jananayagan – Cini Shodha

Jana Nayagan Movie: ಸಂಭಾವನೆ ವಾಪಾಸು ಕೊಡ್ತಾನಾ ಧಳಪತಿ?
ದಳಪತಿ ವಿಜಯ್‌ಗೆ ರಾಜಕೀಯ ಎಂಟ್ರಿಯೇ ಸಾಡೇಸಾತ್ ಶನಿ ಅಮರಿಕೊಳ್ಳಲು ಕಾರಣವಾಯ್ತಾ? ಹೀಗೊಂದು ಚರ್ಚೆ ತಮಿಳುನಾಡಿನ ಸಿನಿಮಾ ರಂಗದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಒಂದೆರಡಲ್ಲ; ಪ್ರತೀ ದಿನವೂ ಜನನಾಯಗನ್ ಪಡಸಾಲೆಯಿಂದ ಒಂದೊಂದು ಆಘಾತಕರ ಸುದ್ದಿಗಳು ಜಾಹೀರಾಗುತ್ತಲೇ ಇವೆ. ಅಸಂಖ್ಯಾತ ವಿಜಯ್ ಅಭಿಮಾನಿಗಳು ಈ ಕ್ಷಣಕ್ಕೂ ಶುಭ ಸುದ್ದಿಯೇನಾದರೂ ಸಿಕ್ಕೀತಾ ಎಂಬಂತೆ ಗೋಣು ಚಾಚಿ ಕಾಯುತ್ತಿದ್ದಾರೆ. ಆದರೆ ಚಾಚಿದ ಗೋಣಿಗೆ ರಾಚುತ್ತಿರೋದು ಮಾತ್ರ ದುರಂತದಂಥಾ ಸುದ್ದಿಗಳೇ. ಈಗ ಹೊರ ಬಂದಿರೋದೂ ಕೂಡಾ ಅಂಥಾದ್ದೇ ಒಂದು ಸುದ್ದಿ!

ದಳಪತಿ ವಿಜಯ್ ವೃತ್ತಿ ಬದುಕಿನ ಕಟ್ಟ ಕಡೆಯ ಚಿತ್ರವೆಂಬ ಕಾರಣದಿಂದಲೇ ಜನನಾಯಗನ್ ಒಂದಷ್ಟು ಗಮನ ಸೆಳೆದಿತ್ತು. ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿರೋ ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ಅತ್ಯಂತ ಉತ್ಸಾಹದಿಂದಲೇ ನಿರ್ಮಾಣ ಮಾಡಿತ್ತು. ಆದರೀಗ ವಿಜಯ್‌ನನ್ನು ನಂಬಿ ಬಹುಕೋಟಿ ಹೂಡಿದ್ದ ಕೆವಿಎನ್ ಸಂಸ್ಥೆಯೇ ಕಂಗಾಲಾಗುವಂತಾಗಿದೆ. ಬಿಡುಗಡೆಯ ಹೊಸ್ತಿಲಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದ್ದೂ ಸೇರಿದಂತೆ ಲುಕ್ಸಾನಿನ ಪರ್ವವೊಂದಕ್ಕೆ ಈ ನಿರ್ಮಾಣ ಸಂಸ್ಥೆ ಎದೆಯೊಡ್ಡುವಂತಾಗಿದೆ. ಇದೆಲ್ಲವನ್ನೂ ಕಂಡು ಬೇಸತ್ತಿರೋ ವಿಜಯ್ ತಾನು ಪಡೆದಿದ್ದ ಸಂಭಾವನೆಯಲ್ಲಿಯೇ ಒಂದಷ್ಟು ಮೊತ್ತವನ್ನು ಹಿಂತಿರುಗಿಸುವ ಮೂಲಕ ನಿರ್ಮಾಪಕರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದ್ದಾನಂತೆ!

Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್!

ಹಾಗೆ ನೋಡಿದರೆ, ವಿಜಯ್ ಈ ಸಿನಿಮಾದ ಒಟ್ಟಾರೆ ಬಜೆಟ್ಟಿನ ಅರ್ಧದಷ್ಟು ಮೊತ್ತವನ್ನು ಸಂಭಾವನೆಯಾಗಿ ಪಡೆದಿದ್ದರು. ಈ ಕಾರಣದಿಂದಲೇ ದೇಶಾದ್ಯಂತ ಈ ಸಂಭಾವನೆಯ ಮೊತ್ತದ ಬಗ್ಗೆ ಚರ್ಚೆಯಾಗಿತ್ತು. ಅಂದಹಾಗೆ, ಜನನಾಯಗನ್ ಚಿತ್ರಕ್ಕಾಗಿ ವಿಜಯ್ ಪಡೆದಿದ್ದದ್ದು ಭರ್ತಿ ಇನ್ನೂರು ಕೋಟಿ. ಒಂದು ರೀಮೇಕ್ ಸರಕಿಗೆ ಈ ಸಂಸ್ಥೆ ಅದ್ಯಾಕೆ ಈ ಪಾಟಿ ಹೂಡಿಕೆ ಮಾಡಿತೋ ಗೊತ್ತಿಲ್ಲ. ಅಂತೂ ದಳಪತಿ ಚುನಾವಣಾ ಪೂರ್ವ ರ್‍ಯಾಲಿಗಳನ್ನು ಜನನಾಯಗಳ ಸಂಭಾವನೆ ಕಾಸಲ್ಲಿಯೇ ಸಂಭಾಳಿಸುವ ಯೋಜನೆ ಹಾಕಿಕೊಂಡಿರಲೂ ಬಹುದು. ಆದರೀಗ ಎಲ್ಲವೂ ಅದಲು ಬದಲಾಗಿದೆ. ಬಿಡುಗಡೆ ದಿನಾಂಕವೇ ನಿಗಧಿಯಾಗದಿರೋದರಿಂದಾಗಿ ವ್ಯವಹಾರಕ್ಕೆ ಭಾರೀ ಹಿನ್ನಡೆಯಾಗಿದೆ. ಒಂದು ವೇಳೆ ಎಲ್ಲ ಮುಗಿದು ಬಿಡುಗಡೆ ದಿನಾಂಕ ಘೋಶಣೆಯಾದರೂ ಕೂಡಾ ವ್ಯವಹಾರ ನಡೆಸೋ ಧೈರ್ಯ ಅನೇಕರಿಗಿಲ್ಲ. ಯಾಕೆಂದರೆ, ಜನನಾಯಕನಿಗೆ ಯಾವ ಕ್ಷಣದಲ್ಲಿ, ಯಾವ ಸ್ವರೂಪದ ಗುನ್ನಾ ಬೀಳುತ್ತದೆಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ!

keyword: jana nayagan, thalapathy vijay, kollywood, kvn productions

The post Jana Nayagan Movie: ಸಂಭಾವನೆ ವಾಪಾಸು ಕೊಡ್ತಾನಾ ಧಳಪತಿ? appeared first on Cini Shodha.

Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್!
ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಒಂದರ ಹಿಂದೊಂದರಂತೆ ಆಘಾತಗಳು ಎದುರಾಗಲಾರಂಭಿಸಿದ್ದಾವೆ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಈತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಕ್ರಾಂತಿಕಾರ ಬದಲಾವಣೆ ತರಬಹುದೆಂಬ ಕ್ಷೀಣ ನಿರೀಕ್ಷೆಯೊಂದಿತ್ತು. ಆದರೆ, ಜನಸಾಮಾನ್ಯರಿಗೆ ಬಿಟ್ಟಿ ಭರವಸೆಗಳನ್ನು ಕೊಡುವ ಮೂಲಕ ತಾನೂ ಕೂಡಾ ದೇಶವನ್ನು ಕಿತ್ತು ತಿನ್ನುತ್ತಿರುವ ಖೂಳ ರಾಜಕಾರಣಿಗಳ ಸಾಲಿಗೆ ಸೇರಿದವನೆಂಬ ಸ್ಪಷ್ಟ ಸಂದೇಶವೊಂದನ್ನು ದಳಪತಿ ರವಾನಿಸಿದ್ದಾನೆ. ಈ ಮೂಲಕ ತೀವ್ರತರನಾದ ನಿರಾಸೆಯನ್ನೂ ಮೂಡಿಸಿದ್ದಾನೆದ. ಇದೇ ಹೊತ್ತಿನಲ್ಲಿ ಜನನಾಯಗನ್ ಚಿತ್ರದ ವಿಚಾರದಲ್ಲಿ ಮತ್ತೊಂದು ಮರ್ಮಾಘಾತ ಎದುರಾಗಿ ಬಿಟ್ಟಿದೆ!

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜನನಾಯಗನ್ ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆಯುತ್ತಿತ್ತು. ಇನ್ನೇನು ಬಿಡುಗಡೆಗೆ ಎರಡು ದಿನ ಇರುವಾಗಲೇ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಅಲ್ಲಿಂದ ಶುರುವಾದ ಆಘಾತಗಳ ಸರಣಿ ಅನೂಚಾನವಾಗಿ ಮುಂದುವರೆದಿದೆ. ಇದೀಗ ಅಮೇಜಾನ್ ಪ್ರೈಮ್ ಕೂಡಾ ಈ ಸಿನಿಮಾದ ಓಟಿಟಿ ಹಕ್ಕುಗಳಿಂದ ಹಿಂದೆ ಸರಿದಿದೆ. ಅದೇನು ಸಣ್ಣ ಮಟ್ಟದ ವ್ಯವಹಾರವಾಗಿರಲಿಲ್ಲ. ಭರ್ತಿ ನೂರಾ ಇಪ್ಪತ್ತು ಕೋಟಿಗಳಿಗೆ ಮಾತುಕತೆ ನಡೆದಿತ್ತು. ಜನನಾಯಗನ್ ಓಟಿಟಿ ಎಂಟ್ರಿಗೆ ಮುಹೂರ್ತವೂ ನಿಗಧಿಯಾಗಿತ್ತು. ಆದರೀಗ ಬಿಡುಗಡೆಯೇ ಪದೇ ಪದೆ ಮುಂದಕ್ಕೆ ಹೋಗುತ್ತಿರೋದರಿಂದ, ಹಳೇ ಮಾತುಕತೆಯಷ್ಟು ಮೊತ್ತ ಕೊಡಲಾಗುವುದಿಲ್ಲ ಅಂತ ಪ್ರೈಮ್ ಮಂದಿ ತಗಾದೆ ಶುರುವಿಟ್ಟಿದ್ದಾರೆ.

ಈ ಬಗ್ಗೆ ನಿರ್ಮಾಪಕರೊಂದಿಗೆ ಸುದೀರ್ಘವಾದ ಮಾತುಕತೆ, ಚೌಕಾಶಿ ವ್ಯವಹಾರ ನಡೆದು ಕಡೆಗೂ ಅಮೇಜಾನ್ ಪ್ರೈಂ ಈ ವ್ಯವಹಾರದಿಂದಲೇ ಹಿಂದೆ ಸರಿದಿದೆ ಎಂಬಂಥಾ ಸುದ್ದಿಗಳು ಹಬ್ಬಿಕೊಂಡಿವೆ. ಇದು ನಿಜಕ್ಕೂ ಧಳಪತಿಗೆ ಬಹುದೊಡ್ಡ ಆಘಾತ. ಹಾಗಂತ ಮದ್ಯ ಪ್ರವೇಶ ಮಾಡಿ ಯಾವ ಭರವಸೆ ಕೊಡಲೂ ಸಾಧ್ಯವಾಗದ ಸ್ಥಿತಿ ದಳಪತಿಯದ್ದು. ಯಾಕೆಂದರೆ, ಈಗಿರುವ ವಾತಾವರಣ ನೋಡಿದರೆ, ಮಳೆಗಾಲ ಬಂದರೂ ಈ ಚಿತ್ರ ಬಿಡುಗಡೆಯಾಗೋದು ಕಷ್ಟವಿದೆ. ಯಾಕೆಂದರೆ, ವಿಜಯ್ ವಿರೋಧಿ ಪಾಳೆಯ ಹಾಗೊಂದು ಅಡ್ಡಗಾಲು ಹಾಕಲು ಏನೇನು ಬೇಕೋ ಅದೆಲ್ಲ ತಯಾರಿಯನ್ನೂ ಮಾಡಿಕೊಂಡಿದೆ. ಅಂತೂ ಅಮೇಜಾನ್ ಪ್ರೈಂ ಡೀಲ್ ಕ್ಯಾನ್ಸಲ್ ಆಗಿರೋದರಿಂದ ಜನನಾಯಗನ್‌ಗೆ ಬಹುದೊಡ್ಡ ಹಿನ್ನಡೆ, ಅವಮಾನವಾಗಿರೋದಂತೂ ಸತ್ಯ!

keywords: jana nayagan movie, thalapathy vijay, amazon prime, kollywood

The post Jana Nayagan Movie Updates: ನೂರಿಪ್ಪತ್ತು ಕೋಟಿಯ ಡೀಲ್ ಕ್ಯಾನ್ಸಲ್! appeared first on Cini Shodha.

Thalapathy Vijay Sangeetha Divorce: ವಿಜಯ್‌ಗೀಗ ಹೆಜ್ಜೆ ಹೆಜ್ಜೆಗೂ ಆಘಾತ!
ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ರಾಜಕೀಯದತ್ತ ಹೊರಳಿಕೊಂಡಿದ್ದಾತ ದಳಪತಿ ವಿಜಯ್. ತಮಿಳುನಾಡಿನ ಮಟ್ಟಿಗೆ ಸಿನಿಮಾ ಮಂದಿ ರಾಜಕಾರಣಿಗಳಾಗೋದು ವಿಶೇಷವೇನಲ್ಲ. ಆದರೆ, ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಘಳಿಗೆಯಿಂದ ವಿಶೇಷ, ವಿಚಿತ್ರವೆನ್ನಿಸುವಂಥಾ ವಿದ್ಯಮಾನಗಳೇ ಸಾಲುಸಾಲಾಗಿ ಘಟಿಸಲಾರಂಭಿಸಿವೆ. ತನ್ನ ಶಕ್ತಿಪ್ರದರ್ಶನದ ಸಮಾವೇಶ ನಡೆಸಿದ್ದ ವಿಜಯ್‌ಗೆ ಕಾಲ್ತುಳಿತದಿಂದಾದ ಸಾವು ನೋವಿನ ಸೂತಕ ಸುತ್ತಿಕೊಂಡಿತ್ತು. ಇದರಿಂದೆದುರಾದ ಸವಾಲುಗಳಿಂದ ಸುಸ್ತಾಗಿದ್ದ ಧಳಪತಿಗೆ ಜನನಾಯಗನ್ ಚಿತ್ರದ ಬಿಡುಗಡೆಯೇ ಎಗರಿಕೊಂಡ ಆಘಾತ ಎದುರಾಗಿತ್ತು. ಇದೀಗ ಆತನ ಮುಂದಿರೋದು ಅಕ್ಷರಶಃ ಮರ್ಮಾಘಾತ. ಯಾಕೆಂದರೆ, ಈಗ ವಿಜಯ್ ವಿರುದ್ಧ ತಿರುಗಿ ಬಿದ್ದಿರೋದು ಇಪ್ಪತ್ತೇಳು ವರ್ಷಗಳ ಕಾಲ ಜೊತೆಯಾಗಿ ಬದುಕಿದ್ದ ಹೆಂಡತಿ!

ವಿಜಯ್ ಸಾಂಸಾರಿಕ ಜೀವನ ಅಸ್ತವ್ಯಸ್ಥಗೊಂಡು ಈಗೊಂದಷ್ಟು ವರ್ಷಗಳು ಕಳೆದಿದ್ದವು. ಆತ ಪ್ರಸಿದ್ಧ ನಟಿಯೋರ್ವಳ ಜೊತೆ ಅಫೇರು ಹೊಂದಿದ್ದಾನೆಂಬ ಸುದ್ದಿ ತಮಿಳುನಾಡಿನ ತುಂಬೆಲ್ಲ ಇಟ್ಟಾಡಿತ್ತು. ಇತ್ತೀಚೆಗಷ್ಟೇ ಬಿಜೆಪಿ ಮುಖಂಡನೋರ್ವ ನಟಿಯೋರ್ವಳ ಜೊತೆ ವಿಜಯ್ ಹೆಸರನ್ನು ತಳುಕು ಹಾಕಿ ಮಾತಾಡಿದ್ದ. ಇದರ ಬೆನ್ನಲ್ಲಿಯೇ ಆತನ ಪತ್ನಿ ಸಂಗೀತಾ ಸಿಡಿದೆದ್ದಿದ್ದಾರೆ. ವಿಜಯ್‌ನಿಂದ ವಿಚ್ಚೇಧನ ಪಡೆಯಲು ಮುಂದಾಗಿರೋ ಸಂಗೀತಾ, ತನ್ನ ಗಂಡನಿಗೆ ನಟಿಯೊಬ್ಬಳ ಜೊತೆ ಅಕ್ರಮ ಸಂಬಂಧ ಇದೆಯೆಂಬ ಬಾಂಬು ಸಿಡಿಸಿದ್ದಾರೆ. ಈ ಮೂಲಕ ವಿರೋಧಿ ಪಾಳೆಯ ಲಾಗಾಯ್ತಿನಿಂದಲೂ ಮಾಡಿಕೊಂಡು ಬರುತ್ತಿರುವ ಆಪಾದನೆ ನಿಜವಾದಂತೆ ಭಾಸವಾಗುತ್ತಿದೆ!

ಏಕಾಏಕಿ ಚೆಂಗಲ್‌ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಗಮನೀಯ ಅಂಶವೆಂದರೆ, ವಿಜಯ್ ಸಾಂಸಾರಿಕ ಬದುಕು ಸರಿಯಾಗಿಲ್ಲ ಎಂಬ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾಗಿತ್ತು. ಆತ ನಟಿಯೋರ್ವಳ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾನೆಂಬ ವಿಚಾರವಂತೂ ಜಗಜ್ಜಾಹೀರಾಗಿತ್ತು. ವಯಸ್ಸು ನಲವತ್ತು ದಾಟಿದರೂ ಸಿಂಗಲ್ ಆಗುಳಿದಿರುವ, ಒಂದು ಹಂತದಲ್ಲಿ ನಶೆಯ ತೆಕ್ಕೆಗೆ ಬಿದ್ದಿದ್ದ ನಟಿಯೊಂದಿಗೆ ವಿಜಯ್ ಗುಟ್ಟಾಗಿ ಸಂಸಾರ ನಡೆಸುತ್ತಿದ್ದ. ಹಾಗಂತ ಬಲವಾಗಿಯೇ ರೂಮರುಗಳು ಹಬ್ಬಿಕೊಂಡಿದ್ದವು. ಆದರೆ, ಯಾವತ್ತೂ ಕೂಡಾ ಸಂಗೀತಾ ಈ ಬಗ್ಗೆ ಗುಟ್ಟು ಬಿಟ್ಟುಕೊಡದಂತೆ ಸಾಗಿ ಬಂದಿದ್ದರು. ಆದರೀಗ ವಿಜಯ್‌ನ ಬೇಲಿ ಹಾರೋ ಬುದ್ಧಿಯ ವಿರುದ್ಧ ರೊಚ್ಚಿಗೆದ್ದಿರೋ ಸಂಗೀತಾ ಆತನಿಂದ ಶಾಶ್ವತ ಮುಕ್ತಿಗಾಗಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ!

keywords: thalapathy vijay divorce case, sangitha, kollywood, jananayagan

The post Thalapathy Vijay Sangeetha Divorce: ವಿಜಯ್‌ಗೀಗ ಹೆಜ್ಜೆ ಹೆಜ್ಜೆಗೂ ಆಘಾತ! appeared first on Cini Shodha.

Jananayagan Movie: ದಳಪತಿಯ ತಳದಲ್ಲಿ ಹೇಳಲಾರದ ತಳಮಳ!
ಏಕಾಏಕಿ ರಾಜಕಾರಣಿಯಾಗಿ ಗೆಟಪ್ಪು ಬದಲಿಸಿರುವ ದಳಪತಿ ವಿಜಯ್ ನಸೀಬು ಅದ್ಯಾಕೋ ಖರಾಬಾದಂತಿದೆ. ರಾಜಕೀಯ ರ್‍ಯಾಲಿಗಳ ಮೂಲಕ ಶಕ್ತಿಪ್ರದರ್ಶನಕ್ಕಿಳಿದಿದ್ದ ವಿಜಯ್‌ಗೆ ಅಭಿಮಾನಿಗಳ ಸಾವಿನ ಸೂತಕ ಸುತ್ತಿಕೊಂಡಿತ್ತು. ಇದೆಲ್ಲದರಿಂದ ಬಚಾವಾಗಿ ಜನನನಾಯಗನ್ ಬಿಡುಗಡೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ವಿಜಯ್‌ಗೆ ಹೆಜ್ಜೆ ಹೆಜ್ಜೆಗೂ ಆಘಾತಗಳೇ ಎದುರಾಗಲಾರಂಭಿಸಿವೆ. ಅತ್ತ ಸಿಬಿಐ ಪ್ರಹಾರ, ಇತ್ತ ಜನನಾಯಗನ್ ಬಿಡುಗಡೆಗೆ ಎದುರಾಗಿರುವ ಸೆನ್ಸಾರ್ ಕಂಟಕ… ಇದೆಲ್ಲದರಿಂದ ದಳಪತಿಯ ತಳದಲ್ಲಿ ಹೇಳಲಾರದ ತಳಮಳ ಶುರುವಾಗಿದೆ. ಇದೇ ಹೊತ್ತಿನಲ್ಲಿ ಸಾಗರದಾಚೆಯೂ ಸದರಿ ಚಿತ್ರಕ್ಕೆ ಒಂದರ ಹಿಂದೊಂದರಂತೆ ಅಡೆತಡೆಗಳು ಎದುರಾಗುತ್ತಿವೆ.

ವಿಜಯ್‌ಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಭಾಷೆಯ ಹಂಗಿಲ್ಲದೆ ವಿಜಯ್ ನಟನೆಯನ್ನು ಆಸ್ವಾದಿಸುವ ವಿದೇಸಿಗರ ಸಂಖ್ಯೆ ದೊಡ್ಡದಿದೆ. ಹಾಗೆ ಅಭಿಮಾನಿ ಬಳಗ ಹೆಚ್ಚಿರುವ, ಒಂದಷ್ಟು ಕಲೆಕ್ಷನ್ ಆಗುವ ದೇಶಗಳಲ್ಲಿ ಸೌದಿ ಅರೇಬಿಯಾ ಕೂಡಾ ಮುಂಚೂಣಿಯಲ್ಲಿದೆ. ಸೌದಿಯಲ್ಲಿ ತಮಿಳು ನಾಡು ಸೇರಿದಂತೆ ಭಾರತದ ಬಹುತೇಕ ರಾಜ್ಯ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಈ ಕಾರಣದಿಂದಲೇ ಭಾರತೀಯ ಸಿನಿಮಾಗಳಿಗೆ ಅಲ್ಲಿ ಬಹುದೊಡ್ಡ ಮಾರುಕಟ್ಟೆ ಇದೆ. ಆದರೀಗ ಜನನಾಯಗನ್ ಚಿತ್ರವನ್ನು ಸೌದಿ ಅರೇಬಿಯಾದಲ್ಲಿ ಬ್ಯಾನ್ ಮಾಡಲಾಗಿದೆ.

Jana Nayagan Release Date Postponed: ಜನನಾಯಗನ್ ಬಿಡುಗಡೆಯಾಗೋದು ಡೌಟು!

ಜನನಾಯಗನ್ ವಿರುದ್ಧ ಸೌದಿಯಲ್ಲಿ ಉರಿ ಕಿತ್ತುಕೊಂಡಿರೋದರ ಹಿಂದೆ ಪಾಕ್ ಪ್ರೇಮವಿದೆ. ಈ ಸಿನಿಮಾದಲ್ಲಿ ವಿಲನ್ ಪಾಕಿಸ್ತಾನದಾತ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಲ್ಲಿನ ಸೇನೆಯನ್ನು ಲೇವಡಿ ಮಾಡುವ ಅನೇಕ ಸಂಭಾಷಣೆಗಳಿದ್ದಾವೆ. ಇದು ಟ್ರೈಲರಿನಲ್ಲಿಯೂ ಕಾಣಿಸಿಕೊಂಡಿದ್ದರಿಂದಾಗಿ ಸೌದಿಯಲ್ಲಿ ನಿಷೇಧ ಹೇರಲಾಗಿದೆ. ಇದು ಈ ಕ್ಷಣದ ಹಿನ್ನಡೆಯಾದರೆ, ಖುದ್ದು ವಿಜಯ್‌ಗೆ ಒಟ್ಟಾರೆ ಸಿನಿಮಾ ಬಗ್ಗೆ ಭರವಸೆ ಇದ್ದಂತಿಲ್ಲ. ಇದು ಭಗವಂತ ಕೇಸರಿಯ ರೀಮೇಕ್ ಎಂಬ ವಿಚಾರವೇ ಎಲ್ಲ ಕುತೂಹಲವನ್ನು ಮಣ್ಣುಪಾಲಾಗಿಸಿದೆ. ಸದ್ಯದ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಟಿಕೇಟ್ ದರದ ಮೂಲಕ ಲೂಟಿ ಮಾಡಲಾಗುತ್ತಿದೆ. ಈ ಮೂಲಕ ಬಿಡುಗಡೆ ಪೂರ್ವ ಕಲೆಕ್ಷನ್ನು ಜೋರಾಗಿದ್ದರೂ, ಬಿಡುಗಡೆಯಾದ ಬಳಿಕ ಅದು ಇಳಿಮುಖವಾದೀತೆಂಬ ಆತಂಕ ಚಿತ್ರತಂಡವನ್ನು ಬಾಧಿಸುತ್ತಿರುವಂತಿದೆ!

keywords: jananayagan, vijay, thalapathy

The post Jananayagan Movie: ದಳಪತಿಯ ತಳದಲ್ಲಿ ಹೇಳಲಾರದ ತಳಮಳ! appeared first on Cini Shodha.

Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!
ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ದಳಪತಿ ವಿಜಯ್ ಈಗ ರಾಜಕಾರಣಿಯಾಗಿ ರೂಪಾಂತರ ಹೊಂದಿದ್ದಾರೆ. ರಾಜಕೀಯ ರಂಗದಲ್ಲಿ ತನ್ನದೇ ಅಸ್ತಿತ್ವ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ವಿಜಯ್, ರಾಷ್ಟ್ರ ರಾಜಕಾರಣದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಅದೇನು ಕ್ರಾಂತಿಯಾಗುತ್ತೋ, ಮಾಮೂಲು ಭ್ರಾಂತಿಯೇ ಪುನರಾವರ್ತನೆಯಾಗುತ್ತದೋ ಗೊತ್ತಿಲ್ಲ; ಆದರೆ, ವಿಜಯ್ ರಾಜಕೀಯ ನಡೆ ಸಂಚಲನ ಸೃಷ್ಟಿಸಿರೋದಂತೂ ಸತ್ಯ. ಇದೇ ಹೊತ್ತಿನಲ್ಲಿ ಅವರು ನಟಿಸಿರುವ ಕೊನೇಯ ಸಿನಿಮಾ ಜನನಾಯಗನ್ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಸಂದರ್ಭದಲ್ಲಿ ಜನನಾಯಗನ್ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕ ಅಧಿಕೃತವಾಗಿಯೇ ಜಾಹೀರಾಗಿದೆ!

ಹೊಸ ವರ್ಷದ ಆರಂಭದಲ್ಲಿಯೇ ಅಂದರೆ, ೨ನೇ ತಾರೀಕಿನಂದು ಜನನಾಯಗನ್ ಟ್ರೈಲರ್ ಲಾಂಚ್ ಆಗಲಿದೆ ಅಂತೊಂದು ಸುದ್ದಿ ಕಳೆದ ವರ್ಷದ ಅಂಚಿನಲ್ಲಿ ಹಬ್ಬಿಕೊಂಡಿತ್ತು. ದಳಪತಿಯ ಅಭಿಮಾನಿಗಳಂತೂ ಅದನ್ನೇ ಅಧಿಕೃತ ಎಂಬಂತೆ ಊರು ತುಂಬಾ ಇಟ್ಟಾಡಿಸಿದ್ದರು. ಆದರೆ, ಕಡೇ ಕ್ಷಣಗಳಲ್ಲಿ ಅದು ಅಧಿಕೃತ ಸುದ್ದಿಯಲ್ಲ ಎಂಬ ವಿಚಾರ ಜಾಹೀರಾಗಿತ್ತು. ಇಂಥಾದ್ದೊಂದು ನಿರಾಸೆಯೊಂದಿಗೇ ಹೊಸಾ ವರ್ಷದತ್ತ ಮಗುಚಿಕೊಂಡಿದ್ದ ಅಭಿಮಾನಿಗಳನ್ನು ಚಿತ್ರತಂಡ ಖುಷಿಗೊಳಿಸಿದೆ. ಯಾಕೆಂದರೆ, ಇದೀಗ ಜನನಾಯಗನ್ ಟ್ರೈಲರ್ ಒಂಬತ್ತನೇ ತಾರೀಕಿನಂದು ಬಿಡುಗಡೆಯಾಗೋದು ಪಕ್ಕಾ ಆಗಿದೆ!

latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?

ಇದು ದಳಪತಿ ವಿಜಯ್ ಅಭಿನಯದ ಕಟ್ಟ ಕಡೆಯ ಸಿನಿಮಾ ಎಂಬ ಕಾರಣಕ್ಕೆ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಚಿತ್ರ. ದೊಡ್ಡ ಮಟ್ಟದಲ್ಲಿಯೇ ಸಂಭಾವನೆ ಪಡೆಯುವ ಮೂಲಕವೂ ವಿಜಯ್ ಸದ್ದು ಮಾಡಿದ್ದರು. ತನ್ನ ಇಷ್ಟೂ ವರ್ಷಗಳ ವೃತ್ತಿ ಬದುಕಿಗೆ ಘನತೆ ಬರುವಂತೆ, ತನ್ನ ಮುಂದಿನ ರಾಜಕೀಯ ನಡೆಗೆ ಸಹಕಾರಿಯಾಗುವಂತೆ ಈ ಸಿನಿಮಾ ಇರುವಂತೆ ವಿಜಯ್ ನೋಡಿಕೊಂಡಿದ್ದಾರೆಂಬ ಮಾತಿದೆ. ದುರಂತವೆಂದರೆ, ಇದು ತೆಲುಗಿನ ಕಾಮಿಡಿ ಸ್ಟಾರ್ ಬಾಲಯ್ಯ ನಟಿಸಿದ್ದ ಭಗವಂತ ಕೇಸರಿ ಚಿತ್ರದ ರೀಮೇಕ್. ಇಂಥಾ ಸರಕನ್ನು ಪ್ರತಿಭಾನ್ವಿತ ನಿರ್ದೇಶಕ ವಿನೋದ್ ಹೇಗೆಲ್ಲ ಸಂಭಾಳಿಸಿರಬಹುದು? ದಳಪತಿ ಹೇಗೆ ಮಿಂಚಿದ್ದಾರೆ? ಇಂಥಾ ಪ್ರಶ್ನೆಗಳಿಗೆಲ್ಲ ವಾರದೊಪ್ಪತ್ತಿನಲ್ಲಿಯೇ ನಿಖರ ಉತ್ತರ ಸಿಗಲಿದೆ!

keywords: jananayagan, thalapathy vijay, jananayagan movie, tamil, panindia movie

The post Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ! appeared first on Cini Shodha.

latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?
ದಳಪತಿ ವಿಜಯ್ ನಟಿಸುತ್ತಿರೋ ಕಟ್ಟ ಕಡೆಯ ಚಿತ್ರ ಜನನಾಯಗನ್. ಓರ್ವ ಸ್ಟಾರ್ ನಟನಾಗಿ ಬೇರೆ ಸ್ಟಾರುಗಳೇ ಕರುಬುವ ಮಟ್ಟಕ್ಕೆ ಫ್ಯಾನ್ ಬೇಸ್ ಹೊಂದಿರುವಾತ ವಿಜಯ್. ಈವತ್ತಿಗೆ ಆತ ರಾಜಕೀಯ ಪಕ್ಷವೊಂದನ್ನು ಕಟ್ಟಿ, ಪೂರ್ಣ ಪ್ರಮಾಣದ ರಾಜಕಾರಣಿಯಾಗುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಈಗಾಗಲೇ ಒಂದಷ್ಟು ಸಾರ್ವಜನಿಕ ಶಕ್ತಿ ಪ್ರದರ್ಶನದಂಥಾ ಸಮಾವೇಶಗಳೂ ನಡೆದಿವೆ. ಅಲ್ಲಿ ನೆರೆದಿದ್ದ ಜನಸ್ತೋಮ ಕಂಡು ತಮಿಳುನಾಡಿದ ರಾಜಕೀಯ ರಂಗ ಅಕ್ಷರಶಃ ಅವಾಕ್ಕಾಗಿ ಬಿಟ್ಟಿದೆ. ಹಾಗೆ ದಳಪತಿಗೆ ರಾಜಕೀಯವಾಗಿ ಬೆಂಬಲ ಸಿಗುತ್ತಿರೋದರ ಹಿಂದಿರೋದು, ಸಿನಿಮಾ ಮೂಲಕ ದಕ್ಕಿದ ಅದ್ಭುತ ಜನಪ್ರಿಯತೆಯಲ್ಲದೆ ಬೇರೇನೂ ಅಲ್ಲ. ಇಂಥಾ ನಟನೋರ್ವನ ಕಡೇ ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಹೈಪ್ ಸೃಷಿಯಾಗೋದು ಸಹಜ!

ವಿಜಯ್ ಎಂಬ ನಟನೋರ್ವ ದಳಪತಿ ಎಂಬೋ ಬಿರುದಾಂಕಿತನಾಗಿ ಮೆರೆಯಲು ಕಾರಣವಾಗಿದ್ದದ್ದು ಸಿನಿಮಾ ರಂಗ. ತನ್ನದೇ ಆದ ನಟನೆಯ ಶೈಲಿ ಹೊಂದಿರುವ ಈತ, ಮೂಲತಃ ಸಿನಿಮಾ ಪ್ರೇಮಿಗಳಾದ ತಮಿಳರನ್ನು ಆವರಿಸಿಕೊಂಡ ರೀತಿಯೇ ಅದ್ಭುತ. ಹಾಗಿರುವಾಗ ಆತನ ಕಡೆಯ ಚಿತ್ರವಾದ ಜನನಾಯಗನ್ ಅನ್ನು ಅತ್ಯಂತ ಆಸ್ಥೆಯಿಂದ ರೂಪಿಸುತ್ತಾರೆಂಬ ನಿರೀಕ್ಷೆ ಎಲ್ಲರೊಳಗಿರುತ್ತದೆ. ಆದರೆ ಅದೇಕೋ ಈ ಹಿನ್ನೆಲೆಯಲ್ಲಿ ಅಭಿಮಾನಿ ಬಳಗಕ್ಕೆಲ್ಲ ನಿರಾಸೆಯಾಗುವಂಥಾ ರೂಮರುಗಳೇ ಆರಂಭದಿಂದಲೂ ಹಬ್ಬಿಕೊಂಡಿದ್ದವು. ಅದರಲ್ಲಿಯೂ ಅಭಿಮಾನ ಇಗಳು ಕಂಗಾಲಾಗುವಂತೆ ಮಾಡಿದ್ದದ್ದು ಈ ಸಿನಿಮಾ ತೆಲುಗು ಚಿತ್ರವೊಂದರ ರೀಮೇಕ್ ಎಂಬವ ವಿಚಾರ. ಆದರೆ, ನಿರ್ದೇಶಕನಾಗಲಿ, ವಿಜಯ್ ಆಗಲಿ ಒಂದು ಹಂತದ ವರೆಗೆ ಆ ಬಗ್ಗೆ ಯಾವ ಸ್ಪಷ್ಟೀಕರಣವನ್ನೂ ಕೊಡದೆ ಮುಂದುವರೆದಿದ್ದರು.

ನಿರ್ದೇಸಕ ಹೆಚ್ ವಿನೋದ್ ಅಂತೂ ಆರಂಭದಿಂದಲೂ ಈ ಬಗ್ಗೆ ಮುಗುಮ್ಮಾಗಿದ್ದರು. ಇದೀಗ ಜನನಾಯಗನ್ ಸಿನಿಮಾ ತೆಲುಗಿನ ಸೂಪರ್ ಹಿಟ್ ಚಿತ್ರ ಭಗವಂತ ಕೇಸರಿಯ ರೀಮೇಕ್ ಎಂಬ ವಿಚಾರವನ್ನು ತೆರೆದಿಟ್ಟಿದ್ದಾನೆ. ಆತನ ಪ್ರಕಾರ ಹೇಳೋದಾದರೆ, ಭಗವಂತ ಕೇಸರಿಯನ್ನು ಜನನಾಯಗನ್ ಆಗಿ ನೇರಾನೇರ ಭಟ್ಟಿ ಇಳಿಸಿಲ್ಲ. ಆ ಕಥನವನ್ನು ತಮಿಳಿನ ನೇಟಿವಿಟಿಗೆ ಹೊಂದಿಸಿಕೊಂಡು ಅರವತ್ತು ಬಾಗದಷ್ಟು ಬಳಸಿಕೊಳ್ಳಲಾಗಿದೆ. ಅಲ್ಲಿಗೆ ಇಪ್ಪತ್ತು ಪರ್ಸೆಂಟಿನಷ್ಟು ಮಾತ್ರವೇ ಸ್ವಂತದ ಸರಕಿನೊಂದಿಗೆ ವಿನೋದ್ ಈ ಸಿನಿಮಾವನ್ನು ರೂಪಿಸಿರೋದು ಪಕ್ಕಾ ಆದಂತಾಗಿದೆ. ಈ ವಿಚಾರವೀಗ ದಳಪತಿಯ ಅಭಿಮಾನಿ ಬಳಗವನ್ನು ತೀವ್ರ ಮುಜುಗರಕ್ಕೆ ತಳ್ಳಿದೆ. ತಮ್ಮ ನೆಚ್ಚಿನ ನಟನ ಕಡೇಯ ಸಿನಿಮಾ ರೀಮೇಕ್ ಎಂಬ ವಿಚಾರವನ್ನ ಅರಗಿಸಿಕೊಳ್ಳಲಾರದೆ ಅಭಿಮಾನಿ ಬಳಗ ತತ್ತರಿಸಿ ಹೋಗಿದೆ!

Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

ದಳಪತಿ ವಿಜಯ್ ಯಾಕಿಂಥಾ ನಿರ್ಧಾರ ಕೈಗೊಂಡರೆಂಬುದೇ ಯಕ್ಷಪ್ರಶ್ನೆ. ಬಿಲ್ಡಪ್ಪುಗಳ ಮೂಲಕವೇ ಸ್ಟಾರ್‌ಗಿರತಿ ಪಡೆದುಕೊಂಡಿರುವ ಬಾಲಯ್ಯ ತೆಲುಗು ಸೀಮೆಯಲ್ಲಿ ಸ್ಟಾರ್ ನಟ ಅನ್ನೋದು ನಿಜ. ಆದರೆ, ವಿಜಯ್ ಸ್ಟಾರ್‌ಡಮ್ಮಿನ ಮುಂದೆ ಬಾಲಯ್ಯ ತೀರಾ ಮಂಕಾಗಿ ಕಾಣಿಸುತ್ತಾರೆ. ಅಂಥಾ ನಟನ ಸಿನಿಮಾವನ್ನು ರೀಮೇಕ್ ಮಾಡುವಷ್ಟು ದಳಪತಿ ಪಾತಾಳಕ್ಕಿಳಿದರಾ? ಕಡೆಯ ಸಿನಿಮಾ ನೆಲಮೂಲದ್ದಾಗಿರಬೇಕೆಂಬ ಸೂಕ್ಷ್ಮತೆ ಮರೆತರಾ? ಹೇಗಿದ್ದರೂ ಸೂಪರ್ ಹಿಟ್ಟಾಗುತ್ತೆ ಎಂಬ ಅತೀ ಆತ್ಮವಿಶ್ವಾಸದಿಂದ ಇಂಥಾ ನಿರ್ಧಾರಕ್ಕೆ ಅಂಟಿಕೊಂಡರಾ? ಬೇರೆಯವರ ಮಾತು ಹಾಗಿರಲಿ; ಖುದ್ದು ದಳಪತಿಯ ಆರಾಧಕರನ್ನೇ ಇಂಥಾ ಅನೇಕ ಪ್ರಶ್ನೆಗಳು ಕೊರೆಯುತ್ತಿವೆ. ಇದುವೇ ಜನನಾಯಗನ್ ಬಗೆಗಿನ ಕ್ರೇಜ್ ಅನ್ನೂ ಕೊಂಚ ಕಡಿಮೆಯಾಗಿಸಿದೆ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ!

The post latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ? appeared first on Cini Shodha.