nimikaratnakar – Cini Shodha

nimika ratnakar: ನಿಮಿಕಾ ಕೈ ಹಿಡಿಯುತ್ತಿರೋ ಹುಡುಗ ಯಾರು?
ಮಾಡೆಲಿಂಗ್ ಜಗತ್ತಿನಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ನಟಿಯರ ಸಾಲಿನಲ್ಲಿ ಸೇರ್ಪಡೆಗೊಳ್ಳುವವರು ನಿಮಿಕಾ ರತ್ನಾಕರ್. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ನಿಮಿಕಾ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದದ್ದು ಕ್ರಾಂತಿ ಚಿತ್ರ ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ. ಈವತ್ತಿಗೂ ಸ್ಯಾಂಡಲ್ವುಡ್ ಪುಷ್ಪವತಿ ಅಂತಲೇ ಕರೆಸಿಕೊಳ್ಳುವ ನಿಮಿಕಾಗೆ ಮದುವೆ ಫಿಕ್ಸಾಗಿದೆ. ಈ ವಿಚಾರವನ್ನು ಖುದ್ದು ನಿಮಿಕಾ ಅಧಿಕೃತವಾಗಿಯೇ ಹಂಚಿಕೊಂಡಿದ್ದಾರೆ.

ಅಂದಹಾಗೆ, ನಿಮಿಕಾ ಮದುವೆಯಾಗುತ್ತಿರುವ ವರ ಮುಂಬೈ ಮೂಲದ ಉದ್ಯಮಿ. ಇದೇ ಏಪ್ರಿಲ್ ಆರನೇ ತಾರೀಕಿನಂದು ಮದುವೆಗೆ ಮುಹೂರ್ತ ನಿಗಧಿಯಾಗಿದೆ. ಮಂಗಳೂರು ಅಥವಾ ಬೆಂಗಳೂರಿನಲ್ಲಿ ನಿಮಿಕಾ ಕಲ್ಯಾಣ ನಡೆಯಲಿದೆ. ನಿಮಿಕಾ ಮಾಡೆಲ್ ಆಗಿದ್ದುಕೊಂಡು, ಗಾಯಕಿಯಾಗಿಯೂ ಒಂದಷ್ಟು ಹೆಸರು ಗಳಿಸಿದ ನಂತರ ನಟಿಯಾಗಬೇಕೆಂಬ ಕನಸಿನ ಕರೆಗೆ ಓಗೊಟ್ಟವರು. ಕನ್ನಡ ಚಿತ್ರರಂಗದಲ್ಲಿ ಹಂತ ಹಂತವಾಗಿ ನಾಯಕಿಯಾಗಿ ನೆಲೆ ಕಂಡುಕೊಂಡಿರುವ ನಿಮಿಕಾ, ವೃತ್ತಿಬದುಕಿನ ಏರುಹಾದಿಯಲ್ಲಿರುವಾಗಲೇ ವೈವಾಹಿಕ ಬದುಕಿಗೆ ಅಡಿಯಿರಿಸುತ್ತಿದ್ದಾರೆ.

nimika ratnakar: ಪೃಥ್ವಿ ಶಾ ಎಂಗೇಜ್‌ಮೆಂಟ್ ಸಂದರ್ಭದ ಸಮಾಗಮ!

ಮಂಗಳೂರು ಮೂಲದ ನಿಮಿಕಾ ರತ್ನಾಕರ್, ಮುಂಬೈನಲ್ಲಿ ಬೆಳೆದರೂ ಕೂಡಾ ಕನ್ನಡ ಪ್ರೇಮವನ್ನು ಕಾಪಿಟ್ಟುಕೊಂಡಿದ್ದವರು. ತನ್ನ ಬೇರುಗಳಿರುವ ಕರುನಾಡಲ್ಲಿಯೇ ನಟಿಯಾಗಿ ಹೆಸರಾಗಬೇಕೆಂಬ ಕನಸಿಟ್ಟುಕೊಂಡಿದ್ದ ನಿಮಿಕಾ, ರಾಮಧಾನ್ಯ ಚಿತ್ರದ ಮೂಲಕ ಸ್ಯಾಂಡಲ್‌ವುಡ್ಡಿಗೆ ಎಂಟ್ರಿ ಕೊಟ್ಟಿದ್ದರು. ಆ ನಂತರ ಒಂದಷ್ಟು ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದ ನಿಮಿಕಾ ಪಾಲಿಗೆ ದರ್ಶನ್ ಜೊತೆ ಕ್ರಾಂತಿ ಚಿತ್ರದಲ್ಲಿ ಹೆಜ್ಜೆ ಹಾಕುವ ಅವಕಾಶ ಕೂಡಿ ಬಂದಿತ್ತು. ಆ ಹಾಡಿನ ಪ್ರಭೆಯಲ್ಲಿಯೇ ಒಂದಷ್ಟು ಮಹತ್ವದ ಸಿನಿಮಾಗಳ ಭಾಗವಾಗುತ್ತಾ ಬಂದಿರೂ ನಿಮಿಕಾ ಇದೀಗ ವೈಲ್ಡ್ ಟೈಗರ್ ಸಫಾರಿ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ.

keywords: nimika ratnakar, nimika ratnakar marriage, sandalwood, cinishodha

The post nimika ratnakar: ನಿಮಿಕಾ ಕೈ ಹಿಡಿಯುತ್ತಿರೋ ಹುಡುಗ ಯಾರು? appeared first on Cini Shodha.

nimika ratnakar: ಪೃಥ್ವಿ ಶಾ ಎಂಗೇಜ್‌ಮೆಂಟ್ ಸಂದರ್ಭದ ಸಮಾಗಮ!
ಇದೀಗ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಲು ಅಣಿಗೊಂಡಿರುವವವರು ನಿಮಿಕಾ ರತ್ನಾಕರ್. ನಟನೆ ಮಾತ್ರವಲ್ಲದೇ ಮತ್ತೊಂದಷ್ಟು ಕ್ರಿಯಾಶೀಲ ಹವ್ಯಾಸಗಳನ್ನು ಹೊಂದಿರುವ ನಿಮಿಕಾ ಪಾಲಿಗೆ ಕ್ರಿಕೆಟ್ ಎಂಬುದು ಸಿನಿಮಾದಷ್ಟೇ ಆಪ್ಯಾಯವಾದ ಸೆಳೆತ. ಅಪ್ಪಟ ಆರ್‍ಸಿಬಿ ಅಭಿಮಾನಿಯೂ ಆಗಿರುವ ನಿಮಿಕಾ ಇತ್ತೀಚೆಗೆ ಖ್ಯಾತ ಕ್ರಿಕೆಟರ್ ಪೃಥ್ವಿ ಶಾ ನಿಶ್ಚಿತಾರ್ಥ ಸಮಾರಂಭಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಅಚಾನಕ್ಕಾಗಿ ಭೇಟಿಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ಟೀಮಿನ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಅವರ ಅನಿರೀಕ್ಷಿತ ಭೇಟಿಯಿಂದ ನಿಮಿಕಾ ರತ್ನಾಕರ್ ಖುಷಿಗೊಂಡಿದ್ದಾರೆ. ನಿಮಿಕಾ ಈ ಹಿಂದೆ ಆರ್ ಸಿಬಿ ಕಪ್ ಗೆದ್ದಾಗ ಅಹಮದಾಬಾದಿಗೆ ತೆರಳಿ, ಒಂದಿಡೀ ಪಂದ್ಯಾಟವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದರು. ಎಲ್ಲಿಯೇ ಕ್ರಿಕೆಟ್ ಪಂದ್ಯಾಟವಿದ್ದರೂ ಹಾಜರಾಗುವ ಹವ್ಯಾಸವಿಟ್ಟುಕೊಂಡಿರೋ ನಿಮಿಕಾಗೆ ಕ್ರಿಕೆಟ್ ಜಗತ್ತಿನಲ್ಲಿ ಸ್ನೇಹ ವಲಯವಿದೆ. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಮುಂಬೈನಲ್ಲಿ ನಡೆದಿದ್ದ ಪೃಥ್ವಿ ಶಾ ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬ ಸಮೇತರಾಗಿ ಹಾಜರಾಗಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದಲ್ಲಿ ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ ಖ್ಯಾತಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಎಚ್ಚರದ ನಡೆ ಅನುಸರಿಸುತ್ತಾ ಬಂದಿರುವ ಅವರೀಗ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ವರ್ಷದಲ್ಲಿ ಕೆಲ ಸಿನಿಮಾಗಳು ತೆರೆಗಾಣಲಿದ್ದಾವೆ.

keywords: nimika ratnakar, shreyas iyer, sandalwood, indian cricket team

The post nimika ratnakar: ಪೃಥ್ವಿ ಶಾ ಎಂಗೇಜ್‌ಮೆಂಟ್ ಸಂದರ್ಭದ ಸಮಾಗಮ! appeared first on Cini Shodha.

nimika ratnakar: ಕೆಜಿಎಫ್ ತಂಡಕ್ಕೆ ನಿಮಿಕಾ ಪುಷ್ಪವತಿಯ ಸಾಥ್!
ಶೇಕ್ ಇಟ್ ಪುಷ್ಪವತಿ ಎಂಬ ಹಾಡಿನ ಮೂಲಕ ಏಕಾಏಕಿ ಕರ್ನಾಟಕ ಕ್ರಶ್ ಆಗಿ ಮಿಂಚಿದ್ದವರು ನಿಮಿಕಾ ರತ್ನಾಕರ್. ಒಂದಷ್ಟು ಸಿನಿಮಾಗಳಲ್ಲಿ ನಟಿದ ನಂತರ ಸಿಕ್ಕಬಹುದಾದ ಪ್ರಖ್ಯಾತಿ ಇದೊಂದು ಹಾಡಿನ ಮೂಲಕವೇ ನಿಮಿಕಾ ಪಾಲಿಗೆ ದಕ್ಕಿತ್ತು. ಅದಾದ ನಂತರ ಅವರನ್ನು ಅನೇಕ ಒಳ್ಳೆ ಅವಕಾಶಗಳು ಅರಸಿ ಬರಲಾರಂಭಿಸಿದ್ದವು. ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಸಿನಿಮಾ ಅಂತಿಮ ಘಟ್ಟದಲ್ಲಿರುವಾಗಲೇ, ಮತ್ತೊಂದೆರಡು ಚಿತ್ರಗಳಲ್ಲಿಯೂ ನಿಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ನಟಿಯಾಗಿ ಬಹುದೂರ ಸಾಗಿದ ನಂತರವಷ್ಟೇ ಸಿಗಬಹುದಾದಂಥಾ ಅಪೂರ್ವ ಅವಕಾಶಗಳೂ ಕೂಡಾ ನಿಮಿಕಾ ಪಾಲಿಗೆ ಒದಗಿ ಬರುತ್ತಿವೆ. ಸದ್ಯ ಮಹಿಳಾ ಪ್ರಧಾನ ಸಿನಿಮಾವೊಂದರಲ್ಲಿಯೂ ನಟಿಸುತ್ತಿರುವ ಅವರು ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಅದರ ಮುಹೂರ್ತ ಸಮಾರಂಭ ಕಳೆದ ಶುಕ್ರವಾರ ಮಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ.

ಹೀಗೆ ಮುಹೂರ್ತದ ಮೂಲಕ ಆರಂಭಗೊಂಡಿರುವ ಈ ಚಿತ್ರಕ್ಕೆ `ವೈಲ್ಡ್ ಟೈಗರ್ ಸಫಾರಿ’ ಎಂಬ ಶೀರ್ಷಿಕೆ ನಿಕ್ಕಿಯಾಗಿದೆ. ಈ ಚಿತ್ರವನ್ನು ಕೆಜಿಎಫ್ ಖ್ಯಾತಿಯ ಚಂದ್ರಮೌಲಿ ನಿರ್ದೇಶನ ಮಾಡಲಿದ್ದಾರೆ. ಕೆಜಿಎಫ್ ಚಿತ್ರದ ಎರಡೂ ಭಾಗಗಳಲ್ಲಿಯೂ ರೈಟರ್ ಆಗಿ ಕಾರ್ಯನಿರ್ವಹಿಸಿದ್ದವರು ಚಂದ್ರಮೌಳಿ. ಕೆಜಿಎಫ್ ಸರಣಿಯಲ್ಲಿ ಕಲಾ ನಿರ್ದೇಶಕರಾಗಿದ್ದ ಶಿವಕುಮಾರ್ ವೈಲ್ಡ್ ಟೈಗರ್ ಸಫಾರಿ ಚಿತ್ರಕ್ಕೂ ಕಲಾ ನಿರ್ದೇಶನ ಮಾಡಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇಕನ್ನುಳಿದಂತೆ ಹೊಸಾ ಹುಡುಗ ಶಿಥಿಲ್ ಪೂಜಾರಿ ಸದರಿ ಸಿನಿಮಾ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಒಂದು ಚೆಂದದ ಪಾತ್ರದ ಮೂಲಕ ನಿಮಿಕಾ ರತ್ನಾಕರ್ ನಾಯಕಿಯಾಗಿ ಜೊತೆಯಾಗಲಿದ್ದಾರೆ. ಬಾಲಿವುಡ್ಡಿನಲ್ಲಿ ಹೆಸರುವಾಸಿಯಾಗಿರುವ ಡ್ಯಾನ್ಸರ್ ಧರ್ಮೇಶ್ ಹಾಗೂ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಹೀಗೆ ವೈಲ್ಡ್ ಟೈಗರ್ ಸಫಾರಿ ಚಿತ್ರದ ಮೂಲಕ ನಿಮಿಕಾ ರತ್ನಾಕರ್ ಮತ್ತೊಂದು ಒಳ್ಳೆ ಅವಕಾಶವನ್ನು ದಕ್ಕಿಸಿಕೊಂಡಿದ್ದಾರೆ. ಶೇಕ್ ಇಟ್ ಪುಷ್ಪವತಿ ಹಾಡಿನ ನಂತರದಲ್ಲಿ ನಿಮಿಕಾ ಮುಂದೆ ಅವಕಾಶಗಳು ಸಾಲುಗಟ್ಟಲಾರಂಭಿಸಿದ್ದವು. ಅವರೀಗಾಗಲೇ ಓಂಪ್ರಕಾಶ್ ರಾವ್ ನಿರ್ದೇಶನದ ತ್ರಿಶೂಲಂ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಆ ಚಿತ್ರವೀಗ ಕಡೇಯ ಘಟ್ಟ ತಲುಪಿಕೊಂಡಿದೆ. ಇದರ ಜೊತೆಗೇ ಫ್ಲರ್ಟ್ ಅಂತೊಂದು ಚಿತ್ರದಲ್ಲಿಯೂ ಅವರು ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೇ ಓಂಪ್ರಕಾಶ್ ರಾವ್ ನಿರ್ದೇಶನದಲ್ಲೇ ಮೂಡಿ ಬರಲಿರುವ ಫೀನಿಕ್ಸ್ ಎಂಬ ಮಹಿಳಾ ಪ್ರಧಾನ ಚಿತ್ರದ ನಾಯಕಿಯಾಗೋ ಅವಕಾಶವೂ ಅವರಿಗೆ ಒಲಿದು ಬಂದಿದೆ.

ಸಾಮಾನ್ಯವಾಗಿ, ಒಂದಷ್ಟು ವರ್ಷಗಳ ಕಾಲ ಥರ ಥರದ ಪಾತ್ರಗಳಲ್ಲಿ ನಟಿಸಿ ಗೆದ್ದ ನಟಿಯರಿಗೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುವ ಆಸೆ ಇರುತ್ತದೆ. ಆದರೆ, ಬಹುತೇಕರ ಪಾಲಿಗೆ ಅದು ಕನಸಾಗಿಯಷ್ಟೇ ಉಳಿದುಕೊಳ್ಳುತ್ತೆ. ನಿಮಿಕಾ ರತ್ನಾಕರ್ ಈ ಹಿನ್ನೆಲೆಯಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಯಾಕೆಂದರೆ, ಅವರಿಗೆ ಆರಂಭಿಕ ಹೆಜ್ಜೆಯಲ್ಲಿಯೇ ಅಂಥಾದ್ದೊಂದು ಸದಾವಕಾಶ ಒಲಿದು ಬಂದಿದೆ. ಈ ಸಿನಿಮಾದಲ್ಲಿ ನಿಮಿಕಾ ಮನೆಗೆಲಸದ ಹುಡುಗಿಯಾಗಿ ನಟಿಸಲಿದ್ದಾರಂತೆ. ಇದರೊಂದಿಗೆ ಪುಷ್ಪವತಿ ಮತ್ತೊಂದು ಆಯಾಮದ ಗೆಲುವು ಸಿಕ್ಕಿವ ನಿರೀಕ್ಷೆಯಲ್ಲಿರುವಂತಿದೆ. ವೈಲ್ಡ್ ಟೈಗರ್ ಸಫಾರಿ ಕೂಡಾ ಭಿನ್ನ ಧಾಟಿಯ ಸಿನಿಮಾ ಎಂಬ ಮುನ್ಸೂಚನೆ ಮುಹೂರ್ತ ಸಮಾರಂಭದ ಮೂಲಕವೇ ಜಾಹೀರಾಗಿದೆ. ಅದರ ಬಗೆಗಿನ ಮತ್ತೊಂದಷ್ಟು ವಿವರಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.

The post nimika ratnakar: ಕೆಜಿಎಫ್ ತಂಡಕ್ಕೆ ನಿಮಿಕಾ ಪುಷ್ಪವತಿಯ ಸಾಥ್! appeared first on Cini Shodha.

nimika ratnakar: ಕ್ರಾಂತಿಯ ಪುಷ್ಪವತಿಗೆ ಹುಟ್ಟುಹಬ್ಬದ ಸಂಭ್ರಮ!
ಕೆಲ ಬಾರಿ ಸರಿಕಟ್ಟಾಗಿ ಸಿಗುವ ಒಂದು ಅವಕಾಶ ಖ್ಯಾತಿಯ ಉತ್ತುಂಗಕ್ಕೇರಿಸಿ ಬಿಡುತ್ತದೆ. ಅದುವೇ ಒಂದಷ್ಟು ಅವಕಾಶಗಳ ಹೆಬ್ಬಾಗಿಲಿನ ಮುಂದೆ ತಂದು ನಿಲ್ಲಿಸಿ ಬಿಡೋದಿದೆ. ಅಂಥಾದ್ದೊಂದು ಅಚ್ಚರಿದಾಯಕ ಪ್ರಚಾರದ ಪ್ರಭೆಯಲ್ಲಿಯೇ ನಟಿಯಾಗಿ ಭದ್ರ ನೆಲೆ ಕಂಡುಕೊಳ್ಳುವ ತವಕದಲ್ಲಿರುವವರು (nimika ratnakar) ನಿಮಿಕಾ ರತ್ನಾಕರ್. ಚಾಲೆಂಜಿಂಗ್ ಸ್ಟಾರ್ ದರ್ಶನ್ (darshan) ಅಭಿನಯದ `ಕ್ರಾಂತಿ’ (kranthi) ಚಿತ್ರದಲ್ಲಿ ಶೇಖ್ ಇಟ್ ಪುಷ್ಪವತಿ ಎಂಬ ಹಾಡೊಂದು ಭಾರೀ ಜನಪ್ರಿಯಗೊಂಡಿತ್ತಲ್ಲಾ? ಅದರಲ್ಲಿ ದರ್ಶನ್ ಜೊತೆ ಹೆಜ್ಜೆ ಹಾಕುವ ಮೂಲಕ ಮುನ್ನೆಲೆಗೆ ಬಂದಿದ್ದಕೆ ನಿಮಿಕಾ. ಈಗಂತೂ ಪುಷ್ಪವತಿ ಎಂಬ ಬಿರುದು ಈಕೆಯ ಹೆಸರಿನ ಮುಂದೆ ಸೇರಿಕೊಂಡಿದೆ. ಈ ಕಾರಣದಿಂದಲೇ ದರ್ಶನ್ ಅಭಿಮಾನಿಗಳೂ ಕೂಡಾ ನಿಮಿಕಾರನ್ನು ಆರಾಧಿಸಲಾರಂಭಿಸಿದ್ದಾರೆ. ಇದೀಗ (trishulam) ತ್ರಿಶೂಲಂ ಚಿತ್ರದ ನಾಯಕಿಯಾಗಿ, ಉಪ್ಪಿಗೆ ಜೋಡಿಯಾಗಿರುವ ನಿಮಿಕಾಗಿಂದು ಹುಟ್ಟುಹಬ್ಬದ ಸಂಭ್ರಮ!

ನಿಮಿಕಾ ಮೂಲತಃ ಮಂದಳೂರಿನ ಹುಡುಗಿ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದವರು. ಶಾಲಾ ಕಾಲೇಜು ದಿನಗಳಲ್ಲಿಯೇ ಗಾಯನದಲ್ಲಿ ಆಸಕ್ತಿ ಹಿಒಂದಿದ್ದ ನಿಮಿಕಾ ಪಾಲಿಗೆ, ಆ ಕಾಲಕ್ಕೆ ಸಿಂಗರ್ ಆಗಬೇಕೆಂಬ ಮಹದಾಸೆ ಇತ್ತಂತೆ. ಆದರೆ, ಬದುಕಿನ ಸೆಳವಿಗೆ ಸಿಕ್ಕು ಇಂಜನಿಯರ್ ಆದ ಮೇಲೂ ಕೂಡಾ, ಆ ದಿಕ್ಕಿನಲ್ಲಿ ಪ್ರಯತ್ನ ಸದಾ ಚಾಲ್ತಿಯಲ್ಲಿತ್ತು. ಅದರ ಭಾಗವಾಗಿಯೇ ನಿಮಿಕಾ `ಮದಿಪು’ ಅಂತೊಂದು ತುಳು ಚಿತ್ರಕ್ಕೊಂದು ಹಾಡು ಹಾಡಿದ್ದರು. ಅದಾದ ಬಳಿಕ ನಟನೆಯತ್ತ ಆಸಕ್ತಿ ಬೆಳೇಸಿಕೊಂಡಿದ್ದ ನಿಮಿಕಾ, ರಾಮಧಾನ್ಯ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಇದೇ ಹಾದಿಯಲ್ಲಿ ಅಚ್ಚರಿಯಂತೆ ಅವರನ್ನೆದುರುಗೊಂಡಿದ್ದದ್ದು ಕ್ರಾಂತಿ ಚಿತ್ರದ ಪುಷ್ಪವತಿ ಹಾಡಿನಲ್ಲಿ ದರ್ಶನ್ ಜೊತೆ ಕುಣಿಯುವ ಅವಕಾಶ!

ಆ ಹಾಡಂತೂ ನಿಮಿಕಾಗೆ ಇನ್ನಿಲ್ಲದಂತೆ ಪ್ರಚಾರ ತಂದುಕೊಟ್ಟಿದೆ. ದರ್ಶನ್ ಅಭಿಮಾನಿಗಳ ಅಮೋಘವಾದ ಪ್ರೀತಿಯೂ ದಕ್ಕಿದೆ. ಅಂಥಾ ಅಭಿಮಾನಿ ಬಳಗವಿಂದು ನಿಮಿಕಾರ ಮನೆಗಾಗಮಿಸಿ ಶುಭ ಕೋರಿದೆ. ನೆಚ್ಚಿನ ನಟಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದೆ. ಈ ಹುಟ್ಟುಹಬ್ಬದ ವಾತಾವರಣದಲ್ಲಿಯೇ ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ತ್ರಿಶೂಲಂ ಚಿತ್ರ ಚಿತ್ರೀಕರಣ ಮುಗಿಸಿಕೊಂಡಿರುವ ಖುಷಿಯೂ ನಮಿಕಾರ ಜೊತಗೂಡಿದೆ. ಸದ್ಯದ ಮಟ್ಟಿಗೆ ತ್ರಿಶೂಲಂ ಬಗ್ಗೆ ನಿಮಿಕಾ ಅಗಾಧ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾ ಒಂದಷ್ಟು ಚೆಂದದ ಅನುಭವಗಳನ್ನು ಕೊಡಮಾಡಿದೆ. ಆರಂಭದಿಂದಲೂ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುತ್ತಾ, ಅವರನ್ನು ಆರಾಧಿಕಸುತ್ತಾ ಬೆಳೆದು ಬಂದವರು ನಿಮಿಕಾ. ತ್ರಿಶೂಲಂ ಚಿತ್ರದಲ್ಲಿ ಅದೇ ರವಿಮಾಮಾ ಜೊತೆ ತೆರೆಹಂಚಿಕೊಳ್ಳುವ ಸುಯೋಗ ಕೂಡಿ ಬಂದಿರೋದು ಆಕೆಯನ್ನು ಥ್ರಿಲ್ ಆಗಿಸಿದೆ.

ಶೇಕ್ ಇಟ್ ಪುಷ್ಪವತಿ ಹಾಡಿನ ಕಾರಣದಿಂದ ಕರ್ನಾಟಕದ ಕ್ರಶ್ ಆಗಿಯೂ ನಿಮಿಕಾ ರತ್ನಾಕರ್ ಪ್ರಸಿದ್ಧಿ ಪಡೆದುಕೊಂಡಿದ್ದರು. ತ್ರಿಶೂಲಂ ನಂತರದಲ್ಲಿ ಆ ಯಶದ ಪ್ರಭೆ ಮತ್ತಷ್ಟು ಪ್ರಜ್ವಲಿಸಬಹುದೆಂಬ ನಿರೀಕ್ಷೆ ನಿಮಿಕಾರಲ್ಲಿದೆ. ನಟನೆ ಎಂದ ಮೇಲೆ ಕಲೆಕೆ ಎಂಬುದು ನಿರಂತರ. ತ್ರ್ರಿಶೂಲಂ ಚಿತ್ರದಲ್ಲಿ ಓಂಪ್ರಕಾಶ್ ರಾವ್, ರವಿಚಂದ್ರನ್, ಉಪೇಂದ್ರ, ಸಾಧು ಕೋಕಿಲಾರಂಥಾ ನಿರ್ದೇಶಕರ ನಿರ್ದೇಶನವೂ ನಿಮಿಕಾಗೆ ಸಿಕ್ಕಿದೆ. ಅವರ ಕಡೆಯಿಂದಬಂದ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡು ಚೆಂದಗೆ ನಟಿಸಿರುವ ಖುಷಿಯೂ ಅವರಲ್ಲಿದೆ. ಕಡಲ ತಡಿಯಿಂದ ಬಂದು, ಕನ್ನಡವೂ ಸೇರಿದಂತೆ ಬಾಲಿವುಡ್ ಮಟ್ಟದಲ್ಲಿ ನೆಲ ಕಡುಕೊಂಡ ಅನೇಕ ನಟ ನಟಿಯರಿದ್ದಾರೆ. ಆ ಸಾಲಿಗೆ ನಿಮಿಕಾ ಕೂಡಾ ಸೇರಿಕೊಳ್ಳುವಂತಾಗಲೆಂಬುದು ಹಾರೈಕೆ!

The post nimika ratnakar: ಕ್ರಾಂತಿಯ ಪುಷ್ಪವತಿಗೆ ಹುಟ್ಟುಹಬ್ಬದ ಸಂಭ್ರಮ! appeared first on Cini Shodha.