dhanush – Cini Shodha

idli kadai movie: ದಾಖಲೆ ಬರೆಯುತ್ತಾ ಧನುಷ್ ಚಿತ್ರ?
ತಮಿಳು ಚಿತ್ರರಂಗ ಪ್ರತೀ ಹಂತದಲ್ಲಿಯೂ ವಿಶಿಷ್ಟ ಪ್ರತಿಭೆಯ ನಟರ್‍ನು ಪ್ರೇಕಕರಿಗೆ ಮುಖಾಮುಖಿಯಾಗಿಸುತ್ತಾ ಬಂದಿದೆ. ಆ ಸಾಲಿನಲ್ಲಿ ನಿಲ್ಲಬಹುದಾದ ಈಚಿನ ನಟರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವ ಗುಣ ಹೊಂದಿರುವಾತ ಧನುಷ್. ಒಂದು ಕಾಲದಲ್ಲಿ ರಜನೀಕಾಂತ್ ಅಳೀಮಯ್ಯನಾಗಿದ್ದರೂ, ಮಾವನ ಪ್ರಭಾವಳಿಯಾಚೆಗೆ ಸ್ವಂತದ ಅಸ್ತಿತ್ವ ಕಟ್ಟಿಕೊಂಡಿದ್ದವನು ಧನುಷ್. ಹಂತ ಹಂತವಾಗಿ ಮೇಲೇರಿ ಬಂದು ಸ್ಟಾರ್ ನಟನಾಗಿರುವ ಧನುಷ್ ಈಗ ಪ್ಯಾನಿಂಡಿಯಾ ಮಟ್ಟದಲ್ಲಿ ಅಭಿಮಾನಿ ವರ್ಗ ಸಂಪಾದಿಸಿಕೊಂಡಿದ್ದಾನೆ. ಪಕ್ಕದ ತೆಲುಗು ನಾಡಿನಲ್ಲಿಯೂ ಧನುಷ್ ಹವಾ ಏನು ಕಡಿಮೆ ಇಲ್ಲ. ಇಂಥಾ ಧನುಷ್ ಇಡ್ಲಿ ಕಡೈ ಎಂಬ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ರೂಪಾಂತರ ಹೊಂದಿರೋದೊಂದು ಅಚ್ಚರಿಯ ಬೆಳವಣಿಗೆ.

ಧನುಷ್ ಇಡ್ಲಿ ಕಡೈ ಚಿತ್ರವನ್ನು ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸೋ ಸುದ್ದಿಯೇ ಸಂಚಲನ ಸೃಷ್ಟಿಸಿತ್ತು. ಕ್ರಿಕಾಶೀಲ ವ್ಯಕ್ತಿತ್ವ ಹೊಂದಿರುವ ಧನುಷ್ ನಿರ್ದೇಶಕನಾಗಿಯೂ ಕಮಾಲ್ ಮಾಡೋದು ಗ್ಯಾರೆಂಟಿ ಎಂಬಂಥಾ ಮಾತುಗಳೂ ಕೇಳಿ ಬಂದಿದ್ದವು. ಅದೀಗ ಅಕ್ಷರಶಃ ನಿಜವಾಗಿದೆ; ಇಡ್ಲಿ ಕಡೈ ಸಿನಿಮಾದ ಗೆಲುವಿನ ಮೂಲಕ. ಇದೇ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಒಂದು ಮಟ್ಟಕ್ಕೆ ಕಂಡಿದೆ. ಓರ್ವ ನಿರ್ದೇಶಕನಾಗಿ ಧನುಷ್ ಕೈಗೆತ್ತಿಕೊಂಡಿರುವ ಕಥೆ, ಅದನ್ನು ನಿರೂಪಣೆ ಮಾಡಿರುವ ಆಪ್ತ ಶೈಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಹೀಗೊಂದು ಮೆಚ್ಚುಗೆ ಪಡೆದ ಈ ಸಿನಿಮಾ ಇದೇ ತಿಂಗಳ ಇಪ್ಪತ್ತೊಂಬತ್ತರಿಂದ ಓಟಿಟಿಯಲ್ಲಿ ಪ್ರದರ್ಶನಗೊಳ್ಳಲಿದೆ.

ತಾನು ಮಾಡುತ್ತಿದ್ದ ಕೆಲಸವನ್ನ ಬಿಟ್ಟು ಬೇರುಗಳ ಸೆಳೆತಕ್ಕೆ ಒಳಪಡುವ ನಾಯಕನ ಪಾತ್ರವಾಗಿ ಧನುಷ್ ಅಮೋಘವಾಗಿ ನಟಿಸಿದ ರೀತಿ ಕಂಡು ಎಲ್ಲರೂ ಖುಷಿಗೊಂಡಿದ್ದಾರೆ. ತನಗೆ ತಂದೆಯಿಂದ ಬಳುವಳಿಯಾಗಿ ಬಂದ ಇಡ್ಲಿ ಕಡೈ ನಡೆಸುವ ನಾಯಹಕನ ಸುತ್ತ ಜರುಗುವ ಈ ನೆಲದ ಘಮಲಿನ ಕಥಾನಕವನ್ನು ತಮಿಳು ಪ್ರೇಕ್ಷಕರು ಸಂಭ್ರಮಿಸಿದ್ದಾರೆ. ಹಳ್ಳಿಯಿಂದ ವಿದೇಶದವರೆಗೂ ಸುತ್ತಾಡುವ ಚೆಂದದ ಕಥೆ ಮತ್ತು ಅದನ್ನು ಎಲ.ಲಿಯೂ ಸುಕ್ಕಾಗದಂತೆ ನಿರೂಪಣೆ ಮಾಡಿದ ಧನುಷ್ ಚಾಕಚಕ್ಯತೆ ಎಲ್ಲರ ಮನಗೆದ್ದಿದೆ. ಇಂಥಾ ಸಿನಿಮಾವೀಗ ಓಟಿಟಿಗೆ ಎಂಟ್ರಿ ಕೊಡುವ ಮೂಲಕ ಮತ್ತೊಂದಷ್ಟು ಭಾಗದ, ವರ್ಗದ ಪ್ರೇಕ್ಷಕರನ್ನು ತಲುಪಿಕೊಳ್ಳುವ ಸನ್ನಾಹದಲ್ಲಿದೆ.

The post idli kadai movie: ದಾಖಲೆ ಬರೆಯುತ್ತಾ ಧನುಷ್ ಚಿತ್ರ? appeared first on Cini Shodha.

pooja hegde: ಮಂಗಳೂರು ಹುಡುಗಿಗೆ ಮತ್ತೊಂದು ಹಿನ್ನಡೆ!
ತೆಲುಗು ಚಿತ್ರರಂಕ್ಕೆ ಕರುನಾಡಿಂದ ಹೋಗಿ ಮಿಂಚಿದ್ದವರಲ್ಲಿ ಪೂಜಾ ಹೆಗ್ಡೆ ಮುಂಚೂಣಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ರಶ್ಮಿಕಾಗೂ ಮೊದಲೇ ಸ್ಟಾರ್ ನಟಿಯಾಗಿ ಪೂಜಾ ತೆಲುಗಿನಲ್ಲಿ ನೆಲೆ ಕಂಡುಕೊಂಡಿದ್ದಳು. ತೆಲುಗು ನಾಡಲ್ಲಿ ಮಂಗಳೂರಿನ ಮೆರೆದಾಟ ಕಂಡು ಅಲ್ಲಿನ ನಟಿಯರೇ ಅವಾಕ್ಕಾಗಿ ಬಿಟ್ಟಿದ್ದರು. ಇಂಥಾ ಪೂಜಾ ಹೆಗ್ಡೆಯೇ ಅವಕಾಶವಿಲ್ಲದೆ ಪರಿತಪಿಸುವಂತಾಗುತ್ತದೆ, ಒಂದು ಗೆಲುವಿಗಾಗಿ ವರ್ಷಗಟ್ಟಲೆ ಹಪಾಹಪಿಸಬೇಕಾಗುತ್ತದೆಂದು ಬಹುಶಃ ಯಾರೆಂದರೆ ಯಾರೂ ಊಹಿಸಿರಲಿಕ್ಕಿಲ್ಲ. ಇಂಥಾ ಸ್ಥಿತಿಯಿಂದಾಗಿ ವರ್ಷಗಟ್ಟಲೆ ವನವಾಸ ಅನುಭವಿಸಿದ್ದ ಪೂಜಾ ಪಾಲಿಗೀಗ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ ಎಂಬಂಥಾ ಸುದ್ದಿ ಹಬ್ಬಿಕೊಂಡಿತ್ತು. ಆದರೀಗ ದಕ್ಷಿಣ ಭಾರತೀಯ ಚಿತ್ರರಂಗದ ದೊಡ್ಡ ಸಿನಿಮಾ ಅವಕಾಶವೊಂದು ಪೂಜಾಗೆ ಕೈತಪ್ಪಿದ ಸುದ್ದಿ ಜಾಹೀರಾಗಿದೆ!

ಹಾಗೆ ಪೂಜಾಳ ಕೈತಪ್ಪಿ ಹೋಗಿರೋದು ಧನುಷ್ ನಟನೆಯ ತಮಿಳು ಚಿತ್ರ. ಧನುಷ್ ಇದೀಗ ಕುಬೇರ ಚಿತ್ರದ ಯಶಸ್ಸಿನಿಂದ ಖುಷಿಗೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಆತ ನಟಿಸಿರುವ ಇಡ್ಲಿ ಕಡೈ ಚಿತ್ರದ ಅಂತಿಮ ಘಟ್ಟದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಇಡ್ಲಿ ಕಡೈ ಬಗ್ಗೆಯೂ ಕೂಡಾ ಭಾರೀ ನಿರೀಕ್ಷೆಗಳಿದ್ದಾವೆ. ಅದು ಅಕ್ಟೋಬರ್‌ನಲ್ಲಿ ತೆರೆಗಾಣಲು ಮುಹೂರ್ತ ನಿಗಧಿಯಾಗಿದೆ. ಹೀಗಿರುವಾಗಲೇ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಧನುಷ್ ರೆಡಿಯಾಗಿತ್ತಿದ್ದಾರೆ. ಈಗ್ಗೆ ತಿಂಗಳುಗಳ ಹಿಂದೆ ಸದರಿ ಸಿನಿಮಾ ತಯಾರಿ ಆರಂಭ ವಾಗಿತ್ತು. ಅದರಲ್ಲಿ ಮಂಗಳೂರು ಹುಡುಗಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸೋದು ಪಕ್ಕಾ ಅಂತಲೂ ಸುದ್ದಿ ಹಬ್ಬಿಕೊಂಡಿತ್ತು. ಅದೀಗ ಸುಳ್ಳಾಗಿಬಿಟ್ಟಿದೆ!

ಯಾಕೆಂದರೆ, ಅಧಿಕೃತವಾಗಿಯೇ ಈ ಸಿನಿಮಾದಲ್ಲಿ ಮಮಿತಾ ಬೈಜು ನಾಯಕಿಯಾಗಿರೋ ವಿಚಾರ ಘೋಶಣೆಗೊಂಡಿದೆ. ಇದು ವಿಘ್ನೇಶ್ ರಾಜಾ ನಿರ್ದೇಶನದ ಚಿತ್ರ. ಈ ಸಿನಿಮಾ ಘೋಶಣೆಯಾದ ಕ್ಷಣದಿಂದಲೂ ಕೂಡಾ ಪೂಜಾ ಹೆಗ್ಡೆಯೇ ನಾಯಕಿ ಎಂಬಂಥಾ ಸುದ್ದಿಗಳು ಬಹರಿದಾಡುತ್ತಿದ್ದವು. ಈ ಮೂಲಕ ತನ್ನ ವೃತ್ತಿ ಬದುಕಿಗೆ ಕವುಚಿಕೊಂಡಿದ್ದ ಗ್ರಹಣ ಕಳೆದೀತೆಂಬ ತಟುಕು ನಿರೀಕ್ಷೆ ಪೂಜಾಗೂ ಇದ್ದಂತಿತ್ತು. ಆದರೆ, ನಸೀಬೆಂಬುದು ಇಲ್ಲೂ ಕೂಡಾ ಕೈಕೊಟ್ಟಿದೆ. ಅದರ ಫಲವಾಗಿಯೇ ಪ್ರೇಮಲು ಖ್ಯಾತಿಯ ಮಮಿತಾ ಬೈಜು ಧನುಷ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಪ್ರೇಮಲು ನಂತರ ನಿರಂತರ ಅವಕಾಶ ಗಿಟ್ಟಿಸಿಕೊಳ್ಳುತ್ತಿರೋ ಮಮಿತಾಗಿಲ್ಲಿ ವಿಶೇಷ ಪಾತ್ರ ಸಿಕ್ಕಿದೆಯಂತೆ!

The post pooja hegde: ಮಂಗಳೂರು ಹುಡುಗಿಗೆ ಮತ್ತೊಂದು ಹಿನ್ನಡೆ! appeared first on Cini Shodha.

shivaraj kumar captain miller: ಅಲ್ಲಿ ಕಾಣಿಸಿದ್ದು ಮಫ್ತಿ ಛಾಯೆಯ ಪಾತ್ರ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (shivaraj kumar) ನಟನೆಯ ಖದರ್ ಈಗ ಪ್ಯಾನಿಂಡಿಯಾ ಮಟ್ಟಕ್ಕೆ ಹಬ್ಬಿಕೊಂಡಿದೆ. (rajanikanth jailer movie) ರಜನೀಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ನರಸಿಂಹ ಅಂತೊಂದು ಪುಟ್ಟ ಪಾತ್ರ ಮಾಡಿದ್ದರು ಶಿವಣ್ಣ. ಆ ಪಾತ್ರದಿಂದಲೇ ಅವರಿಗೆ ಸಿಕ್ಕ ಅಭಿಮಾನವಿದೆಯಲ್ಲಾ? ಅದು ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಇದುವರೆಗೆ (shivarajkumar new tamil movie) ಶಿವರಾಜ್ ಕುಮಾರ್ ಅವರ ಒಂದೇ ಒಂದು ಸಿನಿಮಾ ನೋಡದ ಪಪಭಾಷಿಕರು ಕೂಡಾ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ಪ್ಯಾನಿಂಡಿಯಾ ಲೆವೆಲ್ಲಿಗೆ ಹೋಗೋ ಆತುರ, ಅದರ ಸುತ್ತಲಿನ ಬಿಟ್ಟಿ ಬಿಲ್ಡಪ್ಪು…ಹೀಗೆ ಯಾವುದೆಂದರೆ ಯಾವುದೂ ಇಲ್ಲದೆ ಗೆದ್ದಿರುವ ಶಿವರಾಜ್ ಕುಮಾರ್ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿದ್ದಾರೆ. ಜೈಲರ್ ಪ್ರಭೆಯಿನ್ನೂ ಪ್ರಜ್ವಲಿಸುತ್ತರುವಾಗಲೇ ಮತ್ತೊಂದು ತಮಿಳು ಚಿತ್ರದ ಮೂಲಕ ಶಿವಣ್ಣ ಸುದ್ದಿ ಕೇಂದ್ರದಲ್ಲಿದ್ದಾರೆ!

ಕೆಲವೇ ನಿಮಿಷಗಳಲ್ಲಿ ಪ್ರೇಕ್ಷಕರನ್ನು ಪಟ್ಟಂಪೂರಾ ಹಿಡಿದಿಡುವಲ್ಲಿ ಯಶ ಕಂಡ ಶಿವಣ್ಣ ಇದೀಗ ರಜನೀ ಅಳಿಯ ಧನುಷ್ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಈ ಸುದ್ದಿ ಜಾಹೀರಾಗಿ ಒಂದಷ್ಟು ತಿಂಗಳುಗಳೇ ಕಳೆದಿವೆ. ಆದರೀಗ ಆ ಚಿತ್ರದ ಕಡೆಯಿಂದ ಶಿವಣ್ಣನ ಪಾತ್ರದ ಬಗ್ಗೆ ಮತ್ತೊಂದಷ್ಟು ಹೊಸಾ ವಿಚಾರಗಳು ಜಾಹೀರಾಗಿವೆ. ಈ ಹಿಂದೆ ಟೀಸರ್ ನಲ್ಲಿಯೇ ಶಿವರಾಜ್ ಕುಮಾರ್ ಪಾತ್ರದ ಚಹರೆ ಗೋಚರಿಸಿತ್ತು. ಆದರೆ, ಆವತ್ತಿಗೂ, ಜೈಲರ್ ಚಿತ್ರದ ನಾಗಾಲೋಟ ನಡೆಯುತ್ತಿರುವ ಈವತ್ತಿಗೂ ಸ್ಥಿತಿಗತಿಗಳು ಬದಲಾಗಿವೆ. ಓಟಿಟಿಯಲ್ಲಿ ಶಿವಣ್ಣನ ಚಿತ್ರಗಳನ್ನು ತಡಕಾಡಿ ನೋಡುತ್ತಿರುವ ಪರಭಾಷಾ ಸಿನಿಮಾ ಪ್ರೇಮಿಗಳು ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿನ ಅವರ ಪಾತ್ರದ ಸುತ್ತ ಒಂದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಸಂಭ್ರಮಿಸುತ್ತಿದ್ದಾರೆ.

ಜೈಲರ್ ನಲ್ಲಿ ನರಸಿಂಹನಾಗಿ ಮಿಂಚಿದ್ದ ಶಿವಣ್ಣನ ಗೆಟಪ್ಪು ಕಂಡು ಅನೇಕರು ಕನ್ನಡ ಸಿನಿಮಾ ನಿರ್ಮಾತೃಗಳ ಬಗ್ಗೆ ಮಾತಾಡಿದ್ದರು. ಇಂಥಾ ಭಿನ್ನ ಬಗಯಲ್ಲಿ ಶಿವಣ್ಣನನ್ನು ಕನ್ನಡದ ಮಂದಿ ಯಾಕೆ ತೋರಿಸಲು ಪ್ರಯತ್ನಿಸೋದಿಲ್ಲ ಎಂಬರ್ಥದಲ್ಲಿ ಚರ್ಚೆಗಳು ನಡೆದಿದ್ದವು. ಆದರೀಗ ಕ್ಯಾಪ್ಟನ್ ಮಿಲ್ಲರ್ ನಿರ್ದೇಶಕ ಕನ್ನಡ ಸಿನಿಮಾದಿಂದಲೇ ಪ್ಭಾವಿತರಾಗಿ ಶಿವಣ್ಣನ ಪಾತ್ರವನ್ನು ಕಟ್ಟಿದಂತೆ ಭಾಸವಾಗುತ್ತಿದೆ. ಅದು ಎಷ್ಟ ಮಟ್ಟಿಗೆ ಸತ್ಯ ಎಂಬುದು ಸಿನಿಮಾ ಬಿಡುಗಡೆಗೊಂಡ ನಂತರವಷ್ಟೇ ಗೊತ್ತಾಗಬೇಕಿದೆ. ಒಂದು ವೇಳೆ ಶಿವಣ್ಣನ ಪಾತ್ರ, ಗೆಟಪ್ಪಿಗೆ ನರ್ತನ್ ನಿರ್ದೇಶನದ ಮಫ್ತಿ ಸ್ಫೂತಿಯಾಗಿದ್ದೇ ಹೌದಾದರೆ, ಅದು ಕನ್ನಡಿಗರೆಲ್ಲ ಸಂಭ್ರಮಿಸೋ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ.

ಹೀಗೆ ಕ್ಯಾಪ್ಟನ್ ಮಿಲ್ಲರ್ ಸುತ್ತ ಚರ್ಚೆ ನಡೆದಿರುವ ಹೊತ್ತಲ್ಲಿಯೇ, ಶಿವಣ್ಣ ಹಾಡೊಂದರ ಮೂಲಕ ಲಕಲಕಿಸುವ ಲಕ್ಷಣಗಳು ಕಾಣಿಸಲಾರಂಭಿಸಿದ್ದಾವೆ. ಇದರಲ್ಲೊಂದು ವಿಶೇಷವಾದ ಹಾಡಿದೆ. ಮಾಸ್ ಶೈಲಿಯಲ್ಲಿ ಮೂಡಿ ಬಂದಿರೋ ಆ ಹಾಡಿನಲ್ಲಿ ಧನುಷ್ ಮತ್ತು ಶಿವಣ್ಣ ಕಾಣಿಸಿಕೊಂಡಿದ್ದಾರಂತೆ. ದರ ಮೂಲಕವೇ ಕ್ಯಾಪ್ಟನ್ ಮಿಲ್ಲರ್ ನ ಅಸಲೀ ಫ್ಲೇವರ್ ಏನೆಂಬುದರ ಅಂದಾಜು ಸಿಗುವ ಸಾಧ್ಯತೆಗಳಿದ್ದಾವೆ. ಇದೀಗ ತಮಿಳುನಾಡಿನ ತುಂಬಾ ಹಬ್ಬಿಕೊಂಡಿರುವ ಶಿವರಾಜ್ ಕುಮಾರ್ ಅಭಿಮಾನಿ ಬಳಗ ಆ ಹಾಡಿಗಾಗಿ ಎದುರು ನೋಡುತ್ತಿದೆ. ಆದಷ್ಟು ಬೇಗನೆ ಅದನ್ನು ಬಿಡುಗಡೆಗೊಳಿಸುವಂತೆ ಆಗ್ರಹಗಳೂ ಕೇಳಿ ಬರುತ್ತಿವೆ!

The post shivaraj kumar captain miller: ಅಲ್ಲಿ ಕಾಣಿಸಿದ್ದು ಮಫ್ತಿ ಛಾಯೆಯ ಪಾತ್ರ! appeared first on Cini Shodha.