nidhhiagarwal – Cini Shodha

Nidhhi Agarwal: ಕೆಟ್ಟ ಆಯ್ಕೆಯೇ ಕಾರಣ ಅಂದರು ಪ್ರೇಕ್ಷಕರು!
ಪ್ರಭಾಸ್ ನಟನೆಯ ರಾಜಾಸಾಬ್ ಚಿತ್ರ ಬಿಡುಗಡೆಗೊಂಡಿದೆ. ಬೇರೆ ಸಿನಿಮಾಭಿಮಾನಿಗಳ ಕಥೆ ಹಾಗಿರಲಿ; ಖುದ್ದು ಪ್ರಭಾಸ್‌ನನ್ನು ಅತೀವವಾಗಿ ಆರಾಧಿಸುವ ಅಭಿಮಾನಿಗಳಿಗೇ ಈ ಸಿನಿಮಾ ತೀವ್ರ ನಿರಾಸೆ ತಂದೊಡ್ಡಿದೆ. ಅಭಿಮಾನಿ ಬಳಗ ಅಸಹನೆಯನ್ನು ತೋರಗೊಡದೆ ತ್ಯಾಪೆ ಹಚ್ಚಲು ಪ್ರಯತ್ನಿಸುತ್ತಿದೆ. ಆದರೆ, ಅದರಾಚೆಗೆ ರಾಜಾಸಾಬ್ ಬಗ್ಗೆ ಪ್ರೇಕ್ಷಕರ ಕಡೆಯಿಂದ ಕಟು ವಿಮರ್ಶೆಗಳು ಹೊರಬರುತ್ತಿವೆ. ಹಾಗಂತ ಆ ತೆರನಾದ ಅಭಿಪ್ರಾಯಗಳ ಹಿಂದೆ ಪ್ರಭಾಸ್‌ನನ್ನು ಜರಿಯುವ ಉದ್ದೇಶವಿಲ್ಲ; ಅಲ್ಲಿರೋದು ಪ್ರಭಾಸ್ ಯಾಕೆ ಪದೇ ಪದೆ ಇಂಥಾ ಹಳಸಲು ಸರಕುಗಳನ್ನು ಒಪ್ಪಿಕೊಳ್ಳುತ್ತಿದ್ದಾನೆಂಬ ಸಾತ್ವಿಕ ಅಸಹನೆ ಮಾತ್ರ. ವಿಶೇಷವೆಂದರೆ, ಪ್ರಭಾಸ್ ರೀತಿಯಲ್ಲಿಯೇ, ಈ ಸಿನಿಮಾ ನಾಯಕಿ ನಿಧಿ ಅಗರ್ವಾಲ್ ವೃತ್ತಿ ಬದುಕೂ ಕೂಡಾ ಸೋಲಿನ ಕಮರಿಗೆ ಕವುಚಿ ಬಿದ್ದಿದೆ!

ನಿಧಿ ಅಗರ್ವಾಲ್ ನಾಯಕಿಯರಲ್ಲೊಬ್ಬಳಾಗಿ ಆಯ್ಕೆಯಾಗುತ್ತಲೇ ಇನ್ನಾದರೂ ಈಕೆ ಸೋಲಿನ ಪರ್ವ ದಾಟಿಕೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಹೇಳಿಕೇಳಿ ಇದು ಪ್ರಭಾಸ್ ಚಿತ್ರ. ಹಾಗಿದ್ದ ಮೇಲೆ ನಿಧಿ ವೃತ್ತಿ ಬದುಕಿಗೆ ಸದರಿ ಸಿನಿಮಾ ತಿರುವು ಕೊಡುತ್ತದೆಂಬಂಥಾ ಲೆಕ್ಕಾಚಾರಗಳಿದ್ದವು. ಆದರೀಗ ಪ್ರಭಾಸ್ ಕಳೆಯೇ ಕಳಚಿಕೊಂಡು ಬಿದ್ದಿದೆ. ನಿಧಿಯ ಖಾತೆಯಲ್ಲಿದ್ದ ಸರಣಿ ಸೋಲಿನ ಸರಪಣಿಗೆ ರಾಜಾಸಾಬ್ ಹೊಸಾ ಕೊಂಡಿಯಾಗಿ ಸೇರ್ಪಡೆಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲಾಗಿ ದೊಡ್ಡ ಸಿನಿಮಾಗಳಲ್ಲಿ ನಾಯಕಿಯಾಗೋ ಅವಕಾಶಗಳು ನಿಧಿಯನ್ನು ಅರಸಿ ಬಂದಿದ್ದವು. ಆದರೆ, ಇಸ್ಮಾರ್ಟ್ ಶಂಕರ್ ಒಂದನ್ನು ಹೊರತುಪಡಿಸಿದರೆ ಮತ್ಯಾವ ಸಿನಿಮಾಗಳೂ ಗೆಲುವು ಕಂಡಿಲ್ಲ.

prabhas kalki movie updates: ಯಾಕೋ ಪ್ರಭಾಸನ ನಸೀಬೇ ನೆಟ್ಟಗಿಲ್ಲ

ಸವ್ಯಸಾಚಿ, ಮಿಸ್ಟರ್ ಮಜ್ನು, ಹೀರೋ, ಹರಿಹರ ವೀರಮಲ್ಲು ಸೇರಿದಂತೆ ನಿಧಿ ನಟಿಸಿದ್ದ ಅಷ್ಟೂ ಸಿನಿಮಾಗಳು ಸೋಲು ಕಂಡಿವೆ. ಹಾಗಾದರೆ, ಈ ಹುಡುಗಿಗೆ ಪದೇ ಪದೆ ಯಾಕೆ ಸೋಲೆದುರಾಗುತ್ತಿವೆ ಅಂತೊಂದು ಪ್ರಶ್ನೆ ಕಾಡೋದು ಸಹಜ. ಈ ನಿಟ್ಟಿನಲ್ಲಿ ನೋಡ ಹೋದರೆ ತಪ್ಪಾದ, ಅವಸರ, ಅನಿವಾರ್ಯತೆಗಳ ಒತ್ತಡದಿಂದ ಮಾಡಿದ ಆಯ್ಕೆಯೇ ಆಕೆಯ ವೃತ್ತಿ ಬದುಕಿಗೆ ಮುಳುವಾದಂತೆ ಕಾಣಿಸುತ್ತಿದೆ. ಇನ್ನು ಹೆಸರಿಗೆ ನಾಯಕಿಯಾದರೂ ಆಕೆಗೆ ಈ ಸಿನಿಮಾಗಳಲ್ಲಿ ಗುರುತಿಸಿಕೊಳ್ಳುವಂಥಾ, ಪರಿಣಾಮಕಾರಿ ಪಾತ್ರಗಳೇ ಸಿಕ್ಕಿಲ್ಲ. ರಾಜಾಸಾಬ್‌ನ ಪಾತ್ರದ್ದೂ ಅದೇ ಕಥೆ. ಒಂದು ವೇಳೆ ಈ ಚಿತ್ರ ಗೆದ್ದಿದ್ದರೆ ಒಂದಷ್ಟು ನಿರಾಳವಾಗುತ್ತಿತ್ತೇನೋ. ಆದರೆ, ಸದ್ಯಕ್ಕಂತೂ ನಿಧಿಯ ಮುಂದೆ ಅವಕಾಶಗಳಿಲ್ಲದ ಮ್ಲಾನ ವಾತಾವರಣವಿದೆ!

keywords: prabhas, rajasaab, nidhhi agarwal

The post Nidhhi Agarwal: ಕೆಟ್ಟ ಆಯ್ಕೆಯೇ ಕಾರಣ ಅಂದರು ಪ್ರೇಕ್ಷಕರು! appeared first on Cini Shodha.