dharmakeerthiraj – Cini Shodha

dharma keerthiraj: ಏಳು ಬೀಳಿನ ಹಾದಿಯಲ್ಲೀಗ ಗೆಲುವಿನ ಹೂಗೊಂಚಲು!
ನಟನಾಗಲು ಬೇಕಾದ ಎಲ್ಲ ಗುಣಗಳಿದ್ದರೂ ಕೂಡಾ ನಸೀಬೆಂಬುದು ಕೆಲ ನಟರನ್ನು ಬಿಡದೇ ಸತಾಯಿಸೋದಿದೆ. ಕನ್ನಡ ಚಿತ್ರರಂಗದಲ್ಲಿಯೂ ಕೂಡಾ ಇಂಥಾದ್ದಕ್ಕೆ ದಂಡಿ ದಂಡಿ ಉದಾಹರಣೆಗಳಿದ್‌ದಾವೆ. ಒಂದು ಹಂತದವರೆಗೂ ಆ ಸಾಲಿನಲ್ಲಿಯೇ ಮಿಸುಕಾಡಲೂ ಆಗದಂತೆ ಕಂಗಾಲೆದ್ದು ನಿಂತಿದ್ದಾತ ಧರ್ಮ ಕೀರ್ತಿರಾಜ್. ಹೆಚ್ಚೇನಲ್ಲ; ಈಗೊಂದು ವರ್ಷದ ಹಿಂದೆ ಆತ ಬಿಗ್ ಬಾಸ್ ಮನೆ ಸೇರಿಕೊಳ್ಳುವವರೆಗೂ ಅದೇ ಸಂಕಟ ಸುತ್ತಿಕೊಂಡಿತ್ತು. ಬಿಗ್ ಬಾಸ್ ಮನೆಯೊಳಗೂ ಕೂಡಾ ಅಂಥಾ ಮ್ಲಾನ ಮನಃಸ್ಥಿತಿ ಧರ್ಮನ ವ್ಯಕ್ತಿತ್ವದಲ್ಲಿ ಎದ್ದು ಕಾಣಿಸುತ್ತಿತ್ತು. ಆದರೆ, ಆ ಶೋನಿಂದ ಎಲಿಮಿನೇಟ್ ಆಗಿ ಹೊರ ಬಂದ ನಂತರದಲ್ಲಿ ಧರ್ಮನ ಮುಂದೆ ಅವಕಾಶಗಳ ಒಡ್ಡೋಲಗ ನೆರೆದು ಬಿಟ್ಟಿದೆ.

ಕನ್ನಡ ಚಿತ್ರರಂಗ ಕಂಡ ಖ್ಯಾತ ಖಳ ನಟ ಕೀರ್ತಿ ರಾಜ್ ಅವರ ಪುತ್ರ ಧರ್ಮ. ದರ್ಶನ್ ಅಭಿನಯದ ನವಗ್ರಹ ಎಂಬ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದ ಈ ಹುಡುಗನನ್ನು ಕಂಡು ಪ್ರೇಕ್ಷಕರೆಲ್ಲರೂ ಖುಷಿಗೊಂಡಿದ್ದರು. ಕನ್ನಡ ಚಿತ್ರರಂಗಕ್ಕೋರ್ವ ಸ್ಫುರದ್ರೂಪಿ ನಟ ಸಿಕ್ಕ ಅಂತಲೇ ಎಲ್ಲರೂ ಮಾತಾಡಿಕೊಂಡಿದ್ದರು. ಒಂದಷ್ಟು ತಾಲೀಮು ನಡೆಸಿದರೆ ಓರ್ವ ಉತ್ತಮ ನಟನಾಗಿ ನೆಲೆಗಾಣುವ ಎಲ್ಲ ಸಾಧ್ಯತೆಗಳೂ ಧರ್ಮನ ಮುಂದಿದ್ದವು. ಆದರೇಕೋ ನವಗ್ರಹ ಬಂದು ಹದಿನೇಳು ವರ್ಷವಾಗುತ್ತಾ ಬಂದರೂ ಧರ್ಮನಿಗೊಂದು ಗೆಲುವು ಒಲಿಯಲೇ ಇಲ್ಲ. ಅದೇನು ಆಯ್ಕೆಯಲ್ಲಿನ ತಪ್ಪೋ, ಪರಿಸ್ಥಿತಿಯ ಕೈಚಳಕವೋ ಗೊತ್ತಿಲ್ಲ; ಧರ್ಮ ಸಾಲು ಸಾಲು ಸೋಲು ಕಾಣಬೇಕಾಗಿ ಬಂದಿತ್ತು.

ಹೀಗೆ ಬಸವಳಿದಿದ್ದ ಧರ್ಮನ ಮುಂದೀಗ ಸುವರ್ಣ ಕಾಲವೊಂದು ಕಣ್ತೆರೆದಂತಿದೆ. ಇದೇ ತಿಂಗಳು ಆತ ನಾಯಕನಾಗಿ ನಟಿಸಿರುವ ಬುಲೆಟ್ ಚಿತ್ರ ತೆರೆಗಾಣಲಿದೆ. ಅದರ ಬೆನ್ನಲ್ಲಿಯೇ ಸಿಂಧೂರಿ ಸೇರಿದಂತೆ ಮತ್ತಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಶೋ ನಂತರ ಧರ್ಮನ ನಸೀಬು ಸರಿ ಹೋದಂತೆ ಕಾಣಿಸುತ್ತಿದೆ. ಬಿಗ್ ಬಾಸ್ ಶೋ ಮೂಲಕವೇ ಈತನ ನೈಜ ವ್ಯಕ್ತಿತ್ವ ಪ್ರೇಕ್ಷಕರ ಮನಗೆದ್ದಿತ್ತು. ಯಾವುದೇ ತಟವಟಗಳಿಲ್ಲದೆ ನಡೆದುಕೊಂಡಿದ್ದ ಧರ್ಮ ನಾಯಕನಾಗಿ ಲಕಲಕಿಸಲೆಂದು ಕನ್ನಡಿಗರೆಲ್ಲ ಪ್ರೀತಿಯಿಂದ ಆಸಿಸಿದ್ದರು. ಅದೀಗ ಫಲ ಕೊಡುವ ಲಕ್ಷಣಗಳು ಢಾಳಾಗಿಯೇ ಗೋಚರಿಸಲಾರಂಭಿಸಿವೆ. ಆಯ್ಕೆಯ ವಿಚಾರದಲ್ಲಿ ಎಚ್ಚರ ವಹಿಸಿದರೆ ಧರ್ಮನಿಗೆ ಗೆಲುವು ದಕ್ಕೋದೇನು ಕಷ್ಟವಾಗಲಿಕ್ಕಿಲ್ಲ!

The post dharma keerthiraj: ಏಳು ಬೀಳಿನ ಹಾದಿಯಲ್ಲೀಗ ಗೆಲುವಿನ ಹೂಗೊಂಚಲು! appeared first on Cini Shodha.

o manase: ಮಾಸ್ ಮೂಡಲ್ಲಿ ಮುಗ್ಗರಿಸಿದ ಧರ್ಮನ ಕ್ಲಾಸ್ ಕಥನ!
ಸಿನಿಮಾ ಎಂಬ ಮಾಯಕದ ಜಗತ್ತಿನಲ್ಲಿ ಸೋಲು ಗೆಲುವುಗಳ ಅಳತೆಗೋಲು ಕೆಲವೊಮ್ಮೆ ಅಂದಾಜಿಗೆ ನಿಲುಕುವುದಿಲ್ಲ. ನಟ, ನಟಿಯರಾಗಿ ನೆಲೆ ಕಂಡುಕೊಳ್ಳುವ ಎಲ್ಲ ಅರ್ಹತೆ, ಪ್ರತಿಭೆ (talent) ಇದ್ದವರನ್ನೂ ಗೆಲುವೆಂಬುದು ಹೀನಾಯವಾಗಿ ಸತಾಯಿಸಿ ಬಿಡುತ್ತದೆ. ಇಂಥಾ ದುರಂತ ನಾಯಕರ ಪಟ್ಟಿಯೊಂದಿದೆ. ಆ ಸಾಲಿನಲ್ಲಿ ದುರಂತವೆಂಬಂತೆ (vijay raghavendra) ವಿಜಯ್ ರಾಘವೇಂದ್ರ ಕೂಡಾ ಸೇರಿಕೊಳ್ಳುತ್ತಾರೆ. ದೊಡ್ಮನೆ ಕುಟುಂಬದ ಕುಡಿ ಎಂಬುದರಾಚೆಗೆ ರಾಘು ತನ್ನ ನಟನಾ ಪ್ರತಿಭೆಯಿಂದಲೇ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದರು. ಆದರೆ, ಅದೇಕೋ ಮುಖ್ಯನಾಯಕರ ಸಾಲಿನಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ. ಆದರೆ, ಇದೆಲ್ಲದರಾಚೆಗೂ ರಾಘುವಿನ (vijay raghavendra) ಪ್ರಯತ್ನ ಚಾಲ್ತಿಯಲ್ಲಿದೆ. ಅದರ ಭಾಗವಾಗಿಯೇ ಇದೀಗ `ಓ ಮನಸೇ’ (o manase)  ಎಂಬ ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ!

ಹಾಗೆ ನೋಡಿದರೆ, ವಿಜಯ್ ರಾಘವೇಂದ್ರ (vijay raghavendra) ಸೋಲು ಗೆಲುವಿನಚೆಗೆ ಪ್ರಯತ್ನವನ್ನು ಸದಾ ಚಾಲ್ತಿಯಲ್ಲಿಟ್ಟಿದ್ದಾರೆ. ಸಿನಿಮಾ ಸೋತರೂ ನಟನೆಯೆಂಬುದು ಪ್ರೇಕ್ಷಕರ ಮನಸಲ್ಲುಳಿಯುವಂಥಾ ಎಚ್ಚರವೊಂದನ್ನು ಸದಾ ಕಾಪಿಟ್ಟಕೊಂಡು ಬಂದಿದ್ದಾರೆ. ಅದರ ಫಲವಾಗಿಯೇ ಅವರು ನಟಿಸಿದ ಸಿನಿಮಾಗಳು ನಿರೀಕ್ಷಿತ ಗೆಲುವು ಕಾಣದಿದ್ದರೂ, ರಾಘುವಿನ ನಟನೆಗೆ ಮಾತ್ರ ಫುಲ್ ಮಾಕ್ರ್ಸ್ ಸಿಗುತ್ತಲೇ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಭಿನ್ನ ಕಥೆ, ಪ್ರಯೋಗಾತ್ಮಕ ಪಾತ್ರಗಳಿಗೂ ಒಡ್ಡಿಕೊಂಡಿರುವ ರಾಘು ಒಂದಷ್ಟು ಚಾಲ್ತಿಯಲ್ಲಿದ್ದಾರೆ. ಅತ್ತ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗುತ್ತೇ, ಇತ್ತ ಓ ಮನಸೇ ಚಿತ್ರವನ್ನವರು ಬಹುತೇಕ ಮುಗಿಸಿಕೊಂಡಿದ್ದಾರೆ.

ಅವರೇ ಹೇಳಿಕೊಂಡಿರುವ ಮಾತುಗಳನ್ನು ಆಧರಿಸಿ ಹೇಳೋದಾದರೆ, ಈ ಸಿನಿಮಾದ ಕಥೆ ಕೊಂಚ ವಿಶೇಷವಾಗಿದೆ. ತ್ರಿಕೋನ ಪ್ರೇಮ ಕಥೆಯನ್ನೊಳಗೊಂಡಿದ್ದರೂ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಸಾಮಾಜಿಕ ಕಾಳಜಿಯೂ ಈ ಕಥೆಯಲ್ಲಿ ಅಡಕವಾಗಿದೆಯಂತೆ. ತನ್ನ ಪಾತ್ರದ ಬಗ್ಗೆಯೂ ರಾಘವೇಂದ್ರ ಒಳಗೊಂದು ಖುಷಿ ಇದ್ದಂತಿದೆ. ಅಂದಹಾಗೆ, ಈ ಚಿತ್ರವನ್ನು ಉಮೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ನಾಲ್ವರು ಗೆಣೆಕಾರರು ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಾವ ಗೌಜು ಗದ್ದಲವೂ ಇಲ್ಲದೇ, ಸುಸೂತ್ರವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಖುಷಿ ಚಿತ್ರತಂಡದಲ್ಲಿದೆ.

ಮತ್ತೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಕೂಡಾ ನಾಯಕರಲ್ಲೊಬ್ಬರಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಕಲಾವಿದರಾದ ಕೀರ್ತಿರಾಜ್ ಪುತ್ರನಾದ ಧರ್ಮ ಕೂಡಾ ನತದೃಷ್ಟ ನಟ. ಯಾಕೆಂದರೆ, ಒಂದಷ್ಟು ಅವಕಾಶಗಳು ಸಿಕ್ಕರೂ ಕೂಡಾ ಅಂದುಕೊಂಡಂತೆ ಮಿಂಚಲು ಸಾಧ್ಯವಾಗಿಲ್ಲ. ಇದುವರೆಗೂ ಮಾಸ್ ಮೂಡಲ್ಲಿ ಹ್ಞೂಂಕರಿಸಿ ಮುಗ್ಗರಿಸಿರುವ ಧರ್ಮನ ಲಕ್ಕು ಈ ಸಿನಿಮಾ ಮೂಲಕವಾದರೂ ಕುದುರಬಹುದಾದ ಸಾಧ್ಯತೆಗಳಿದ್ದಾವೆ. ಇನ್ನುಳಿದಂತೆ ಬಹು ಕಾಲದಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಸಂಚಿತಾ ಪಡುಕೋಣೆ ಈ ಚಿತ್ರದ ನಾಯಕಿ. ಹರೀಶ್ ರಾಯ್, ಶೋಭರಾಜ್, ಸಾಧ ಕೋಕಿಲಾ, ಕಿಲ್ಲರ್ ವೆಂಕಟೇಶ್, ರುಶಿಕ, ವಾಣಿಶ್ರೀ, ಜಯರಾಂ ಮುಂತಾದವರ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

The post o manase: ಮಾಸ್ ಮೂಡಲ್ಲಿ ಮುಗ್ಗರಿಸಿದ ಧರ್ಮನ ಕ್ಲಾಸ್ ಕಥನ! appeared first on Cini Shodha.