og – Cini Shodha

priyanka mohan: ಪ್ರಿಯಾಂಕಾ ಮೋಹನ್‌ರದ್ದು ಭಾವುಕ ಪಾತ್ರ!
ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರ ಬಿಡುಗಡೆಗೊಂಡಿದೆಯಾದರೂ ನಿರೀಕ್ಷಿತ ಗೆಲುವು ಕಂಡಿದ್ದ. ತೆರೆಗಂಡು ತಿಂಗಳು ಕಳೆಯೋ ಹೊತ್ತಿಗೆಲ್ಲ ಆ ಸಿನಿಮಾ ಓಟಿಟಿಯಲ್ಲಿ ದರ್ಶನ ಕೊಟ್ಟಿದೆ. ಇಂಥಾ ಹಿನ್ನಡೆಯಾಚೆಗೂ ಇದೀಗ ಸಮಸ್ತ ಪವರ್ ಸ್ಟಾರ್ ಅಭಿಮಾನಿಗಳ ಚಿತ್ತ ಒಜಿಯತ್ತ ಹೊರಳಿಕೊಂಡಿದೆ. ಪವನ್ ಕಲ್ಯಾಣ್ ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಒಂದುಯ ಹಂತದಲ್ಲಿ ಓಜಿ ಪವನ್ ವೃತ್ತಿ ಬದುಕಿನ ಕಡೇಯ ಸಿನಿಮಾ ಎಂದೂ ಗುಲ್ಲೆದ್ದಿತ್ತು. ಅದು ಸುಳ್ಳೆಂಬುದು ಜಾಹೀರಾದರೂ ಸಹ ಓಜಿಗೆ ಅಂಟಿಕೊಂಡಿದ್ದ ಅಭಿಮಾನಿಗಳ ಸೆಂಟಿಮೆಂಟು ಮತ್ತಷ್ಟು ತೀವ್ರಗೊಂಡಿದೆ. ಇದೇ ಹೊತ್ತಿನಲ್ಲಿ ಈ ಸಿನಿಮಾ ಭಾಗವಾಗಿರುವ ಕಲಾವಿದರ ಫಸ್ಟ್ ಲುಕ್ ಅನಾವರಣ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ.

ಪವನ್ ಕಲ್ಯಾಣ್ ನಾಯಕನಾಗಿ ನಟಿಸಿರೋ ಓಜಿ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ ಪ್ರಿಯಾಂಕಾ ಮೋಹನ್ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇದೀಗ ಆಕೆಯ ಫಸ್ಟ್ ಲುಕ್ ಪೋಸ್ಟರ್ ಒಂದು ಬಿಡುಗಡೆಗೊಂಡಿದೆ. ಅದರ ಬೆನ್ನಲ್ಲಿಯೇ ಪ್ರಿಯಾಂಕಾ ನಿರ್ವಹಿಸಿರುವ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಅದರನ್ವಯ ಹೇಳೋದಾದರೆ, ಪ್ರಿಯಾಂಕಾ ಮೋಹನ್‌ರ ವೃತ್ತಿ ಬದುಕು ಓಜಿ ಮೂಲಕ ಮತ್ತೊಂದು ಘಟ್ಟದತ್ತ ಹೊರಳಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿರುವಂತೆ ಭಾಸವಾಗುತ್ತದೆ.

ಪ್ರಿಯಾಂಕಾ ಮೋಹನ್ ಈ ಸಿನಿಮಾದಲ್ಲಿ ನಟಿಸಿತ್ತಿದ್ದಾರೆಂಬ ಸುದ್ದಿ ಆರಂಭದಲ್ಲಿಯೇ ಕೇಳಿ ಬಂದಿತ್ತು. ಆದರೆ ಅದರ ಸುತ್ತ ಹೇಳಿಕೊಳ್ಳುವಂಥಾ ಚರ್ಚೆಗಳೇನೂ ಆಗಿರಲಿಲ್ಲ. ಇಲ್ಲಿ ಪ್ರಿಯಾಂಕಾಗೆ ಅತ್ಯಂತ ಮಹತ್ವದ ಪಾತ್ರ ಸಿಕ್ಕಿದೆಯಂತೆ. ಆ ಪಾತ್ರದಿಂದಾಗಿ ರೋಮಾಂಚಕ ಟ್ವಿಸ್ಟುಗಳು ಸೃಷ್ಟಿಯಾಗುತ್ತವೆಂದೂ ಚಿತ್ರತಂಡ ಹೇಳಿಕೊಂಡಿದೆ. ವಿಶೇಷವೆಂದರೆ, ಹೀಗೆ ಓಜಿ ಮೂಲಕ ಸದ್ದು ಮಾಡುತ್ತಿರುವ ಪ್ರಿಯಾಂಕಾ ಮೋಹನ್ ಕನ್ನಡ ಸಿನಿಮಾ ಮೂಲಕವೇ ಪೂರ್ಣ ಪ್ರಮಾಣದ ನಾಯಕಿಯಾಗಿದ್ದವರು. ಒಂದು ಕಥೆ ಹೇಳ್ಲಾ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಆಕೆ ಗಮನ ಸೆಳೆದಿದ್ದರು. ಆ ನಂತರ ತಮಿಳು ತೆಲುಗಿನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪ್ರಿಯಾಂಕಾಗೆ ಓಜಿ ಮೂಲಕ ದೊಡ್ಡ ಬ್ರೇಕ್ ಸಿಗುವ ನಿರೀಕ್ಷೆಗಳೆದ್ದಿವೆ.

The post priyanka mohan: ಪ್ರಿಯಾಂಕಾ ಮೋಹನ್‌ರದ್ದು ಭಾವುಕ ಪಾತ್ರ! appeared first on Cini Shodha.

ustad bhagth sing: ಫಸ್ಟ್ ಲುಕ್ಕಿಗಿಂತ ಮೊದಲೇ ಟೀಸರ್ ಲಾಂಚ್!
ತೆಲುಗು (telugu filme industry) ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುತ್ತಾ, ಅದರ ಜೊತೆ ಜೊತೆಗೇ ಒಂದಷ್ಟು ವಿಕ್ಷಿಪ್ತ ಗುಣಗಳಿಂದಲೂ ಸುದ್ದಿಯಾಗುವಾತ (pawan kalyan) ಪವನ್ ಕಲ್ಯಾಣ್. ಈತನ ಮೂಡು ಅದ್ಯಾವ ಹೊತ್ತಿನಲ್ಲಿ, ಅದು ಹೇಗೆ ಬದಲಾಗಿ ಬಿಡುತ್ತದೋ ಹೇಳಲು ಬರುವುದಿಲ್ಲ. ಇದ್ದಕ್ಕಿದ್ದಂತೆ ರಾಜಕೀಯದತ್ತ ಹೊರಳಿಕೊಂಡು. ಅದೇನೋ ಕ್ರಾಂತಿ ಸೃಷ್ಟಿಸುವಂತೆ ಕೂದಲು ಕೆದರಿಕೊಂಡು ಅಬ್ಬರಿಸುವ ಪವನ್ ಕಲ್ಯಾಣ್, ಅದರೊಂದಿಗೆ ಸಿನಿಮಾ ಕರಿಯರ್ ಅನ್ನು ಸರಿದೂಗಿಸಿಕೊಳ್ಳುವಲ್ಲಿ ಸೋಲುತ್ತಾರೆಂಬ ಮಾತೂ ಇದೆ. ಕಳೆದ ಒಂದಷ್ಟು ವರ್ಷಗಳಿಂದ ಹೀಗೆ ರಾಜಕೀಯದತ್ತ ಗಮನ ಹರಿಸಿದ್ದ ಪವನ್ ಕಲ್ಯಾಣ್ (actor pawan kalyan) ಮತ್ತೆ ಮರಳಿದ್ದಾರೆ. ಅವರು ನಟಿಸಿರುವ ಬ್ರೋ ಚಿತ್ರ ಗೆಲುವು ಕಾಣುತ್ತಲೇ, ಇದೀಗ ಓಜಿ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಬ್ರೋ ಚಿತ್ರ ನಿರೀಕ್ಷಿಗಿಂತಲೂ ಒಂದು ಮುಟಿಗೆ ಹೆಚ್ಚೇ ಗೆಲುವು ಕಂಡಿದೆ. ಅದರ ಫಲವಾಗಿ ಪವನ್ ಕಲ್ಯಾಣ್ ಇದೀಗ ಸಿನಿಮಾವನ್ನು ಹಿಂದಿಗಿಂತಲೂ ಹೆಚ್ಚಿನ ಗಾಂಭೀರ್ಯದಿಂದ ಪರಿಗಣಿಸಿದ್ದಾರೆ. ಈ ಹಿಂದೆ ಪ್ರಭಾಸ್ ಅಭಿನಯದ ಸಾಹೋ ಚಿತ್ರ ನಿರ್ದೇಶನ ಮಾಡಿದ್ದ ಸುಜಿತ್ ಓಜಿಯ ಸಾರಥ್ಯ ವಹಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್ ಕಥಾನಕವನ್ನೊಳಗೊಂಡಿರುವ ಈ ಚಿತ್ರದ ವಿಚಾರದಲ್ಲಿ ಒಂದಷ್ಟು ಹೊಸತನದತ್ತ ಸುಜಿತ್ ಹೊರಳಿಕೊಂಡಿದ್ದಾರೆ. ಬ್ರೋ ಯಶದ ಅಲೆಯಲ್ಲಿ ಓಜಿ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳು ಮೂಡಿಕೊಂಡಿವೆ. ಎಲ್ಲರೂ ಫಸ್ಟ್ ಲುಕ್ಕಿಗಾಗಿ ಕಾದು ಕೂತಿದ್ದಾರೆ. ಆದರೆ ಸುಜಿತ್ ಮಾತ್ರ ನೇರವಾಗಿ ಟೀಸರ್ ಅನ್ನೇ ತೋರಿಸಲು ಅಣಿಯಾಗಿ ಬಿಟ್ಟಿದ್ದಾರೆ!

ಚಿತ್ರವೊಂದು ಆರಂಭವಾದ ನಂತರ, ಫಸ್ಟ್ ಲುಕ್ ಲಾಂಚ್ ಮಾಡಿ ಆ ನಂತರ ಟೀಸರ್ ಬಿಡುಗಡೆಗೊಳಿಸುವ ಸಂಪ್ರದಾಯ ಟಾಲಿವುಡ್ಡಿನಲ್ಲಿದೆ. ಆದರೆ ಇದೇ ಸೆಪ್ಟೆಂಬರ್ 2ರಂದು ಪವನ್ ಕಲ್ಯಾಣ್ ಬರ್ತ್‍ಡೇ ಸ್ಪೆಷಲ್ ಎಂಬಂತೆ ಟೀಸರ್ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ಪವನ್ ಕಲ್ಯಾಣ್ ಗೆ ಸಾಥ್ ಕೊಟ್ಟಿದ್ದಾರೆ. ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ, ಅರ್ಜುನ್ ದಾಸ್, ಹರೀಶ್ ಉತ್ತಮನ್ ಮಾತ್ರವಲ್ಲದೇ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಕೂಡಾ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖವಿವಿ ಎಂಟರ್‍ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ದಾನಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

The post ustad bhagth sing: ಫಸ್ಟ್ ಲುಕ್ಕಿಗಿಂತ ಮೊದಲೇ ಟೀಸರ್ ಲಾಂಚ್! appeared first on Cini Shodha.