kanganaranaut – Cini Shodha

Kangana Ranaut: ಸತ್ಯ ಕಥೆಯತ್ತ ಸಂಸದೆಯ ಚಿತ್ತ!
ಬಾಲಿವುಡ್ ನಟಿಯಾಗಿ, ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಒಂದಷ್ಟು ಪ್ರಸಿದ್ಧಿ ಪಡೆದಿದ್ದಾಕೆ ಕಂಗನಾ ರಾಣೌತ್. ಒಂದಷ್ಟು ವರ್ಷಗಳ ಕಾಲ ಸಾಧಾರಣವೆಂಬಂಥಾ ಗೆಲುವುಗಳ ಮೂಲಕ ಚಾಲ್ತಿಯಲ್ಲಿದ್ದ ಈಕೆ, ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸೋಲು ಕಂಡಿದ್ದರು. ಇಂಥಾ ಹಿನ್ನಡೆಯಾಚೆಗೂ ಕಂಗನಾ ಚಾಲ್ತಿಯಲ್ಲಿದ್ದದ್ದು ಆಳುವ ಕೇಂದ್ರ ಸರ್ಕಾರದ ಪರವಾಗಿ ವಕಾಲತ್ತು ವಹಿಸುವ ಮೂಲಕ. ಈ ಮೂಲಕ ಒಂದಷ್ಟು ಪರ ವಿರೋಧಗಳ ಮೂಲಕ ಚಾಲ್ತಿಯಲ್ಲಿದ್ದ ಕಂಗನಾ ಈಗ ಸಂಸದೆಯಾಗಿದ್ದಾರೆ. ಇನ್ನೇನು ಪೂರ್ಣ ಪ್ರಮಾಣದಲ್ಲಿ ರಾಜಕಾರಣಕ್ಕಿಳಿದಿರೋ ಈಕೆಯ ವೃತ್ತಿ ಬದುಕಿನ ಕಥೆ ಮುಕ್ತಾಯವಾಯ್ತೆಂಬಷ್ಟರಲ್ಲಿಯೇ ಮತ್ತೆ ನಟಿಯಾಗಿ ಅಖಾಡಡಕ್ಕಿಳಿದಿದ್ದಾರೆ.

2008ರಲ್ಲಿ ಮುಂಬೈ ಮೇಲೆ ಭಯಾನಕ ಭಯೋತ್ಪಾದನಾ ದಾಳಿಯಾಗಿತ್ತು. ರಕ್ಕಸ ಭಯೋತ್ಪಾದಕರು ನಿರ್ದಾಕ್ಷಿಣ್ಯವಾಗಿ ಅದೆಷ್ಟೋ ಮಂದಿಯನ್ನು ಕೊಂದು ಕೆಡವಿದ್ದರು. ಈ ಸತ್ಯ ಘಟನೆಯನ್ನು ಆಧರಿಸಿ ಸಿನಿಮಾ ಒಂದು ತಯಾರಾಗಲಿದೆ. ಇದರ ಬಹುಮುಖ್ಯ ಪಾತ್ರದಲ್ಲಿ ನಟಿಸಲು ಕಂಗನಾ ರಾಣೌತ್ ಮುಂದಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಈ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕರು ಹೊಟೇಲ್ ಸೇರಿದಂತೆ ಅನೇಕ ಜನನಿಬಿಢ ಪ್ರದೇಶಗಳಲ್ಲಿ ದಾಳಿ ನಡೆಸಿ ಜನರನ್ನು ಕೊಂದಿದ್ದರು. ನಾನಾ ಕಾಯಿಲೆ, ಸಂಕಟದಿಂದ ನರಳುತ್ತಿರುವ ರೋಗಿಗಳೇ ತುಂಬಿದ್ದ ಆಸ್ಪತ್ರೆಯೊಂದಕ್ಕೂ ದಾಳಿ ನಡೆಸಿದ್ದರು.

kangana ranaut: ಕ್ಷೇತ್ರದಲ್ಲಿ ಪ್ರವಾಹ; ಬಿಟ್ಟಿ ಶೋಕಿಯ ಪ್ರತಾಪ!

ನರಳುವವರನ್ನು ಮತ್ತಷ್ಟು ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದ ಈ ಘಟನೆಯ ಸುತ್ತ ಸದರಿ ಕಥೆ ಹಬ್ಬಿಕೊಂಡಿದೆಯಂತೆ. ವಿಶೇಷವೆಂದರೆ, ಇದರಲ್ಲಿ ಕಂಗನಾ ನರ್ಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಭಾರತ ಭಾಗ್ಯ ವಿಧಾತ ಎಂಬ ಶೀರ್ಷಿಕೆ ಕೂಡಾ ನಿಗಧಿಯಾಗಿದೆ. ಇದು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆಯಂತೆ. ಇನ್ನೇನು ಚಿತ್ರೀಕರಣ ಚಾಲೂ ಆಗಲಿದೆ. ಈ ಮೂಲಕವಾದರೂ ಪುಷ್ಕಳ ಗೆಲುವು ಸಿಕ್ಕೀತೆಂಬ ನಿರೀಕ್ಷೆ ಕಂಗನಾಗಿದ್ದಂತಿದೆ. ಯಾಕೆಂದರೆ, ತಲೈವಿ, ಎಮರ್ಜೆನ್ಸಿ ಮುಂತಾದ ಸಿನಿಮಾಗಳ ಮೂಲಕ ಕಂಗನಾ ಹೀನಾಯ ಸೋಲುಗಳನ್ನು ಕಂಡಿದ್ದಾರೆ. ಈ ಬಾರಿ ಸಂಸದೆಯೂ ಆಗಿರೋದರಿಂದ ಗೆಲ್ಲಲೇ ಬೇಕಾದ ಅನಿವಾರ್ಯತೆ ಕಂಗನಾ ಮುಂದಿದೆ!

keywords: kangana ranaut, kangana, bollywood, kangana ranaut upcoming movie updates

The post Kangana Ranaut: ಸತ್ಯ ಕಥೆಯತ್ತ ಸಂಸದೆಯ ಚಿತ್ತ! appeared first on Cini Shodha.

kangana ranaut: ಕ್ಷೇತ್ರದಲ್ಲಿ ಪ್ರವಾಹ; ಬಿಟ್ಟಿ ಶೋಕಿಯ ಪ್ರತಾಪ!
ಸಿನಿಮಾ ನಟ ನಟಿಯರು ರಾಜಕಾರಣಿಗಳಾಗಿ ರೂಪಾಂತರ ಹೊಂದೋದೇನೂ ಅಚ್ಚರಿಯ ವಿಚಾರವಲ್ಲ. ಕಳೆದ ತಲೆಮಾರಿನ ಒಂದಷ್ಟು ನಟ ನಟಿಯರು ಹೀಗೆ ರಾಜಕಾರಣಿಗಳಾಗಿ, ಜನಾನುರಾಗಿಯಾಗಿ ನಡೆದುಕೊಂಡ ಉದಾಹರಣೆಗಳಿದ್ದಾವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಾಗೆ ರಾಜಕೀಯದತ್ತ ಯಾವ ನಟ ನಟಿಯರು ಮುಖ ಮಾಡಿದರೂ ಅಂಥವರಿಂದ ಮಹತ್ವದ ನಿರೀಕ್ಷೆ ಇಟದ್ಟುಕೊಳ್ಳುವಂಥಾ ವಾತಾವರಣ ಖಂಡಿತವಾಗಿಯೂ ಇಲ್ಲ. ಈ ನೆಲದ ಸಮಸ್ಯೆಗಳು, ಬಡತನಗಳ ಬಗ್ಗೆ ಅರಿವಿರದ, ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಈ ಹೈಫೈ ಮಂದಿಯಿಂದ ಅದೆಂಥಾ ನಿರೀಕ್ಷೆಯಿಟ್ಟುಕೊಳ್ಳಲು ಸಾಧ್ಯ? ಸದ್ಯದ ಮಟ್ಟಿಗೆ ಇಂಥಾದ್ದೊಂದು ಪ್ರವರವನ್ನು ಮತ್ತೆ ಇಲ್ಲಿ ಹರವಲು ಕಾರಣವಾಗಿರುವಾಕೆ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಾಣೌತ್!

ಸಾಮಾನ್ಯವಾಗಿ ಆಳೋ ಸರ್ಕಾರಗಳು ಯಾವ ಪಕ್ಷದ್ದೇ ಇದ್ದರೂ, ಅವುಗಳ ತಪ್ಪುಗಳನ್ನು ಎತ್ತಿ ತೋರಿಸುತ್ತಾ, ವಿಮರ್ಶೆಗೊಡ್ಡೋದು ಪ್ರಜಾಪ್ರಭುತ್ವದ ಪ್ರಧಾನ ಅಂಶ. ಆ ನಿಟ್ಟಿನಲ್ಲಿ ನೋಡ ಹೋದರೆ ಭಾರತೀಯ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಆಳೋ ಮಂದಿಗೆ ಬಕೀಟು ಹಿಡಿಯುತ್ತಾ, ಸಂದರ್ಭಾನುಸಾರ ಬೂಟು ನೆಕ್ಕುತ್ತಾ ಬದುಕುವವರೆಂಬುದು ಕಹಿ ವಾಸ್ತವ. ಇಂಥಾದ್ದರ ನಡುವೆ ಕೆಲ ನಟ ನಟಿಯರು ಆಳೋ ಮಂದಿಗೆ ಉಧೋ ಅನ್ನುತ್ತಾ, ಆ ಮೂಲಕವೇ ನಾನಾ ಥರದ ಫಾಯಿದೆ ಗಿಟ್ಟಿಸಿಕೊಳ್ಳುವವರ ಸಂಖ್ಯೆ ಅತಿಯಾಗಿದೆ. ಕಂಗನಾ ಕೂಡಾ ಥೇಟು ಅದೇ ರೀತಿ ನಡೆದುಕೊಂಡಿದ್ದರು. ಅದಕ್ಕೆ ಪ್ರತಿಫಲವಾಗಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟು ಸಿಕ್ಕು ಗೆಲುವೂ ಒಲಿದಿತ್ತು.

ಇದೆಲ್ಲ ಒತ್ತಟ್ಟಿಗಿರಲಿ, ಹಾಗೆ ಗೆದ್ದಾದ ಮೇಲೆ ಕಂಗನಾ ಓರ್ವ ಸಂಸದೆಯಾಗಿ ಹೇಗೆ ನಡೆದುಕೊಳ್ಳುತ್ತಿದ್ದಾರೆ? ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನರಿಗಾಗಿ ಮಿಡಿಯುತ್ತಿದ್ದಾರಾ ಅಂತ ನೋಡ ಹೋದರೆ, ಆಕೆ ಸಂಸತ್ತಿಗೆ ಧರಿಸಿ ಬರುವ ದುಬಾರಿ ಬಟ್ಟೆ, ಬ್ಯಾಗುಗಳ ಸುತ್ತಲಷ್ಟೇ ಚರ್ಚೆಗಳು ನಡೆಯುತ್ತಿವೆ. ಆಕೆಯ ಕೆಲಸ ಕಾರ್ಯಗಳು ಸದ್ದು ಮಾಡುತ್ತಿಲ್ಲ. ಹೇಳಿಕೇಳಿ ಪ್ರತೀ ಮಳೆಗಾಲದಲ್ಲಿಯೂ ಹಿಮಾಚಲ ಪ್ರದೇಶದಲ್ಲಿ ಪ್ರವಾಹ ತಲೆದೋರುತ್ತೆ. ಈಕೆ ಪ್ರತಿನಿಧಿಸುವ ಮಂಡಿ ಕ್ಷೇತ್ರಕ್ಕೂ ಅದರ ಬಿಸಿ ತಟ್ಟುತ್ತೆ. ಆದರೆ, ಅಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕುಗಳನ್ನು ಸರಿಗಾಣಿಸುವ ಪ್ರಯತ್ನವನ್ನು ಈಕೆ ಮಾಡುತ್ತಿದ್ದಂತಿಲ್ಲ. ಮಂದಿ ಗ್ಲಾಮರಿಗೆ, ಸ್ಟಾರ್‌ಡಮ್ಮಿಗೆ ಬೆಲೆ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿದರೆ ಇನ್ನೇನಾಗಲು ಸಾಧ್ಯ?

The post kangana ranaut: ಕ್ಷೇತ್ರದಲ್ಲಿ ಪ್ರವಾಹ; ಬಿಟ್ಟಿ ಶೋಕಿಯ ಪ್ರತಾಪ! appeared first on Cini Shodha.

kangana ranaut: ಸೋತು ಸುಣ್ಣವಾದ ಸಂಸೆದೆ ಬಣ್ಣ ಹಚ್ಚೋದೇ ಡೌಟು!
ನಟಿಯಾಗಿದ್ದ ಕಂಗನಾ ರಾಣಾವತ್ ಇದೀಗ ಸಂಸದೆಯಾಗಿದ್ದಾರೆ. ಆದರೆ, ನಟಿಯಾಗಿದ್ದ ಸಂದರ್ಭದಲ್ಲಿನ ಉತ್ಸಾಹ, ಆಗ ನೀಡುತ್ತಿದ್ದ ಪ್ರತಿಕ್ರಿಯೆಗಳು ಮತ್ತು ವಿವಾದದ ಕಿಡಿ ಹೊತ್ತಿಸುವ ಉಮೇದು ಈಗಿದ್ದಂತೆ ಕಾಣಿಸುತ್ತಿಲ್ಲ. ಅಧಿಕಾರ ಕೇಂದ್ರಕ್ಕೆ ಬರುತ್ತಲೇ ಮಾಮೂಲಿ ರಾಜಕಾರಣಿಯಾಗಿ ಕಳೆದು ಹೋಗುವ ಸಂದಿಗ್ಧ ಬಿಂದುವೊಂದರಲ್ಲಿ ಕಂಗನಾ ಕಂಗೆಟ್ಟು ನಿಂತಂತೆ ಭಾಸವಾಗುತ್ತಿದೆ. ಓರ್ವ ರಾಜಕಾರಣಿಯಾಗಿಯೂ ಆಕೆ ಭಿನ್ನ ನೆಲೆಯಲ್ಲಿ ಕಾಣಿಸುತ್ತಿಲ್ಲ. ಓರ್ವ ನಟಿಯಾಗಿಯಂತೂ ಆಕೆಯ ವೃತ್ತಿ ಬದುಕು ಪಾತಾಳ ಸೇರಿಕೊಂಡು ವರ್ಷವೇ ಕಳೆದಿದೆ. ಒಂದು ವೇಳೆ ರಾಜಕಾರಣದಿಂದ ಹಿಂದೆ ಸರಿದರೂ ಆಕೆಯದ್ದು ಅಕ್ಷರಶಃ ಅತ್ತ ಧರಿ ಇತ್ತ ಪುಲಿಯೆಂಬಂಥಾ ಸ್ಥಿತಿ. ಹೀಗಿರುವಾಗಲೇ ಕಂಗನಾ ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗಲಾರಂಭಿಸಿವೆ!

ನಟಿಯಾಗಿ ಕಂಗನಾ ಸಾಲು ಸಾಲು ಸೋಲು ಕಂಡಿದ್ದಾರೆ. ಈ ನಡುವೆ ಆಕೆ ರಾಜಕಾರಣಿಯಾಗಿ, ಸಾರ್ವಜನಿಕವಾಗಿಯೇ ತಲೆಯ ಅಲ್ಲಲ್ಲಿ ನೆರೆತ ಬಿಳು ಕೂದಲನ್ನು ಬಿಟ್ಟುಕೊಂಡು ಕಾಣಿಸಲಾರಂಭಿಸಿದ್ದಾರೆ. ಈ ಬಗ್ಗೆ ಮಾತಾಡಿರುವ ಆಕೆ ಬಿಳಿಕೂದಲು ವಯಸ್ಸಾದ ಲಕ್ಷಣವಾದರೆ, ವಯಸ್ಸಾಗೋದು ಗೌರವದ ಲಕ್ಷಣ. ಸಿನಿಮಾ ರಂಗದಲ್ಲಿ ವಯಸ್ಸಾದ ನಟಿಯರಿಗೆ ಅವಕಾಶ ಇಲ್ಲ ಅನ್ನೋದು ನಿಜ. ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂಬರ್ಥದಲ್ಲಿ ಮಾತಾಡಿದ್ದಾರೆ. ಆದರೆ, ನಟಿಯಾಗಿ ಆಕೆ ಮತ್ತೆ ನೆಲೆ ಕಂಡುಕೊಳ್ಳ ಹೊರಟರೆ, ಅದು ಆಕೆಯ ಭೋಳೇ ಮಾತಿನಷ್ಟು ಸಲೀಸಾದ ಸಂಗತಿಯೇನಲ್ಲ. ಬೇರೆ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರೋದು ಕಷ್ಟವಿದೆ. ಒಂದು ವೇಳೆ ರೊಚ್ಚಿಗೆದ್ದು ಖುದ್ದು ಕಂಗನಾ ತನ್ನ ಚಿತ್ರಕ್ಕೆ ತಾನೇ ಬಂಡವಾಳ ಹೂಡಿದರೂ, ಒಂದು ಸಿನಿಮಾವನ್ನು ಜೈಸಿಕೊಳ್ಳೋದೇ ಕಷ್ಟವಿದೆ.

ಹಾಗೆ ನೋಡಿದರೆ, ಕಂಗನಾ ಥರ ಥರದ ಪಾತ್ರಗಳನ್ನು ಮಾಡಬೇಕೆಂಬಂಥಾ ತುಡಿತ ಹೊಂದಿರುವ ನಟಿ. ಆದರೆ, ಒಂದು ಹಂತದ ನಂತರ ಅತೀ ವಿಶ್ವಾಸದಿಂದ ಕಂಗನಾ ಎತ್ತಿಟ್ಟ ಹೆಜ್ಜೆಗಳೆಲ್ಲವೂ ಕುಸಿದಿವೆ. ಅದರ ಫಲವಾಗಿಯೇ ೨೦೨೨ರಿಂದೀಚೆಗೆ ಆಕೆಯ ವೃತ್ತಿ ಬದುಕಿಗೆ ಸರಣಿ ಸೋಲಿನ ಗ್ರಹಣ ಕವುಚಿಕೊಂಡಿದೆ. ಧಕಡ್, ತಲೈವಿ, ಫಂಡಾ ಮುಂತಾದ ಬಹು ನಿರೀಕ್ಷಿತ ಸಿನಿಮಾಗಳೇ ಸೋಲು ಕಂಡಿದ್ದವು. ಇಂಥಾ ಸೋಲುಗಳನ್ನೆಲ್ಲ ಎಮರ್ಜೆನ್ಸಿ ಚಿತ್ರದ ಮೂಲಕ ನೀಗಿಕೊಳ್ಳುವ ಅಚಲ ವಿಶ್ವಾಸವೊಂದು ಕಂಗನಾಗಿದ್ದಂತಿತ್ತು. ಈ ಚಿತ್ರದಲ್ಲಿ ಆಕೆ ಇಂದಿರಾ ಗಾಂಧಿಯ ಅವತಾರವೆತ್ತಿದ್ದರು. ಆದರೆ, ಎಮರ್ಜೆನ್ಸಿ ಬಿಡುಗಡೆಯಾದ ಬಳಿಕ ಚಿತ್ರಣವೇ ಅದಲು ಬದಲಾಗಿ ಬಿಟ್ಟಿತ್ತು. ಆರಂಭದಲ್ಲಿ ಪಸರಿಸಿಕೊಂಡಿದ್ದ ಮಿಶ್ರ ಪ್ರತಿಕ್ರಿಯೆ, ದಿನದಿಂದ ದಿನಕ್ಕೆ ನೀರಸ ಸ್ವರೂಪ ಪಡೆದುಕೊಂಡಿತ್ತು. ಅದಾದ ನಂತರ ಕಂಗನಾ ಸದ್ಯ ಸಂಸದೆಯಾಗಿದ್ದಾರೆ. ಆಕೆ ಇನ್ನು ನಟಿಯಾಗಿ ನೆಲೆ ಕಂಡುಕೊಳ್ಳೋದು ಕಷ್ಟವಿದೆ. ಆಕೆ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಸರಿಯುವ ತೀರ್ಮಾನ ಮಾಡಿದ್ದಾರೆಂದು ಆಪ್ತ ಬಳಗವೇ ಹೇಳುತ್ತಿದೆ!

The post kangana ranaut: ಸೋತು ಸುಣ್ಣವಾದ ಸಂಸೆದೆ ಬಣ್ಣ ಹಚ್ಚೋದೇ ಡೌಟು! appeared first on Cini Shodha.

kangana ranaut: ಇಷ್ಟು ವರ್ಷದಲ್ಲಿ ಬಿಟ್ಟು ಹೋದವರ ಲೆಕ್ಕ ಕೊಟ್ಟಳು!
ನಟಿಸಿದ ಸಿನಿಮಾಗಳಿಗಿಂತ ಹೆಚ್ಚಾಗಿ, ಬಾಯಿಯ ಬಲದಿಂದಲೇ ಸದಾ ಸುದ್ದಿಯಲ್ಲಿರುವಾಕೆ ಬಾಲಿವುಡ್ ನಟಿ (kangana ranaut) ಕಂಗನಾ ರಾಣಾವತ್. ಸಾಮಾನ್ಯವಾಗಿ, ಆಡಳಿತ ಪಕ್ಷಗಳನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ವಿಮರ್ಶೆ ಮಾಡಬೇಕಾದದು ಜನರ ಜವಾಬ್ದಾರಿ. ಇಂಥಾ ಸೆಲೆಬ್ರಿಟಿಗಳು ಅನ್ನಿಸಿಕೊಂಡವರ ಮೇಲೆ ಅದರ ಭಾರ ಇನ್ನಷ್ಟು ಹೆಚ್ಚಿರುತ್ತೆ. ದುರಂತವೆಂದರೆ, ಆಡಳಿತ ಪಕ್ಷದ ವೈಫಲ್ಯಗಳ ಬಗ್ಗೆ, ಅದರ ನಡೆಗಳ ಬಗ್ಗೆ ಧ್ವನಿಯೆತ್ತುವವರ ಸಂಖ್ಯೆ ಭಾರತೀಯ ಚಿತ್ರರಂಗದಲ್ಲಿ ಕಡಿಮಯಿದೆ. ಸದ್ಯದ ಮಟ್ಟಿಗೆ ಆಳೋ ಮಂದಿಗೆ ಬಕೀಟು ಹಿರಿಯುವ ಕೆಟ್ಟ ಚಾಳಿಯೊಂದು ಅದೇ ರಂಗದಲ್ಲಿ ಶುರುವಾಗಿದೆ. ಆ ವಿಚಾರದಲ್ಲಿ ಕಂಗನಾಗೆ (kangana) ಪೈಪೋಟಿ ಕೊಡುವುದು ಅಷ್ಟು ಸಲೀಸಿನ ಸಂಗತಿಯಲ್ಲ. ಇಂತಿಪ್ಪ ಕಂಗನಾ ಆಗಾಗ ಬೇರೆ ಬೇರೆ ದಿಕ್ಕಿನಲ್ಲಿ ಬಿಡು ಬೀಸಾಗಿ ಮಾತಾಡುತ್ತಾಳೆ. ಇದೀಗ ತನ್ನ ಖಾಸಗೀ ಬುಕಿನ ಒಂದಷ್ಟು ವಿವರಗಳನ್ನು ಬಿಚ್ಚಿಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ!

ಸದಾ ಒಂದಷ್ಟು ಸಾಮಾಜಿಕ ವಿಚಾರ, ವಿತಂಡ ವಾದಗಳ ಮೂಲಕ ಸುದ್ದಿಯಲ್ಲಿರುವ ಕಂಗನಾ, ಇದೀಗ ಪ್ರೀತಿ, ಪ್ರೇಮ ಮತ್ತು ಅವುಗಳ ಬಗೆಗಿಒರುವ ತನ್ನ ಒಳ ಬೇಗುದಿಗಳನ್ನು ತೆರೆದಿಟ್ಟಿದ್ದಾಳೆ. ಅದರನ್ವಯ ಹೇಳೋದಾದರೆ, ಇದುವರೆಗಿನ ಜೀವಿತದಲ್ಲಿ ಪ್ರತೀ ಸಲವೂ ಕಂಗನಾಗೆ ನಿರಾಸೆಯಾಗಿದೆಯಂತೆ. ಪ್ರೀತಿ, ರಿಲೇಶನ್‍ಶಿಪ್ಪಿನಲ್ಲಿ ಅನೇಕರು ಮುಖ ತಿರುಗಿಸಿಕೊಂಡು ಎದ್ದು ಹೋಗಿದ್ದಾರಂತೆ. ಆದರೆ, ಇಷ್ಟೆಲ್ಲ ಯಾತನೆ ಅನುಭವಿಸಿದರೂ ಕೂಡಾ ಇದುವರೆಗೂ ತಾಉ ಮಾತ್ರ ಯಾರನ್ನೂ ಬಿಡುವ ನಿರ್ಧಾರ ಮಾಡಿಲ್ಲ ಎಂಬುದನ್ನೂ ಕೂಡಾ ಕಂಗನಾ ಒತ್ತಿ ಹೇಳಿದ್ದಾಳೆ.

ಹೀಗೆ ಪದೇ ಪದೆ ಮಾನಸಿಕ ಆಘಾತಕ್ಕೀಡಾಗಿರುವ ಕಂಗನಾ, ತನ್ನೊಳಗಿರುವ ವಿಚಿತ್ರ ಆಸೆಯೊಂದರ ಬಗ್ಗೆಯೂ ಹಳಕೊಡಿದ್ದಾಳೆ. ಯಾರನ್ನಾದರೂ ಪ್ರೀತಿಸಿ, ಎದ್ದು ಹೋಗು ಅಂತ ಮುಖಕ್ಕೆ ಹೊಡೆದಂತೆ ಹೇಳಿ ಯಾರಿಗಾದರೂ ಕೈ ಕೊಡಬೇಕನ್ನೋದು ಕಂಗನಗಿರುವ ಮಹದಾಸೆಯಂತೆ. ಈ ವಿಚಾರ ಕೇಳಿ ಕಸುಬಿಲ್ಲದ ಕೆಲ ನೆಟ್ಟಿಗರು ಕಂಗಾಲಾಗಿದ್ದಾರೆ. ಇದೆಂಥಾ ಆಸೆ ತಾಯಿ ಅಂತ ಬಾಯಿ ಬಾಯಿ ಬಡಿದುಕೊಳ್ಳಲಾರಂಭಿಸಿದ್ದಾರೆ. ಕಮೆಂಟ್ ಸೆಕ್ಷನ್ನಿನ ವಿಶ್ಲೇಷಕರು, ಬಹುವಿಚಾರ ಪಂಡಿತರೆಲ್ಲ ಅನ್ನಾಹಾರ ಬಿಟ್ಟು, ಕಂಗನಾಳ ಮನಃಸ್ಥಿತಿಯ ಬಗ್ಗೆ ನಾನಾ ದಿಕ್ಕುಗಳಲ್ಲಿ ವಿಮರ್ಶೆ ಮಾಡುತದ್ದಾರೆ. ಅಂತೂ ಇದೀಗ ಕಂಗನಾ ಕೈ ಕೊಡೋದಕ್ಕಾಗಿಯೇ ಒಂದು ಮಿಕವನ್ನ ಹುಉಕುತ್ತಿರೋದಂತೂ ಸತ್ಯ!

The post kangana ranaut: ಇಷ್ಟು ವರ್ಷದಲ್ಲಿ ಬಿಟ್ಟು ಹೋದವರ ಲೆಕ್ಕ ಕೊಟ್ಟಳು! appeared first on Cini Shodha.