nandamuribalakrishna – Cini Shodha

Akhanda2 On Ott: ನೀವಿದ್ದಲ್ಲಿಗೇ ಬರ್‍ತಾನೆ ದ್ವಾಳೆಗಣ್ಣು ಬಾಲಯ್ಯ!
ಭಾರತೀಯ ಚಿತ್ರರಂಗ ಅನೇಕಾನೇಕ ವಿಕ್ಷಿಪ್ತ ನಟರನ್ನು ಕಂಡಿದೆ. ಇದರಲ್ಲಿ ಕೆಲ ಮಂದಿ ನಾಕಾಣೆಯ ನಟನೆ ಬಾರದಿದ್ದರೂ ಬರೀ ಬಿಟ್ಟಿ ಬಿಲ್ಡಪ್ಪುಗಳ ಮೂಲಕವೇ ದಡ ಸೇರಿಕೊಂಡ ಉದಾಹರಣೆಗಳೂ ಇದ್ದಾವೆ. ಇನ್ನೂ ಕೆಲ ಮಂದಿ ಎಲ್ಲ ಮೂದಲಿಕೆ, ವಿಮರ್ಶೆಗಳನ್ನು ಮೀರಿಕೊಂಡು ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿ ಮೆರೆದದ್ದೂ ಇದೆ. ಇಂಥಾ ವಿಕ್ಷಿಪ್ತ ನಟರ ಸಾಲಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವಾತ ನಂದಮೂರಿ ಬಾಲಕೃಷ್ಣ ಅಲಿಯಾಸ್ ಬಾಲಯ್ಯ. ಈತನ ಸಿನಿಮಾ ಸೀನುಗಳನ್ನು ವಿದೇಶದ ಮಂದಿಯೂ ಟ್ರೋಲ್ ಮಾಡೋದಿದೆ. ಆದರೂ ಬಾಲಯ್ಯ ಬ್ರಾಂಡು ಆಗಾಗ ಗೆಲುವು ಕಾಣೋದೂ ಇದೆ. ಹೀನಾಯ ಸೋಲುಂಡಿದ್ದೂ ಇದೆ. ಅಂಥಾ ಸೋಲು ಕಂಡ ಬಾಲಯ್ಯನ ಇತ್ತೀಚಿನ ಚಿತ್ರ ಅಂಖಂಡ೨!

ಯಾವುದೇ ಸಿನಿಮಾಗಳು ತೆರೆ ಕಂಡರೂ ಹೀನಾಮಾನ ಬಿಲ್ಡಪ್ಪು ಕೊಡೋದು ಬಾಲಯ್ಯನ ಸ್ಪೆಷಾಲಿಟಿ. ವಾಸ್ತವಕ್ಕಿಂತ ಫರ್ಲಾಂಗು ದೂರವಿರುವ ಸೀನುಗಳನ್ನೇ ಬಯಸುವ ಈತ ಅಖಂಡ೨ ಮೂಲಕ ಅಂಥಾದ್ದೇ ಅಧ್ವಾನಗಳನ್ನು ಸೃಷ್ಟಿಸಿದ್ದ. ಆದರೆ, ಪ್ರೇಕ್ಷಕರು ಆ ಸಿನಿಮಾದತ್ತ ಮುಖ ಮಾಡಿರಲಿಲ್ಲ. ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ಬಾಲಯ್ಯನ ಅತಿ ಕೆಟ್ಟ ಸಿನಿಮಾವಾಗಿ ಅಖಂಡ೨ ದಾಖಲಾಗಿದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಬಾಲಯ್ಯನೇ ಈ ಸೋಲಿನಿಂದ ಕಂಗಾಲಾಗುವಂಥಾಗಿದೆ. ಇಂಥಾ ಅಖಂಡ೨ ಓಟಿಟಿಗೆ ಎಂಟ್ರಿ ಕೊಡುವ ಕ್ಷಣಗಳು ಹತ್ತಿರಾಗಿವೆ!

ಇದೇ ಜನವರಿ ಒಂಬತ್ತನೇ ತಾರೀಕಿನಿಂದ ಅಖಂಡ೨ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಬಾಲಯ್ಯನ ಪಾಲಿಗೀಗ ಓಟಿಟಿಯಲ್ಲಾದರೂ ಅಖಂಡ ಪವಾಡ ಸಂಭವಿಸಲೆಂಬ ತಟುಕು ಆಸೆ ಇದ್ದಂತಿದೆ. ಅಷ್ಟಕ್ಕೂ ಸಿನಿಮಾ ಮಂದಿರಗಳ್ಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕಂಡ ಅನೇಕ ಸಿನಿಮಾಗಳು ಓಟಿಟಿಯಲ್ಲಿ ಗೆಲ್ಲೋದಿದೆ. ಆದರೆ, ಅಖಂಡ೨ ಪಾಲಿಗೆ ಅಂಥಾ ಸಾಧ್ಯತೆ ತೀರಾ ಕಡಿಮೆ. ಯಾಕೆಂದರೆ, ಬಾಲಯ್ಯ ಇಲ್ಲಿ ದ್ವಾಳೆಗಣ್ಣು ಬಿಟ್ಟುಕೊಂಡು ಚಿತ್ರವಿಚಿತ್ರವಾದ ಸೀನುಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅತಿಶಯ ಎಂಬಂಥಾ, ಪೇಲವ ಕಥೆಯ ಈ ಚಿತ್ರ ಓಟಿಟಿಯಲ್ಲೂ ಬರಖತ್ತಾಗೋದು ಕಷ್ಟವಿದೆ!

keywords: balayya, akhanda2, nandamuri, balakrishna

The post Akhanda2 On Ott: ನೀವಿದ್ದಲ್ಲಿಗೇ ಬರ್‍ತಾನೆ ದ್ವಾಳೆಗಣ್ಣು ಬಾಲಯ್ಯ! appeared first on Cini Shodha.

nandamuri balakrishna: ರಗಡ್ ಪೊಲೀಸ್ ಪಾತ್ರ ಕೈತಪ್ಪಿದ್ದೇಕೆ?
ರಜನೀಕಾಂತ್ (rajanikanth) ಅಭಿನಯದ ಜೈಲರ್ (jailer movie) ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬಿರುಸಿನ ಪ್ರದರ್ಶನ ಕಾಣುತ್ತಿದೆ. ಯಾವುದೇ ತರ್ಕದ ಗೋಜಿಗೆ ಹೋಗದೆ, ರಜನಿ ಅವತಾರಗಳನ್ನು ತನ್ಮಯರಾಗಿ ಕಣ್ತುಂಬಿಕೊಳ್ಳುವವರು, ವಿಮರ್ಶಕ ದೃಷ್ಟಿಕೋನದಿಂದಲೇ ದಿಟ್ಟಿಸುವವರನ್ನೆಲ್ಲ ಜೈಲರ್ (jailer) ಆವರಿಸಿಕೊಂಡಿದೆ. ಈ ಭರಾಟೆಯ ನಡುವೆ ಒಂದಷ್ಟು ಕೊರತೆಗಳು, ತಕರಾರುಗಳೂ ಕೂಡ ಥಂಡಾ ಹೊಡೆದಂತಿವೆ. ಸಾಮಾನ್ಯವಾಗಿ, ಇಂಥಾ ಯಶಸ್ವೀ ಸಿನಿಮಾಗಳ ಅಬ್ಬರ ಶುರುವಾದ ನಂತರ, ಅದಕ್ಕೆ ಸಂಬಂಧಿಸಿದ ಮತ್ತೊಂದಷ್ಟು ಕುತೂಹಲಕವಾದ ಅಂಶಗಳು ಜಾಹೀರಾಗುತ್ತವೆ. ಜೈಲರ್ ವಿಚಾರದಲ್ಲಿಯೂ ಅದು ನಿಜವಾಗಿದೆ!

ಈ ಸಿನಿಮಾ ತಂಡವೀಗ ಚಿತ್ರೀಕರಣದ ಹಿಂಚುಮುಂಚಿನ ಒಂದಷ್ಟು ಬೆರಗಿನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಲೆಯಾಳಂನ ಮೋಹನ್ ಲಾಲ್ ಮುಂತಾದವರು ನಟಸಿದ್ದಾರೆ. ಆ ಪಾತ್ರಗೆಲ್ಲವನು ಜನ ಇಷ್ಟಪಟ್ಟಿದ್ದಾರೆ. ಇವರೆಲ್ಲರೊಟ್ಟಿಗೆ ತೆಲುಗಿನ ನಂದಮೂರಿ ಬಾಲಕೃಷ್ಣ ಕೂಡಾ ಈ ಚಿತ್ರದಲ್ಲಿ ನಟಿಸಬೇಕಿತ್ತಂತೆ. ಆದರೆ, ಕೆಲ ಕಾರಣಗಳಿಂದಾಗಿ ನಿರ್ದೇಶಕರ ಗಮನ ಬೇರೆಡೆರಗೆ ವಾಲಿದ್ದರಿಂದಾಗಿ ಬಾಲಯ್ಯ ಜೈಲರ್ ಗೆ ಜೊತೆಯಾಗೋ ಅವಕಾಶ ವಲ್ಪದರಲ್ಲಿಯೇ ತಪ್ಪಿ ಹೋದಂತಾಗಿದೆ. ಈ ವಿಚಾರವನ್ನು ಖುದ್ದು ನಿರ್ದೇಶಕ ನೆಲ್ಸನ್ ಒಪ್ಪಿಕೊಂಡಿದ್ದಾರೆ.

ಜೈಲರ್ ಪ್ಯಾನಿಂಡಿಯಾ ಮಟ್ಟದ ಚಿತ್ರ. ರಜನೀ ಚಿತ್ರಗಳೆಂದ ಮೇಲೆ ದೇಶವ್ಯಾಪಿ ಬಿಡುಗಡೆಯಾಗೋದು ಮಾಮೂಲು. ಮಾರ್ಕೆಟಿಂಗ್ ದೃಷ್ಟಿಯಿಂದ ನಿರ್ದೇಶಕರು ಒಂದಷ್ಟು ರಾಜ್ಯಗಳಲ್ಲಿ ಭರ್ಜರಿ ಓಪನಿಂಗ್ ಸಿಗುವ ದೃಷ್ಟಿಯಿಂದ ಅಲ್ಲಿನ ನಟರನ್ನು ಒಳಗೊಂಡಂತೆ ಒಂದಷ್ಟು ಪಾತ್ರಗಳನ್ನು ಸೃಷ್ಟಿಸಿದ್ದರು. ಬಾಲಯ್ಯನಿಗಾಗಿ ನೆಗೆಟಿವ್ ಶೇಡ್ ಹೊಂದರುವ ರಗಡ್ ಪೊಲೀಸ್ ಪಾತ್ರವೊಂದನ್ನು ಸೃಷ್ಟಿಸಿದ್ದರಂತೆ. ಆದರೆ, ಆ ಪಾತ್ರವೇಕೋ ಅರ್ಧದಲ್ಲಿಯೇ ನಿಲ್ಲುವಂತಾಗಿತ್ತು. ಈ ಕಾರಣದಿಂಲೇ ಬಾಲಯ್ಯ ಜಲರ್ ಭಾಗವಾಗೋದು ತಪ್ಪಿತ್ತು. ಬಾಲಯ್ಯನ ಸಿನಿಮಾಗಳು, ಅದರ ದೃಷ್ಯಗಳು ಕಾಮಿಡಿ ಅನ್ನಿಸುತ್ತವೆಯಾದರೂ, ಆತನಿಗೆ ತೆಲುಗಿನಲ್ಲಿ ಭಾರೀ ಅಭಿಮಾನಿ ಬಳಗವಿದೆ. ಅವರದ್ದಿದ್ದರೆ, ಜೈಲರ್‍ಗೆ ತೆಲುಗಿನಲ್ಲಿ ಮತ್ತಷ್ಟು ಖದರ್ ನ ಗೆಲುವು ದಕ್ಕುತ್ತಿತ್ತೇನೋ…

The post nandamuri balakrishna: ರಗಡ್ ಪೊಲೀಸ್ ಪಾತ್ರ ಕೈತಪ್ಪಿದ್ದೇಕೆ? appeared first on Cini Shodha.