ್ತಿದೆ. ಪ್ರಸ್ತುತ ವಾತಾವರಣವನ್ನು ಆಧರಿಸಿ ಹೇಳೋದಾದರೆ, ಜೈಲರ್ (jailer movie total collection) ಜಾತ್ರೆ ಸದ್ಯಕ್ಕೇನೂ ಮುಗಿಯುವಂತೆ ಕಾಣಿಸುತ್ತಿಲ್ಲ. ಇದೇ ಹೊತ್ತಿನಲ್ಲಿ ಈ ಸಿನಿಮಾ ಮಾಡಿರುವ ಒಟಾರೆ ಕಲೆಕ್ಷನ್ನು ಎಷ್ಟು ಅಂತೊಂದು ಕುತೂಹಲ ಬೆರೆತ ಪ್ರಶ್ನೆ ಬಹುತೇಕರಲ್ಲಿದೆ. ಜೈಲರ್ ಬಿಡುಗಡೆಯಾಗಿ ಹದಿನೆಂಟು ದಿನ ತುಬುವ ಹೊತ್ತಿಗೆಲ್ಲ ಆ ಬಗೆಗಿನ ನಿಖರ ಲೆಕ್ಕಾಚಾರವೊಂದು ಜಾಹೀರಾಗಿದೆ!

ಇದೀಗ ಜೈಲರ್ ಬಿಡುಗಡೆಗೊಂಡು ಹದಿನೆಂಟನೇ ದಿನ ಹೊರಳಿಕೊಂಡಿದೆ. ಬಿಡುಗಡೆಯಾದ ದಿನವೇ ಇದಕ್ಕೆ ತಮಿಳುನಾಡು ಸೇರದಂತೆ ಎಲ್ಲಡೆಯೂ ಭಾರೀ ಓಪನಿಂಗ್ ಸಿಕ್ಕಿಬಿಟ್ಟಿತ್ತು. ಭಾನುವಾರದ ಹೊತ್ತಿಗೆಲ್ಲ 577 ಕೋಟಿ ಒಟಟಾರೆ ಕಲೆಕ್ಷನ್ನು ಮಾಡಿದ್ದ ಜೈಲರ್ ಜೋಳಿಗೆಯಲೀಗ ಭರ್ತಿ ಆರುನಮೂರು ಕೋಟಿ ತುಂಬಿ ತುಳುಕುತ್ತಿದೆ. ಈ ಕ್ಷಣಕ್ಕೆ ಜೈಲರ್ ಸಡನ್ನಾಗೊಂದು ಚಂದ್ರಯಾನ ಹೋಗಿ ಬರುವಷ್ಟ ಶ್ರೀಮಂತನಾಗಿ ಬಿಟ್ಟಿದ್ದಾನೆ. ತಮಿಳುನಾಡು, ಆಂಧ್ರ, ಕರ್ನಟಕ ಮತ್ತು ಕೇರಳಗಳಲಿ ಜೈಲರ್ ಒಂದೇ ಥರದ ಆವೇಗದೊಂದಿಗೆ ಮೂರನೇ ವಾರ ದಾಟಿಕೊಂಡಿದೆ. ಇನ್ನೊಂದು ವಾರ ಮಗುಚಿಕೊಳ್ಳುವಷ್ಟರಲ್ಲಿ ಇನ್ನೊಂದಷ್ಟು ಕೋಟಿಗಳು ಜೈಲರ್ ಖಾತೆಗೆ ತಮೆಯಾಗಲಿವೆ.

ಇನ್ನು ರಾಜ್ಯವರು ಲೆಕಾಚಾರಕೆ ಬರೋದಾದರೆ, ಜೈಲರ್ ತಮಿಳುನಾಡೊಂದರಲ್ಲೇ 180 ಕೋಟಿ ಬಾಚಿಕೊಂಡಿದೆ. ಕರ್ನಾಟಕದಲಿ 62 ಕೋಟಿ, ಕೇರಳದಲ್ಲಿ 52 ಕೋಟಿ ಸೇರಿದಂತೆ ಭಾರದಾದ್ಯಂತ ಹತ್ತತ್ತಿರ ನಾನೂರು ಕೋಟಿ ಕಲೆಕ್ಷನ್ನಾಗಿದೆ. ಇನ್ನುಳಿದಂಎ ಸಾಗರದಾಚೆಗೂ ಜೈಲರ್ ಹವಾ ಏನು ಕಡಿಮೆ ಮಟ್ಟದ್ಲಿಲ್ಲ. ಸಾಗರದಾಚೆಗೆ, ವಿಶ್ವದ ನಾನಾ ದೇಶಗಳಲ್ಲಿ ಜೈಲರ್ ಒಟ್ಟಾರೆ ಗಳಿಕೆ 187 ಕೋಟಿ ದಾಟುತ್ತದೆ. ಇದೆಲ್ಲದರಿಂದಾಗಿ ಹದಿನೆಂಟು ದಿನ ಕಳೆಯುವಷ್ಟರಲ್ಲಿ ಜೈಲರ್ ಆರು ನೂರು ಕೋಟಿ ಕ್ಲಬ್ ಸೇರಿಕೊಳ್ಳುವ ಸನ್ನಾಹದಲ್ಲಿದೆ. ಈ ದಿನಮಾನದ ಮಟ್ಟಿಗಿದು ಸಮ್ಮೋಹಕವಾದ ಗೆಲುವೆಂಬುದರಲ್ಲಿಯಾವ ಸಂದೇಹವೂ ಇಲ್ಲ!

The post jailer movie actual collection details: ದಾಖಲೆಯತ್ತ ದಾಪುಗಾಲಿಡುತ್ತಿದೆ ತಲೈವಾ ಚಿತ್ರ! appeared first on Cini Shodha.

director shankar: ಸ್ಟಾರ್ ಡೈರೆಕ್ಟರ್ ಮೇಲಿರೋ ಆರೋಪ ನಿಜವೇ?
ತಮಿಳು ಚಿತ್ರರಂಗದಲ್ಲಿ ಸದ್ಯ ಸ್ಟಾರ್ ನಿರ್ದೇಶಕ ಎಂಬ ಪಟ್ಟವನ್ನು ಕಾಯ್ದಿಟ್ಟುಕೊಂಡಿರುವವರು (director shankar) ಶಂಕರ್. ಇದುವರೆಗೂ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಂಕರ್ ನಿಜಕ್ಕೂ ದೈತ್ಯ ಪ್ರತಿಭೆ. ಸಿನಿಮಾ ಅಂದ ಮೇಲೆ ಸೋಲು ಗೆಲುವು ಇದ್ದದ್ದೇ. ಆದರೆ, ಸೋಲನ್ನೇ ಮಂಕಾಗಿಸುವಂತೆ ಗೆದ್ದು ತೋರಿಸುವ ಛಾತಿ, ಪ್ರತಿಭೆಗಳಿವೆಯಲ್ಲಾ? ಅವುಗಳನ್ನು ಮೈಗೂಡಿಸಿಕೊಂಡವರು ಮಾತ್ರವೇ ಇಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯ. ಆ ಸಾಲಿನಲ್ಲಿ ಶಂಕರ್ ಕೂಡಾ ನಿಸ್ಸಂದೇಹವಾಗಿ ಸೇರಿಕೊಳ್ಳುತ್ತಾರೆ. ಒಂದು ಸಿನಿಮಾವನ್ನ ಕೈಗೆತ್ತಿಕೊಂಡರೆಂದರೆ, ರಾತ್ರಿ ಹಗಲೆಂಬ ವ್ಯತ್ಯಾಸವಿಲ್ಲದೆ ಕೆಲಸ ಮಾಡುವ ಶಂಕರ್ ಹಾರ್ಡ್‍ವರ್ಕರ್ ಆಗಿಯೂ ಹೆಸರುವಾಸಿಯಾಗಿದ್ದಾರೆ. ಇಷ್ಟಿದ್ದರೂ ಕೂಡಾ ಘನಗಂಭೀರವಾದ ಆರೋಪವೊಂದು ಅವರ ಹೆಗಲೇರಿಕೊಂಡಿದೆ!

ಸದ್ಯಕ್ಕೆ ಶಂಕರ್ ಎರಡು ದೊಡ್ಡ ಪ್ರಾಜೆಕ್ಟುಗಳನ್ನು ಏಕಕಾಲದಲ್ಲಿಯೇ ಕೈಗೆತ್ತಿಕೊಂಡಿದ್ದಾರೆ. `ಗೇಮ್ ಚೇಂಜರ್’ (game changer) ಮತ್ತು `ಇಂಡಿಯನ್2’ ಎಂಬೆರಡು ಚಿತ್ರಗಳನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವೆರಡೂ ಬಿಗ್ ಬಜೆಟ್ಟಿನ ಪ್ಯಾನಿಂಡಿಯಾ ಸಿನಿಮಾಗಳು. ಸಾಮಾನ್ಯವಾಗಿ ಒಂದು ಪ್ಯಾನಿಂಡಿಯಾ ಸಿನಿಮಾವನ್ನು ರೂಪುಗೊಳಿಸೋದೇ ಸಾಹಸ. ಅಂಥಾದ್ದರಲ್ಲಿ ಎರಡೆರಡು ಪ್ಯಾನಿಂಡಿಯಾ ಸಿನಿಮಾಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಶಂಕರ್ ಅಚ್ಚರಿ ಮೂಡಿಸಿದ್ದಾರೆ. ಇವೆರಡು ಸಿನಿಮಾಗಳ ಭೂಮಿಕೆಯಲ್ಲಿಯೇ ಶಂಕರ್ ಮೇಲೆ ಆರೋಪ ಕೇಳಿ ಬಂದಿದೆ. ವಿಶೇಷವೆಂದರೆ, ಈ ಆರೋಪ ಬಂದಿರೋದು ನಿರ್ಮಾಪಕರುಗಳ ಕಡೆಯಿಂದ!

ಶಂಕರ್ ಹಾರ್ಡ್ ವರ್ಕರ್ ನಿಜ. ಆದರೆ ಬಜೆಟ್ಟಿನ ವಿಚಾರದಲ್ಲಿ ಅವರಿಗೆ ಕಂಟ್ರೋಲಿಲ್ಲ. ನಿಗಧಿತ ಸಮಯಕ್ಕೆ ಚಿತ್ರೀಕರಣ ಮುಗಿಸದೆ, ಮೊದಲ ಆದ ಕಮಿಟ್ ಮೆಂಟಿಗೆ ಬದ್ಧರಾಗಿರದೆ ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆಂಬುದು ಆರೋಪದ ಸಾರ. ಹಾಗಂತ ಇದೊಂದು ಸಕಾರಣವಿಲ್ಲದ ಆರೋಪ ಎಂದು ತಳ್ಳಿ ಹಾಕುವಂತಿಲ್ಲ. ಅದಕ್ಕೊಂದಷ್ಟು ಸಾಕ್ಷಿಗಳೂ ಇದ್ದಾವೆ. ಈ ಹಿಂದೆ ಶಂಕರ್ ರಜನೀಕಾಂತ್ ನಟಿಸಿದ್ದ 2.0 ಎಂಬೊಂದು ಸನಿಮಾ ನಿರ್ದೇಶನ ಮಾಡಿದ್ದರಲ್ಲಾ? ಆ ಸಂದರ್ಭದಲ್ಲಿಯೂ ನಿರ್ಮಾಪಕರು ಬಜೆಟ್ ಹೆಚ್ಚಳದಿಂದ ಲುಕ್ಸಾನು ಅನುಭವಿಸಿದ್ದರಂತೆ. ಚಿತ್ರತಂಡದ ವಲಯದಲ್ಲಿಯೇ ಈ ಸಲುವಾಗಿ ಒಂದಷ್ಟು ಹಕ್ಯಾಟಗಳೂ ಕೂಡಾ ನಡೆದಿದ್ದವಂತೆ. ಆದರೆ, ವ್ಯಕ್ತಿಗತವಾಗಿ ಘನತೆ ಉಳಿಸಿಕೊಂಡು ಬಂದಿರುವ ಶಂಕರ್ ಮೇಲಿನ ಅಭಿಮಾನದಿಂದಾಗಿ ಅದೊಂದು ವಿವಾದವಾಗೋದು ಸ್ವಲ್ಪದರಲ್ಲಿಯೇ ತಪ್ಪಿ ಹೋಗಿತ್ತು.

ಇದೀಗ ಕಮಲ್ ನಾಯಕರಾಗಿರುವ ಇಂಡಿಯನ್ 2 ಚಿತ್ರವನ್ನು ಶಂಕರ್ ಕೈಗೆತ್ತಿಕೊಂಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಆದರೆ, ಕೆಲ ಸಮಯದ ನಂತರ ಅದರ ಚಿತ್ರೀಕರಣ ನಿಂತು ಹೋಗಿದೆ. ಅದಕ್ಕೆ ಕಾರಣವಾಗಿರೋದು ಬಜೆಟ್ಟಿನ ಮ್ಯಾಟರ್ರೇ ಎಂಬಂಥಾ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ಆರಂಭದಲ್ಲಿ ಶಂಕರ್ ಒಂದು ಬಜೆಟ್ಟಿನ ಚೌಕಟ್ಟು ಹಾಕಿಕೊಂಡರೆ, ಅದನ್ನು ಕಾಪಾಡಿಕೊಳ್ಳುವುದಿಲ್ಲ. ನಿರ್ಮಾಪಕರಿಗಾಗಬಹುದಾದ ನಷ್ಟದ ಬಗ್ಗೆಯೂ ತಲೆ ಕೆಡಿಸಿಕೊಳ್ಳೋದಿಲ್ಲ. ಈ ಕಾರಣದಿಂದಲೇ ಇಂಡಿಯನ್ 2 ನಿರ್ಮಾಪಕರ ಜೊರೆ ಒಂದಷ್ಟು ಕಿರಿಕ್ಕುಗಳೂ ಆಗಿವೆ. ಇದೇ ಹೊತ್ತಿನಲ್ಲಿ ಶಂಕರ್ ರಾಮ್ ಚರಣ್ ನಾಯಕನಾಗಿರೋ ಗೇಮ್ ಚೇಂಜರ್ ಚಿತ್ರಕ್ಕೆ ಸಹಿ ಹಾಕಿದ್ದರು. ಶಂಕರ್ ದುಂದುವೆಚ್ಚ ಕಂಡು ಆ ಚಿತ್ರದ ನಿರ್ಮಾಪಕ ದಿಲ್ ರಾಜು ದುಘ್ಬ್ರಮೆಗೀಡಾಗಿದ್ದಾರಂತೆ!

The post director shankar: ಸ್ಟಾರ್ ಡೈರೆಕ್ಟರ್ ಮೇಲಿರೋ ಆರೋಪ ನಿಜವೇ? appeared first on Cini Shodha.