@pushpa – Cini Shodha

Allu Arjun New Movie Updates: ಅಲ್ಲೂ ಅರ್ಜುನ್‌ಗೆ ಜೋಡಿಯಾಗಲಿರೋ ನಟಿಯಾರು?
ಪುಷ್ಪಾ ಸರಣಿ ಗೆಲುವಿಗಳ ನಂತರ ಇದೀಗ ಅಲ್ಲು ಅರ್ಜುನ್ ಮುಂದಿನ ನಡೆಗಳ ಬಗ್ಗೆ ವ್ಯಾಪಕ ಕೌತುಕ ಮೂಡಿಕೊಂಡಿದೆ. ಈ ಕ್ಷಣಕ್ಕೂ ಸರಣಿ ಹಿಟ್ ಕೊಟ್ಟ ಸುಕುಮಾರ್ ಜೊತೆಗಿನ ಸಿನಿಮಾ ಧ್ಯಾನದಲ್ಲಿರೋ ಅಲ್ಲು, ಅನಿವಾರ್ಯವಾಗೆಂಬಂತೆ ಆಟ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೋರ್ವ ತಮಿಳಿನ ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆಗೊಂದು ಚಿತ್ರಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಬಹುಶಃ ಆಟ್ಲಿ ಚಿತ್ರ ಸಮಾಪ್ತಿಯಾಗುತ್ತಲೇ ಲೋಕೇಶ್ ನಿರ್ದೇಶನದ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾವೊಂದು ಶುರುವಾದಾಕ್ಷಣವೇ ನಾಯಕಿ ಯಾರಾಗುತ್ತಾರೆಂಬ ಬಗ್ಗೆ ಚರ್ಚೆ ಹುಟ್ಟಿಕೊಳ್ಳುತ್ತೆ. ಆ ಸಾಲಿನಲ್ಲಿ ಒಂದಷ್ಟು ನಾಯಕಿಯ ಹೆಸರು ತೇಲಿ ಬರುತ್ತೆ. ಇದೇ ರೀತಿ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರೆಂಬ ಸುದ್ದಿ ಅಧಿಕೃತವೆಂಬಂತೆ ಹರಿದಾಡಿತ್ತು!

ಇಂಥಾ ಸುದ್ದಿಗಳು ಸೋಶಿಯಲ್ ಮೀಡಿಯಾ ತುಂಬೆಲ್ಲ ಹಬ್ಬಿಕೊಳ್ಳುತ್ತಲೇ ಸದರಿ ಚಿತ್ರದ ನಿರ್ಮಾಪಕರು ಎಚ್ಚೆತ್ತುಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಈ ಚಿತ್ರಕ್ಕೆ ಇನ್ನೂ ತಾರಾಗಣ ಆಯ್ಕೆ ಕಾರ್ಯ ಶುರುವಾಗಿಲ್ಲ. ಅಲ್ಲು ಅರ್ಜುನ್ ನಾಯಕ ಅನ್ನೋದ್ನ್ನು ಹೊರತುಪಡಿಸಿದರೆ, ಮಿಕ್ಕ ಪಾತ್ರಗಳಿಗೆ ಕಲಾವಿದರು ನಿಕ್ಕಿಯಾಗಿಲ್ಲ. ಅಷ್ಟಕ್ಕೂ ತಾರಾಗಣದ ಆಯ್ಕೆ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ನಾಯಕಿಯ ಆಯ್ಕೆಯಂತೂ ನಡೆದೇ ಇಲ್ಲ. ಬೆಂಕಿಯಿಲ್ಲದೆ ಹೊಗೆಯಾಡೋದಿಲ್ಲ ಎಂಬ ಪುರಾತನ ಫಾರ್ಮುಲಾವನ್ನು ಆಧರಿಸಿ ನೋಡ ಹೋದರೂ, ಶ್ರದ್ಧಾ ಕಪೂರ್‌ಳನ್ನು ಈ ಸನಿಮಾದ ನಾಯಕಿಯನ್ನಾಗಿಸುವ ಚರ್ಚೆಯೇ ನಡೆದಿಲ್ಲವೆಂಬ ವಿಚಾರವೂ ಜಾಹೀರಾಗುತ್ತೆ.

Seat Edge Movie: ಘೋಸ್ಟ್ ಹಂಟರ್ ದುರಂತ ಅಂತ್ಯ ಮತ್ತು ಸೀಟ್ ಎಡ್ಜ್ ಆರಂಭ!

ಹೀಗಿರೋದರಿಂದ ಶ್ರದ್ಧಾ ಕಪೂರ್ ಈ ಚಿತ್ರದ ನಾಯಕಿ ಎಂಬಂಥಾ ಕಪೋಲಕಲ್ಪಿತ ಸುದ್ದಿಗೆ ಕಿವಿಗೊಡಬೇಡಿ ಅಂತಲೂ ನಿರ್ಮಾಪಕರು ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ, ನಾಯಕಿಯನ್ನು ಹುಡುಕೋ ಕಾರ್ಯವೇ ಚಾಲೂ ಆಗಿಲ್ಲವಾ ಅಂತ ನೋಡಹೋದರೆ, ನಿರ್ದೇಶಕ ಲೋಕೇಶ್ ಕನಗರಾಜ್ ಪುಷ್ಪರಾಜ್‌ಗೆ ಸರಿಕಟ್ಟಾದ ಜೋಡಿ ಹುಕಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಈ ಪಾತ್ರಕ್ಕೆ ಒಗ್ಗುವಂಥಾ, ಅಲ್ಲು ಸ್ಟಾರ್‌ಡಮ್‌ಗೆ ಸರಿ ಹೊಂದುವಂಥಾ ನಾಯಕಿಯನ್ನು ಹುಡುಕುತ್ತಾ ಹೈರಾಣಾಗಿದ್ದಾರೆ. ಅಂತೂ ಬಾಲಿವುಡ್ ದಿಕ್ಕಲ್ಲಿ ಈ ಹುಡುಕಾಟವಿರೋದು ನಿಜ. ಈ ಬಾರಿ ಅಲ್ಲೂ ಅರ್ಜುನ್‌ಗೆ ಜೋಡಿಯಾಗಿ ಬಾಲಿವುಡ್ ಹುಡುಗಿ ಮಿಂಚೋದು ಪಕ್ಕಾ ಎಂಬ ಸುದ್ದಿ ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

keywords: alluarjun, tollywood, lokeshkangaraj, pushpa, pushpa2

The post Allu Arjun New Movie Updates:  ಅಲ್ಲೂ ಅರ್ಜುನ್‌ಗೆ ಜೋಡಿಯಾಗಲಿರೋ ನಟಿಯಾರು? appeared first on Cini Shodha.

Allu Arjun: ಕಾಟ ಕೊಟ್ಟ ನಿರ್ದೇಶಕನನ್ನು ಕ್ಷಮಿಸಿದನೇ ಪುಷ್ಪರಾಜ್?
ತೆಲುಗು ನಟ ಅಲ್ಲು ಅರ್ಜುನ್ ಪುಷ್ಪಾ ಸರಣಿ ಸಿನಿಮಾಗಳ ಮೂಲಕ ವಿಶ್ವ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳನ್ನು ಬಾಲಿವುಡ್ಡೇ ಮಂಕಾಗುವಂತೆ ಪ್ರತಿಷ್ಠಾಪಿಸಿದ ಕೀರ್ತಿಯೂ ಅಲ್ಲು ಪಾಲಿಗೆ ದಕ್ಕಿ ಬಿಟ್ಟಿದೆ. ಪುಷ್ಪಾ೨ ನಂತರದಲ್ಲಿ ಅಲ್ಲು ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ? ಪುಷ್ಪಾ ಸರಣಿಯನ್ನ ಮುಂದುವರೆಸುತ್ತಾರಾ? ಹೀಗೆ ಹತ್ತಾರು ಪ್ರಶ್ನೆಗಳು ಮೂಡಿಕೊಂಡಿದ್ದವು. ಇದೀಗ ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಅಲ್ಲು ಬ್ಯುಸಿಯಾಗಿದ್ದಾರೆ. ಹಾಗಾದರೆ ಪುಷ್ಪಾ ಸರಣಿಯ ಕಥೆ ಸಮಾಪ್ತಿಯಾಯ್ತಾ ಅಂತೊಂದು ಗಾಢ ಕೌತುಕ ಅಲ್ಲು ಅಭಿಮಾನಿಗಳಲ್ಲಿತ್ತು. ಅವರೆಲ್ಲರೂ ಖುಷಿಯಾಗುವಂಥಾ ಸುದ್ದಿಯೊಂದೀಗ ತೆಲುಗು ನಾಡಿನ ತುಂಬೆಲ್ಲ ಹಬ್ಬಿಕೊಂಡಿದೆ!

ಅಲ್ಲು ಅರ್ಜುನ್ ಕೂಡಾ ಸಿನಿಮಾ ಆಯ್ಕೆಯ ವಿಚಾರದಲ್ಲಿ ಇತ್ತೀಚೆಗೆ ನನ್ನ ಯಶ್‌ರಂತೆ ಚಾಲಾಕಿಯಾಗಿದ್ದಾರೆ. ಪುಷ್ಪ ಗೆಲುವಿನ ನಂತರ ದೊಡ್ಡ ದೊಡ್ಡ ಅವಕಾಶಗಳು ಬಂದರೂ ಕೂಡಾ ಅದೆಲ್ಲವನ್ನು ನಯವಾಗಿಯೇ ಸೈಡಿಗೆ ಸರಿಸುತ್ತಾ ಬಂದಿದ್ದಾರೆ. ಪುಷ್ಪ ಗೆಲುವಿನ ಪ್ರಭೆಯಲ್ಲಿ ಮುಂದುವರೆದ ಭಾಗಕ್ಕಾಗಿ ಒತ್ತಾಯಿಸಿದ್ದೇ ಅಲ್ಲು. ಆ ಮೂಲಕ ರಕ್ತಚಂದನ ದಂಧೆಯ ರುಚಿ ಹತ್ತಿಸಿಕೊಂಡಿದ್ದ ಅಲ್ಲುಗೆ ಪಾರ್ಟ್೨ ಮೂಲಕವೂ ಭಾರೀ ಗೆಲುವೇ ಸಿಕ್ಕಿದೆ. ಪಾರ್ಟ್೨ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಸುಕುಮಾರ್ ಥರ ಥರದಲ್ಲಿ ಅಲ್ಲುವನ್ನು ಕಾಡಿಸಿಬಿಟ್ಟಿದ್ದ. ಸೆಟ್ಟಲ್ಲಿ ಬಂದು ಸ್ಕ್ರಿರ್ಪಟು ಹೊಸೆಯುತ್ತಾ ಕೂರುತ್ತಿದ್ದ ಸುಕುಮಾರನ ಮೇಲೆ ಅಲ್ಲು ಮುನಿಸಿಕೊಂಡಿದ್ದೂ ಇತ್ತು.

ಯಾವಾಗ ಸುಕುಮಾರ್ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸಲಾರಂಭಿಸಿದ್ದರೋ, ಆಗಲೇ ಪಾರ್ಟ್೩ ಆಸೆಯನ್ನು ಅಲ್ಲು ಕೈಬಿಟ್ಟಿದ್ದರೆಂದು ಹೇಳಲಾಗುತ್ತಿದೆ. ಒಂದು ವೇಳೆ ಪುಷ್ಪಾ೨ ಚಿತ್ರವನ್ನು ಸುಕುಮಾರ್ ಸರಾಗವಾಗಿ ಮುಗಿಸಿ ಕೊಟ್ಟಿದ್ದರೆ ಖಂಡಿತವಾಗಿಯೂ ಈಗ ಪುಷ್ಪಾ೩ ಚಿತ್ರೀಕರಣ ನಡೆಯುತ್ತಿತ್ತು. ನಾನೇನು ನಿನ್ನನ್ನು ನಂಬಿಕೊಂಡಿಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶದಿಂದಲೇ ಅಲ್ಲು ಏಕಾಏಕಿ ಅಟ್ಲಿ ನಿರ್ದೇಶನದ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಅದೇನೇ ಮುನಿಸಿದ್ದರೂ ರಕ್ತಚಂದನದ ಆಸೆಯಿಂದ ಅಲ್ಲು ಮೆತ್ತಗಾಗುತ್ತಾನೆಂಬ ಸುಕುಮಾರನ ನಿರೀಕ್ಷೆ ನೆಗೆದು ಬಿದ್ದಿತ್ತು. ತೆಲುಗು ಚಿತ್ರರಂಗದಲ್ಲಿ ಹಬ್ಬಿಕೊಂಡಿರುವ ಸುದ್ದಿಗಳ ಆಧಾರದಲ್ಲಿ ಹೇಳೋದಾದರೆ, ಅಲ್ಲು ನಿರ್ಧಾರದಿಂದ ಸುಕುಮಾರ್ ಕಂಗಾಲಾಗಿದ್ದರು.

Lawrence Bishnoi: ಬಯಲಾಗುತ್ತಾ ಲಾರೆನ್ಸ್ ಬಿಷ್ಣೋಯ್ ಅಸಲೀಯತ್ತು?

ಸುಕುಮಾರ್ ಪುಷ್ಪಾ೩ ಮಾಡೋ ನಿರ್ಧಾರವನ್ನು ಎರಡನೇ ಭಾಗದ ಆರಂಭದಲ್ಲಿಯೇ ಅಲ್ಲು ಬಳಿ ಹೇಳಿಕೊಂಡಿದ್ದರಂತೆ. ಆದರೆ, ಅದಕ್ಕೆ ಬೇಕಾದ ಯಾವ ತಯಾರಿಗಳನ್ನೂ ಮಾಡಿಕೊಂಡಿರಲಿಲ್ಲ. ಇದರಿಂದ ಅಲ್ಲು ಮುನಿಸಿಕೊಳ್ಳುತ್ತಲೇ ಸುಕುಮಾರ್ ಸೋಂಭೇರಿತನ ಬದಿಗಿಟ್ಟು ಆಕ್ಟೀವ್ ಆಗಿದ್ದಾರೆ. ವಾರದ ಹಿಂದಷ್ಟೆ ಅಲ್ಲುವನ್ನು ಖಾಸಗಿಯಾಗಿ ಭೇಟಿಯಾಗಿ ಸಮಾಧಾನಿಸಿದ್ದಾರೆ. ಪಾರ್ಟ್೩ ವಿಚಾರವನ್ನು ಚರ್ಚಿಸಿ, ಆದ ಕೆಲಸ ಕಾರ್ಯಗಳ ವರದಿ ಒಪ್ಪಿಸಿದ್ದಾರೆ. ಕಡೆಗೂ ಮತ್ತೊಮ್ಮೆ ರಕ್ತಚಂದನ ದಂಧೆಯ ಸಾರಥ್ಯ ಸಿಕ್ಕ ಖುಷಿಯಲ್ಲಿ ಅಟ್ಲಿ ಚಿತ್ರೀಕರಣ ಮುಗಿಯುತ್ತಲೇ ಪುಷ್ಪಾ೩ಗೆ ಒಪ್ಪಿಗೆ ಸೂಚಿಸಿದ್ದಾರೆ. ಇದೇ ಖುಷಿಯಲ್ಲಿ ಸುಕುಮಾರ್ ಪುಷ್ಪಾ೩ ಕೆಲಸ ಕಾರ್ಯಕ್ಕೆಂದೇ ಹೈದ್ರಾಬಾದಿನಲ್ಲೊಂದು ಆಫೀಸನ್ನೂ ತೆರೆದಿದ್ದಾರೆ. ಈ ಮೂಲಕ ಪುಷ್ಪಾ ಸರಣಿಯ ಮೂರನೇ ಆವೃತ್ತಿಗೆ ಮತ್ತಷ್ಟು ಓಘ ಬಂದಂತಾಗಿದೆ!

keywords: alluarjun, pushpa3, sukumar

The post Allu Arjun: ಕಾಟ ಕೊಟ್ಟ ನಿರ್ದೇಶಕನನ್ನು ಕ್ಷಮಿಸಿದನೇ ಪುಷ್ಪರಾಜ್? appeared first on Cini Shodha.

allu arjun: ಪ್ಯಾನಿಂಡಿಯಾ ಪ್ರಾಜೆಕ್ಟು ಪಲ್ಟಿ ಹೊಡೆದದ್ದೇಕೆ?
ಪುಷ್ಪಾ ಸರಣಿ ಚಿತ್ರಗಳ ನಂತರದಲ್ಲಿ ಅಲ್ಲು ಅರ್ಜುನ್ ಹವಾ ಜಗದಗಲ ಹಬ್ಬಿಕೊಂಡಿದೆ. ಇಂಥಾ ಯಶಸ್ವೀ ಸಿನಿಮಾಗಳ ನಂತರ ಅಲ್ಲು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಕುತೂಹಲ ಸಹಜವಾಗಿಯೇ ಹಬ್ಬಿಕೊಂಡಿತ್ತು. ಹಾಗೆ ನೋಡಿದರೆ, ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಅಲ್ಲು ಲಾಗಾಯ್ತಿನಿಂದಲೂ ಭಲೇ ಚಾಲಾಕಿ. ಇಂಥಾ ನಟನ ನಿರ್ಧಾರದ ಬಗ್ಗೆ ಕುತೂಹಲ ಮೂಡೋದು ವಿಶೇಷವೇನಲ್ಲ. ಇಂಥಾ ಘಳಿಗೆಯಲ್ಲಿಯೇ ಅಲ್ಲು ಮುಂದಿನ ಚಿತ್ರವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆ ಅಂತೊಂದು ಸುದ್ದಿ ಕೇಳಿ ಬಂದಿತ್ತು. ಒಂದಷ್ಟು ಕಾಲ ಚಾಲ್ತಿಯಲ್ಲಿದ್ದ ಈ ವಿಚಾರ ಏಕಾಏಕಿ ನಿಂತು ಹೋಗಿತ್ತು; ಅಲ್ಲು ಅರ್ಜುನ್ ಆಟ್ಲಿ ನಿರ್ದೇಶನದ ಸಿನಿಮಾ ಒಪ್ಪಿಕೊಳ್ಳುವ ಮೂಲಕ!

ಅಷ್ಟಕ್ಕೂ ತ್ರಿವಿಕ್ರಮ್ ನಿರ್ದೇಶನದ ಚಿತ್ರಗಳ್ಲ್ಲಿ ಅಲ್ಲು ಅರ್ಜುನ್ ಈ ಹಿಂದೆಯೂ ನಟಿಸಿದ್ದಾರೆ. ಬರವಣಿಗೆಯನ್ನು ಮೂಲ ಶಕ್ತಿಯಾಗಿಸಿಕೊಂಡಿರೋ ತ್ರಿವಿಕ್ರಮ್ ಐಲು ಬುದ್ಧಿ ಬದಿಗಿಟ್ಟು ನಿಂತರೆ ಈ ಕ್ಷಣಕ್ಕೂ ಪ್ಯಾನಿಂಡಿಯಾ ಮಟ್ಟದಲ್ಲಿ ಕಮಾಲ್ ಸೃಷ್ಟಿಸುವ ಛಾತಿ ಹೊಂದಿರುವ ನಿರ್ದೇಶಕ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂಥವರ ಸಿನಿಮಾವನ್ನು ಅಲ್ಲು ಅರ್ಜುನ್ ಅದ್ಯಾಕೆ ಸೈಡಿಗೆ ಸರಿಸಿದರು? ಅಲ್ಲು ತ್ರಿವಿಕ್ರಮ್ ಮೇಲೆ ಮುನಿಸಿಕೊಂಡಿದ್ದೇಕೆ? ಇಂಥಾ ಅನೇಕ ಪ್ರಶ್ನೆಗಳು ಮೂಡಿಕಕೊಂಡಿದ್ದವು. ಅವೆಲ್ಲದಕ್ಕೂ ಈಗ ನಿಖರವಾದ ಉತ್ತರ ಸಿಕ್ಕಿದೆ. ಈ ಮೂಲಕ ತ್ರಿವಿಕ್ರಮನ ಧಾಡಸೀತನದ ಪ್ರವರಗಳೂ ಕೂಡಾ ಜಾಹೀರಾಗಿವೆ!

ಅಲ್ಲು ಅರ್ಜುನ್ ಪುಷ್ಪಾ ೨ ಗೆಲುವಿನ ಹಿಂಚುಮುಂಚಿನಲ್ಲಿ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದದ್ದು ನಿಜ. ಆರಂಭದಲ್ಲಿ ತ್ರಿವಿಕ್ರಮ್ ಕೂಡಾ ಅತ್ಯಂತ ಉತ್ಸಾಹದಿಂದಲೇ ಮಾತುಕತೆ ನಡೆಸಿದ್ದರು. ಇನ್ನೇನು ಎಲ್ಲವೂ ರೆಡಿ ಎಂಬರ್ಥದಲ್ಲಿ ಮಾತಾಡಿದ್ದರು. ಆದರೆ, ತಿಂಗಳುಗಟ್ಟಲೆ ಕಾದರೂ ಸ್ಕ್ರಿಫ್ಟ್ ರೆಡಿಯಾಗಿರಲಿಲ್ಲ. ತಿಂಗಳುಗಳು ಉರುಳಿದವೇ ವಿನಃ ತ್ರಿವಿಕ್ರಮ್ ಕಡೆಯಿಂದ ಕೆಲಸ ಶುರುವಾಗಿರಲಿಲ್ಲ. ಹೀಗೇ ಕಾದರೆ ವರ್ಷ ಕಳೆದರೂ ಈ ಆಸಾಮಿ ರೆಡಿಯಾಗೋದು ಡೌಟು ಅಂದಾಗಲೇ ಅಲ್ಲು ಅರ್ಜುನ್ ಕೆಂಡವಾಗಿದ್ದಾರೆ. ತ್ರಿವಿಕ್ರಮ್ ಮೇಲೆ ಮುನಿಸಿಕೊಂಡ ಅಲ್ಲು, ಅದಾಗಲೇ ಕಾದು ಕೂತಿದ್ದ ಆಟ್ಲಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲಿಗೆ ತನ್ನ ನಿಧಾನಗತಿಯಿಂದ ತ್ರಿವಿಕ್ರಮ್ ಒಂದೊಳ್ಳೆ ಅವಕಾಶವನ್ನು ಕಳೆದುಕೊಂಡಂತಾಗಿದೆ!

The post allu arjun: ಪ್ಯಾನಿಂಡಿಯಾ ಪ್ರಾಜೆಕ್ಟು ಪಲ್ಟಿ ಹೊಡೆದದ್ದೇಕೆ? appeared first on Cini Shodha.

pushpa2: ಅಭಿಮಾನಿಗಳನ್ನು ಕಾಡಿಸಿದರೂ ಪುಷ್ಪನ ಹವಾ ಜೋರು!
ಅಲ್ಲು ಅರ್ಜುನ್ (allu arjun) ಅಭಿನಯದ ಪುಷ್ಪಾ2 (pushpa2) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ನಿರ್ದೇಸಕ ಸುಕುಮಾರ್ ಮತ್ತು ಅಲ್ಲು ಜೋಡಿ ಈ ಬಾರಿ ಮೊದಲಿಗಿಂತಲೂ ತುಸು ಹೆಚ್ಚಾಗೇ ಮೋಡಿ ಮಾಡುವ ಲಕ್ಷಣಗಳು ಢಾಳಾಗಿಯೇ ಗೋಚರಿಸಲಾರಂಭಿಸಿದೆ. ಈ ಸಿನಿಮಾ ಸಾಗಿ ಬಂದ ಹಾದಿಯನ್ನೊಮ್ಮೆ ದಿಟ್ಟಿಸಿದರೆ, ಈಗೊಂದು ಮೂರ್ನಾಲಕ್ಕು ತಿಂಗಳಲ್ಲಿ ವ್ಯಾಪಕವಾಗಿ ನಕಾರಾತ್ಮಕ ಅಂಶಗಳೇ ಮುತ್ತಿಕೊಂಡಂತಿದ್ದವು. ಒಂದು ಹಂತದಲ್ಲಿ ಖುದ್ದು ಅಲ್ಲು ಅರ್ಜುನ್ ಅಭಿಮಾನಿಗಳೇ ರೊಚ್ಚಿಗೇಳುವಂತಾಗಿತ್ತು. ಅದಕ್ಕೆ ಕಾರಣವಾಗಿದ್ದದ್ದು ನಿರ್ದೇಶಕ ಸುಕುಮಾರನ್ (director sukumaran) ನಿಧಾನಗತಿಯ ನಡವಳಿಕೆ. ಇದರ ದೆಸೆಯಿಂದಲೇ ಅಡಿಗಡಿಗೆ ಪುಷ್ಪಾ೨ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈ ಹಂತದಲ್ಲಿ ಖುದ್ದು ಅಲ್ಲು ಕೂಡಾ ಸೋಲೆದುರಾಗೋ ಅಳುಕಿನಿಂದ ಕಂಗಾಲಾಗಿದ್ದದ್ದು ಸತ್ಯ!

ಹೀಗೆ ಪದೇ ಪದೆ ಬಿಡುಗಡೆ ದಿನಾಂಕ ಮುಂದೆ ಸಾಗುತ್ತಲೇ ಅಲ್ಲು ನಿರ್ದೇಶಕ ಸುಕುಮಾರನ್ ವಿರುದ್ಧ ಅಸಹನೆ ಹೊಂದಿರೋದಾಗಿ ಸುದ್ದಿಗಳು ಸರಿದಾಡಲಾರಂಭಿಸಿದ್ದವು. ಇನ್ನೇನು ಏರಿಕೊಂಡಿದ್ದ ಕ್ರೇಜ್ ಎಲ್ಲವೂ ಜರ್ರನೆ ಇಳಿಮುಖವಾಗುತ್ತದೆ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಕಡೆಗೂ ಬಿಡುಗಡೆ ದಿನಾಂಕ ನಿಕ್ಕಿಯಾದರೂ, ಯಾರೊಬ್ಬರಿಗೂ ಅದು ಮುಂದಕ್ಕೆ ಹೋಗೋದಿಲ್ಲ ಎಂಬಂಥ ನಂಬಿಕೆ ಇರಲಿಲ್ಲ. ಆದರೀಗ ಬಿಡುಗಡೆಯ ಹೊಸ್ತಿಲಲ್ಲಿ ಎಲ್ಲವೂ ಅದಲು ಬದಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ವಾತಾವರಣವೆಂಬುದು ಪಟ್ಟಂಪೂರಾ ಬದಲಾಗಿ ಬಿಟ್ಟಿದೆ. ಬಿಡುಗಡೆ ಪೂರ್ವದಲ್ಲಿಯೇ ಪುಷ್ಪಾ೨ ಬ್ಯುಸಿನೆಸ್ಸು ಸಾವಿರ ಕೋಟಿ ದಾಟಿಕೊಂಡಿದೆ. ಇದೀಗ ಹೀಗೆ ಕಾಡಿಸಿ, ಕಂಗೆಡಿಸಿ, ನೆಗೆಟಿವ್ ವಿಚಾರ ಹಬ್ಬಿಕೊಳ್ಳುವಂತೆ ಮಾಡಿ, ಕಡೇ ಕ್ಷಣದಲ್ಲಿ ಅದೆಲ್ಲವನ್ನೂ ಪಾಸಿಟಿವ್ ಆಗಿ ರೂಪಾಂತರಿಸೋದೇ ಸುಕುಮಾರನ್ ಅಸಲೀ ಸ್ಟೈಲು ಎಂಬಂಥಾ ಮೆಚ್ಚುಗೆ ಹಬ್ಬಿಕೊಂಡಿದೆ.

ಈ ಸುಕುಮಾರನ್ ತೀರಾ ಧಾಡಸೀ ಸ್ವಭಾವದ ಆಸಾಮಿ. ಪುಷ್ಪ ಚಿತ್ರ ಗೆಲುವಿನ ನಂತರದಲ್ಲೀತ ಸೋಂಭೇರಿತನವನ್ನೂ ಕ್ರಿಯೇಟಿವಿಟಿ ಅಂದುಕೊಂಡಿದ್ದಾನೆಂಬ ಅಸಹನೆ ತೆಲುಗು ಚಿತ್ರರಂಗದಲ್ಲಿದೆ. ಅಷ್ಟಕ್ಕೂ ರಕ್ತಚಂದನ ಸ್ಮಗ್ಲಿಂಗ್ ಕಥೆಯ ಈ ಚಿತ್ರ ಆರಂಭದಲ್ಲಿ ತೆಲುಗು ನಾಡಿನಲ್ಲಿಯೇ ಮುಗ್ಗರಿಸಿತ್ತು. ಆದರೆ ಹಿಂದಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿ ಬಿಗ್ ಹಿಟ್ ಆಗಿ ದಾಖಲಾಗಿತ್ತು. ಒಟ್ಟಾರೆ ಆ ಸಿನಿಮಾ ಗೆಲುವಿನ ಹಿಂದೆ ಅಲ್ಲು ಅರ್ಜುನ್ ಫ್ಯಾಕ್ಟರ್ ದೊಡ್ಡ ಮಟ್ಟದಲ್ಲಿಯೇ ಕೆಲಸ ಮಾಡಿತ್ತು. ಆದರೆ, ಗೆಲುವಿನ ಬಾಬತ್ತನ್ನು ನೆತ್ತಿಗೇರಿಸಿಕೊಂಡಿರುವ ಸುಕುಮಾರನ್, ಈಗಲೂ ನಿಧಾನಗತಿಯನ್ನೇ ನೆಚ್ಚಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ, ಬಿಡುಗಡೆಗೆ ತಿಂಗಳ ಕಾಲಾವಕಾಶವೂ ಇಲ್ಲದ ಈ ಹೊತ್ತಿನಲ್ಲಿಯೂ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ. ಆದರೆ, ಬ್ಯುಸಿನೆಸ್ ಮಾತ್ರ ದೊಡ್ಡ ಮಟ್ಟದಲ್ಲಿದೆ. ಎರಡ್ಮೂರು ಓಟಿಟಿ ಫ್ಲಾಟ್ ಫಾರ್ಮುಗಳು ಈ ಸಿನಿಮಾ ಹಕ್ಕುಗಳನ್ನು ಖರೀದಿಸಲು ಪೈಪೋಟಿಗಿಳಿದಿವೆಯಂತೆ. ಸುಕುಮಾರನ್ ಇದೇ ಮಂದಗತಿಯನ್ನು ನೆಚ್ಚಿಕೊಂಡರೆ, ಅದು ವಾತಾವರಣವನ್ನು ಏಕಾಏಕಿ ಉಲ್ಟಾ ಹೊಡೆಸಿದರೂ ಅಚ್ಚರಿಯೇನಿಲ್ಲ!

The post pushpa2: ಅಭಿಮಾನಿಗಳನ್ನು ಕಾಡಿಸಿದರೂ ಪುಷ್ಪನ ಹವಾ ಜೋರು! appeared first on Cini Shodha.